CONNECT WITH US  

ಅವಳು

"ಕೃಷಿಕನಿಗೆ ಹೆಣ್ಣು ಸಿಗುತ್ತಿಲ್ಲ' ಎನ್ನುವುದು ಇಂದಿನ ಬಹುದೊಡ್ಡ ಸಮಸ್ಯೆ. ಹುಡುಗ ಯಾವುದೇ ಕೆಲಸ ಮಾಡುತ್ತಿರಲಿ, ಆದರೆ, ಕೃಷಿಕ ಮಾತ್ರ ಬೇಡ ಎನ್ನುವ ನಿವೇದನೆ ಈಗಿನ ಹೆಣ್ಣುಮಕ್ಕಳದ್ದು...

ಗರ್ಭಿಣಿಯರು, ಏನನ್ನಾದರೂ ತಿನ್ನುತ್ತಾ ಇರಬೇಕೆಂದು ಬಯಸುತ್ತಾರೆ. ಅವರ ದೇಹ ಪರಿಸ್ಥಿತಿ ಬಹಳ ಸೂಕ್ಷ್ಮವಾಗಿರುವುದರಿಂದ, ಗರ್ಭಿಣಿಯರ ಡಯಟ್‌ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅನಿವಾರ್ಯ. ಆ ಸಮಯದಲ್ಲಿ...

ಹೆಣ್ಣು ಮಗು ನೋಡುವ ಮೊದಲ ಪುರುಷ ಎಂದರೆ ತಂದೆ, ನಂತರ ನೋಡುವುದು ಸಹೋದರನನ್ನೇ ಎಂದು ತಿಳಿಸಿ ಹೇಳಿದಾಗ ಅವನ ಕಣ್ಣುಗಳು ಮಿನುಗಿದವು. ಹೀಗಾಗಿ ನೀನು ಪುರುಷನಾಗಿ ಅವಳ (ತಂಗಿಯ) ನೆನಪಿನಂಗಳದಲ್ಲಿ ಯಾವ...

ಹಾಲಿನ ಕೆನೆ ಯಾರಿಗೆ ಇಷ್ಟವಾಗದು? ಕೆಲವರು ಕೆನೆಯನ್ನು ಚಪ್ಪರಿಸಿ ತಿಂದರೆ, ಮತ್ತೆ ಕೆಲವರು ಕಾಫಿ, ಟೀ ಜೊತೆಗೆ ಸೇರಿಸಿಕೊಳ್ಳುವುದುಂಟು. ಇವರೆಲ್ಲರ ಮಧ್ಯೆ, ಕೆನೆ ಎಂದರೆ ಮುಖ ತಿರುಗಿಸಿಕೊಳ್ಳುವವರೂ,...

ನವೆಂಬರ್‌ ಬಂತೆಂದರೆ ಎಲ್ಲೆಲ್ಲಿಯೂ ಕನ್ನಡ ಕಲರವ. ಶಾಲೆ- ಕಾಲೇಜು- ಕಚೇರಿಗಳಲ್ಲಿ ಕನ್ನಡ ಗೀತೆಗಳ ಅನುರಣನ, ಕನ್ನಡ ಧ್ವಜಾರೋಹಣದ ಸಂಭ್ರಮ. ಇತರೆ ಹಬ್ಬಗಳಂತೆ ಕನ್ನಡ ಹಬ್ಬಕ್ಕೂ ಹೊಸಬಟ್ಟೆ ತೊಟ್ಟು...

ಪಾಯಸದ ರುಚಿಗೆ, ಅದರ ಘಮಕ್ಕೆ ಮರುಳಾಗದವರಿಲ್ಲ. ಹಬ್ಬದಡುಗೆಯ ಟೇಸ್ಟ್‌ ನೋಡುವ ಶಾಸ್ತ್ರ ಆರಂಭವಾಗುವುದು ಪಾಯಸವನ್ನು ನೆಕ್ಕುವ ಮೂಲಕವೇ! ಸಿಹಿಯೂಟಕ್ಕೆ ವಿಶೇಷ ಮೆರುಗು ನೀಡುವ ಪಾಯಸದಲ್ಲೂ ಹತ್ತಾರು...

ಖಳ ನಟ, ಹಾಸ್ಯ ನಟ, ಪೋಷಕ ಪಾತ್ರ, ಯಾವುದೇ ಪಾತ್ರವಾದರೂ ಚೆನ್ನಾಗಿ ನಿರ್ವಹಿಸಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು "ಸಾರ್ವಕಾಲಿಕ ಮುಖ್ಯಮಂತ್ರಿ' ಚಂದ್ರು. ಕನ್ನಡ ಹೋರಾಟಗಾರರಾಗಿ,...

ಬದುಕು ಸೋತಾಗ, ಆರೋಗ್ಯ ಕೆಟ್ಟಾಗ, ನೋವು, ನಲಿವು ಕೇಳಿಸಿಕೊಳ್ಳುವ ಒಂದು ಜೀವ ಬೇಕು. . ಸಂಗಾತಿಯ ಸಾಂಗತ್ಯವಿಲ್ಲದ ಬದುಕು ಒಮ್ಮೊಮ್ಮೆ ಜಿಗುಪ್ಸೆ ಮೂಡಿಸುತ್ತದೆ. ಹೆಂಡತಿಯ ಸಾಂಗತ್ಯ ಇಲ್ಲದ ಗಂಡನ ಬದುಕು...

ಇವತ್ತಲ್ಲ ನಾಳೆ, ಸಾಹಿರ್‌ಗೆ ನನ್ನ ಮೇಲೆ ಪ್ರೀತಿ ಮೂಡುತ್ತದೆ ಎಂದುಕೊಂಡ ಅಮೃತಾ ಪ್ರೀತಂ. ಅವನ ಅನುರಾಗದ ಮಾತಿಗಾಗಿ ದಿನ, ವಾರ, ತಿಂಗಳುಗಟ್ಟಲೆ ಕಾದರು. ಅವನ ತುಟಿ ಕ್ರಾಂತಿಯ ಸಿಗರೇಟು ಉರಿಯುತ್ತಿತ್ತು....

ಆಭರಣ ಲೋಕಕ್ಕೆ ದಿನಕ್ಕೊಂದು ಡಿಸೈನ್‌ ಪರಿಚಯವಾಗುತ್ತದೆ. ಅದ್ದೂರಿ ಪ್ರಚಾರದೊಂದಿಗೆ ಪರಿಚಯವಾದ ಡಿಸೈನ್‌, ಒಂದೇ ವಾರದಲ್ಲಿ ಕಣ್ಮರೆಯಾಗಿರುತ್ತದೆ. ವಾಸ್ತವ ಹೀಗಿದ್ದರೂ, ಕೆಲವು ಡಿಸೈನ್‌ಗಳು ವರ್ಷಗಳ ಕಾಲ...

ಸಾಮೆ ಅಕ್ಕಿ ಅಥವಾ ಲಿಟಲ್‌ ಮಿಲ್ಲೆಟ್‌, ಆರೋಗ್ಯಕಾರಿ ಸಿರಿಧಾನ್ಯಗಳಲ್ಲೊಂದು. ದೇಹದ ಕೆಟ್ಟ ಕೊಬ್ಬನ್ನು ತೆಗೆಯಲು, ತೂಕ ಕಡಿಮೆ ಮಾಡಲು, ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ಈ ಧಾನ್ಯ ಸಹಕಾರಿ....

ಕನ್ನಡದ ಪ್ರಸಿದ್ಧ ಸಿನಿಮಾ, ಧಾರಾವಾಹಿ, ರಂಗಭೂಮಿ ಕಲಾವಿದ ಶ್ರೀನಿವಾಸ್‌ ಪ್ರಭು, ತಮ್ಮ ಕಂಚಿನ ಕಂಠ, ಪ್ರಬುದ್ಧ ನಟನೆಯಿಂದ ಖ್ಯಾತರಾದವರು. ಅವರ ಪತ್ನಿ ರಂಜನಿ ಪ್ರಭು. ಸೆಲೆಬ್ರಿಟಿ ಸಂಗಾತಿಯಾಗಿ ನಿಮಗೆ...

ನೋವುಂಡ ಹೆಣ್ಣಿನ ಹೃದಯದಿಂದ ಎದ್ದ "ಮೀ ಟೂ' ಮಾರುತ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದು ಪುರುಷರನ್ನು ಬುಡಮೇಲು ಮಾಡುತ್ತಲೇ ಸಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಇನ್ನೊಂದು ಮಾರುತ ಸುಪ್ತವಾಗಿ...

ಮಗನಿಗೆ ತೊಟ್ಟಿಲು ಶಾಸ್ತ್ರ ಮಾಡುವ ಸಂದರ್ಭದಲ್ಲಿ ಕಿವಿಯೋಲೆ ತೊಡಿಸಿದ್ದೆವು. ಅದಾದ ಮೇಲೆ ಪ್ರತಿ ಸಲ ಅಂಗಿಯನ್ನು ತೊಡಿಸುವಾಗ ಎಲ್ಲಿ ಕಿವಿಗೆ ತಗಲುವುದೋ ಎಂದು ಭಯಪಡುತ್ತಿದ್ದೆ.

ತೆಳ್ಳಗಿರುವವರು, ದಪ್ಪಗಿರುವವರು, ಮಕ್ಕಳು, ಯುವತಿಯರು, ಆಂಟಿಯರು- ಹೀಗೆ ಎಲ್ಲ ವಯೋಮಾನದವರ ಮೆಚ್ಚಿನ ಉಡುಗೆ ಚೂಡಿದಾರ್‌...

ಉಳಿದವರಿಗೆಲ್ಲಾ ಭಾನುವಾರದ ನೆಪದಲ್ಲಾದರೂ ಒಂದು ದಿನ ರಜೆ ಸಿಗುತ್ತದೆ. ಆದರೆ, "ಗೃಹಿಣಿ'ಗೆ ಅಂಥ ಅದೃಷ್ಟವಿಲ್ಲ...

ಆಹಾರ, ಆರೋಗ್ಯದ ಬಗ್ಗೆ ನಮ್ಮಲ್ಲಿ ಬಹಳಷ್ಟು ತಪ್ಪು ಕಲ್ಪನೆಗಳಿವೆ. ಹೀಗೆ ಮಾಡಬೇಕು, ಹೀಗೆ ಮಾಡಬಾರದು, ಇದನ್ನು ತಿನ್ನಬಾರದು ಅಂತೆಲ್ಲಾ ಹೇಳುತ್ತಿರುತ್ತೇವೆ. ನಾವು ನಂಬಿಕೊಂಡಿರುವ, ಫಾಲೋ ಮಾಡುತ್ತಿರುವ...

ನಿರ್ಜೀವ ಮಡಕೆಗಳ ಮೇಲೆ ಗಿಡ, ಮರ, ಬಳ್ಳಿಯ ಚಿತ್ರಗಳನ್ನು ಅರಳಿಸುವ ರಂಜನಾ, ಆ ಮೂಲಕ ಕಣ್ಮನ ತಣಿಸುವ ಕ್ಷಣವೊಂದನ್ನು ನಮ್ಮ ಮಡಿಲಿಗಿಡುತ್ತಾರೆ...

ಹಿಂದೆಲ್ಲಾ ಅಜ್ಜಿ ಅಥವಾ ಅಮ್ಮನ ಸೀರೆಯಿಂದ ಲಂಗ ದಾವಣಿಯನ್ನು ಹೊಲಿಸುತ್ತಿದ್ದರು. ಹೀಗಾಗಿ ಅವುಗಳಿಗೆ ಭಾವನಾತ್ಮಕ ವಾದ ಸೆಳೆತವೂ ಇರುತ್ತಿತ್ತು. 

ಈಜಿಪ್ತಿನ ಖ್ಯಾತ ರಾಣಿ ಕ್ಲಿಯೋಪಾತ್ರಳ ಸೌಂದರ್ಯ ಗುಲಾಬಿ ಜಲದಲ್ಲಿ ಅಡಗಿತ್ತು. ದೇಹ ಮತ್ತು ಮನಸ್ಸಿನ ಆಹ್ಲಾದ, ಆರೋಗ್ಯಕ್ಕಾಗಿ ಮೈಕೆಲೆಂಜೆಲೋ, ಗುಲಾಬಿ ಜಲದ ಚಹಾ ಸವಿಯುತ್ತಿದ್ದುದು ಚರಿತ್ರೆ....

Back to Top