Wedding

 • ದೊಡ್ಡವರ ಮದುವೆ ಆಟ

  ಪರಿಚಯದವರನ್ನೇ ಮದುವೆಯಾದರೆ ಮಕ್ಕಳು ಭವಿಷ್ಯದಲ್ಲಿ ಚೆನ್ನಾಗಿರುತ್ತಾರೆ ಎಂಬುದು ಹಿರಿಯರ ನಂಬಿಕೆ. ಹಾಗೆಂದೇ ಅವರು ಈ ಹುಡುಗಿ ಆ ಹುಡುಗನಿಗೆ ಎಂದು ಬಾಲ್ಯದಲ್ಲೇ ನಿರ್ಧಾರ ಮಾಡಿಬಿಡುತ್ತಾರೆ! ಅವರ ಉದ್ದೇಶ ಒಳ್ಳೆಯದೇ ಆದರೂ, ಮುಂದೆ ಬಾಳಿ ಬದುಕಬೇಕಾದವರು ಮಕ್ಕಳು ತಾನೆ? ಸಂಗಾತಿಯ…

 • ಮಗಳ ವಿವಾಹ; 28 ವರ್ಷದ ಬಳಿಕ 30 ದಿನ ರಜೆ ಮೇಲೆ ಹೊರ ಬಂದ ರಾಜೀವ್ ಹಂತಕಿ ನಳಿನಿ

  ಚೆನ್ನೈ:ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ನಳಿನಿ ಶ್ರೀಹರನ್  ಮಗಳ ಮದುವೆ ಹಿನ್ನೆಲೆಯಲ್ಲಿ ಒಂದು ತಿಂಗಳ ರಜೆ ಮೇಲೆ ವೆಲ್ಲೂರು ಜೈಲಿನಿಂದ ಗುರುವಾರ ಹೊರಬಂದಿದ್ದಾರೆ. ಕಳೆದ 28 ವರ್ಷಗಳಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ…

 • ನನಗೇ ಮೋಸ ಮಾಡ್ತೀಯಾ…?

  ನಾಳೆ ಬೆಳಿಗ್ಗೆ ಮದುವೆ. ಎಲ್ಲ ತಯಾರಿಯೂ ನಡೆದಿದೆ. ಹುಡುಗಿ, ತನ್ನ ಬದುಕಿನ ಅತ್ಯಂತ ಖುಷಿಯ ಕ್ಷಣಕ್ಕೆ ಅಣಿಯಾಗುತ್ತಿದ್ದಾಳೆ. ಆಗ ವಿಷಯ ತಿಳಿಯುತ್ತದೆ; ಮದುವೆಯಾಗಲಿರುವ ಹುಡುಗ ಒಳ್ಳೆಯವನಲ್ಲ, ಇನ್ನೊಬ್ಬ ಹುಡುಗಿಯೊಂದಿಗೆ ಆತನಿಗೆ ಸಂಬಂಧವಿದೆ ಅಂತ! ಆ ಕ್ಷಣದಲ್ಲಿ ಮದುಮಗಳ ಪ್ರತಿಕ್ರಿಯೆ…

 • ಹೇಳೇ ಗೆಳತಿ

  ಹುಡುಕೋಣವೇನೇ?’- ಅಮ್ಮನ ಪ್ರಶ್ನೆ, “ಹುಡುಗನಾ! ಯಾರಿಗೆ?’ ಮಗಳಿಂದ, ಹೌಹಾರಿದಂತೆ ಮರುಪ್ರಶ್ನೆ. ಅಮ್ಮ ಆಶ್ಚರ್ಯದಿಂದ, “ಮತ್ತಿನ್ಯಾರಿಗೆ? ನಿಂಗೇನೆ, ಮದುವೆ ಆಗೋದಿಲ್ವಾ?’ “ಮದುವೆಗೆ ನಾನಿನ್ನೂ ರೆಡಿಯಾಗಿಲ್ಲ’ ಮತ್ತಷ್ಟು ಕುತೂಹಲದಿಂದ ಅಮ್ಮ, “ಯಾಕೆ? ಈಗ ಆಗದಿದ್ದರೆ ಮತ್ತಿನ್ಯಾವಾಗ?’ “ಅಯ್ಯೋ ಹೋಗಮ್ಮ, ಮದುವೆಯಾದರೆ ಕನಸುಗಳೆಲ್ಲಾ…

 • ವಿಚ್ಛೇದನ, ಇರಲಿ ಸಾವಧಾನ…

  ಮದುವೆಗೆ ಹತ್ತು ದಿನಗಳು ಬಾಕಿ ಇರುವಾಗ ಹುಡುಗಿಯ ಬಗ್ಗೆ ಯಾರೋ ಎಚ್ಚರಿಸಿದ್ದರಂತೆ. ಹುಡುಗಿಯನ್ನು ಅವನು ಮೆಚ್ಚಿಕೊಂಡಿದ್ದ. ಹಾಗಾಗಿ, ಸುಮ್ಮನೆ ಹುಡುಗಿಯ ಬಗ್ಗೆ ಗಾಸಿಪ್‌ ಮಾಡುತ್ತಿದ್ದಾರೆಂದು ರಾಮೂ ಅದನ್ನು ತಳ್ಳಿಹಾಕಿದ್ದಾನೆ. ಮದುವೆಯಾದ ಮೇಲೆ ನಿಜವಾಗಿಯೂ ನಖರೆಯ ಹುಡುಗಿ ಅನ್ನಿಸಿತು. ವಿಚ್ಛೇದನವಾಗಿ…

 • ನೀನೀಗ ನನ್ನೆದೆಯಲ್ಲಿ 3 ವರುಷದ ಪಾಪು…

  ದಿನಾಲೂ ಕಾಲೇಜಿಗೆ ತಡವಾಗಿ ಬರುತ್ತಿದ್ದ ನಾನು, ಅಂದು ಬೇಗ ಬಂದುಬಿಟ್ಟೆ. ಆ ಬೆಳಗಿನ ತಂಪು ವಾತಾವರಣದಲ್ಲಿ, ಕಾಲೇಜಿನ ಸೌಂದರ್ಯವನ್ನು ಸವಿಯುತ್ತಾ ಕಾರಿಡಾರ್‌ನಲ್ಲಿ ನಿಂತಿದ್ದೆ. ಅಲ್ಲಿಯೇ ಇದ್ದ ನೋಟಿಸ್‌ ಬೋರ್ಡ್‌ ಗಮನ ಸೆಳೆಯಿತು. ಬೋರ್ಡ್‌ನ ಗಾಜಿನೊಳಗಿಂದ ಸುಂದರ ಹುಡುಗಿಯ ಫೋಟೊ…

 • ಸುಂದರಾಂಗ ಸಿಡುಕನೇ, ಕೇಳುವಂಥವನಾಗು…

  ಸಮಯ ಇರುವುದೇ ಪಾಸ್‌ ಮಾಡಲು ಎಂಬ ಮನಸ್ಥಿತಿಯ ನಾನು, ಸಮಯಕ್ಕೆ ಅತಿ ಮಹತ್ವ ಕೊಡುವ ನಿನ್ನನ್ನು ಅದು ಹೇಗೆ ಇಷ್ಟಪಟ್ಟೆನೆಂದು ನನಗೇ ಆರ್ಥವಾಗುತ್ತಿಲ್ಲ. ಭಾವನೆಗಳಿಗೆ ಸೋಲುವ ನಾನು, ವಾಸ್ತವದ ಚೌಕಟ್ಟಿನೊಳಗೆ ಬಂಧಿಯಾಗಿರುವ ನೀನು, ಭಲೇ ಜೋಡಿ ಕಣೋ ನಮ್ಮದು!…

 • ಟಿಕ್‌ಟಾಕ್‌ನಲ್ಲಿ ಪರಿಚಯ ಜೋಡಿ ವಿವಾಹ ಬಂಧನಕ್ಕೆ

  ಹುಣಸೂರು: ಟಿಕ್‌ಟಾಕ್‌ನಲ್ಲಿ ಪರಿಚಯವಾದ ಯುವ ಜೋಡಿ ಪರಸ್ಪರ ಪ್ರೀತಿಸಿ, ಅಂತರ್ಜಾತಿ ವಿವಾಹ ಮಾಡಿಕೊಂಡಿರುವ ಅಪರೂಪದ ಪ್ರಕರಣ ಇದು. ಬಾಗಲಕೋಟೆ ಜಿಲ್ಲೆ ಜಮಖಂಡಿಯ ಪ್ರಿಯಾಂಕ ಹಾಗೂ ಹುಣಸೂರು ತಾಲೂಕಿನ ಉಯಿಗೊಂಡನಹಳ್ಳಿಯ ಕುಮಾರ್‌ ಉಪನೋಂದಣಾಧಿಕಾರಿಗಳ ಮುಂದೆ ಹಾರ ಬದಲಾಯಿಸಿಕೊಳ್ಳುವ ಮೂಲಕ ಹಿರಿಯ…

 • ವರ ಎಂಬ ವರವ ಬೇಡುವೆನು!

  “”ಈಗೀಗ ಉದ್ಯೋಗದಲ್ಲಿರುವ ಹುಡುಗಿಯರು ಮದುವೆಯಾಗುವುದಿಲ್ಲ. ಸ್ವತಂತ್ರವಾಗಿ ಇರಬಯಸುತ್ತಾರೆ” ಎಂದು ಆರೋಪಿಸುವ ಮಂದಿ ಉದ್ಯೋಗದಲ್ಲಿರುವ ಹೆಣ್ಣು ಎಂಥ ಸಂದಿಗ್ಧದಲ್ಲಿದ್ದಾಳೆ ಎಂಬ ಬಗ್ಗೆ ಯೋಚನೆ ಮಾಡುವುದಿಲ್ಲ. ಹುಡುಗರಿಗೆ ಮನೆಯ ಜವಾಬ್ದಾರಿ ಇತ್ತು ಏಕೆಂದರೆ, ಹಣ ಗಳಿಕೆಗೆ ದಾರಿಯಾಗಿರುವ ಉದ್ಯೋಗ ಅವರಿಗೇ ಮೀಸಲಾಗಿತ್ತು….

 • ಪಕ್ಕ ಆದಿ ಮನದಾಗ ಹೋಳಿಗಿ ಊಟ ಯಾವಾಗ?

  ಅವತ್ತು ಅವಸರದಲ್ಲಿ ಇದ್ದೆ ಅನ್ಸತ್ತೆ. ತಲೆಯೆತ್ತಿ ನಿನ್ನ ನೋಡೋ ಹೊತ್ತಿಗೆ, “ಅಮ್ಮಾ, ನಾನು ಹೋಗ್ಬೇಕು. ಅರ್ಜಂಟ್‌ ಬಾ ಅಂತ ಬಾಸ್‌ ಫೋನ್‌ ಮಾಡಿದ್ದಾರೆ’ ಅಂತ ನಿಮ್ಮಮ್ಮನ್ನ ನಮ್ಮ ಮನೇಲಿ ಬಿಟ್ಟು ನಡೆದಿದ್ದೆ. ನಿಮ್ಮಮ್ಮ ನೋಡಲಿ ಅಂತ ನಾನು ಆ…

 • ರಹಸ್ಯಗಳಿದ್ದ ಪುಸ್ತಕವನ್ನುಗಿಫ್ಟ್ ರೂಪದಲ್ಲಿ ಕೊಟ್ಟರು ಅತ್ತೆ!

  ಗೃಹಸ್ಥಾಶ್ರಮಕ್ಕೆ ಕಾಲಿಡುವ ಮೊದಲು ಹೆಣ್ಣು ಕೆಲವೊಂದು ವಿಷಯಗಳನ್ನು ಅಗತ್ಯವಾಗಿ ತಿಳಿದಿರಬೇಕಾಗುತ್ತದೆ ಅನ್ನುತ್ತಲೇ ಅತ್ತೆಯವರು ಒಂದು ಪುಸ್ತಕವನ್ನು ಕೈಗಿಟ್ಟರು… ನನ್ನ ಅತ್ತೆಯವರಿಗೆ ನಾನು ಮದುವೆಗೆ ಒಂದೂವರೆ ವರ್ಷ ಮುಂಚಿನಿಂದಲೇ ಚೆನ್ನಾಗಿ ಗೊತ್ತು. ಆದರೆ ನಾನು ಅವರ ಮಗನ ಪ್ರೇಯಸಿಯಾಗುತ್ತೇನೆ ಎಂದು…

 • ಹಸೆಮಣೆ ಏರಿದ ರಾಜ್‌ ಮೊಮ್ಮಗ ರಾಜ್‌ ಮೊಮ್ಮಗ

  ಡಾ. ರಾಜಕುಮಾರ್‌ ಮೊಮ್ಮಗ, ನಟ ಕಂ ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ಪುತ್ರ ಯುವರಾಜ ಕುಮಾರ್‌ ಭಾನುವಾರ ವೈವಾಹಿಕ ಜೀವನಕ್ಕೆ ಅಡಿಯಿಟ್ಟರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಶಾಸ್ತ್ರೋಕ್ತವಾಗಿ ನಡೆದ ವಿವಾಹ ಸಮಾರಂಭದಲ್ಲಿ ಮೈಸೂರು ಮೂಲದ ಶ್ರೀದೇವಿ ಅವರನ್ನು ಯುವರಾಜ ಕುಮಾರ್‌…

 • ಪ್ರೀತಿಯಲ್ಲಿ ಇರೋ ಕಷ್ಟ ಗೊತ್ತೇ ಇರಲಿಲ್ಲ !

  ಅಂದು ಗೆಳತಿ ಅರುಣಾಳ ಮದುವೆಯ ಅರಸಿನ ಶಾಸ್ತ್ರ . ನಾವಿಬ್ಬರೂ ಒಂದೇ ವಯಸ್ಸಿನವರಾದರೂ ಅವಳ ಮದುವೆ ಮಾತ್ರ ನನ್ನ ಮದುವೆಯಾಗಿ ಎಂಟು ವರ್ಷಗಳ ನಂತರ ಆಗುತ್ತಿದೆ. ಕಾರಣ, ಅವಳು ನಮ್ಮ ಕಾಲೇಜಿನ ಗೆಳೆಯನಾದ ಸತೀಶನನ್ನು ಸುಮಾರು ಹತ್ತು ವರ್ಷ…

 • ಶಾದಿ ಕೆ ಬಾದ್…

  ಶಾದಿ ಕೆ ಆಫ್ಟರ್‌ ಎಫೆಕ್ಟ್…! – ಇದು ಬಾಲಿವುಡ್‌ನ‌ಲ್ಲಿ ಬಂದ ಸಿನಿಮಾದ ಹೆಸರು. ಈಗ ಇಲ್ಲೇಕೆ ಈ ಹೆಸರಿನ ಪ್ರಸ್ತಾಪ ಎಂಬ ಸಣ್ಣದ್ದೊಂದು ಪ್ರಶ್ನೆ ಕಾಡಬಹುದು. ಹಾಗಂತ, ಆ ಸಿನಿಮಾ ಮತ್ತೇನಾದರೂ ಇಲ್ಲಿ ರಿಮೇಕ್‌ ಆಗುತ್ತಾ ಎಂಬ ಅನುಮಾನವೂ…

 • ಮದ್ವೇಗಾ? ಜಸ್ಟ್‌ ಹೋಗ್ಬರೋಣ…

  ಹಿಂದೆಲ್ಲಾ ಮದುವೆಗೆ ಇನ್ನೂ ನಾಲ್ಕೈದು ದಿನ ಇರುವಾಗಲೇ ವಧು- ವರನ ಮನೆ ಬಂಧುಗಳಿಂದ, ಆಪ್ತೆಷ್ಟರಿಂದ ತುಂಬಿ ಹೋಗುತ್ತಿತ್ತು. ಮದುವೆ ಮನೆಯ ಕೆಲಸಗಳಲ್ಲಿ ಊರ ಮಂದಿಯೂ ಕೈ ಜೋಡಿಸುತ್ತಿದ್ದರು. ಸಹಜವಾಗಿಯೇ, ಅದೊಂದು ಹಬ್ಬದ ಸಂಭ್ರಮದಂತೆ ಭಾಸವಾಗುತ್ತಿತ್ತು. ಆದರೆ ಈಗ… ಇದು…

 • ಹೋಗಿ ಬಾ, ಮಗಳೇ…

  ಮದುವೆ ದಿನ ನಿಗದಿ ಆದಂದಿನಿಂದಲೇ ಹೆಣ್ಣಿನ ಕಣ್ಣಲ್ಲಿ ಕಾತರ. ದಿನ ಎಣಿಸುತ್ತಾ ಕೂರುವ ಸಿಹಿಧ್ಯಾನ. ಯಾವಾಗ ಹುಡುಗನ ತೆಕ್ಕೆಯಲ್ಲಿ ಬೆಚ್ಚಗೆ ಕೂರುತ್ತೇನೋ ಎನ್ನುವ ಹಳವಂಡ. ಮದುವೆಯ ದಿನದಂದೂ ಆಕೆಗೆ ಅದೇ ಹರ್ಷದ ಪುಳಕವೇ ಆದರೂ, ಮದುವೆ ಮಂಟಪದಿಂದ ಹೊರಡುವಾಗ,…

 • ಸ್ವಲ್ಪ ದಿನವಾದ್ರೂ ನನ್ನಿಷ್ಟದಂತೆ ಬದುಕ್ತೇನೆ…

  ಮದುವೆಯಾದ ಮೇಲೆ ಗಂಡನ ಮನೆಯವರು ಹೇಳಿದಂತೆಯೇ ಬದುಕಬೇಕು. ಅಲ್ಲಿ ನಮ್ಮಿಷ್ಟದಂತೆ ಬದುಕುವ, ಹರಟುವ, ಆಡುವ, ಹಾಡುವ ಸ್ವಾತಂತ್ರ್ಯ ಇರುವುದಿಲ್ಲ. ಹಾಗಾಗಿ, ಮದುವೆಗೆ ಮುಂಚಿನ ದಿನಗಳಲ್ಲೇ ನನ್ನಿಷ್ಟದಂತೆ ಬದುಕಿಬಿಡಬೇಕು ಎಂದೇ ಅದೆಷ್ಟೋ ಹೆಣ್ಣುಮಕ್ಕಳು ಯೋಚಿಸುತ್ತಾರೆ… ಮೀರಾ ಆಗ ತಾನೇ ಡಿಗ್ರಿ…

 • ವಧುವಿಲ್ಲದೆ ವರನಿಗೆ ಮದುವೆ

  ಹಿಮ್ಮತ್‌ನಗರ: ಎಲ್ಲರಂತೆ ತಾನೂ ಕೂಡ ತನ್ನ ಮದುವೆಯನ್ನು ವಿಜೃಂಭಣೆಯಿಂದ ನೆರವೇರಿಸಿಕೊಳ್ಳಬೇಕು ಎಂಬ ಆಸೆ, ಗುಜರಾತ್‌ನ ಅಜಯ್‌ ಬಾರೋತ್‌ (27) ಎಂಬಾತನದ್ದು. ಇತ್ತೀಚೆಗೆ, ಆತನ ಸಂಬಂಧಿಕನ ಮದುವೆಯೂ ಅದ್ಧೂರಿಯಾಗಿಯೇ ನಡೆ ದಿದ್ದರಿಂದ ಈತನ ಆಸೆಯೂ ಇಮ್ಮಡಿಯಾಗಿತ್ತು. ಈತನ ಆಸೆಯನ್ನು ಅರ್ಥ…

 • ಪಾರು ಮದುವೆ ಸಂಭ್ರಮ

  ಕಿರುತೆರೆಯ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಪಾರು’ ಧಾರಾವಾಹಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗ “ಪಾರು’ಗೆ ಮದುವೆ ಸಂಭ್ರಮ. ಪಾರುಗೆ ಅಖೀಲಾಂಡೇಶ್ವರಿಯ ಹಿರಿಯ ಮಗ ಆದಿತ್ಯ ಗ್ರೂಪ್‌ ಆಫ್ ಕಂಪನೀಸ್‌ ಒಡೆಯ ಆದಿತ್ಯನೊಂದಿಗೆ ಮದುವೆಯ ಯೋಗ ಕೂಡಿಬಂದಿದೆ. ಧಾರಾವಾಹಿಯಲ್ಲಿ…

 • ಹುಡುಗಿ ಸ್ವಲ್ಪ ಹೈಟ್‌ ಕಮ್ಮಿ!

  ಮೊದಲಬಾರಿಗೆ ನನ್ನ ಎತ್ತರದ ಬಗ್ಗೆ ಕೀಳರಿಮೆ ಅಂತ ಆಗಿದ್ದೆಂದರೆ ಮದುವೆಗೆ ಹುಡುಗನನ್ನು ಹುಡುಕುವಾಗ. ನಾನು ಒಪ್ಪಿದ ಹುಡುಗನ ದೂರದ ಸಂಬಂಧಿಯೊಬ್ಬರು, “ನಿಮ್ಮ ಹುಡುಗಿ ಸ್ವಲ್ಪ ಹೈಟು ಕಡಿಮೆ. ಇವರಿಬ್ಬರದೂ ಅಮಿತಾಭ್‌ ಬಚ್ಚನ್‌-ಜಯಾ ಬಾಧುರಿಯಂತಹ ಜೋಡಿಯಾಗುತ್ತದೆ. ಇಬ್ಬರನ್ನೂ ಒಟ್ಟಿಗೆ ನೋಡಲು…

ಹೊಸ ಸೇರ್ಪಡೆ