CONNECT WITH US  
echo "sudina logo";

ಅಭಿಮತ

ಸಹಕಾರ ಸಂಘಗಳು ಕೇವಲ ಸಾಲ ನೀಡುವ, ಹಾಲು ಸಂಗ್ರಹಣೆ ಮಾಡುವ, ಮನೆಕಟ್ಟಿ ಕೊಡುವ ಸಂಸ್ಥೆಗಳಲ್ಲ. ಅವು ದೇಶ ಕಟ್ಟುವ ಸತ್ಕಾರ್ಯದಲ್ಲಿ ತೊಡಗಿವೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.

ಯುವಕರನ್ನು ನಾಚಿಸುವಂತೆ ಕೆಲ ಮಧ್ಯವಯಸ್ಕರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದು ಅಚ್ಚರಿಯಲ್ಲವೇ? ಕೆಲವರಿಗಂತೂ ಅದೇ ಒಂದು ವ್ಯಸನವಾಗಿದೆಯೇ ಎಂಬ ಅನುಮಾನ ದೃಢವಾಗುವಷ್ಟು ನಿರರ್ಥಕ ಸಂದೇಶ ಮತ್ತು...

2019ರ ಲೋಕಸಭಾ ಚುನಾವಣೆ ಇನ್ನೂ ಒಂದು ವರ್ಷ ಇದೆಯಾದರೂ ವಿರೋಧಿ ದಳಗಳು ದಿಲ್ಲಿ ಗದ್ದುಗೆ ಗೆದ್ದುಕೊಳ್ಳಲು ಈಗಾಗಲೇ ಒಗ್ಗಟ್ಟಿನ ಪ್ರದರ್ಶನ ಮಾಡಲು ಪ್ರಾರಂಭ ಮಾಡಿವೆ. ಕರ್ನಾಟಕದಲ್ಲಿ ಕುಮಾರ ಸ್ವಾಮಿಯವರ ನೇತೃತ್ವದ...

ಎಲ್ಲದಕ್ಕೂ ಸರಿ ಎನ್ನುವ ಅಧಿಕಾರಿಗಳೇ ರಾಜಕೀಯ ನಾಯಕರಿಗೂ ಬೇಕಾಗಿದೆ. 10 ಮಂದಿ ಜಂಟಿ ಕಾರ್ಯದರ್ಶಿ ನೇಮಕ ಮಾಡಿ, ಮೂರ್‍ನಾಲ್ಕು ವರ್ಷ ಅವರಿಗೆ ಅಧಿಕಾರ ನೀಡುವುದರಿಂದ ಬದಲಾವಣೆ...

ಭಾರತವು ಶಿಕ್ಷಣ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿಯಬೇಕು ಎಂದಾದರೆ, ನಮ್ಮ ಜನಪ್ರತಿನಿಧಿಗಳೇಕೆ ವಿದ್ಯಾರ್ಹತೆ ಇರಬಾರದು? ಡಿ ವರ್ಗದ ಸರಕಾರಿ ಸೇವೆ ಸೇರುವವನಿಗೆ ಕನಿಷ್ಠ ವಿದ್ಯಾರ್ಹತೆ ಅವಶ್ಯ. ಆದರೆ...

ಜಗತ್ತಿನ 21ನೇ ಶತಮಾನದ ಇತಿಹಾಸವನ್ನು ಓದುವವರಿಗೂ ವಿಶ್ಲೇಷಿಸುವವರಿಗೂ ಇಂದು ಮಹತ್ವದ ದಿನ. ಕಾರಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಉತ್ತರ ಕೊರಿಯಾ ಅಧ್ಯಕ್ಷ ಕಿಮ… ಜಾಂಗ್‌ ಉನ್‌ ನಡುವೆ ಇದೇ ಮೊದಲ...

ಈ ಹಿಂದೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಎರಡು ಮೈತ್ರಿ ಸರಕಾರಗಳು ಪೂರ್ಣಾವಧಿಗೂ ಮುನ್ನವೇ ಪತನವಾಗಿದ್ದವು. ಸಮ್ಮಿಶ್ರ ಸರಕಾರಗಳ ಸ್ವಭಾವ, ಸ್ವರೂಪ ಹಾಗೂ ಆಳ, ಅಗಲ ತೀರಾ ನಿಗೂಢ....

ಇದೀಗ ಪದವಿ ತರಗತಿಗಳಿಗೆ ಸೇರ್ಪಡೆಯ ಭರಾಟೆ. ಯಾವ ಕಾಲೇಜಿನಲ್ಲಿಯೇ ಕೇಳಿ. ವಾಣಿಜ್ಯ ಹಾಗೂ ವಿಜ್ಞಾನ ಪದವಿಗಳು ಹೌಸ್‌ಫ‌ುಲ್‌. ಆದರೆ ಕಲಾ ಪದವಿಗೆ ಪ್ರವೇಶದ ಕೊರತೆ. ವಿದ್ಯಾರ್ಥಿಗಳ ಆಗಮನದ ನಿರೀಕ್ಷೆಯಲ್ಲಿ ಕಲಾ ಪದವಿ...

ನಿಮ್ಮ ತಾಲೂಕು ಕೇಂದ್ರದ ಬಿಎಸ್‌ಎನ್‌ಎಲ್‌ ಸ್ಥಿರ ದೂರವಾಣಿಯ ಕಚೇರಿಗೆ ಒಂದು ಸಲ ಹೋಗಿ ನೋಡಿ. ಇಲ್ಲಿ ವೈವಿಧ್ಯಮಯ ದೂರವಾಣಿಗಳ ವಸ್ತು ಸಂಗ್ರಹಾಲಯ ಸ್ಥಾಪಿಸುತ್ತಿದ್ದಾರೆಯೇ ಎಂಬ ಗುಮಾನಿ ಬಂದರೆ ಅಚ್ಚರಿಯೇನಿಲ್ಲ.

ಸಾಂದರ್ಭಿಕ ಚಿತ್ರ.

ಜಾಗತಿಕ ಮಟ್ಟದಲ್ಲಿ ನೋಡುವುದೇ ಆದರೆ ಜಗತ್ತಿನ ಹಲವು ದೇಶಗಳಲ್ಲಿ ಕಳೆದ ಒಂದು ದಶಕದಲ್ಲಿ ಅರಣ್ಯ ಪ್ರದೇಶದಲ್ಲಿ ಹೆಚ್ಚಳ ವಾಗುತ್ತಿಲ್ಲ. ಬದಲಾಗಿ ಕಡಿಮೆಯಾಗುತ್ತಿದೆ. ಆದರೆ...

ಎಲ್ಲರಿಗೂ ಉದ್ಯೋಗ, ವರ್ತಮಾನ ಭಾರತದಲ್ಲಿ ಕೇಂದ್ರ- ರಾಜ್ಯಗಳ ಸರಕಾರಗಳ ಮುಂದಿರುವ ದೊಡ್ಡ ಸವಾಲು. ರಾಜಕೀಯ ಪಕ್ಷಗಳು ಚುನಾವಣೆಯ ಹೊತ್ತಿನಲ್ಲಿ ದುಡಿಯುವ ಎಲ್ಲಾ ಕೈಗಳಿಗೆ ಉದ್ಯೋಗ ಕೊಡುವ ದೊಡ್ಡ ದೊಡ್ಡ...

ಜಗತ್ತಿನಾದ್ಯಂತ ವಿಶ್ವ ಪರಿಸರ ದಿನ ಆಚರಣೆಗೊಳ್ಳುತ್ತಿದೆ. ಸಂಭ್ರಮಕ್ಕಿಂತ ಹೆಚ್ಚಾಗಿ ಆತಂಕದಲ್ಲೇ ಪ್ರತಿವರ್ಷ ಈ ಪರಿಸರ ದಿನವನ್ನು ಜಗತ್ತು ಬರಮಾಡಿಕೊಳ್ಳುತ್ತಿದೆ ಎಂಬುದು ಅಚ್ಚರಿಯಾದರೂ ವಾಸ್ತವ. ಪ್ಲಾಸ್ಟಿಕ್‌...

ಪ್ರಚಲಿತ ರಾಜಕೀಯ ವ್ಯವಸ್ಥೆಯಿಂದಾಗಿ ಸಾಮಾಜಿಕ ವಾತಾವರಣ ಕೂಡಾ ಕಲುಷಿತಗೊಂಡಿದೆ. ವ್ಯಕ್ತಿ ನಿಂದನೆ, ಮಿಥ್ಯಾರೋಪಗಳು, ಚಾರಿತ್ರ್ಯಹನನ ಹಾಗೂ ನೈತಿಕತೆ ಮತ್ತು ಸೈದ್ಧಾಂತಿಕ...

ಈಗ ಮತ್ತೆ ತಿಮ್ಮಪ್ಪನ ಸನ್ನಿಧಿಯಲ್ಲಿ ವಿವಾದಗಳು ಸದ್ದು ಮಾಡುತ್ತಿವೆ. ಆದರೂ ರಮಣದೀಕ್ಷಿತುಲು ಹೊರಗಿಟ್ಟ ಅನೇಕ ಸಂಗತಿಗಳಿಂದಾಗಿ ದೇವಸ್ಥಾನದಲ್ಲಿ ಏನು ನಡೆಯುತ್ತಿದೆ ಎಂದು ಭಕ್ತರು ಕಳವಳಕ್ಕೆ...

ಯುಪಿಎ ಆಡಳಿತವು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಭಾರತದ ಭವಿಷ್ಯದ ಬಗ್ಗೆ ಅಸಮಾಧಾನ ಮೂಡುವಂತೆ ಮಾಡಿತ್ತು ಆದರೆ ಪ್ರಸಕ್ತ ಸರ್ಕಾರದ ಗಮನ ಸೆಳೆಯುವಂಥ ಸಾಧನೆಯೆಂದರೆ, ಜಗತ್ತಿನ ಎದುರು...

ಮೇ ತಿಂಗಳು ಬಂತೆಂದರೆ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ಸಂಗೀತ ವಾದ್ಯಗಳು ಮುಂತಾದವುಗಳ ಜೂನಿಯರ್‌, ಸೀನಿಯರ್‌ ಹಾಗೂ ವಿದ್ವತ್‌ ಹಂತದ ಪರೀಕ್ಷೆಗಳು ಆರಂಭ ಆಗಿಬಿಡುತ್ತವೆ. ಇದಕ್ಕೆ ಸಾವಿರಾರು ವಿದ್ಯಾರ್ಥಿಗಳು...

ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮಗೆ ಚಿರಪರಿಚಿತವಿರುವ ಸ್ಥಳೀಯ ಕಾರ್ಯಕರ್ತರೊಬ್ಬ ರನ್ನು ಸಲುಗೆಯಿಂದ ಹೆಸರು ಹೇಳಿ ಕರೆದು ಮತಯಾಚನೆ ಮಾಡಿದಾಗ ಆತ...

ಒಂದು ಹಂತದವರೆಗೆ ಜನ ಕಾಯುತ್ತಾರೆ. ಅನಂತರ ಕಾಯುವಿಕೆಯೇ ನಿಜವಾಗಿಬಿಡುತ್ತದೆ. ಪ್ರತೀ ಪ್ರಜೆಯೂ ತಮ್ಮ ಅಭಿವೃದ್ಧಿಯನ್ನು ತಾವೇ ರೂಪಿಸಿಕೊಳ್ಳುವಂತೆ ಬೌದ್ಧಿಕ ಆಸ್ತಿಯ ಸಂಪದೀಕರಣವೊ ನವೀಕರಣವೊ...

ಮೇ ತಿಂಗಳು ಅಪ್ಪಟ ಉರಿ ಬಿಸಿಲಿನ ಕಾಲ. ಹಲವು ಕಡೆ ತರಗತಿಗಳ ಒಳಗೆ ಕಿಕ್ಕಿರಿದು ಕುಳಿತುಕೊಳ್ಳುವಂತಹ ಪರಿಸ್ಥಿತಿ ಇದೆ. ನೀರಿನ ಸಮಸ್ಯೆಯೂ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯೂ ಇದೆ. ಈ ಬೇಗೆಯ ನಡುವೆ...

ಪ್ರಸ್ತುತ ನಮ್ಮ ಶೈಕ್ಷಣಿಕ ವ್ಯವಸ್ಥೆ ಹೇಗಿದೆಯೆಂದರೆ ಮಗು ಯಾವಾಗ ಶಾಲೆಗೆ ಹೋಗಲು ಆರಂಭಿಸಿತೊ ಅಲ್ಲಿಂದ ಅದು ಕಲಿಯುವುದನ್ನು ನಿಲ್ಲಿಸುತ್ತದೆ ಎಂಬ ಪರಿಸ್ಥಿತಿ.

Back to Top