exam

 • ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ

  ರಾಯಚೂರು: ಇಂದಿನಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಗೊಳ್ಳಲಿದ್ದು, ಜಿಲ್ಲೆಯಲ್ಲಿ 36 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಾರ್ಚ್‌ 18ರವರೆಗೆ ಪರೀಕ್ಷೆ ನಡೆಯಲಿದ್ದು, ಕಲಾ ವಿಭಾಗದಿಂದ 11,172, ವಾಣಿಜ್ಯ 5,966 ಮತ್ತು ವಿಜ್ಞಾನ ವಿಭಾಗದಲ್ಲಿ 3,349 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು….

 • ಪಿಯು ವಿದ್ಯಾರ್ಥಿಗಳೇ, ಆಲ್‌ ದಿ ಬೆಸ್ಟ್‌

  ಬೆಂಗಳೂರು: ಇಂದಿನಿಂದ ಮಾ.18 ರವರೆಗೆ ದ್ವಿತೀಯ ಪಿಯು ಪರೀಕ್ಷೆ ಬರೆಯುತ್ತಿರುವವರಿಗೆ ಬೆಸ್ಟ್‌ ಆಫ್ ಲಕ್‌. ಎಸ್ಸೆಸ್ಸೆಲ್ಸಿ ಮತ್ತು ಪಿಯು ವಾರ್ಷಿಕ ಪರೀಕ್ಷೆ ಜೀವನದ ಪ್ರಮುಖ ಘಟ್ಟ. ವಿದ್ಯಾರ್ಥಿಗಳು ನಿಗದಿತ ಸಮಯದಲ್ಲಿ ಪರೀಕ್ಷಾ ಕೇಂದ್ರಕ್ಕೆ ಹೋಗಿ, ಪರೀಕ್ಷಾ ಅವಧಿಯಲ್ಲಿ ಅಚ್ಚುಕಟ್ಟಾಗಿ…

 • ಎಕ್ಸಾಂನಲ್ಲಿ ನಟಿ ಸನ್ನಿ ಪಾಸ್‌!

  ಪಾಟ್ನಾ: ಸನ್ನಿ ಲಿಯೋನ್‌, ಬಿಹಾರ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್‌ ವಿಭಾಗದ ಕಿರಿಯ ಎಂಜಿನಿಯರ್‌…! ಯಾಕೆ ಡೌಟ್‌ ಬಂತಾ? ನಿಜಕ್ಕೂ ಇಂಥದ್ದು ಆದದು ಹೌದು. ಸನ್ನಿಲಿಯೋನ್‌ ಎಂಬ ಹೆಸರಿನಲ್ಲಿ ಬಿಹಾರ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್‌ ವಿಭಾಗದ ಕಿರಿಯ ಎಂಜಿನಿಯರ್‌ ಹುದ್ದೆಗಳ…

 • ಜೆಇಇ ಮೈನ್ಸ್‌: ಅನಿರುದ್ಧ  ಸಾಧನೆ

  ಪಣಂಬೂರು: ರಾಷ್ಟ್ರ ಮಟ್ಟದ ಜೆಇಇ ಮೈನ್ಸ್‌ ಪರೀಕ್ಷೆಯಲ್ಲಿ ಮಂಗಳೂರಿನ ಶ್ರೀ ಚೈತನ್ಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅನಿರುದ್ಧ ಮುನ್ನಾರ್‌ ಕೃಷ್ಣ ಶೇ. 99.81 ಅಂಕ ಗಳಿಸಿದ್ದಾರೆ.  ಅನಿರುದ್ಧ ಅವರು ಯುಎಸ್‌ಎಯಲ್ಲಿ ಉದ್ಯೋಗಿಗಳಾಗಿರುವ ಅಚಲ್‌ ಮುನ್ನಾರ್‌…

 • ಕರ್ನಾಟಕ ಲೋಕಸೇವಾ ಇಲಾಖೆ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

  ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ 2018ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖೆಯ ವಿವಿಧ ವಿಷಯಗಳ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಗೊಳಿಸಲಾಗಿದೆ. ಜ.19-21ರವರೆಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳು ಹಾಗೂ ದೆಹಲಿ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಜ.22- 31ರವರೆಗೆ ಬೆಂಗಳೂರು, ಬೆಳಗಾವಿ,…

 • ಬ್ರ್ಯಾಂಚ್ ಬದಲು ವಿವಾದ: ತಾಂತ್ರಿಕ ವಿವಿಗೆ ನೋಟಿಸ್‌

  ಬೆಂಗಳೂರು: ಇಂಜಿನಿಯರಿಂಗ್‌ ಕೋರ್ಸ್‌ನ 3ನೇ ಸೆಮಿಸ್ಟರ್‌ನಲ್ಲಿ ಬ್ರ್ಯಾಂಚ್‌ ಬದಲಿಸಿದ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆ ವಿಚಾರದಲ್ಲಿ ತಟಸ್ಥ ಧೋರಣೆ ತಳೆದಿರುವ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ ಹೈಕೋರ್ಟ್‌ ಶುಕ್ರವಾರ ತುರ್ತು ನೋಟಿಸ್‌  ಜಾರಿಗೊಳಿಸಿದೆ. ಈ ಕುರಿತಂತೆ ಬೆಂಗಳೂರಿನ ಎಂ.ಎಸ್‌. ರಾಮಯ್ಯ ಇನ್ಸಿಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಬಿ.ಇ 3ನೇ…

 • ಬೇಗ ಡಿಗ್ರಿ ಮುಗಿಸೋ ಅಂದ್ರೆ, ಮಾತಾಡೋದ್ನೇ ನಿಲ್ಸೊದಾ?

  ಪರೀಕ್ಷೆಗೆ ತಯಾರಿ ಜೋರಾಗಿ ನಡೆದಿದೆ ಅಂತ ಗೊತ್ತಾಯ್ತು. ಕ್ಯಾಂಪಸ್‌ ಸೆಲೆಕ್ಷನ್‌ನಲ್ಲಿಯೇ ಕೆಲಸ ಪಡೆಯಲು ಶ್ರಮ ಪಡುತ್ತಿದ್ದೀಯ, ಅಲ್ವಾ? ಆದರೆ, ಫೋನು, ಮೆಸೇಜ್‌ ಮಾಡದಿರುವುದು ಯಾಕೆ? ನಾನೇನೂ ಮಾತಾಡಿಸಲೇಬೇಡ ಅಂದಿಲ್ಲವಲ್ಲ.  ಏ ಹುಡುಗ ನೆನಪಿದೆಯಾ? ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ನೀನು ನನ್ನನ್ನು…

 • ಕಾನ್ಸ್‌ಟೇಬಲ್‌ ಎಕ್ಸಾಂ ಪ್ರಶ್ನೆ ಪತ್ರಿಕೆಯೂ ಲೀಕ್‌!;130 ಮಂದಿ ಸೆರೆ

  ಬೆಂಗಳೂರು : ಪೊಲೀಸ್‌ ಕಾನ್ಸ್‌ಟೇಬಲ್‌ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದು, ಭಾರೀ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದು,ಕಿಂಗ್‌ಪಿನ್‌ ಸಹಿತ  130 ಕ್ಕೂ ಹೆಚ್ಚು ಜನರನ್ನು ಶನಿವಾರ ವಶಕ್ಕೆ ಪಡೆದಿದ್ದಾರೆ.  ಪ್ರಶ್ನೆ ಪತ್ರಿಕೆ ಸೋರಿಕೆ ಆದ ಹಿನ್ನಲೆಯಲ್ಲಿ ನಾಳೆ ನಡೆಯಬೇಕಾಗಿದ್ದ…

 • ಆತ್ಮಹತ್ಯೆ ಮಹಾ ಪಾಪ

  ಪರೀಕ್ಷೆ ಬರೆದು “ಫ‌ಲಿತಾಂಶ’ ಬಂದ ಬಳಿಕ ಅದೆಷ್ಟೋ ವಿದ್ಯಾರ್ಥಿಗಳು ಫೇಲ್‌ ಆದಾಗ ಅಥವಾ ಅಂಕಗಳು ಕಡಿಮೆ ಬಂದಾಗ ಪೋಷಕರು ಏನನ್ನುತ್ತಾರೋ, ಬೇರೆಯವರು ಹೇಗೆ ಕಾಣುತ್ತಾರೋ ಎಂಬ ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಹಾಗೆ ಆತಂಕ ಪಟ್ಟು, ಬದುಕನ್ನೇ…

 • ಗೋವಾ ಸರ್ಕಾರಿ ಅಕೌಂಟೆಂಟ್‌ ಪರೀಕ್ಷೆ ಬರೆದ ಎಲ್ಲಾ 8,000 ಮಂದಿ ಫೇಲ್‌!

  ಪಣಜಿ : ಗೋವಾ ಸರ್ಕಾರ 80 ಅಕೌಂಟೆಂಟ್‌ ಹುದ್ದೆಗಳ ನೇಮಕಾತಿ ಗಾಗಿ ಪರೀಕ್ಷೆ ನಡೆಸಿತ್ತು, ದುರಂತವೆಂದರೆ ಪರೀಕ್ಷೆ  ಬರೆದ 8 ಸಾವಿರ ಮಂದಿಯೂ ಅನುತ್ತೀರ್ಣರಾಗಿದ್ದಾರೆ.  100 ಅಂಕದ ಪ್ರಶ್ನೆ ಪತ್ರಿಕೆಯಲ್ಲಿ 50 ಅಂಕ ಪಡೆದವರನ್ನು ಹುದ್ದೆಗೆ ಪರಿಗಣಿಸಲಾಗುತ್ತಿತ್ತು. ಸಾಮಾನ್ಯ…

 • ರೈಲ್ವೇ: ದಾಖಲೆ ಪರೀಕ್ಷೆ

  ಹೊಸದಿಲ್ಲಿ: ರೈಲ್ವೆ ಇಲಾಖೆಯ 60,000 ಹುದ್ದೆಗಳಿಗಾಗಿ ಗುರುವಾರ ಆರಂಭಗೊಂಡ ಅರ್ಹತಾ ಪರೀಕ್ಷೆಗಳಲ್ಲಿ ಮೊದಲ ದಿನ 3.59 ಲಕ್ಷ ಅಭ್ಯರ್ಥಿಗಳು ಹಾಜರಾಗಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.  4.83 ಅಭ್ಯರ್ಥಿ ಗಳು ಈ ಪರೀಕ್ಷೆ ಎದುರಿಸ ಬೇಕಿತ್ತು. ಹಾಗಾಗಿ, ಇವರಿಗಾಗಿ, ತಾ…

 • ನೀಟ್‌ ಬದಲಾವಣೆ ಸೂಕ್ಷ್ಮಅಂಶಗಳತ್ತ ಗಮನಹರಿಸಿ 

  ಕೇಂದ್ರ ಸರಕಾರ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್‌, ಜೆಇಇ, ನೆಟ್‌, ಜಿಪಿಎಟಿ ಹಾಗೂ ಸಿಎಂಎಟಿಗಳಲ್ಲಿ ಭಾರೀ ಎನ್ನಬಹುದಾದ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಮುಂದಿನ ವರ್ಷದಿಂದ ಈ ಪರೀಕ್ಷೆಗಳು ವರ್ಷಕ್ಕೆರಡು ಸಲ ನಡೆಯಲಿವೆ ಹಾಗೂ ಇವುಗಳನ್ನು ನಡೆಸುವ ಹೊಣೆಯನ್ನು…

 • ಕಲೆಗೆ ಪರೀಕ್ಷೆ ಎಂಬ ಮಾನದಂಡ ಇಂದಿನ ಅನಿವಾರ್ಯವಲ್ಲವೇ?

  ಪರೀಕ್ಷೆ ಕಿರುಕುಳವಾಗಬಾರದು, ಪ್ರೇರಣೆಯಾಗಬೇಕು. ಒಳ್ಳೆಯ ಕಲಾವಿದರಿಗೆ ಪ್ರಮಾಣಪತ್ರ ಬೇಕೆಂದೇನಿಲ್ಲ ಅನ್ನುವುದು ನಿಜ. ಆದರೆ ಪ್ರದರ್ಶನ, ಪ್ರಯೋಗಗಳಿಗೆ ಅವಕಾಶ ಸಿಗಬೇಕಾದರೆ ಪರೀಕ್ಷೆಯ ಸಾಧನೆ ಮುಖ್ಯ ಮೆಟ್ಟಿಲಾಗಿದೆ. ಆಮೇಲಿನದ್ದು ಅವರವರ ಶ್ರಮ, ಆಸಕ್ತಿ, ಸಾಧನೆಗೆ ಬಿಟ್ಟ ವಿಚಾರ. ಕಲಾ ಪರೀಕ್ಷೆಯಲ್ಲಿ ಉತ್ತಮ…

 • ಪ್ರಶೆಪತ್ರಿಕೆ ಪೂರೈಕೆ ವಿಳಂಬ ಗುಲ್ಬರ್ಗ ವಿವಿ ಅವಾಂತರ

  ರಾಯಚೂರು: ಸ್ನಾತಕೋತ್ತರ ಪದವಿ ಪರೀಕ್ಷೆಗಾಗಿ ಗುಲ್ಬರ್ಗ ವಿಶ್ವವಿದ್ಯಾಲಯವು ನಿಗದಿತ ವಿಷಯಗಳ ಪ್ರಶ್ನೆಪತ್ರಿಕೆಗಳನ್ನು ನಿಗದಿತ ವೇಳೆಗೆ ತಲುಪಿಸದ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಜಿಲ್ಲೆಯ ಮೂರು ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಒಂದು ಗಂಟೆ ತಡವಾಗಿ ಪರೀಕ್ಷೆ ಆರಂಭಗೊಂಡಿತು….

 • ವಿದ್ಯಾರ್ಥಿಗಳ ನಿರೀಕ್ಷೆಯಲ್ಲಿ ಕಾದು ಕುಳಿತಿರುವ ಕಲಾಪದವಿ 

  ಇದೀಗ ಪದವಿ ತರಗತಿಗಳಿಗೆ ಸೇರ್ಪಡೆಯ ಭರಾಟೆ. ಯಾವ ಕಾಲೇಜಿನಲ್ಲಿಯೇ ಕೇಳಿ. ವಾಣಿಜ್ಯ ಹಾಗೂ ವಿಜ್ಞಾನ ಪದವಿಗಳು ಹೌಸ್‌ಫ‌ುಲ್‌. ಆದರೆ ಕಲಾ ಪದವಿಗೆ ಪ್ರವೇಶದ ಕೊರತೆ. ವಿದ್ಯಾರ್ಥಿಗಳ ಆಗಮನದ ನಿರೀಕ್ಷೆಯಲ್ಲಿ ಕಲಾ ಪದವಿ ಕಾದು ಕುಳಿತಿದೆ. ಕೆಲವೇ ಮಂದಿ ಸ್ವ…

 • ಮತ್ತೆ ಗುಲ್ವರ್ಗ ವಿವಿ ಪರೀಕ್ಷೆ ಅವಾಂತರ

  ಕಲಬುರಗಿ: ಸತತ ಪ್ರಶ್ನೆ ಪತ್ರಿಕೆ ಬಹಿರಂಗದಿಂದ ಕಂಗೆಟ್ಟಿದ್ದ ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಪರೀಕ್ಷೆ ಹೇಗೆ  ನಡೆಸಬೇಕೆಂಬುದೇ ತಿಳಿಯದಂತಾಗಿದೆ. ಇದಕ್ಕೆ ಸೋಮವಾರ ನಡೆಯಬೇಕಿದ್ದ ಬಿಎಸ್ಸಿ ದ್ವಿತೀಯ ಸೆಮಿಸ್ಟಾರ್‌ನ ಕನ್ನಡ ಪತ್ರಿಕೆ ದಿಢೀರನೇ ಮುಂದೂಡಿಕೆಯಾಗಿರುವುದೇ ಸಾಕ್ಷಿಯಾಗಿದೆ.  ಪ್ರಶ್ನೆ ಪತ್ರಿಕೆ ಮುದ್ರಣವಾಗದ ಕಾರಣ…

 • ಮಂಡ್ಯ:ಮದುವೆ ದಿನವೇ ಪರೀಕ್ಷೆಗೆ ಹಾಜರಾದ ವಧು!

  ಮಂಡ್ಯ: ಹೆಣ್ಣಿಗೆ ಮದುವೆ ಅನ್ನುವುದು ಮಹತ್ವದ ದಿನ ಆದಿನ ಮದುಮಗಳಾಗಿ ಹಸೆಮಣೆ ಏರುವ ಗಳಿಗೆ. ಬೇರೆ ಯಾವುದೇ ಕೆಲಸವು ಮದುಮಗಳಿಗಿಲ್ಲ. ಆದರೆ ಕೆ.ಆರ್‌.ಪೇಟೆಯಲ್ಲಿ  ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಪರೀಕ್ಷೆ ಬರೆದು ಮದುವೆ ಮಂಟಪಕ್ಕೆ ತೆರಳಿ ಸುದ್ದಿಯಾಗಿದ್ದಾಳೆ.  ಕಾವ್ಯಾ ಎಂಬಾಕೆಗೆ…

 • ಸಾಕ್ಷರತಾ ಪರೀಕ್ಷೆ ಬರೆದ 90ರ ಅಜ್ಜಿ!

  ತಿರುವನಂತಪುರ: ನಗರದಲ್ಲಿ ಬದುಕು ಕಟ್ಟಿಕೊಂಡಿರುವ ಅನೇಕ ಮಂದಿ ತಮ್ಮ ಇಳಿ ವಯಸ್ಸಿನಲ್ಲೂ ಓದಿ, ಪರೀಕ್ಷೆ ಬರೆದಿರುವುದು ಆಗಾಗ ಸುದ್ದಿಯಾಗುತ್ತಿರುತ್ತದೆ. ಆದರೆ ಇಲ್ಲಿನ ಬುಡಕಟ್ಟು ಮಹಿಳೆಯೊಬ್ಬರು 90ನೇ ವರ್ಷದಲ್ಲಿ ಸಾಕ್ಷರತಾ ಪರೀಕ್ಷೆ ಬರೆದು ಅಚ್ಚರಿ ಮೂಡಿಸಿದ್ದಾರೆ. ಕೇರಳದ ಬುಡಕಟ್ಟು ಸಮುದಾಯಕ್ಕೆ…

 • ಕಾರಿಡಾರ್‌ನಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು

  ಹಟ್ಟಿಚಿನ್ನದಗಣಿ: ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೇಂದ್ರದಲ್ಲಿ ದ್ವಿತೀಯ ಪಿಯು ಪರೀಕ್ಷೆಗಳು ಗುರುವಾರ ಆರಂಭಗೊಂಡವು. ಈ ಪರೀಕ್ಷಾ ಕೇಂದ್ರದಲ್ಲಿ ಸ್ಥಳದ ಅಭಾವದಿಂದ ಕಾಲೇಜಿನ ಕಾರಿಡಾರ್‌ನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಹಟ್ಟಿಯ ಸ.ಪ.ಪೂ ಕಾಲೇಜು, ವಿನಾಯಕ, ಶರಣ ಬಸವೇಶ್ವರ ಹಾಗೂ…

 • ಸಿಲೆಬೆಸ್‌ ಗೊಂದಲ: ಪರೀಕ್ಷೆ ಬರೆಯದೇ ಕಣ್ಣೀರಿಟ್ಟ ವಿದ್ಯಾರ್ಥಿನಿ

  ದೇವದುರ್ಗ: 2012ನೇ ಸಾಲಿನಲ್ಲಿ ಪಿಯು ಪ್ರವೇಶ ಪಡೆದಿದ್ದ ವಿದ್ಯಾರ್ಥಿನಿ ಹೊಸ ಸಿಲೆಬೆಸ್‌ ಓದಿ ಅರ್ಥಶಾಸ್ತ್ರ ಪರೀಕ್ಷೆ ಬರೆಯಲು ಆಗಮಿಸಿದ್ದಳು. ಆದರೆ, ಹಳೇ ಸಿಲೆಬೆಸ್‌ ಪ್ರಶ್ನೆ ಪತ್ರಿಕೆ ನೀಡಿದ್ದರಿಂದ ಕಣ್ಣೀರಿಟ್ಟ ವಿದ್ಯಾರ್ಥಿನಿಯೂ ಪರೀಕ್ಷೆ ಬರೆಯದೇ ಮನೆಗೆ ತೆರಳಿದ ಘಟನೆ ಗುರುವಾರ ನಡೆದಿದೆ. ಆಗಿದ್ದೇನು?:…

ಹೊಸ ಸೇರ್ಪಡೆ