Mansoon

 • ಶಿರ್ವ : ಭತ್ತದ ನಾಟಿ ಕಾರ್ಯ ಆರಂಭ

  ಶಿರ್ವ: ಮುಂಗಾರು ಮಳೆಯ ಆರಂಭದೊಂದಿಗೆ ಶಿರ್ವ ನ್ಯಾರ್ಮ ಪರಿಸರದಲ್ಲಿ ಭತ್ತದ ಗದ್ದೆಯ ಉಳುಮೆ ಕಾರ್ಯ ಚುರುಕುಗೊಂಡಿದ್ದು ಗುರುವಾರದಿಂದ ನಾಟಿ ಕಾರ್ಯ ಪ್ರಾರಂಭಗೊಂಡಿದೆ. ಶಿರ್ವ ನ್ಯಾರ್ಮ ಮಹಾಲಸಾ ನಾರಾಯಣೀ ದೇವಸ್ಥಾನದ ಗದ್ದೆಯಲ್ಲಿ ಸಮಾಜ ಸೇವಕ ಅನಂತ್ರಾಯ ಶೆಣೈ ಅವರ ನೇತೃತ್ವದಲ್ಲಿ…

 • ಕಾಪು ತಾಲೂಕು ಆಡಳಿತಕ್ಕೆ ಕೃತಕ ನೆರೆಯದ್ದೇ ಚಿಂತೆ

  ಕಾಪು: ಮುಂಗಾರು ಈಗಾಗಲೇ ಕಾಲಿಟ್ಟಿದೆ. ಕಳೆದ ವರ್ಷದ ಕಹಿ ಘಟನೆಗಳಿಂದಾಗಿ ತಾಲೂಕು ಆಡಳಿತ ಮೊದಲೇ ಎಚ್ಚೆತ್ತುಕೊಂಡಿದ್ದರೂ ಈ ಬಾರಿಯೂ ಕೃತಕ ನೆರೆಯ ಚಿಂತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ವಿವಿಧ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿ, ಪುರಸಭೆ,…

 • ನಾಡದೋಣಿ ಮೀನುಗಾರಿಕೆಗೆ ಮೀನುಗಾರರು ಸಜ್ಜು

  ಮಲ್ಪೆ: ಮಳೆಗಾಲ ಆರಂಭವಾಗುತ್ತಿರುವಂತೆಯೇ, ಸಹಕಾರಿ ತತ್ವದಡಿ ನಡೆಯುವ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಮೀನುಗಾರರು ಸಜ್ಜಾಗುತ್ತಿದ್ದಾರೆ. ಯಾಂತ್ರೀಕೃತ ಮೀನುಗಾರಿಕೆ ಮುಗಿದ ಬೆನ್ನಲ್ಲೇ ಎರಡು ತಿಂಗಳ ಕಾಲ 10 ಅಶ್ವಶಕ್ತಿ ಸಾಮರ್ಥ್ಯದ ಎಂಜಿನ್‌ ಬಳಸಿ ಮೀನುಗಾರಿಕೆ ನಡೆಸಲು…

 • ಅಜೆಕಾರು ಪರಿಸರದಲ್ಲಿ ಉತ್ತಮ ಮಳೆ: ಅಲ್ಲಲ್ಲಿ ಹಾನಿ

  ಅಜೆಕಾರು: ಅಜೆಕಾರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಜೂ. 13ರಂದು ದಿನವಿಡೀ ಉತ್ತಮವಾಗಿ ಮಳೆ ಬಿದ್ದಿದ್ದು ರೈತಾಪಿ ವರ್ಗದಲ್ಲಿ ಸಂತಸ ಮೂಡಿಸಿದೆ. ಕೆಲವೆಡೆ ಗಾಳಿ ಸಹಿತ ಮಳೆ ಬಿದ್ದರೆ ಕೆಲ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿದಿದೆ. ಕೆರ್ವಾಶೆ, ಶಿರ್ಲಾಲು, ಅಂಡಾರು,…

 • ತೆಕ್ಕಟ್ಟೆ : ರಾ.ಹೆ.66 ರಿಂದ ಹರಿವ ಕೊಳಚೆ ನೀರು ಕೃಷಿ ಭೂಮಿಗೆ

  ತೆಕ್ಕಟ್ಟೆ: ಮುಂಗಾರು ಮಳೆ ಆರಂಭವಾಗಿದ್ದು ತೆಕ್ಕಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿನ ರಾ.ಹೆ.66ರ ಇಕ್ಕೆಲಗಳಲ್ಲಿರುವ ತೋಡುಗಳಲ್ಲಿ ಸಂಪೂರ್ಣ ಹೂಳು ತುಂಬಿಕೊಂಡಿರುವ ಪರಿಣಾಮ ಪ್ರಮುಖ ಪೇಟೆಯಲ್ಲಿ ಕೃತಕ ನೆರೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ…

 • ಒಂದೇ ಮಳೆಗೆ ಉಡುಪಿ-ಮಣಿಪಾಲ ಹೆದ್ದಾರಿಯಲ್ಲಿ ಅವಾಂತರ

  ಉಡುಪಿ: ಚತುಷ್ಪಥ ಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ 169ಎಯ ಉಡುಪಿ-ಮಣಿಪಾಲ ರಸ್ತೆ ಸೋಮವಾರ ತಡರಾತ್ರಿ ಸುರಿದ ಮೊದಲ ಮಳೆಗೆ ಅಪಾಯಕಾರಿಯಾಗಿ ಪರಿಣಮಿಸಿತು. ಕಾಮಗಾರಿ ಹಿನ್ನೆಲೆಯಲ್ಲಿ ಮಳೆ ಸಂಬಂಧಿ ತೊಂದರೆ ಹಾಗೂ ಕೆಲವೆಡೆ ಒಟ್ಟು ಕಾಮಗಾರಿಯ ಕುರಿತು ಸಾರ್ವಜನಿಕರ ಅಸಮಾಧಾನ, ದೂರಿನ…

 • ಕೃಷಿ ಭೂಮಿಗೆ ಜೇಡಿ ಮಣ್ಣು ನುಗ್ಗುವ ಭೀತಿ

  ಬೈಂದೂರು: ಕಳೆದ ಬಾರಿ ಮಳೆಗಾಲದಲ್ಲಿ ಬೈಂದೂರಿನಲ್ಲಿ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಈ ವರ್ಷ ಒಂದಷ್ಟು ಕೆಲಸಗಳಾಗಿದ್ದರೂ, ಕೃತಕ ನೆರೆ ಭೀತಿ ಇನ್ನೂ ತಗ್ಗಿಲ್ಲ. ಹೆದ್ದಾರಿ ಕಿರಿಕಿರಿ ಕಳೆದ ನಾಲ್ಕೈದು ವರ್ಷಗಳಿಂದ ಹೆದ್ದಾರಿ ಕಾಮಗಾರಿ ಪ್ರಾರಂಭವಾದ ಬಳಿಕ ಬೈಂದೂರು ಪರಿಸರದ…

 • ಮಳೆಗಾಲ ಬಂತು; ಎಚ್ಚೆತ್ತುಕೊಳ್ಳಲಿ ಆಡಳಿತ

  ಮಳೆಗಾಲ ಬಂದಿದೆ. ಆದರೆ ಮಳೆಗಾಲಕ್ಕೂ ಮೊದಲೇ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಸಿದ್ಧವಾಗಬೇಕಿದ್ದ, ಸ್ಥಳೀಯಾಡಳಿತ, ಇಲಾಖೆಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಈ ಕಾರಣ ಸಮಸ್ಯೆಗಳು ಹಾಗೇ ಉಳಿದಿವೆ. ಹಲವೆಡೆ ಈ ಬಾರಿಯೂ ಚರಂಡಿ ಸಮಸ್ಯೆಯೇ ಬೃಹದಾಕಾರವಾಗಿ ಕಾಡಿದ್ದು, ಕೃತಕ ನೆರೆ ಸೃಷ್ಟಿಯ…

 • ಚರಂಡಿ ಹೂಳೆತ್ತುವ ಕಾಮಗಾರಿ ಅಗತ್ಯ

  ಉಪ್ಪುಂದ: ಇಲ್ಲಿನ ಪೇಟೆಯಲ್ಲಿ ಎರಡು ವರ್ಷಗಳ ಹಿಂದೆ ಆರಂಭಿಸಿರುವ ಚರಂಡಿ ಕಾಮಗಾರಿ ಇನ್ನೂ ಮುಗಿದಿಲ್ಲ. ಸಂಬಂಧಪಟ್ಟ ಇಲಾಖೆ ಮಳೆಗಾಲದ ಮೊದಲೇ ಕಾಮಗಾರಿ ಮುಗಿಸುವ ಗೋಜಿಗೆ ಹೋಗಿಲ್ಲ. ಪೂರ್ಣಗೊಳ್ಳದ ಕೆಲಸ ಎರಡು ವರ್ಷಗಳ ಹಿಂದೆಯೇ ಸಂತೆ ಮಾರ್ಕೆಟ್‌ನಿಂದ ಪೇಟ್ರೋಲ್‌ ಬಂಕ್‌…

 • ರಸ್ತೆಯಲ್ಲೇ ಹರಿಯುವ ಚರಂಡಿ ನೀರು

  ಸಿದ್ದಾಪುರ: ಮಳೆಯೊಂದಿಗೆ ಸಿದ್ದಾಪುರದಲ್ಲಿ ಈ ಬಾರಿ ಸಂಕಷ್ಟದ ಸುರಿಮಳೆಯೂ ಖಂಡಿತ. ಮಳೆಗಾಲ ಪೂರ್ವದಲ್ಲಿ ನಡೆಸಬೇಕಿದ್ದ ಚರಂಡಿ ಹೂಳೆತ್ತುವ ಕಾಮಗಾರಿ ಯಾವ ಭಾಗದಲ್ಲೂ ನಡೆಸದ್ದರಿಂದ ಒಳಚರಂಡಿಯಲ್ಲಿ ಕೊಳಚೆ ತುಂಬಿ ಗಬ್ಬೆದ್ದು ನಾರುತ್ತಿದೆ. ಜತೆಗೆ ಮಳೆ ನೀರು ರಸ್ತೆಗೆ ನುಗ್ಗಿ ಸಮಸ್ಯೆ…

 • ಕರಾವಳಿ ದಿನವಿಡೀ ಮಳೆ : ಕೇರಳದಲ್ಲಿ ಮಳೆಯಿಂದಾಗಿ ಮೂವರು ಸಾವು

  ಮಂಗಳೂರು/ತಿರುವನಂತಪುರ: ರಾಜ್ಯದ ಕರಾವಳಿ ಪ್ರದೇಶಕ್ಕೆ ಸೋಮವಾರ ಮುಂಗಾರು ಪ್ರವೇಶವಾದ ಸೂಚನೆ ಸಿಕ್ಕಿದೆ. ಅದಕ್ಕೆ ಪೂರಕವಾಗಿ ಕರಾವಳಿಯಾದ್ಯಂತ ದಿನವಿಡೀ ಮೋಡಕವಿದ ವಾತಾವರಣವಿದ್ದು, ನಿರಂತರ ಲಘು ಮಳೆಯಾಗಿದೆ. ಬೆಳಗ್ಗೆ ಮೋಡ ಕವಿದ ವಾತಾವರಣವಿದ್ದು, 10 ಗಂಟೆ ಸುಮಾರಿಗೆ ಕರಾವಳಿಯ ಹೆಚ್ಚಿನೆಡೆ ಲಘು…

 • ಚಂಡಮಾರುತ ಭೀತಿ: ಕರಾವಳಿ ತೀರದಲ್ಲಿ ಕಟ್ಟೆಚ್ಚರ

  ಮಂಗಳೂರು/ ಉಡುಪಿ /ಮಣಿಪಾಲ: ಮಾನ್ಸೂನ್‌ನ ನಿರೀಕ್ಷೆಯಲ್ಲಿರುವ ಜನರಿಗೆ ಜತೆ ಜತೆಗೆ ಚಂಡಮಾರುತದ ಭೀತಿಯೂ ಕಾಡಲಿದೆ. ಅರಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಇನ್ನಷ್ಟು ತೀವ್ರಗೊಂಡು ಚಂಡಮಾರುತವಾಗಲಿದೆ. ಇದರ ಪರಿಣಾಮ ಲಕ್ಷದ್ವೀಪ, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಭಾರೀ…

 • ಹೋದ ವರ್ಷ ಅತಿವೃಷ್ಟಿ, ಈ ವರ್ಷ ಅನಾವೃಷ್ಟಿ!

  ಉಡುಪಿ: ಹೋದ ವರ್ಷ ಇದೇ ಸಮಯ ಉಡುಪಿ ಜಿಲ್ಲೆಯಾದ್ಯಂತ ಭಾರೀ ಪ್ರಮಾಣದ ಮಳೆ ಬಂದು ಅಪಾರ ಹಾನಿಯುಂಟಾಗಿತ್ತು. ಈ ಬಾರಿ ಇದೇ ವೇಳೆ ರಣ ಬಿಸಿಲು ಮುಂದುವರಿದಿದ್ದು ನೀರಿಗಾಗಿ ಹಾಹಾಕಾರ ಮನೆಮಾಡಿದೆ. ಮೇ ತಿಂಗಳ ಕೊನೆಯ ಭಾಗದಲ್ಲಿ ಎಡೆಬಿಡದೆ…

 • ಮಳೆಗಾಲದಲ್ಲಿ ಮರ ಉರುಳಿ ಸಂಪರ್ಕ ಕಡಿತದ ಭೀತಿ

  ಅಜೆಕಾರು: ಕಾರ್ಕಳ ತಾಲೂಕಿನ ವಿವಿಧೆಡೆ ರಸ್ತೆ ವಿಸ್ತರಣೆ ಸಂದರ್ಭ ರಸ್ತೆಯ ಅಂಚಿನ ಮರಗಳನ್ನು ಹಾಗೆಯೇ ಬಿಟ್ಟು ಮರದ ಸುತ್ತಲಿನ ಮಣ್ಣನ್ನು ಅಗೆದಿರುವುದರಿಂದ ಮಳೆಗಾಲದಲ್ಲಿ ತೀವ್ರ ಅಪಾಯ ಉಂಟುಮಾಡಲಿದೆ. ಕಾರ್ಕಳ – ಉಡುಪಿ ಮುಖ್ಯ ರಸ್ತೆಯ ಜೋಡುರಸ್ತೆಯಿಂದ ಬೈಲೂರುವರೆಗೆ ರಸ್ತೆ…

 • ಕರಾವಳಿಯಲ್ಲೇ ಮಳೆ ಕೊರತೆ

  ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ನೀರಿನ ಕೊರತೆ ಭೀಕರ ಸಮಸ್ಯೆಯ ರೂಪ ತಳೆಯುತ್ತಿರುವುದಂತೂ ಸತ್ಯ. ಈ ಹಿನ್ನೆಲೆಯಲ್ಲಿ ಯಾಕೆ ಹೀಗಾಗುತ್ತಿದೆ? ಎಂದು ಪರಿಶೀಲಿಸುವ ಪ್ರಯತ್ನ ಉದಯವಾಣಿಯದ್ದು. ಸುಂದರ ನಾಳೆಗಳಿಗೆ ಜಿಲ್ಲೆಗಳನ್ನು ಜನಪ್ರತಿನಿಧಿಗಳನ್ನು, ಜನರನ್ನು ಸಜ್ಜುಗೊಳಿಸುವ ಸರಣಿ ಇಂದಿನಿಂದ….

 • ಮಳೆಗಾಲದ ಋತುವಿಗೆ ಕೊಂಕಣ ರೈಲ್ವೇ ಸಿದ್ಧ

  ಉಡುಪಿ: ಬೇಸಗೆ ಋತುವಿನಲ್ಲಿ ವಿಶೇಷ ಸಾರಿಗೆ ವ್ಯವಸ್ಥೆಗೊಳಿಸಿದ್ದ ಕೊಂಕಣ ರೈಲ್ವೇ ಈಗ ಮಳೆಗಾಲದ ಋತುವಿಗೆ ಸನ್ನದ್ಧಗೊಂಡಿದೆ. ಜೂ. 10ರಿಂದ ಅಕ್ಟೋಬರ್‌ 31ರವರೆಗೆ ಮಳೆಗಾಲದ ವೇಳಾಪಟ್ಟಿ ಜಾರಿಗೆ ಬರಲಿದೆ. ಹಿಂದಿನ ಬಾರಿ ಬೇಸಗೆಯಲ್ಲಿ 146 ವಿಶೇಷ ಟ್ರಿಪ್‌ಗ್ಳಲ್ಲಿ ಸಂಚರಿಸಿದ್ದರೆ ಈ…

 • ಈಶ್ವರಮಂಗಲ: ಚರಂಡಿ ದುರಸ್ತಿಗೆ ಚಾಲನೆ

  ಈಶ್ವರಮಂಗಲ: ನೆಟ್ಟಣಿಗೆ ಮುಟ್ನೂರು ಗ್ರಾ.ಪ,. ವ್ಯಾಪ್ತಿಯ ಈಶ್ವರ ಮಂಗಲ ಪೇಟೆಯಲ್ಲಿ ಲೋಕೋ ಪಯೋಗಿ ಇಲಾ ಖೆಯ ವತಿ ಯಿಂದ ಚರಂಡಿ ದುರಸ್ತಿ ಕಾರ್ಯವು ಗುರುವಾರ ಬೆಳಗ್ಗೆ ಪ್ರಾರಂಭ ವಾಗಿದೆ. ಚಿಕ್ಕ ಹಿಟಾಚಿನಿಂದ ಚರಂಡಿಯ ಸ್ಲಾéಬ್‌ ಸರಿಸಿ, ಚರಂಡಿಯಲ್ಲಿ ತುಂಬಿದ…

 • ಉತ್ತಮ ಮಳೆ; ಇನ್ನೂ ಎರಡು ದಿನ ಸಾಧ್ಯತೆ

  ಮಂಗಳೂರು/ ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಶುಕ್ರವಾರ ತಡರಾತ್ರಿ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಮಂಗಳೂರು, ಸುರತ್ಕಲ್‌, ವಿಟ್ಲ, ಕಿನ್ನಿಗೋಳಿ, ಮೂಲ್ಕಿ, ಬೆಳ್ತಂಗಡಿ, ಗುರುವಾಯನಕೆರೆ, ಉಜಿರೆ, ಧರ್ಮಸ್ಥಳ, ಉಪ್ಪಿನಂಗಡಿ, ಪುತ್ತೂರು, ವೇಣೂರು, ಬಿ.ಸಿ. ರೋಡ್‌…

 • ಮುಚ್ಚಿ ಹೋಗಿದೆ ಚರಂಡಿ; ಕೃತಕ ನೆರೆ ಸಂಭವ

  ಈಶ್ವರಮಂಗಲ: ಇನ್ನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗಲಿದ್ದು, ಈಶ್ವರಮಂಗಲ ಪೇಟೆಯಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆಯ ಇಕ್ಕೆಲಗಳ ಚರಂಡಿಯಲ್ಲಿ ಹೂಳು ತುಂಬಿ ಕೃತಕ ನೆರೆಯ ಭೀತಿ ಕಾಡುತ್ತಿದೆ. ಮಳೆಗಾಲದ ಪೂರ್ವ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಪಿಡಬ್ಲೂéಡಿ ಕೈಗೊಂಡಿಲ್ಲ ಎಂದು…

 • ತಂಪೆರೆದ ಮಳೆರಾಯ: ಮೂರು ದಿನ ಮಳೆ ಸಾಧ್ಯತೆ

  ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರವಿವಾರ ರಾತ್ರಿ ಮತ್ತು ಸೋಮವಾರ ಬೆಳಗ್ಗಿನ ವೇಳೆ ಗುಡುಗು, ಸಿಡಿಲು ಮಿಂಚಿನಿಂದ ಕೂಡಿದ ಮಳೆಯಾಗಿದೆ. ಕೆಲವು ದಿನಗಳಿಂದ ವಿಪರೀತ ಸೆಕೆ ಯಿಂದ ಕೂಡಿದ್ದ ವಾತಾವರಣವು ತಂಪಾಗಿದೆ. ರವಿವಾರ ತಡರಾತ್ರಿ ಮಂಗಳೂರು,…

ಹೊಸ ಸೇರ್ಪಡೆ