PM Modi

 • ಜಪಾನ್‌ ಪ್ರವಾಸದಲ್ಲಿ ಪ್ರಧಾನಿ ಮೋದಿ; ಭಾರತೀಯರ ಭವ್ಯ ಸ್ವಾಗತ

  ಟೊಕಿಯೋ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಪಾನ್‌ ಪ್ರವಾಸದಲ್ಲಿದ್ದು, ಗುರುವಾರ ಒಸಾಕಾದ ವಿಮಾನ ನಿಲ್ದಾಣದಲ್ಲಿ ಇಳಿದ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಜಿ 20 ಶೃಂಗಸಭೆಯಲ್ಲಿ ಭಾಗಿಯಾಗುವ ಸಲುವಾಗಿ ಪ್ರಧಾನಿ ಜಪಾನ್‌ ಪ್ರವಾಸ ಕೈಗೊಂಡಿದ್ದಾರೆ. ಅಮೆರಿಕ…

 • ಲೋಕಸಭೆಯಲ್ಲಿ ಕೋಲಾಹಲ

  ನವದೆಹಲಿ: ಹದಿನೇಳನೇ ಲೋಕಸಭೆಯ ಮೊದಲ ಅಧಿವೇಶನದ ಶುರುವಿನ ಹಂತದಲ್ಲಿಯೇ ಕೋಲಾಹಲ ಉಂಟಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಸೋಮವಾರ ಲೋಕಸಭೆಯಲ್ಲಿ ವಾಗ್ವಾದವೇ ನಡೆದಿದೆ. ಬಿಜೆಪಿ ಪರವಾಗಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿರುವ ಕೇಂದ್ರ ಸಚಿವ ಪ್ರತಾಪ್‌ ಚಂದ್ರ ಸಾರಂಗಿ…

 • ಪ್ರಧಾನಿ ಮಧ್ಯ ಪ್ರವೇಶಿಸಲಿ

  ಚೆನ್ನೈ: ಮೇಕೆದಾಟು ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ತಮಿಳುನಾಡು ಸಿಎಂ ಕೆ.ಪಳನಿಸ್ವಾಮಿ ಪತ್ರ ಬರೆದಿದ್ದಾರೆ. ಮೇಕೆದಾಟು ಯೋಜನೆಗೆ ಕರ್ನಾಟಕ ಸರ್ಕಾರ ಅನುಮತಿ ಕೋರುತ್ತಿರುವುದು 2018ರಲ್ಲಿ ಕಾವೇ ಜಲ ವಿವಾದಗಳ ನ್ಯಾಯಮಂಡಳಿ ಹಾಗೂ ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನ…

 • ಪ್ರಧಾನಿ ಮೋದಿ “ವಿಶ್ವದ ಪ್ರಭಾವಿ ವ್ಯಕ್ತಿ’

  ಹೊಸದಿಲ್ಲಿ: 2019ರ ವಿಶ್ವದ ಪ್ರಭಾವಿ ವ್ಯಕ್ತಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂಗ್ಲೆಂಡ್‌ನ‌ ನಿಯತಕಾಲಿಕೆ ಬ್ರಿಟಿಷ್‌ ಹೆರಾಲ್ಡ್‌ ಘೋಷಿಸಿದೆ. ಓದುಗರ ಆಯ್ಕೆ ಇದಾಗಿದ್ದು, ಮೋದಿ ಶೇ. 30.9ರಷ್ಟು ಮತಗಳನ್ನು ಗಳಿಸಿದ್ದರೆ. ರಷ್ಯಾ ಪ್ರಧಾನಿ ವ್ಲಾದಿಮಿರ್‌ ಪುಟಿನ್‌, ಅಮೆರಿಕ…

 • ಸಂಬಂಧ ಸುಧಾರಣೆಗೆ ಭೀತಿವಾದ ವಿರುದ್ಧ ಪ್ರಬಲ ಕ್ರಮ ಅಗತ್ಯ : ಇಮ್ರಾನ್‌ಗೆ ಮೋದಿ ಪತ್ರ

  ಹೊಸದಿಲ್ಲಿ : ಭೀತಿವಾದದ ವಿರುದ್ಧ ಪ್ರಬಲ ಕ್ರಮ ತೆಗೆದುಕೊಂಡರೆ ಮಾತ್ರವೇ ಭಾರತ-ಪಾಕಿಸ್ಥಾನ ಸಂಬಂಧ ಸುಧಾರಿಸಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಪತ್ರ ಬರೆದಿದ್ದಾರೆ. ಇಮ್ರಾನ್‌ ಖಾನ್‌ ಅವರು ಈಚೆಗಷ್ಟೇ…

 • ಪಕ್ಷ, ವಿಪಕ್ಷ, ನಿಷ್ಪಕ್ಷ ಮರೆತು ದೇಶದ ಅಭಿವೃದ್ಧಿಗೆ ಶ್ರಮಿಸೋಣ: ವಿಪಕ್ಷಕ್ಕೆ ಮೋದಿ ಕರೆ

  ಹೊಸದಿಲ್ಲಿ : ವಿರೋಧ ಪಕ್ಷಗಳು “ಪಕ್ಷ, ವಿಪಕ್ಷ, ನಿಷ್ಪಕ್ಷ’ ಎಂಬಿತ್ಯಾದಿಗಳನ್ನು ಮರೆತು ದೇಶ  ಹಿತಾಸಕ್ತಿಯ ಸ್ಫೂರ್ತಿಯಿಂದ ದುಡಿಯಲು ಒಂದಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ವಿರೋಧ ಪಕ್ಷಗಳು ಲೋಕಸಭೆಯಲ್ಲಿನ ತಮ್ಮ ಸಂಖ್ಯೆಯನ್ನು ದೃಷ್ಟಿಯಲ್ಲಿರಿಸಿಕೊಳ್ಳದೆ ದೇಶದ ಸಮಗ್ರ…

 • ಸುಗಮ ಕಲಾಪ: ವಿಪಕ್ಷ ಅಭಯ

  ಹೊಸದಿಲ್ಲಿ: ಹದಿನೇಳನೆ ಲೋಕಸಭೆಯ ಮೊದಲ ಅಧಿವೇಶನಕ್ಕೆ ದೇಶವು ಸಾಕ್ಷಿಯಾಗುವ ಮುನ್ನಾದಿನವೇ ಕೇಂದ್ರ ಸರಕಾರಕ್ಕೆ ವಿಪಕ್ಷಗಳಿಂದ ಸುಗಮ ಕಲಾಪದ ಅಭಯ ಸಿಕ್ಕಿದೆ. ಜನತೆಯ ಹಿತಾಸಕ್ತಿಗೆ ಸಂಬಂಧಿಸಿದ ಮಸೂದೆಗಳನ್ನು ಯಾವ ಕಾರಣಕ್ಕೂ ವಿರೋಧಿಸುವುದಿಲ್ಲ ಎಂಬ ಭರವಸೆಯನ್ನು ವಿಪಕ್ಷಗಳ ನಾಯಕರು ನೀಡಿದ್ದಾರೆ. ಪ್ರಧಾನಿ…

 • ಬಿಷ್‌ಕೆಕ್‌ ನಲ್ಲಿ ಪ್ರಧಾನಿ ಮೋದಿ, ಚೀನ ಅಧ್ಯಕ್ಷ ಕ್ಸಿ ಭೇಟಿ; ದ್ವಿಪಕ್ಷೀಯ ಸಂಬಂಧ ವರ್ಧನೆ

  ಬಿಷ್‌ಕೆಕ್‌, ಕಿರ್ಗಿಸ್ಥಾನ್‌ : ಇಲ್ಲೀಗ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಓ) ಶೃಂಗದ ಪಾರ್ಶ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಭೇಟಿಯಾಗಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಬಗ್ಗೆ…

 • ಲಂಕಾಗೆ ಅಭಯ

  ಕೊಲಂಬೊ: ದಶಕಗಳ ನಂತರ ಮತ್ತೆ ಚಿಗುರೊಡೆದಿರುವ ಭಯೋತ್ಪಾದನೆಯಿಂದಾಗಿ ತತ್ತರಿಸಿರುವ ಶ್ರೀಲಂಕಾದ ಐಕ್ಯಮತವನ್ನು ಕಾಪಾಡುವಲ್ಲಿ ಭಾರತ ಎಂದೆಂದಿಗೂ ಆ ದೇಶದ ಬೆನ್ನಿಗೆ ನಿಂತಿರುತ್ತದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಶ್ರೀಲಂಕಾದ ನಿವಾಸಿಗಳಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ತಮ್ಮ…

 • ಐಸಿಸ್‌ ಅಟ್ಟಹಾಸದ ಬಳಿಕ ಲಂಕಾಗೆ ಭೇಟಿ ನೀಡಿದ ಮೊದಲ ವಿಶ್ವನಾಯಕ ಮೋದಿ

  ಕೊಲಂಬೊ: ಐಸಿಸ್‌ ಉಗ್ರರು ಈಸ್ಟರ್‌ ಭಾನುವಾರ ಆತ್ಮಾಹುತಿ ದಾಳಿ ನಡೆಸಿ 300 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ನಂತರ ಶ್ರೀಲಂಕಾಕ್ಕೆ ಭೇಟಿ ನೀಡಿದ ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ. ಭಾನುವಾರ ಬೆಳಗ್ಗೆ 11.30 ರ ವೇಳೆಗೆ…

 • ಮಾಲೆಗೆ ಪ್ರಧಾನಿ ಮೋದಿ ಆಗಮನ; ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ

  ಮಾಲೆ : ಎರಡನೇ ಅವಧಿಗೆ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಅವರು ತಮ್ಮ ಮೊದಲ ವಿದೇಶ ಪ್ರವಾಸದಲ್ಲಿ ಇಂದು ಮಾಲ್ದೀವ್ಸ್‌ ಗೆ ಆಗಮಿಸಿದರು. ಮಾಲೆ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರಿಗೆ ವಿದೇಶ ಸಚಿವ…

 • ವಾರಾಣಸಿಯಷ್ಟೇ ಪ್ರಿಯವಾದದ್ದು ಕೇರಳ : ಗುರುವಾಯೂರಲ್ಲಿ ಪ್ರಧಾನಿ ಮೋದಿ

  ಗುರುವಾಯೂರು, ಕೇರಳ : ‘ವಾರಾಣಸಿ ನನಗೆ ಎಷ್ಟು ಪ್ರಿಯವೋ ಕೇರಳ ಕೂಡ ಅಷ್ಟೇ ಪ್ರಿಯವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದರು. ಶ್ರೀಕೃಷ್ಣನ ಪ್ರಸಿದ್ಧ ಗುರುವಾಯೂರು ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ತುಲಾಭಾರ ಸೇವೆ ಅರ್ಪಿಸಿದ…

 • ಭದ್ರತೆ, ಉದ್ಯೋಗ, ಆರ್ಥಿಕ ಪ್ರಗತಿ: 3 ಕ್ಯಾಬಿನೆಟ್‌ ಸಮಿತಿ ರಚಿಸಿದ ಪಿಎಂ ಮೋದಿ

  ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬುಧವಾರ ಉನ್ನತಾಧಿಕಾರದ ಮೂರು ಕ್ಯಾಬಿನೆಟ್‌ ಸಮಿತಿಗಳನ್ನು ರಚಿಸಿದ್ದಾರೆ. ಈ ಸಮಿತಿಗಳು ದೇಶದ ಆರ್ಥಿಕ ಪ್ರಗತಿ, ಉದ್ಯೋಗ ಸೃಷ್ಟಿ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುವ ಮಾರ್ಗೋಪಾಯಗಳನ್ನು ರೂಪಿಸಲಿವೆ….

 • ಕಾರ್ಡ್‌ ಚಳುವಳಿ: ಪ್ರಧಾನಿಗೆ ಟಿಎಂಸಿ ಕಾರ್ಯಕರ್ತರಿಂದ 10 ಸಾವಿರ ಕಾರ್ಡ್‌

  ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಹಲವು ರೀತಿಯಲ್ಲಿ ರಾಜಕೀಯ ಸಮವ ಮುಂದುವರಿಯುತ್ತಿದೆ. ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಜೈ ಶ್ರೀರಾಮ್‌ ಎಂದು ಬರೆದಿದ್ದ 10 ಲಕ್ಷ ಕಾರ್ಡ್‌ಗಳನ್ನು ಕಳಿಸುವುದಾಗಿ ಹೇಳಿದ ಬೆನ್ನಲ್ಲೇ…

 • ಮೋದಿ ಪ್ರಮಾಣ ವಚನಕ್ಕೆ ಪಂಜಾಬ್‌ ಸಿಎಂ ಅಮರೀಂದರ್‌ ಸಿಂಗ್‌ ಬರಲ್ಲ

  ಹೊಸದಿಲ್ಲಿ : ಇಂದು ಗುರುವಾರ ಸಂಜೆ 7 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ದ್ವಿತೀಯ ಬಾರಿಯ  ಪ್ರಮಾಣ ವಚನ ಸಮಾರಂಭಕ್ಕೆ ಪಂಜಾಬ್‌ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್‌ ನಾಯಕ, ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರು…

 •  ನರೇಂದ್ರ ಮೋದಿ, ಯಾರೂ ನೋಡದ ಹಾದಿ…

  ನಮ್ಮ- ನಿಮ್ಮ ಅಂದಾಜಿಗೂ ನಿಲುಕದ ಪ್ರಚಂಡ ಶಕ್ತಿ ನರೇಂದ್ರ ಮೋದಿ. ದೇಶಕ್ಕಿಂತ ಧ್ಯಾನ ಬೇರೆಯಿಲ್ಲ ಎನ್ನುವ ಈ ಸಂತ, ಇಂದು ರಾಜಕೀಯರಂಗದ ಮೇರುದೊರೆ. ನಿತ್ಯ 20 ತಾಸು ದೇಶಕ್ಕಾಗಿ ದುಡಿದರೂ ದಣಿಯದ ಧಣಿ, ದನಿ. ತಮ್ಮ ಬಗ್ಗೆ ಅಷ್ಟೇನೂ…

 • ಮೋದಿ ಪ್ರಮಾಣ: ಅಭಿಮಾನಿಗಳಿಗೆ ಹಬ್ಬದ ವಾತಾವರಣ

  ಮಂಗಳೂರು/ಉಡುಪಿ: ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಮೋದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಕಾಯುತ್ತಿದ್ದಾರೆ. ಅದಕ್ಕಾಗಿ ಪ್ರಮಾಣವಚನ ಸ್ವೀಕಾರದ ದಿನವಾದ ಮೇ 30ರ ಕಾರ್ಯಕ್ರಮದ ವೀಕ್ಷಣೆಗೆ ಸಿದ್ಧತೆಗಳನ್ನು ಮಾಡಲಾಗುತ್ತಿದೆ….

 • ಆಡ್ವಾಣಿ, ಜೋಷಿ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ

  ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿರುವ ಬೆನ್ನಿಗೇ ಪ್ರಧಾನಿ ನರೇಂದ್ರ ಮೋದಿ ಮತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಇಂದು ಶುಕ್ರವಾರ ಪಕ್ಷದ ಹಿರಿಯ ನಾಯಕರಾದ…

 • ನಾನೇ ಚೌಕಿದಾರ್, ನಾನೇ ಕಾಮ್ ದಾರ್

  ನರೇಂದ್ರ ಮೋದಿಯವರ ವ್ಯಕ್ತಿತ್ವ, ಟ್ರೆಂಡ್‌ ಸೃಷ್ಟಿಸುವಲ್ಲಿ ಈ ಚುನಾವಣೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದು ವಿಶೇಷಣಗಳು. ಇದನ್ನು ಪ್ರಚಾರದ ಸಮಯದ ಕೆಲವೊಮ್ಮೆ ಮೋದಿಯವರೇ ಪ್ರಸ್ತಾವಿಸಿದ್ದರೆ, ಇನ್ನು ಕೆಲವನ್ನು ಬಿಜೆಪಿ ಟ್ರೆಂಡ್‌ ಆಗಿ ರೂಪಿಸಿತ್ತು. ಚುನಾವಣೆ ಪ್ರಚಾರದ ದೃಷ್ಟಿಯಿಂದ ಈ ಬಾರಿ…

 • ಮೋದಿ ಎಂದರೆ ಭಾರತ: ಅಳಿಯಿತು ಇಂದಿರಾ ಎಂದರೆ ಇಂಡಿಯಾ

  ನಿಜವಾಗಲೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್‌ ಪಾಲಿಗೆ ಸುನಾಮಿಯಾಗಿಯೇ ಪರಿವರ್ತಿತವಾಗಿದ್ದಾರೆ. 2014 ರಲ್ಲಿ ಮೋದಿ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯೆಂದು ಘೋಷಿತವಾದಾಗ ಆ ಕ್ಷಣಕ್ಕೆ ಸಣ್ಣದೊಂದು ಅಚ್ಚರಿ ಎನಿಸಿತ್ತು. ಆದರೆ ಗುಜರಾತಿನ ಮುಖ್ಯಮಂತ್ರಿಯಾಗಿ ನಿರ್ವಹಿಸಿದ ಹೊಣೆಗಾರಿಕೆ ಹೊಸ…

ಹೊಸ ಸೇರ್ಪಡೆ