Rain

 • ವಿವಿಧೆಡೆ ಗುಡುಗು, ಗಾಳಿ ಮಳೆ; ಹಾನಿ

  ಮಂಗಳೂರು/ಉಡುಪಿ: ಕರಾವಳಿಯ ವಿವಿಧೆಡೆ ಶನಿವಾರ ಗುಡುಗು, ಮಿಂಚು, ಭಾರೀ ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಸುಳ್ಯ, ಪುತ್ತೂರು ತಾಲೂಕಿನ ವಿವಿಧೆಡೆ ಗಾಳಿಯಿಂದಾಗಿ ಅಪಾರ ಬೆಳೆ ಹಾನಿ ಸಂಭವಿಸಿದೆ. ಕಡಬ ಪರಿಸರದಲ್ಲಿ ಗುಡುಗು ಮಿಂಚಿನ ಜತೆ ಉತ್ತಮ ಮಳೆ ಸುರಿದಿದೆ….

 • ಮಳೆಯಿಂದ ಹಾಳಾದ ಬೆಳೆ: ರೈತರಿಗೆ ಸಂಕಷ್ಟ

  ಸಕಲೇಶಪುರ/ ಆಲೂರು: ಆಲೂರು ತಾಲೂಕಾದ್ಯಂತ ಸುರಿದ ಮಳೆಯಿಂದಾಗಿ ಮೆಕ್ಕೆ ಜೋಳ, ಕಾಫಿ, ಏಲಕ್ಕಿ, ಮೆಣಸು, ಅಡಿಕೆ ಬೆಳೆಗಳು ನಾಶವಾಗುವ ಮೂಲಕ ಕೈಗೆ ಬಂದ ತುತ್ತು ಬಾಯಿಗೆ ಬಾರ ದಂತಾಗಿದ್ದು ಇದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಸುರಿದ ಭಾರೀ…

 • ಕರಾವಳಿಯ ಕೆಲವೆಡೆ ಮಳೆ

  ಬೆಂಗಳೂರು/ಮಂಗಳೂರು: ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿಯ ಒಂದೆರಡು ಕಡೆಗಳಲ್ಲಿ ಲಘು ಮಳೆಯಾಯಿತು. ಉಳಿದಂತೆ ಒಳನಾಡಿನಲ್ಲಿ ಒಣಹವೆ ಇತ್ತು. ಬೀದರ್‌ನಲ್ಲಿ ರಾಜ್ಯದಲ್ಲಿಯೇ ಕನಿಷ್ಠ 14.4 ಡಿ.ಸೆಂ.ತಾಪಮಾನ ದಾಖಲಾಯಿತು. ಶುಕ್ರವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ…

 • ಹತ್ತಿಗೆ ಕಂಟಕಪ್ರಾಯವಾದ ಮಳೆ

  ಭರಮಸಾಗರ: ಮಳೆ ನಿಂತಿದೆ, ಆದರೆ ಮಳೆಯ ಅನಾಹುತದಿಂದ ಹತ್ತಿ ಗಿಡಗಳಲ್ಲಿನ ಕಾಯಿ ಕೊಳೆಯುತ್ತಿದೆ. ಮತ್ತೂಂದೆಡೆ ಅರಳಿದ ಹತ್ತಿ ತೊಯ್ದು ತನ್ನ ಗುಣಮಟ್ಟ ಕಳೆದುಕೊಂಡಿರುವುದರಿಂದ ಹತ್ತಿ ಬೆಳೆಗಾರರು ಕಂಗಾಲಾಗಿದ್ದಾರೆ. ಚಿತ್ರದುರ್ಗ ತಾಲೂಕಿನ ಪ್ರಮುಖ ಬೆಳೆಗಳ ಸಾಲಿಗೆ ಹತ್ತಿ ಬೆಳೆ ಸೇರುತ್ತದೆ….

 • ಮಳೆ: “ಬೊಂಬಾಯಿಡ್‌ ತುಳುನಾಡು’ ಸಮ್ಮೇಳನ ರದ್ದು

  ಮುಂಬಯಿ, ನ. 8: ಕಲಾಜಗತ್ತು ಮುಂಬಯಿ ಸಂಸ್ಥೆಯ ವತಿಯಿಂದ ನ. 8ರಂದು ಬೆಳಗ್ಗೆ ಕಾಂದಿವಲಿ ಪಶ್ಚಿಮದಪೊಯಿಸರ್‌ ಜಿಮ್ಖಾನದ ಸಮೀಪವಿರುವ ಸಪ್ತಾಹ ಮೈದಾನದಲ್ಲಿ ಆರಂಭಗೊಳ್ಳಬೇಕಾಗಿದ್ದ ಬಹುನಿರೀಕ್ಷಿತ “ಬೊಂಬಾಯಿಡ್‌ ತುಳುನಾಡು’ ವಿಶ್ವಮಟ್ಟದ ತುಳು ಸಮ್ಮೇಳನವು ಗುರುವಾರ ರಾತ್ರಿಯಿಂದ ಸುರಿದ ಮಹಾ ಮಳೆಯಿಂದಾಗಿ…

 • ರೈತರ ಬಾಳಿಗೆ ಬೆಳಕಾಗದ ವರುಣ

  ಮುಧೋಳ: ಅತಿಯಾದರೆ ಅಮೃತವೂ ವಿಷವಾಗುತ್ತೆ ಎಂಬುದಕ್ಕೆ ತಾಲೂಕಿನಾದ್ಯಂತ ಈ ಬಾರಿ ಸುರಿದ ಮುಂಗಾರು ಹಾಗೂ ಹಿಂಗಾರು ಮಳೆಯೇ ಉದಾಹರಣೆಯಾಗಿದೆ. ನಿರಂತರ ಬರದಿಂದ ಕಂಗೆಟ್ಟಿದ್ದ ತಾಲೂಕಿನ ರೈತರ ಬಾಳಿಗೆ ಬೆಳಕಾಗಬೇಕಿದ್ದ ಮಳೆರಾಯ ತನ್ನ ರೌದ್ರಾವತಾರದಿಂದ ರೈತರನ್ನು ಕಂಗೇಡಿಸಿದ್ದಾನೆ. ಈ ಬಾರಿ…

 • ಮಳೆ ಬಂದರೆ ಬಸವಾಪುರ ಜನತೆಗೆ ಭಯ

  ಯಳಂದೂರು: ಕೆಸರುಮಯವಾದ ರಸ್ತೆ, ನೀರು ಹೊರ ಹೋಗದ ಚರಂಡಿಗಳು, ಹಳ್ಳಕೊಳ್ಳದಲ್ಲಿ ನಿಲ್ಲುವ ಮಳೆ ನೀರು, ಜೋರು ಮಳೆ ಸುರಿದರೆ ಮನೆಯೊಳಗೆ ನುಗ್ಗುವ ಕಲುಷಿತ ಜಲ, ವಿಷ ಜಂತುಗಳು, ಕ್ರಿಮಿಕೀಟಗಳ ಆವಾಸದಲ್ಲೇ ಬದುಕು ಸಾಗಿಸುವ ಅನಿವಾರ್ಯ. ಪ್ರತಿ ಮಳೆಗಾಲದಲ್ಲೂ ಜನಪ್ರತಿನಿಧಿಗಳಿಗೆ,…

 • ಮಳೆಯ ಚಿತ್ರಶಾಲೆ

  ಮಳೆ ನೀರಿನ ಸಂರಕ್ಷಣೆಯ ಕುರಿತ ಕಲಾಕೃತಿಗಳ ಈ ಧಾಮ, ವಿಜಯಪುರ ಜಿಲ್ಲೆಯ ಭಾರಿಶಪುರದ ಜಲಜಾಗೃತಿ ಕೇಂದ್ರ… ಇದು ಮಳೆಹನಿಗಳ ಪಾಠ ಹೇಳುವ ಚಿತ್ರಶಾಲೆ. ತಗಡಿನ ಚಾವಣಿಯಿಂದ ಬೀಳುವ ನೀರು, ಇಂಗು ಗುಂಡಿಯ ಪ್ರಾತ್ಯಕ್ಷಿಕೆ, ಬಾವಿಕಟ್ಟೆ, ಕೆರೆ, ಹಳ್ಳ-ಕೊಳ್ಳ ಮತ್ತು…

 • ಕಾಪು: ಮನೆಗೆ ಮರ ಬಿದ್ದು ಹಾನಿ

  ಕಾಪು: ಅತಿಯಾದ ಗಾಳಿ ಮಳೆಯ ಪರಿಣಾಮವಾಗಿ ಕಾಪು ತಾಲೂಕಿನಾದ್ಯಂತ ಗುರುವಾರ ಕೆಲಕಡೆ ಮನೆಗಳಿಗೆ ಮರಬಿದ್ದು ಹಾನಿಯಾದ ಘಟನೆ ನಡೆದಿದೆ. ಪುರಸಭೆ ವ್ಯಾಪ್ತಿಯ ಮಲ್ಲಾರು ಗರಡಿ ಬಳಿಯ ಜಯಂತ್ ಪೂಜಾರಿ ಎಂಬವರ ಮನೆಯ ಮೇಲೆ ಬೃಹತ್ ಮರ ಬಿದ್ದು ಸಂಪೂರ್ಣ…

 • ರಾಜ್ಯದಲ್ಲಿ ಇನ್ನೆರಡು ದಿನ ಮಳೆ ಸಾಧ್ಯತೆ

  ಬೆಂಗಳೂರು/ಮಂಗಳೂರು: ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಯಿತು. ಹಾಸನದಲ್ಲಿ ರಾಜ್ಯದಲ್ಲಿಯೇ ಅಧಿಕ, 4 ಸೆಂ. ಮೀ.ಮಳೆ ಸುರಿಯಿತು….

 • ಅ. 31ರ ವರೆಗೆ ಮಳೆ?

  ಮಣಿಪಾಲ: “ಕ್ಯಾರ್‌’ ಚಂಡಮಾರುತದ ಪ್ರಭಾವ ಮರೆಯಾಗಿ ಕರಾವಳಿಗರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಂತೆಯೇ ಕೊಮೊರಿನ್‌ ಮತ್ತು ಹಿಂದೂ ಮಹಾಸಾಗರದ ಆಸುಪಾಸಿನ ಭಾಗದಲ್ಲಿ ರೂಪುಗೊಂಡಿರುವ ನಿಮ್ನ ಒತ್ತಡ ಮತ್ತೆ ಮಳೆಯನ್ನು ತರುವುದೇ ಎಂಬ ಕಳವಳಕ್ಕೆ ಕಾರಣವಾಗಿದೆ. ಈ ನಿಮ್ನ ಒತ್ತಡವು ಅ….

 • ಮಳೆಗೆ ಕುಸಿದಿದ್ದ ಸೇತುವೆ ಕಾಮಗಾರಿ ಶುರು

  ಎಚ್‌.ಡಿ.ಕೋಟೆ: ತಾರಕ ನದಿಯ ನೀರಿನ ಪ್ರವಾಹಕ್ಕೆ ಸಿಲುಕಿ ಸಂಪರ್ಕ ಕಳೆದುಕೊಂಡಿದ್ದ ಅಂಕನಾಥಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ಸ್ಥಳಕ್ಕೆ ಶಾಸಕ ಅನಿಲ್‌ ಚಿಕ್ಕಮಾದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಎರಡು ತಿಂಗಳ ಹಿಂದೆ ಸುರಿದ ಭಾರೀ…

 • ಹಿಂಗಾರು ಮಳೆ ಆರ್ಭಟ: ಮತ್ತೊಂದು ಬಲಿ

  ಬೆಂಗಳೂರು: ಮಲೆನಾಡು, ಕೊಡಗು, ಕರಾವಳಿಯಲ್ಲಿ ಹಿಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಮಳೆ ಸಂಬಂಧಿ ದುರ್ಘ‌ಟನೆಗಳಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಈ ಮಧ್ಯೆ, ಶನಿವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ ರಾಜ್ಯದಲ್ಲಿಯೇ ಅಧಿಕ…

 • ಎಚ್ಚರ; ಮುಂದಿನ 24 ಗಂಟೆಗಳಲ್ಲಿ “ಕ್ಯಾರ್” ಚಂಡಮಾರುತ ಕರಾವಳಿ ಪ್ರದೇಶದಲ್ಲಿ ಅಪ್ಪಳಿಸಲಿದೆ

  ನವದೆಹಲಿ: ಮುಂದಿನ 24 ಗಂಟೆಗಳ ಕಾಲ “ಕ್ಯಾರ್” ಚಂಡಮಾರುತದ ಅಬ್ಬರ ತೀವ್ರ ತೀಕ್ಷ್ಣವಾಗಿ ಬಂದು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರಾವಳಿ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ…

 • ಚಿಕ್ಕಮಗಳೂರು : ಬಿರುಗಾಳಿಗೆ ಮನೆ ಮೇಲೆ ಬಿದ್ದ ಮರ : ಎಂಟು ಮಂದಿಗೆ ಗಾಯ

  ಚಿಕ್ಕಮಗಳೂರು :ಜಿಲ್ಲೆಯಾದ್ಯಂತ ಸುರಿಯುತ್ತಿರುವ ಬಾರಿ ಮಳೆಗೆ ಮರವೊಂದು ಮನೆಯ ಮೇಲೆ ಬಿದ್ದ ಪರಿಣಾಮ ಮನೆಯಲ್ಲಿದ್ದ ಅಸ್ಸಾಂ ಮೂಲದ ಎಂಟು ಮಂದಿ ಕಾರ್ಮಿಕರು ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮಾರ್ಟಿನ್ ಎಸ್ಟೇಟ್ ನಲ್ಲಿ ಶನಿವಾರ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ…

 • ಮಳೆಗೆ ಕೊಚ್ಚಿ ಹೋಯ್ತು ಬಯಲು ಸೀಮೆ ಬೆಳೆ

  ಗದಗ: ಸತತ ಬರಗಾಲದಿಂದ ಕಂಗೆಟ್ಟಿರುವ ರೈತರು ಈ ಬಾರಿ ಅಲ್ಪಸ್ವಲ್ಪ ಸುರಿದ ಮಳೆಯಲ್ಲೇ ಬೆಳೆದಿದ್ದ ಗೋವಿನ ಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳು ಕಟಾವಿಗೆ ಬಂದಿದ್ದವು. ಇನ್ನೇನು ಹತ್ತು-ಹದಿನೈದು ದಿನಗಳಲ್ಲಿ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಬೇಕು, ಹಿಂದೆ ಮಾಡಿದ್ದ…

 • ಮಳೆಗೆ ಮಲೆನಾಡು ತತ್ತರ

  ಬೆಂಗಳೂರು: ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಅಬ್ಬರಿಸುತ್ತಿದ್ದು, ಮಲೆನಾಡಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಕಡಿಮೆಯಾಗಿದ್ದರೂ, ಜಿನುಗುತ್ತಿರುವ ಮಳೆ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ, ಹಳೇ ಮೈಸೂರು ಭಾಗದಲ್ಲೂ ಮಳೆ ಮುಂದುವರಿದಿದ್ದು, ದೀಪಾವಳಿ ಹಬ್ಬದ…

 • ಇನ್ನೂ ಏನೇನ ಅನಾಹುತ ಕಾದಿದೆಯೋ..

  ಬೆಳಗಾವಿ: ಬ್ಯಾಡಾ ಬ್ಯಾಡಾ ಅಂದ್ರು ಭಗವಂತ ಬಿಡವಲ್ಲ. ಇನ್ನೂ ಏನೇನ ಅನಾಹುತ ಕಾದಿದೆಯೊ. 70 ವರ್ಷದಿಂದ ಹೊಳಿ ನೋಡಕೋತ ಬಂದೇನಿ. ಆದರೆ ಯಾವತ್ತೂ ಈ ರೀತಿ ಬಂದಿರಲಿಲ್ಲ. ಆನಾಹುತಗಳು ಆಗಿರಲಿಲ್ಲ. ಈಗ ಹೊಳಿ ಅಂದರ ಊರಿನವರಿಗೆ ಹೆದರಿಕೆ ಆಗ್ತದ….

 • ರಾಜ್ಯಾದ್ಯಂತ ಭಾರೀ ಮಳೆ: ಯಾವ ಜಿಲ್ಲೆಯ ಶಾಲಾ- ಕಾಲೇಜುಗಳಿಗೆ ರಜೆ ?

  ಉಡುಪಿ/ದಕ್ಷಿಣ ಕನ್ನಡ: ಅರಬ್ಬೀ ಸಮುದ್ರ ಹಾಗೂ ಲಕ್ಷದ್ವೀಪ ಭಾಗಗಳಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ, ಉಡುಪಿ  ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಕ್ಯಾರ್ ಚಂಡಮಾರುತವು ಭಾರತೀಯ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ…

 • ಭಾರೀ ಮಳೆ ಹಿನ್ನಲೆ ಇಂದು ಉಡುಪಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ

  ಉಡುಪಿ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆ ಹಿನ್ನಲೆ ಉಡುಪಿಯ ಶಾಲಾ- ಕಾಲೇಜುಗಳಿಗೆ ಇಂದು (ಶುಕ್ರವಾರ ಅ.25)  ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಅರಬ್ಬೀ ಸಮುದ್ರ ಹಾಗೂ ಲಕ್ಷದ್ವೀಪ ಭಾಗಗಳಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಕಳೆದ ಎರಡು ದಿನಗಳಿಂದ ದಕ್ಷಿಣ…

ಹೊಸ ಸೇರ್ಪಡೆ