drive

 • ಘಾಟ್‌ಕೋಪರ್‌ : ಯಕ್ಷಗಾನ ತರಬೇತಿ ಶಿಬಿರಕ್ಕೆ ಚಾಲನೆ

  ಮುಂಬಯಿ: ಕನ್ನಡ ವೆಲ್ಫೇರ್‌ ಅಸೋಸಿಯೇಶನ್‌ ಘಾಟ್‌ಕೋಪರ್‌ ವತಿಯಿಂದ ಯಕ್ಷಗಾನ ತರಬೇತಿ ಶಿಬಿರವು ಜೂ. 30ರಂದು ಸಂಸ್ಥೆಯ ಸಭಾಗೃಹದಲ್ಲಿ ಚಾಲನೆಗೊಂಡಿತು. ನಗರದಲ್ಲಿ ನಿರಂತರವಾಗಿ ಕನ್ನಡ ಸೇವಾ ಕೈಂಕರ್ಯವನ್ನು ಕಳೆದ ಐದು ದಶಕಗಳಿಂದ ಸಾರ್ಥಕವಾಗಿ ಮಾಡುತ್ತಾ ಕಳೆದ ನವೆಂಬರ್‌ನಲ್ಲಿ ವಿಜೃಂಭಣೆಯ ಸುವರ್ಣ…

 • ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ರಜತ ತುಲಾಭಾರ ಸಪ್ತಾಹಕ್ಕೆ ಚಾಲನೆ

  ಮುಂಬಯಿ: ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ ಗೋಕುಲ, ಬಿಎಸ್‌ಕೆಬಿ ಅಸೋಸಿ ಯೇಶನ್‌ ಮುಂಬಯಿ, ಶ್ರೀ ಕೃಷ್ಣ ಭಕ್ತಾದಿಗಳು ಮತ್ತು ಶ್ರೀ ಪೇಜಾವರ ಮಠಾಧೀಶರ ಅಭಿಮಾನಿಗಳು ಹೊರನಾಡ ಮುಂಬಯಿಯಲ್ಲಿ ಕೈಗೊಂಡಿರುವ ಪೇಜಾವರ ಶ್ರೀಗಳ ರಜತ ತುಲಾಭಾರ ಸಪ್ತಾಹವು ಜೂ. 24ರಂದು ಸಂಜೆ…

 • ಬಂಟರ ಸಂಘ ವಸಾಯಿ-ಡಹಾಣೂ:ಆರ್ಥಿಕ ಸಹಾಯ ವಿತರಣೆಗೆ ಚಾಲನೆ

  ಮುಂಬಯಿ: ಬಂಟರ ಸಂಘ ಮುಂಬಯಿ ಇದರ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ವತಿಯಿಂದ ವರ್ಷಂಪ್ರತಿ ನೀಡುವ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ನೀಡಲ್ಪಡುವ ವಿದ್ಯಾರ್ಥಿ ವೇತನ, ವಿಧವಾ ವೇತನ ಹಾಗೂ ವಿಕಲ ಚೇತನರಿಗೆ ಆರ್ಥಿಕ ಸಹಾಯ…

 • ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ: ಓರೋಫೇಶಿಯಲ್‌ ಪೈನ್‌ ಕ್ಲಿನಿಕ್‌’ಗೆ ಚಾಲನೆ

  ಉಳ್ಳಾಲ: ದಂತ ಚಿಕಿತ್ಸೆಯಲ್ಲಿ ಎ.ಬಿ. ಶೆಟ್ಟಿ ಕಾಲೇಜು ಸದಾ ಮುಂದಿದ್ದು, ಓರೋಫೇಶಿ ಯಲ್‌ ಪೆಯ್ನ ಕ್ಲಿನಿಕ್‌ ಸ್ಥಾಪಿಸುವ ಮೂಲಕ ಗುಣಮಟ್ಟದ ಚಿಕಿತ್ಸೆಗೆ ಇನ್ನಷ್ಟು ಬಲ ತುಂಬಲಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾ ಧಿಪತಿ ವಿಶಾಲ್‌ ಹೆಗ್ಡೆ ಅಭಿಪ್ರಾಯಪಟ್ಟರು. ನಿಟ್ಟೆ…

 • ಡಹಾಣೂವಿನ ಪ್ರಸಿದ್ಧ ಶ್ರೀ ಮಹಾಲಕ್ಷ್ಮೀ ಜಾತ್ರೆಗೆ ಚಾಲನೆ

  ಮುಂಬಯಿ: ಡಹಾಣೂವಿನ ಪ್ರಸಿದ್ಧ ಶ್ರೀ ಮಹಾಲಕ್ಷ್ಮೀ ಮಂದಿರದಲ್ಲಿ ವಾರ್ಷಿಕ ಜಾತ್ರೋತ್ಸವವು ಎ. 19ರಂದು ಪ್ರಾರಂಭಗೊಂಡಿದೆ. ಮುಂಬಯಿ- ಅಹಮದಾಬಾದ್‌ ಹೈವೇ ಪಕ್ಕದ ಚಾರೋಟಿ ನಾಕಾದ ಸಮೀಪದಲ್ಲಿರುವ ಈ ಮಂದಿರದಲ್ಲಿ ಚೈತ್ರ ಪೂರ್ಣಿಮೆಯ ಹನುಮಾನ್‌ ಜಯಂತಿಯಂದು ಉತ್ಸವವು ಆರಂಭ ಗೊಂಡು ಹದಿನೈದು…

 • ಬಾಂದ್ರಾದ ಪುರುಷೋತ್ತಮ ಹೈಸ್ಕೂಲ್‌ ರಜತ ಮಹೋತ್ಸವ ಸಮಾರಂಭಕ್ಕೆ ಚಾಲನೆ

  ಮುಂಬಯಿ: ತುಳು-ಕನ್ನಡಿಗರ ಸ್ಥಾಪಕತ್ವದ ಬಾಂದ್ರಾದ ಪುರುಷೋತ್ತಮ ಹೈಸ್ಕೂಲ್‌ ಇದರ ರಜತ ಮಹೋತ್ಸವ ಸಮಾರಂಭಕ್ಕೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಎ. 1ರಂದು ಚಾಲನೆ ನೀಡಲಾಯಿತು. ಶಾಲೆಯ ಸಂಸ್ಥಾಪಕ ಹಾಗೂ ಶಿಕ್ಷಣ ತಜ್ಞ ದಿ| ಲಯನ್‌ ಕೆ. ಬಿ. ಕೋಟ್ಯಾನ್‌ ಅವರ ಹುಟ್ಟುಹಬ್ಬದ…

 • ಐತಿಹಾಸಿಕ ರಂಗಿನಾಟಕ್ಕೆ ಚಾಲನೆ 

  ಬಾಗಲಕೋಟೆ: ಐತಿಹಾಸಿಕ ಹೋಳಿ ಹಬ್ಬದ ಮೊದಲ ದಿನದ ರಂಗಪಂಚಮಿ ರಂಗಿನಾಟದಲ್ಲಿ ಕುಣಿದು ಕುಪ್ಪಳಿಸಿದ ಯುವಕರು. ಕೆಂಪು, ಹಳದಿ, ನೀಲಿ ಕೇಸರಿ ಬಣ್ಣಗಳಿಂದ ಯುವಕರು ಮಿಂದೆದ್ದರು. ಕಿಲ್ಲಾ ಭಾಗದ ಮಕ್ಕಳು ಕುಣಿದು ಕುಪ್ಪಳಿಸಿ ಹೋಳಿ ಹಬ್ಬದ ಮೊದಲ ದಿನ ಬಣ್ಣದಲ್ಲಿ…

 • ಖಜಾನೆ-2 ತರಬೇತಿ ಕೇಂದ್ರಕ್ಕೆ ಚಾಲನೆ

  ಕಾರವಾರ: ಸರ್ಕಾರದ ಹಣಕಾಸಿನ ವ್ಯವಹಾರಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ ಖಜಾನೆ -2 ತರಬೇತಿ ಕೇಂದ್ರ ಪ್ರಾರಂಭಿಸಲಾಗಿದೆ. ಇದರಿಂದ ಎಲ್ಲಾ ಇಲಾಖೆಗಳ ಸರ್ಕಾರಿ ನೌಕರರು ಬಿಲ್‌ಗ‌ಳನ್ನು ಮತ್ತು ವೇತನವನ್ನು ಕೆ-2 ವ್ಯವಸ್ಥೆಯ ಸೌಕರ್ಯ ಪಡೆಯಬಹುದು. ಕೆ-2 ವ್ಯವಸ್ಥೆಯ ತರಬೇತಿ ನೀಡಲು ಮೂವರು…

 • ಕಾನ್‌-ಮ್ಯಾಟ್‌ ಪ್ರದರ್ಶನಕ್ಕೆ  ಚಾಲನೆ

  ಹುಬ್ಬಳ್ಳಿ: ನಿರ್ಮಾಣ ಕಾರ್ಯ ಸರಳ ಹಾಗೂ ಸುಲಭವಾಗಿಸುವ ನಿಟ್ಟಿನಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಅನ್ವೇಷಣೆಗಳು ನಡೆಯುತ್ತಿದೆ. ಇದರಿಂದ ವೆಚ್ಚ ಹಾಗೂ ಕಡಿಮೆ ಅವಧಿಯಲ್ಲಿ ಕಟ್ಟಡ ನಿರ್ಮಾಣ ಸಾಧ್ಯವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು. ಇಂದಿರಾ…

 • 3 ದಿನಗಳ ಬ್ಯಾರಿ ಮೇಳ-2019ಕ್ಕೆ ಚಾಲನೆ

  ಮಂಗಳೂರು: ಪ್ರತಿಯೊಬ್ಬರು ಪರಸ್ಪರ ಶಾಂತಿ-ಸೌಹಾರ್ದದಿಂದ ಬಾಳುವ ಮೂಲಕ ಸುಂದರ ಮಂಗಳೂರು ನಿರ್ಮಾಣ ಮಾಡಬೇಕು ಎಂದು ಗೃಹ ಸಚಿವ ಎಂ.ಬಿ. ಪಾಟೀಲ್‌ ಹೇಳಿದರು. ಬ್ಯಾರಿ ಚೇಂಬರ್ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ ವತಿಯಿಂದ ಪುರಭವನದಲ್ಲಿ ಶುಕ್ರವಾರದಿಂದ 3 ದಿನಗಳ ಕಾಲ…

 • ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ

  ಧಾರವಾಡ: ಸರ್ಕಾರಗಳು ಪ್ರತಿಯೊಬ್ಬರ ಜೀವದ ರಕ್ಷಣೆ ಹಾಗೂ ಜೀವನದ ಭದ್ರತೆ, ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತವೆ. ಆದರೆ ಜನರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಪೊಲೀಸ್‌ ಸ್ನೇಹ ಜನವ್ಯವಸ್ಥೆ ರೂಪುಗೊಂಡಾಗ ಮಾತ್ರ ಆ ಯೋಜನೆಗಳು ಯಶಸ್ವಿಯಾಗುತ್ತವೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್‌…

 • ‘ಸಮುದಾಯ ಭವನದ ಸದುಪಯೋಗ ಪಡೆಯಿರಿ’

  ಹೊಸಬೆಟ್ಟು: ಸಮುದ್ರ ತೀರದಲ್ಲಿ ತುರ್ತು ಸಂದರ್ಭ ಜನರ ರಕ್ಷಣೆಗಾಗಿ ವಲ್ಡ್‌ ಬ್ಯಾಂಕ್‌ ಅನುದಾನದ ಸುಮಾರು 3.80 ಕೋಟಿ ರೂ.ವೆಚ್ಚದಲ್ಲಿ ನೂತನ ಸಭಾಭವನ ನಿರ್ಮಾಣಕ್ಕೆ ಬುಧ ವಾರ ಶಾಸಕ ಡಾ| ಭರತ್‌ ಶೆಟ್ಟಿ ವೈ. ಚಾಲನೆ ನೀಡಿದರು. ಬಳಿಕ ಮಾತನಾಡಿದ…

 • ಸಾರಿಗೆ‌ ಕ್ಷೇತ್ರದ ದಿಕ್ಕನ್ನೇ ಬದಲಿಸುತ್ತಿರುವ ಸ್ವಯಂ ಚಾಲಿತ ಕಾರುಗಳು

  ಸಮಾಜದಲ್ಲಿ ಮಾನವ ತನ್ನ ಇಚ್ಛೆಯಂತೆ ಬದಲಾವಣೆಗೆ ಹೊಂದಿಕೊಳ್ಳುತ್ತಿದ್ದಾನೆ. ಇಂದಿನ ಯುಗವನ್ನು ಅರಿತ ಮಾನವ ಹೆಚ್ಚಾಗಿಯೇ ತನ್ನ ಪರಿಜ್ಞಾನಕ್ಕೆ ತಕ್ಕಂತೆ ಬದಲಾವಣೆಗೂ ಹೊಂದುತ್ತಿದ್ದಾನೆ. ಅದೇ ರೀತಿಯಲ್ಲಿ  ಒಂದು ಕಡೆಯಿಂದ ಮತ್ತೂಂದು ಕಡೆಗೆ ಸಾಗಲು ಚಲಿಸುವ ವಾಹನವನ್ನು ಮನುಷ್ಯ ರೂಪಿಸಿದ್ದಾನೆ. ಇದರೊಂದಿಗೆ…

 • ಜಿಲ್ಲಾಧಿಕಾರಿಗಳ ಇಂಟರ್ನ್ಸ್ ಗಳಿಗೆ ಉಸ್ತುವಾರಿ ಹೊಣೆ

  ಕಾಸರಗೋಡು : ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಉದ್ದೇಶದೊಂದಿಗೆ ನೂತನ ತಂತ್ರಜ್ಞಾನ ಬಳಕೆಯೊಂದಿಗೆ ವಿವಿಧ ಕ್ರಿಯಾ ಯೋಜನೆಗಳ ಜಾರಿಗಾಗಿ ಸಿದ್ಧತೆ ನಡೆಯುತ್ತಿದೆ. ಆಧುನಿಕ ದೃಷ್ಟಿಯೊಂದಿಗೆ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅವರ ನೇತೃತ್ವದಲ್ಲಿ ಈ ಸಂಬಂಧ ಇಂಟರ್ನ್ಶಿಪ್‌ ಪ್ರೋಗ್ರಾಂ…

 • ಮೆರುಗು ನೀಡಿದ ಸಾಂಸ್ಕೃತಿಕ ಮೆರವಣಿಗೆ

  ಮಹಾನಗರ: ಕರಾವಳಿ ಉತ್ಸವದ ಪ್ರಯುಕ್ತ ಶುಕ್ರವಾರ ನೆಹರೂ ಮೈದಾನದ ಕರಾವಳಿ ಉತ್ಸವ ಮೈದಾನದವರೆಗೆ ಪ್ರಮುಖ ಬೀದಿಗಳಲ್ಲಿ ಸಾಗಿದ ಸಾಂಸ್ಕೃತಿಕ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು. ವಿವಿಧ ದೇವಾಲಯಗಳ ಸಹಭಾಗಿತ್ವದಲ್ಲಿ ಸಾಗಿದ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳ ಸುಮಾರು 80ಕ್ಕೂ ಹೆಚ್ಚು…

 • ನದಿ ತಟ ಶುಚೀಕರಣ ಮೂಲಕ ವಾರ್ಷಿಕೋತ್ಸವಕ್ಕೆ  ಚಾಲನೆ

  ಕಾಸರಗೋಡು: ಹರಿತ ಕೇರಳ ಮಿಷನ್‌ನ ಮೂರನೇ ವರ್ಷಾಚರಣೆಯ ನಾಂದಿ ವಿಶಿಷ್ಟ ರೂಪದಲ್ಲಿ ಜರಗಿತು. ಜಿಲ್ಲೆಯ ಅಳ್ಳಂಗೋಡು ಚಿತ್ತಾರಿ ನದಿ ದಡದಲ್ಲಿ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಶುಚೀಕರಣ ಮೂಲಕ ನದಿಯನ್ನು ಸಂರಕ್ಷಿಸುವ ಕಾಯಕದ ಮೂಲಕ ಸಾರ್ಥಕವಾಗಿ ಈ ವಾರ್ಷಿಕೋತ್ಸವ ಸರಣಿಗೆ ಚಾಲನೆ…

 • ಮೈಸೂರು ರೇಷ್ಮೆ ಸೀರೆ ಮಾರಾಟ ಮೇಳಕ್ಕೆ  ಚಾಲನೆ

  ಧಾರವಾಡ: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (ಕೆಎಸ್‌ಐಸಿ) ಪಾರಂಪರಿಕ ಉತ್ಪನ್ನವಾದ ಮೈಸೂರ್‌ ಸಿಲ್ಕ್ ಸೀರೆಗಳಿಗೆ ಹೆಸರುವಾಸಿ ಆಗಿದ್ದು, ಗುಣಮಟ್ಟ ಮತ್ತು ಮೌಲ್ಯಕ್ಕೆ ಖಾತ್ರಿ ಇರುವ ಈ ಉತ್ಪನ್ನಗಳನ್ನು ಸಾರ್ವಜನಿಕರು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು. ಹಳೆಯ…

 • ‘ಕಲಿ-ತಿಳಿ ಎಂಬುದು ಸಮ್ಮೇಳನದ ಸಂದೇಶ’

  ಬಂಟ್ವಾಳ (ಡಾ| ಎಫ್‌.ಎಚ್‌. ಒಡೆಯರ್‌ ವೇದಿಕೆ): ಫರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ ಡಿ. 7 ರಂದು ಬೆಳಗ್ಗೆ ಜಿ.ಪಂ. ಸದಸ್ಯ ರವೀಂದ್ರ ಕಂಬಳಿ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಬಂಟ್ವಾಳ ತಾಲೂಕು 19ನೇ ಸಾಹಿತ್ಯ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ ನೀಡಿದರು….

 • ತುಳು ಸಂಘ ಬೊರಿವಲಿ: ಎಂಟನೇ ವಾರ್ಷಿಕೋತ್ಸವಕ್ಕೆ ಚಾಲನೆ

  ಮುಂಬಯಿ: ತುಳು ಸಂಘ ಬೊರಿವಲಿ ಇದರ ಎಂಟನೇ ವಾರ್ಷಿಕೋತ್ಸವ ಸಂಭ್ರಮವು ಡಿ. 2ರಂದು ಅಪರಾಹ್ನ 4.30ರಿಂದ  ಬೊರಿವಲಿ ಪಶ್ಚಿಮದ ಓಂ ಶಕ್ತಿ ಪಾರ್ಕ್‌ ದೇವಿದಾಸ್‌ ಲೇನ್‌, ಜ್ಞಾನ್‌ ಸಾಗರ್‌ ಆ್ಯಂಪಿ ಥಿಯೇಟರ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಅದ್ದೂರಿಯಾಗಿ ನಡೆಯಿತು….

 • 158ನೇ ರಾಯನ್‌ ಮಿನಿಥಾನ್‌ ಸ್ಪರ್ಧೆಗೆ ಚಾಲನೆ

  ಮುಂಬಯಿ:ರಾಯನ್‌ ಇಂಟರ್‌ನ್ಯಾಷನಲ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್ಸ್‌ನ ವಾರ್ಷಿಕ 158ನೇರಾಯನ್‌ ಮಿನಿಥಾನ್‌ ಅ. 21 ರಂದು ನಡೆಯಿತು. ಸಂಸ್ಥೆಯ ಬೊರಿವಲಿ ಪಶ್ಚಿಮದಲ್ಲಿನ ಸೈಂಟ್‌ ಲಾರೆನ್ಸ್‌ ಶಾಲಾ ಸಭಾಂಗಣದಲ್ಲಿ ಬೆಳಗ್ಗೆ ರಾಯನ್‌ ಇಂಟರ್‌ನ್ಯಾಷನಲ್‌ ಸಮೂಹ ಸಂಸ್ಥೆಯ ಸಿಇಒ ರಾಯನ್‌ ಎ. ಪಿಂಟೋ…

ಹೊಸ ಸೇರ್ಪಡೆ