• ಪರಿಣಾಮ ಬೀರದ ಶೈಕ್ಷಣಿಕ ಅಭಿವೃದ್ಧಿ ಯೋಜನೆಗಳು

  ಸ್ಪರ್ಧಾತ್ಮಕ ಜಗತ್ತು, ಔದ್ಯೋಗಿಕ ಅವಕಾಶವೆನ್ನುತ್ತಾ ನಮ್ಮ ಶಾಲೆಗಳನ್ನೆಲ್ಲಾ ಅಂಕಾಲಯಗಳನ್ನಾಗಿ ಪರಿವರ್ತಿಸಲಾಗಿದೆ. ಅಂಕಾಧಾರಿತ ಫ‌ಲಿತಾಂಶವನ್ನೇ ಗುಣಾತ್ಮಕ ಶಿಕ್ಷಣವೆಂದು ಪರಿಗಣಿಸಲಾಯಿತು. ಹೆಚ್ಚು ಫ‌ಲಿತಾಂಶ ಅತಿ ಹೆಚ್ಚು ಅಂಕ ಪಡೆದ, ಹೆಚ್ಚು ಬಹುಮಾನ ಪಡೆದ, ಹೆಚ್ಚು ಫ‌ಸ್ಟ್‌ ಬಂದ ಶಾಲೆಗಳೇ ಶ್ರೇಷ್ಠವೆಂದು ಬಿಂಬಿಸಿ…

 • ನೇಮಕಾತಿ ಪ್ರಕ್ರಿಯೆ ಪರಾಮರ್ಶೆಗೆ ಸಕಾಲ

  ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಗ್ರೂಪ್‌ ಬಿ ಹಾಗೂ ಗ್ರೂಪ್‌ ಸಿ ಹುದ್ದೆಗಳ ನೇಮಕಾತಿಗೆ ಹಲವಾರು ಅರ್ಹತಾ ಪರೀಕ್ಷೆಗಳನ್ನು ಕೈಬಿಟ್ಟು, ಆ ಹುದ್ದೆಗಳನ್ನು ಒಂದೇ ಸಾಮಾನ್ಯ ಅರ್ಹತಾ ಪರೀಕ್ಷೆ(ಸಿಇಟಿ)ಯನ್ನು ನಡೆಸುವ ಮೂಲಕ ಭರ್ತಿ ಮಾಡಿಕೊಳ್ಳುವ ಪ್ರಸ್ತಾವನೆ ಕೇಂದ್ರ ಸಿಬ್ಬಂದಿ…

 • 126ನೇ ತಿದ್ದುಪಡಿಯಲ್ಲಿ ಮೂಡಿಬಂದ ವಿಧಿ ಬಿಂದುಗಳು

  ಸಾಂವಿಧಾನಿಕ ಪಟ್ಟದಿಂದ ಕಳಚಿಕೊಳ್ಳಲಿದೆ ಆಂಗ್ಲೋ-ಇಂಡಿಯನ್ನರಿಗೆ ಸಂಸತ್ತಿನಲ್ಲಿ ನೀಡಲಾಗುವ ಮೀಸಲಾತಿ. ನಮ್ಮ ಸಂಖ್ಯೆ ವಿಶ್ವದಾದ್ಯಂತ 5 ಲಕ್ಷ, ಭಾರತದಲ್ಲಿ 2 ಲಕ್ಷ’ ಎಂದು ರಾಜ್ಯ ಸಭೆಯಲ್ಲಿ ಡೆರಿಕ್‌ ಒಬ್ರಿಯನ್‌ ವಾದಿಸಿದ್ದರು. ಆದರೂ, ಈ ತಿದ್ದುಪಡಿಗೆ ತಡೆಯೊಡ್ಡುವಲ್ಲಿ ಅವರಿಗೆ ನೆರವು ಉಭಯ…

 • ಹೆಣ್ಣಿನ ಮೇಲಿನ ದೌರ್ಜನ್ಯಗಳನ್ನು ತಪ್ಪಿಸುವುದೆಂತು?

  ಗಂಡನ್ನೂ ಹೆತ್ತ ತಾಯಿ ಹೆಣ್ಣಲ್ಲವೇ? ಅದೇ ತಾಯಿಯ ಲಾಲನೆ ಪಾಲನೆಯಿಂದಲ್ಲವೇ ಬೆಳೆದದ್ದು? ಹೆಣ್ಣುಗಳೇ ಆದ ಅಕ್ಕ ತಂಗಿಯರೊಟ್ಟಿಗೆ ನಲಿಯುತ್ತಾ ಬೆಳೆದದ್ದಲ್ಲವೇ? ಅಜ್ಜಿಯಿಂದ ತೊಡಗಿ ದೊಡ್ಡಮ್ಮ, ಚಿಕ್ಕಮ್ಮನ‌ಂತಹ ಸಂಬಂಧಗಳೆಲ್ಲವೂ ಹೆಣ್ಣುಗಳಲ್ಲವೆ? ಬೆಳೆದು ಪ್ರಾಯ ಪ್ರಬುದ್ಧರಾದಾಗ ಸಹಧರ್ಮಿಣಿಯಾಗಿ ಕೈಹಿಡಿದದ್ದು ಹೆಣ್ಣಲ್ಲವೇ? ಮಗಳು…

 • ಜನರ ಆಕ್ರೋಶಕ್ಕೆ ಉತ್ತರಿಸುವ ಬದ್ಧತೆ ಆಡಳಿತಕ್ಕಿಲ್ಲವೇ?

  ದಿನ ಬೆಳಗಾದರೆ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸಲ್ಪಡುತ್ತಿರುವ ಹಾಗೂ ಅತೀ ಹೆಚ್ಚು ಟೀಕೆಗೆ ಒಳಗಾಗುತ್ತಿರುವ ವಿಷಯಗಳಲ್ಲಿ ರಸ್ತೆಗಳ ಸ್ಥಿತಿಗತಿ, ಅಸಮರ್ಪಕ ಟೋಲ್‌ಗೇಟ್‌ ಮತ್ತು ಮೇಲ್ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ಆಗುತ್ತಿರುವ ಅಸಹನೀಯ ವಿಳಂಬ ಮುಖ್ಯವಾಗಿವೆ. ಹೊಸದಾಗಿ ನಿರ್ಮಾಣವಾದ ರಸ್ತೆಯೇ ಇರಲಿ,…

 • ಸರಳ ವಿಚಾರಗಳಲ್ಲಿ ಕಠಿನ ಆಚಾರಗಳಿರುವ ಪಂಚಾಚಾರ

  ಬಸವಾದಿ ಶರಣರು ಆಚಾರಕ್ಕೆ ಬಹಳ ಪ್ರಾಮುಖ್ಯತೆ ನೀಡಿದ್ದಾರೆ. ಧರ್ಮದ, ತತ್ವದ ವಿಚಾರಗಳಿಗೆ ಮೌಲ್ಯ ಬರುವುದು ಈ ವಿಚಾರಗಳನ್ನು ಆಚಾರಕ್ಕೆ ಅಳವಡಿಸಿದಾಗಲೇ ಎಂಬ ಪ್ರಾಯೋಗಿಕತೆಯನ್ನು ಒಪ್ಪಿಕೊಂಡು ಅಪ್ಪಿಕೊಂಡವರು ಬಸವಾದಿ ಪ್ರಥಮರು. ಹಾಗಾಗಿ ನುಡಿಗೆ ನಡೆಯನ್ನು, ವಿಚಾರಕ್ಕೆ ಆಚಾರವನ್ನು ಕಟ್ಟಿಹಾಕಿಕೊಂಡವರು ಬಸವ…

 • ಶಿವಸೇನೆಯ ವಿಚಾರದಲ್ಲಿ ಏಕಿಷ್ಟು “ಸೆಕ್ಯುಲರ್‌ ಸೈಲೆನ್ಸ್‌’?

  ಕೇವಲ ನಾಲ್ಕು ವರ್ಷಗಳ ಹಿಂದೆ, ಇದೇ ಶಿವಸೇನೆಯೇ ಅಲ್ಲವೇ “ಮುಸಲ್ಮಾನರ ಮತದಾನದ ಹಕ್ಕನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದ್ದು? ಈ ಮಾತನ್ನಾಡಿದವರು ಮತ್ಯಾರೂ ಅಲ್ಲ, ಈಗ ಎಡಪಂಥೀಯರಿಂದ “ಕಿಂಗ್‌ಮೇಕರ್‌” ಎಂದು ಹೊಗಳಿಸಿಕೊಳ್ಳುತ್ತಿರುವ ಶಿವಸೇನೆಯ ಇದೇ ಸಂಜಯ್‌ ರಾವತ್‌! ಆದರೂ ಏನಂತೆ,…

 • ಕುದುರೆಗಳನ್ನೆಲ್ಲ ಕದ್ದವರು ಯಾರು?

  ನಾವು ಚುನಾವಣಾ ಸಮಯದಲ್ಲಿನ ಪ್ರತಿಯೊಂದು ಮೀಟಿಂಗ್‌ನಲ್ಲೂ ದೇವೇಂದ್ರ ಫ‌ಡ್ನವೀಸ್‌ ಅವರೇ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದೆವಲ್ಲ, ಆವಾಗ ಯಾಕೆ ಶಿವಸೇನೆಯವರು ಸವಾಲು ಹಾಕಲಿಲ್ಲ? ಏಕೆ ಈ ವಿಷಯದಲ್ಲಿ ನಮ್ಮನ್ನು ಪ್ರಶ್ನಿಸಲಿಲ್ಲ? ಮೊದಲನೆಯದಾಗಿ, ಜನಾದೇಶವನ್ನು ಮುರಿಯುವ ಕೆಲಸ ಮಾಡಿದ್ದು…

 • ಜಾಗತೀಕರಣ ಹುಟ್ಟು ಹಾಕಿದ ಕೌಟುಂಬಿಕ ತಲ್ಲಣಗಳಿಂದ ಪಾರಾಗುವುದೆಂತು?

  ವಸುದೈವ ಕುಟುಂಬಕಂ ಎಂಬ ಮಹಾನ್‌ ಕಲ್ಪನೆಯ ತಳಹದಿಯ ಮೇಲೆ ವಿಕಾಸಗೊಂಡಿರುವ ನಮ್ಮ ಸಮಾಜದಲ್ಲಿ ಅವಿಭಕ್ತ ಕುಟುಂಬ ಪದ್ಧತಿ ಕಾಣೆಯಾಗಿ ಕುಟುಂಬದ ವ್ಯಾಖ್ಯಾನ ಗಂಡ-ಹೆಂಡತಿ ಮಕ್ಕಳು ಎಂಬಷ್ಟಕ್ಕೆ ಸೀಮಿತವಾಗುತ್ತಿದೆ. ಕೈ-ಬಾಯಿ ಸಂಘರ್ಷದ ವೇಗದ ಬದುಕಿನ ನಡುವೆ ತಲೆಯ ಮೇಲೊಂದು ಸೂರು,…

 • ಸಮಷ್ಟಿ ಹಿತದ ತರ್ಕಬದ್ಧ ಭಾಷೆಯಾದ ಸಂಸ್ಕೃತ ಲೋಕಭಾಷೆಯಾಗಲಿ!

  ಸಂಸ್ಕೃತ ಭಾಷೆಯ ಅಸಾಮಾನ್ಯ ನಮ್ಯತೆ (flexibility) ವಿಸ್ಮಯಕಾರಿಯೆನ್ನಲು ಒಂದು ಶ್ಲೋಕ ಇದೆ. ಇಡೀ ಶ್ಲೋಕ ಎಡದಿಂದ ಬಲಕ್ಕೆ ರಾಮನ ಕಥೆಯಾದರೆ ಬಲದಿಂದ ಎಡಕ್ಕೆ ಕೃಷ್ಣನ ಕಥೆ ಆಗುತ್ತದೆ! ಕವಿಗೆ ಇದು ಸಾಧ್ಯವಾದುದು ಹೇಗೆ? “ನೀವೂ ಸಂಸ್ಕೃತ ಕಲಿಯಿರಿ’ “ವಿಪರೀತ…

 • ಆಹಾರ ಸೇವನೆಯಲ್ಲಿ ಶಿಸ್ತೇಕೆ ಕಡಿಮೆಯಾಗುತ್ತಿದೆ ?

  ಎಳೆಯ ವಯಸ್ಸಿನ ಮಕ್ಕಳ ಈ ಕೆಟ್ಟ ಹವ್ಯಾಸಕ್ಕೆ ಮತ್ತು ಅವರ ಬುದ್ಧಿಶಕ್ತಿಯ ಮಟ್ಟದಲ್ಲಿ ಕಂಡುಬರಬಹುದಾದ ನ್ಯೂನತೆಗಳಿಗೆ ಅವಿನಾಭಾವ ಸಂಬಂಧವಿದೆ. ಗುಣಮಟ್ಟದ ಸಮತೋಲಿತ ಆಹಾರ ಸೇವಿಸುವ ಮಕ್ಕಳ ಬುದ್ಧಿಮತ್ತೆ ಉನ್ನತಸ್ತರದಲ್ಲಿ ಇರುತ್ತದೆ. ಇಂತಹ ಆಹಾರಗಳಲ್ಲಿ ಸಮೃದ್ಧವಾಗಿರುವ ಪೋಷಕಾಂಶಗಳು ಮೆದುಳಿನ ಬೆಳವಣಿಗೆಯನ್ನು…

 • ಪರೀಕ್ಷೆಗಳ ವಿಶ್ವಾಸಾರ್ಹತೆ ಪ್ರಶ್ನೆ

  ಏಳನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಬೇಕೋ ಬೇಡವೋ ಅನ್ನುವ ವಿಚಾರವೊಂದು ಸಾಕಷ್ಟು ಚರ್ಚೆಗೆ ಒಳಗಾಗಿದೆ, ಒಳಗಾಗುತ್ತಲೇ ಇದೆ. ಇರಲಿ, ನನ್ನ ಪ್ರಶ್ನೆ ಇರುವುದು ಪರೀಕ್ಷೆಗಳು ಮಗುವಿನ ಕಲಿಕೆಯನ್ನು ಅತ್ಯಂತ ವಿಶ್ವಾಸಪೂರ್ಣವಾಗಿ ಮತ್ತು ವಸ್ತುನಿಷ್ಠವಾಗಿ ಅಳೆಯುವ ಮಾನದಂಡಗಳಾಗಿವೆಯೇ? ಎಂಬುದರ ಬಗ್ಗೆ….

 • ಭೂ ಸ್ವಾಧೀನಕ್ಕಿಂತ ಗುತ್ತಿಗೆ ಪಡೆಯುವುದು ಒಳಿತಲ್ಲವೇ?

  ಕೃಷ್ಣಾ ಮೇಲ್ದಂಡೆ ಯೋಜನೆಗೆ 2 ಹಂತಗಳಲ್ಲಿ ಭೂಮಿ ವಶಪಡಿಸಿಕೊಳ್ಳಲಾಗಿದೆ. ಬೆಲೆ ನಿಗದಿ ಪರಿಹಾರ ಹಣದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ವಿಧಾನ ಸಭೆಯಲ್ಲಿಯೂ ಚರ್ಚೆಗಳು ನಡೆಯುತ್ತಿವೆ. ಈಗ ಮೂರನೇ ಹಂತಕ್ಕಾಗಿ ಸುಮಾರು 20 ಸಾವಿರ ಎಕರೆ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ…

 • ಮಾನವೀಯತೆಯೇ ಧರ್ಮವಾಗಲಿ

  ತೀರ್ಪು ಬಂದ 2ನೇ ದಿನವೇ ಇಸ್ಲಾಂ ಸಮುದಾಯಕ್ಕೆ ಆದರ್ಶಗಳನ್ನು ರೂಪಿಸಿಕೊಟ್ಟ ಮಹಮ್ಮದ್‌ ಪೈಗಂಬರ್‌ರವರ ಜನ್ಮ ದಿನವನ್ನು ಇಡೀ ದೇಶ ಅಭಿಮಾನಪೂರ್ವಕವಾಗಿ ಆಚರಿಸಿದರೆ. ಅತ್ತ ಹಿಂದೂ ಧರ್ಮಕ್ಕೆ ಆದರ್ಶಗಳನ್ನು ಹೇಳಿಕೊಟ್ಟ ಶ್ರೀರಾಮನ ಕುರಿತಾದ ಸಂಭ್ರಮವನ್ನು, ಅಷ್ಟೆ ಸೌಹಾರ್ದ ಮನೋಭಾವದಿಂದ ಸಂಭ್ರಮಿಸಲಾಯಿತು….

 • ಆವಿಷ್ಕಾರ ಕ್ಷೇತ್ರದಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಕ್ರಾಂತಿ

  ವಿಲೀನದ ನಿರ್ಧಾರದಿಂದ ಹಿಂದೆ ಸರಿಯಲು ಸಾಧ್ಯವಾಗದಿದ್ದಲ್ಲಿ ಬ್ಯಾಂಕಿನ ಹೆಸರನ್ನಾದರೂ ಶಾಶ್ವ ತ ವಾಗಿ ಉಳಿಸಬೇಕು. ಸಿಂಡಿಕೇಟ್‌ ಬ್ಯಾಂಕಿನ ಮೂಲ ಹೆಸರು ಕೆನರಾ ಇಂಡಸ್ಟ್ರಿಯಲ್‌ ಮತ್ತು ಬ್ಯಾಂಕಿಂಗ್‌ ಸಿಂಡಿಕೇಟ್‌ ಆಗಿದ್ದುದರಿಂದ ವಿಲೀನದ ನಂತರ ಅಸ್ತಿತ್ವಕ್ಕೆ ಬರಲಿರುವ ಬೃಹತ್‌ ಕೆನರಾ ಬ್ಯಾಂಕಿಗೆ “”ಕೆನರಾ ಬ್ಯಾಂಕಿಂಗ್‌…

 • ಆರ್ಥಿಕತೆಯ ಬಲವರ್ಧನೆಗೆ, ಗ್ರಾಹಕರ ಅಭಿವೃದ್ಧಿಗೆ ಒತ್ತು ನೀಡಿದ ಸಿಂಡಿಕೇಟ್‌ ಬ್ಯಾಂಕ್‌

  ಸಿಂಡಿಕೇಟ್‌ ಬ್ಯಾಂಕ್‌ ವಿಶಿಷ್ಟ ಆವಿಷ್ಕಾರಗಳ ಬಳಕೆಯ ಮೂಲಕ ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ದೇಶದ ಆರ್ಥಿಕತೆಗೆ ನಿರಂತರವಾಗಿ ಪುಷ್ಟಿ ನೀಡುತ್ತಾ ಬಂದಿದೆ. ಗ್ರಾಹಕರನ್ನು ಆರ್ಥಿಕವಾಗಿ ಬೆಳೆಸುತ್ತಾ ಮತ್ತು ಈ ಪ್ರಕ್ರಿಯೆಯ ಮೂಲಕ ತನ್ನನ್ನು ಬೆಳೆಸಿಕೊಳ್ಳುತ್ತಾ ಬಂದಿರುವ ಸಿಂಡಿಕೇಟ್‌ ಬ್ಯಾಂಕ್‌ನ ವಿಲೀನದ…

 • ಸಂಸ್ಕಾರವಂತ ಜನಪ್ರತಿನಿಧಿಗಳ ನಿರೀಕ್ಷಿಸುವುದು ಹೇಗೆ?

  ಈಗ ಏನಾಗಿದೆ? ಕ್ರಿಮಿನಲ್‌ ಪ್ರಕರಣಗಳನ್ನು ಮಾಡಿದವರಿಗೆ ಮತ ಕೇಳುವ ಅಧಿಕಾರ ಬಂದಿದೆ. ಅವರ ಬಾಯಿಯಲ್ಲಿ ವೇದ, ಉಪನಿಷತ್‌ ಕೇಳಬಯಸಿದರೆ ಸಿಕ್ಕೀತೇ? ವರ್ತನೆಯಿಂದ ಗೌರವ ಸಂಪಾದಿಸಿಕೊಳ್ಳಬೇಕೆಂಬ ಬಯಕೆ ಇಲ್ಲದ ರಾಜಕಾರಣಿಗಳು ಎಲ್ಲ ಪಕ್ಷಗಳಲ್ಲಿಯೂ ತುಂಬಿಕೊಳ್ಳುತ್ತಿದ್ದಾರೆ. “ನುಡಿದರೆ ಮುತ್ತಿನ ಹಾರದಂತಿರಬೇಕು…’ ಶರಣರು…

 • ಮಕ್ಕಳಿಗೆ ಗುಂಪು ಕಲಿಕೆ ತುಂಬಾ ಅಗತ್ಯ ಯಾಕೆ? ಏನಿದು ಗುಂಪು ಕಲಿಕಾ ವಿಧಾನ

      ಪ್ರಾಥಮಿಕ ಶಿಕ್ಷಣದ ಪ್ರಮುಖ ಉದ್ದೇಶ ಮಕ್ಕಳು ಮಾತನಾಡುವ, ಬರೆಯುವ ಮತ್ತು ಆಲೋಚಿಸುವ ಕೌಶಲ್ಯಗಳನ್ನು ಬೆಳೆಸುವುದು. ಇದರಲ್ಲಿ ಪ್ರಮುಖವಾಗಿ ಮಾತು ಕಲಿಕೆಯಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ.. ಅದರಲ್ಲೂ ಚರ್ಚೆ ಅಥವಾ ಮಾತನಾಡುವ ಅವಕಾಶ ತರಗತಿಯಲ್ಲಿ ನೀಡುವುದರಿಂದ ಸಂವಹನದ…

 • ಹಿಂದಿ ಸಾಮ್ರಾಜ್ಯವಾದ ಮತ್ತು ಕನ್ನಡದ ವಾಸ್ತವ

  ಡಾ|| ರಾಜಕುಮಾರ್‌ ಸಿನಿಮಾಗಳು ಎಂತಹವಿದ್ದವೆಂದರೇ ಅವುಗಳ ಮುಂದೆ ಹಿಂದಿ ಸಿನಿಮಾಗಳು ಬಾಲ ಮುದುರಿಕೊಂಡೇ ಇರುತ್ತಿದ್ದವು. ಅವರ ಹಾಡುಗಳನ್ನು ಗದ್ದೆಯಲ್ಲಿ ನಾಟಿಮಾಡುವವರಿಂದ ಹಿಡಿದು ಸಮಾಜದ ಅತ್ಯುನ್ನತ ವರ್ಗದವರೆಗಿನ ಎಲ್ಲರೂ ಹಾಡುತ್ತಿದ್ದರು. ಇಂತಹ ಕನ್ನಡ ಚಳವಳಿಗಳನ್ನು ಪ್ರಾದೇಶಿಕವಾಗಿ ಜನಪ್ರಿಯ ಮಾಧ್ಯಮಗಳ ಮೂಲಕ…

 • ದಡ ಸೇರದೆ ಮುಳುಗುವ ಪ್ರಾದೇಶಿಕ ಪಕ್ಷಗಳು

  ನೆರೆಯ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿದು, ದೆಹಲಿಗೆ ಸಡ್ಡು ಹೊಡೆದು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಿದ್ದರೆ, ಇದು ಕರ್ನಾಟಕದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ? ಅಧಿಕಾರ ಹೋಗಲಿ, ಚುನಾವಣೆಯಲ್ಲಿ ಒಂದು ಗೌರವಾನ್ವಿತ ಸೀಟುಗಳನ್ನೂ ಪಡೆಯಲು ಸಾಧ್ಯವಾಗುತ್ತಿಲ್ಲ? ಇವುಗಳಲ್ಲಿ ಕೆಲವು ಪಕ್ಷಗಳು…

ಹೊಸ ಸೇರ್ಪಡೆ