• ಕೇಜ್ರಿ ಕಮಾಲ್‌: ಸಾಫ್ಟ್ ಹಿಂದುತ್ವದ ತಂತ್ರ, ಅಭಿವೃದ್ಧಿ-ಸಬ್ಸಿಡಿ ಮಂತ್ರ

  ಮೊದಲಿನಂತೆ ಕೇಜ್ರಿವಾಲ್‌ ಚುನಾವಣೆಯ ಸಮಯದಲ್ಲಿ ಬಿಜೆಪಿಯ ಮೇಲೆ ಏರಿ ಹೋಗಲಿಲ್ಲ. ಹಿಂದೆಲ್ಲ, ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಅವರು ಈ ಬಾರಿ ವಿವಾದಗಳಿಂದ ದೂರ ಉಳಿದರು. ಹಿಂದೂ-ಮುಸ್ಲಿಂ ರಾಜಕೀಯದಿಂದಲೂ ಅಂತರ ಕಾಯ್ದುಕೊಂಡರು. ದೆಹಲಿವಾಲಾಗಳೆಲ್ಲ ಕೇಜ್ರಿವಾಲ್‌ರನ್ನು ಮತ್ತೂಮ್ಮೆ ಆಯ್ಕೆ ಮಾಡಿದ್ದಾರೆ. ಚುನಾವಣಾ…

 • ಕಮಲದ ತೆಕ್ಕೆಯಿಂದ ಜಾರಿತೇಕೆ ಜಾರ್ಖಂಡ?

  ಸಂತಾಲ್‌ ಮತ್ತು ಛೋಟಾನಾಗ್ಪುರ್‌ ಕಾಯ್ದೆಗಳಲ್ಲಿ ತಿದ್ದುಪಡಿ ತರಲು ಪ್ರಯತ್ನಿಸುವ‌ ಮೂಲಕ ಬಿಜೆಪಿ, ಉದ್ಯಮಿಗಳ ತೆಕ್ಕೆಗೆ ಬುಡಕಟ್ಟು ಜನರ ಜಮೀನುಗಳನ್ನು ಹಾಕಲು ಮುಂದಾಗಿದೆ ಎಂದು ಪ್ರತಿಭಟನೆಗಳು ನಡೆದವು. ಪಕ್ಷದೊಳಗಿನ ಆದಿವಾಸಿ ನಾಯಕರೂ, ಸರಕಾರದ ಈ ಪ್ರಯತ್ನಕ್ಕೆ ಆತಂಕ ವ್ಯಕ್ತಪಡಿಸಿದರು. ಅವರ…

 • ಅನರ್ಹರಿಗೆ ಅರ್ಹತಾ ಪ್ರಮಾಣಪತ್ರ ನೀಡಿದ ಫ‌ಲಿತಾಂಶ

  ಈ ಚುನಾವಣಾ ಫ‌ಲಿತಾಂಶ ಹಲವು ದಾಖಲೆಗಳನ್ನು ಬರೆದಿದೆ. ಮತ್ತೆ ಮೈತ್ರಿ ಸರಕಾರ ರಚನೆಯಾಗುವ ಅಪಾಯವನ್ನು ಮನಗಂಡೇ ಮತದಾರ ಎಚ್ಚರಿಕೆಯಿಂದ ಮತ ಚಲಾಯಿಸಿದ ಹಾಗಿದೆ. ಜಾತೀಯ ರಾಜಕೀಯ, ತುಷ್ಟೀಕರಿಸುವ ಪಕ್ಷಗಳನ್ನು ತಹಬದಿಗೆ ತರುವ ಪ್ರಯತ್ನವೂ ಇಲ್ಲಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಸಹಿತ…

 • ಫೋಟೋಗ್ರಾಫ‌ರ್‌ ಆಗುತ್ತೇನೆ ಎಂದವರು ಸಿಎಂ ಆದಾಗ!

  ಅಂದು ಶಿವಸೇನೆಯ ಯಾವೊಬ್ಬ ಕಾರ್ಯಕರ್ತರಿಗೂ ಮುಂದೊಂದು ದಿನ ರಾಜ್‌ ಠಾಕ್ರೆ ಪಕ್ಷ ತೊರೆಯುತ್ತಾರೆ, ಅದಕ್ಕಿಂತ ಹೆಚ್ಚಾಗಿ ಮಹಾರಾಷ್ಟ್ರದ ರಾಜಕೀಯ ದಲ್ಲಿ ಲೆಕ್ಕಕ್ಕೇ ಇಲ್ಲದಂತಿದ್ದ, ಕ್ಯಾಮೆರಾ ಹಿಡಿದುಕೊಂಡು ತನ್ನ ಲೋಕದಲ್ಲಿ ತಾನು ಮುಳುಗಿದ್ದ ಉದ್ಧವ್‌ ಠಾಕ್ರೆ ಎಂಬ ನಾಚಿಕೆ ಸ್ವಭಾವದ…

 • ಅಚ್ಚರಿ ಮೂಡಿಸಿದ “ಮಹಾ’ ಬದಲಾವಣೆ!

  ಶಿವಸೇನೆಯ ಉದ್ಧವ್‌ ಠಾಕ್ರೆಯವರೇ ಮುಂದಿನ ಮುಖ್ಯಮಂತ್ರಿ ಎಂದು ಮೂರೂ ಪಕ್ಷಗಳ ನಾಯಕರ ಸಭೆಯಲ್ಲಿ ಬಹುತೇಕ ನಿರ್ಧಾರವಾಗಿರುವಾಗಲೇ, ಶನಿವಾರ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಗಮನಾರ್ಹ ವಿಷಯವೆಂದರೆ ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಮತ್ತು ಶರದ್‌ ಪವಾರ್‌ ನಡುವೆ ನವದೆಹಲಿಯಲ್ಲಿ…

 • ರಾಜಪಕ್ಸೆಗಳಿಗೆ ಚೀನ ಗೆಳೆಯ, ಭಾರತ ಆಪ್ತ ಸಂಬಂಧಿ!

  ಗೋಟಬಯಾ ಆಡಳಿತದಲ್ಲಿ ಶ್ರೀಲಂಕಾ ಮತ್ತೆ ಚೀನದ ತೆಕ್ಕೆಗೆ ಹಿಂದಿರುಗಲಿದೆ ಎಂದು ಅನೇಕರು ಭಾವಿಸುತ್ತಿದ್ದಾರೆ. ಆದರೆ ಇದಕ್ಕೆ ಆಧಾರವಿಲ್ಲ. ಗೋಟಬಯಾ ಗೆಲುವನ್ನು ಕಳೆದ ವರ್ಷವೇ ಊಹಿಸಿದ್ದ ಮೋದಿ ಸರ್ಕಾರ, ಆಗಲೇ ರಾಜಪಕ್ಸೆಗಳೆಡೆಗೆ ಧಾವಿಸಿತ್ತು. ಎರಡೂ ದೇಶಗಳ ನಡುವಿನ ಸಂಬಂಧ ಮತ್ತಷ್ಟು…

 • ಪ್ರತಿಷ್ಠೆ, ಪ್ರತಿಜ್ಞೆಗಳ ಸುಳಿಯಲ್ಲಿ ನಾಯ್ಡು, ಜಗನ್‌

  ‘ಕೊನ್ನಿ ಸಾರ್ಲು ರಾಜಕೀಯಾನ್ನಿ ಕನ್ನೀಳ್ಳತೋ ರಾಯವಲಸಿ ಉಂಟುಂದಿ. ಮರಿಯು ಕೊನ್ನಿ ಸಾರ್ಲು ರಕ್ತಂಲೋ ಕೂಡ ರಾಯಾಲ್ಸಿ ವಸ್ತುಂದಿ. ಎಂದುಕಂಟೆ, ರಾಜಕೀಯಂ, ದ್ವೇಷಂ ಈ ರೆಂಡೂ ಒಕೇ ನಾಣೆಂ ಯುಕ್ಕ ರೆಂಡು ಮುಖಂಲಾಂಟಿವಿ!’ (ಕೆಲವೊಮ್ಮೆ ರಾಜಕೀಯವನ್ನು ಕಣ್ಣೀರಲ್ಲಿ ಬರೆಯಬೇಕಾಗುತ್ತದೆ. ಆದರೆ,…

ಹೊಸ ಸೇರ್ಪಡೆ