79 ಕೈದಿಗಳ ಬಿಡುಗಡೆ ಇಂದು

Team Udayavani, Sep 9, 2018, 7:00 AM IST

prison-bangalore.jpg

ಬಳ್ಳಾರಿ: ರಾಜ್ಯದ 8 ಕೇಂದ್ರ ಕಾರಾಗೃಹಗಳಲ್ಲಿರುವ 79 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಸೆ.9 ರಂದು
ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸನ್ನಡತೆ ಆಧಾರದ ಮೇಲೆ ಪ್ರಸಕ್ತ ವರ್ಷ ಎರಡನೇ ಬಾರಿಗೆ ಕೈದಿಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ. ಕಳೆದ ಮಾರ್ಚ್‌ನಲ್ಲಿ ಒಮ್ಮೆ ಸನ್ನಡತೆ ಆಧಾರದ ಮೇಲೆ ಕೈದಿಗಳನ್ನು ಬಿಡುಗಡೆಗೊಳಿಸಲಾಗಿತ್ತು.

ಅದೇ ರೀತಿ ಸ್ವಾತಂತ್ರ ದಿನಾಚರಣೆಯಂದು ಕೈದಿಗಳನ್ನು ಬಿಡುಗಡೆ ಮಾಡಬೇಕಾಗಿತ್ತಾದರೂ ಕೆಲ ಕಾರಣಗಳಿಂದ ಬಿಡುಗಡೆ ಮಾಡಿಲ್ಲ. ಇದೀಗಬಳ್ಳಾರಿ, ಮೈಸೂರು, ಬೆಂಗಳೂರು, ವಿಜಯಪುರ, ಬೆಳಗಾವಿ, ಧಾರವಾಡ, ಕಲಬುರಗಿ ಸೇರಿ ರಾಜ್ಯದ ಒಟ್ಟು 8 ಕೇಂದ್ರ ಕಾರಾಗೃಹದ 79 ಕೈದಿಗಳು ಜೈಲುವಾಸದಿಂದ ಮುಕ್ತರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

Road Mishaps: ಬಸ್‌ ಢಿಕ್ಕಿ; ವ್ಯಕ್ತಿಗೆ ಗಾಯ

Road Mishaps: ಬಸ್‌ ಢಿಕ್ಕಿ; ವ್ಯಕ್ತಿಗೆ ಗಾಯ

ಅಕ್ರಮ ಹಣ ಸಂಪಾದನೆಗೆ ವಾಟ್ಸಾಪ್‌ ಗ್ರೂಪ್‌ ಬಳಕೆ; ಲಕ್ಕಿ ಡ್ರಾ ಕೋಳಿ ಬಹುಮಾನ, ಪ್ರಕರಣ ದಾಖಲು

ಅಕ್ರಮ ಹಣ ಸಂಪಾದನೆಗೆ ವಾಟ್ಸಾಪ್‌ ಗ್ರೂಪ್‌ ಬಳಕೆ; ಲಕ್ಕಿ ಡ್ರಾ ಕೋಳಿ ಬಹುಮಾನ, ಪ್ರಕರಣ ದಾಖಲು

Udupi: ಆನ್‌ಲೈನ್‌ ಉದ್ಯೋಗ ಭರವಸೆ; ಯುವತಿಗೆ ವಂಚನೆ

Udupi: ಆನ್‌ಲೈನ್‌ ಉದ್ಯೋಗ ಭರವಸೆ; ಯುವತಿಗೆ ವಂಚನೆ

Manipal: ಮಾದಕ ವಸ್ತು ಸೇವನೆ ವ್ಯಕ್ತಿ ಪೊಲೀಸ್‌ ವಶಕ್ಕೆ

Manipal: ಮಾದಕ ವಸ್ತು ಸೇವನೆ ವ್ಯಕ್ತಿ ಪೊಲೀಸ್‌ ವಶಕ್ಕೆ

Puttur: ಅನಾರೋಗ್ಯದಿಂದ ಯುವ ವಕೀಲ ಸಾವು

Puttur: ಅನಾರೋಗ್ಯದಿಂದ ಯುವ ವಕೀಲ ಸಾವು

BSY-Shiggavi

By Election: ಒಂದುವರೆ ವರ್ಷದಿಂದ ಕಾಂಗ್ರೆಸ್‌ ಸರಕಾರ 1 ಕಿ.ಮೀ.ರಸ್ತೆ ಮಾಡಿಲ್ಲ: ಬಿಎಸ್‌ವೈ

1-ewewe

Wayanad; ಪ್ರಿಯಾಂಕಾ ಬಿರುಸಿನ ಪ್ರಚಾರ: ತಿರುನೆಲ್ಲಿ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BSY-Shiggavi

By Election: ಒಂದುವರೆ ವರ್ಷದಿಂದ ಕಾಂಗ್ರೆಸ್‌ ಸರಕಾರ 1 ಕಿ.ಮೀ.ರಸ್ತೆ ಮಾಡಿಲ್ಲ: ಬಿಎಸ್‌ವೈ

b s yediyurappa

By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್‌ ವೈ

ಶೀಘ್ರದಲ್ಲೇ ಸಿಎಂ ರಾಜೀನಾಮೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

Bellary: ಶೀಘ್ರದಲ್ಲೇ ಸಿಎಂ ರಾಜೀನಾಮೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

BS-yadiyurappa

Covid Scam: ಕೋವಿಡ್‌ ಅಕ್ರಮ ವರದಿಯಿಂದ ಏನೂ ಆಗದು: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ

Palimaru-Swamji

Waqf Notice: ವಕ್ಫ್ ಬೋರ್ಡ್‌ ರದ್ದತಿಗೆ ಪಕ್ಷಭೇದ ಮರೆತು ಶ್ರಮಿಸಿ: ಪಲಿಮಾರು ಶ್ರೀ

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

Road Mishaps: ಬಸ್‌ ಢಿಕ್ಕಿ; ವ್ಯಕ್ತಿಗೆ ಗಾಯ

Road Mishaps: ಬಸ್‌ ಢಿಕ್ಕಿ; ವ್ಯಕ್ತಿಗೆ ಗಾಯ

ಅಕ್ರಮ ಹಣ ಸಂಪಾದನೆಗೆ ವಾಟ್ಸಾಪ್‌ ಗ್ರೂಪ್‌ ಬಳಕೆ; ಲಕ್ಕಿ ಡ್ರಾ ಕೋಳಿ ಬಹುಮಾನ, ಪ್ರಕರಣ ದಾಖಲು

ಅಕ್ರಮ ಹಣ ಸಂಪಾದನೆಗೆ ವಾಟ್ಸಾಪ್‌ ಗ್ರೂಪ್‌ ಬಳಕೆ; ಲಕ್ಕಿ ಡ್ರಾ ಕೋಳಿ ಬಹುಮಾನ, ಪ್ರಕರಣ ದಾಖಲು

Udupi: ಆನ್‌ಲೈನ್‌ ಉದ್ಯೋಗ ಭರವಸೆ; ಯುವತಿಗೆ ವಂಚನೆ

Udupi: ಆನ್‌ಲೈನ್‌ ಉದ್ಯೋಗ ಭರವಸೆ; ಯುವತಿಗೆ ವಂಚನೆ

Manipal: ಮಾದಕ ವಸ್ತು ಸೇವನೆ ವ್ಯಕ್ತಿ ಪೊಲೀಸ್‌ ವಶಕ್ಕೆ

Manipal: ಮಾದಕ ವಸ್ತು ಸೇವನೆ ವ್ಯಕ್ತಿ ಪೊಲೀಸ್‌ ವಶಕ್ಕೆ

Puttur: ಅನಾರೋಗ್ಯದಿಂದ ಯುವ ವಕೀಲ ಸಾವು

Puttur: ಅನಾರೋಗ್ಯದಿಂದ ಯುವ ವಕೀಲ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.