magic

 • ಎಕ್ಸ್‌-ರೇ ಹಣೆಯಲ್ಲಿ ಭವಿಷ್ಯ

  ಚೀಟಿ ತೆರೆಯದೆಯೇ ಅದರೊಳಗೇನಿದೆ ಎನ್ನುವುದನ್ನು ಹೇಳುವ ಮ್ಯಾಜಿಕ್‌ ಇದು. ಪ್ರದರ್ಶನ: ಸಭೆಯಲ್ಲಿ ಹತ್ತು ಮಂದಿ ಪ್ರೇಕ್ಷಕರಿಗೆ ಒಂದೊಂದು ಚೀಟಿ ಮತ್ತು ಒಂದೊಂದು ಖಾಲಿ ಕವರನ್ನು ಕೊಟ್ಟು ಯಾವುದಾದರೂ ಪ್ರಶ್ನೆಯನ್ನು ಬರೆದು ಚೀಟಿಯನ್ನು ಮಡಚಿ ಕವರಿನಲ್ಲಿ ಇಡಲು ಹೇಳುತ್ತಾನೆ. ಅವನು…

 • ಅಬ್‌ ಕಿ ಬಾರ್‌, ಜಾದೂ ಸರ್ಕಾರ್‌

  “ನಾನು ನಿದ್ದೆಯಲ್ಲಿದ್ದಾಗ, ಉಸಿರಾಡುವುದು ಮ್ಯಾಜಿಕ್‌ ಅನ್ನು. ನಾನು ಎದ್ದಾಗ ಮಾಡುವುದೂ ಮ್ಯಾಜಿಕನ್ನೇ’- ಈ ಮಾತಿನೊಂದಿಗೆ ನೆನಪಾಗುವ ಜಾದೂಚತುರ ಪಿ.ಸಿ. ಸರ್ಕಾರ್‌. ಅವರೀಗ ಇಲ್ಲವಾದರೂ, ಅವರ ಕುಟುಂಬಕ್ಕೆ ಒಲಿದ ಜಾದೂ ಕಲೆ, ಈಗಲೂ ಶಹಬ್ಬಾಶ್‌ಗಿರಿ ಪಡೆಯುತ್ತಲೇ ಮನರಂಜಿಸುತ್ತಿದೆ. ಅಪ್ಪನ ಹೆಸರನ್ನೇ…

 • ಹೆಸರಿನ ಪತ್ತೆ

  ಜಾದೂ ಮಾಡುವವರು ವಸ್ತುಗಳನ್ನು ನಾಪತ್ತೆ ಮಾಡುವುದು. ಮತ್ತೆ ಅವುಗಳನ್ನು ಕರೆತಂದು ತೋರಿಸುವುದು ಎಲ್ಲವೂ ಮಾಮೂಲು. ಆದರೆ, ವಸ್ತುಗಳನ್ನು ಬಿಟ್ಟು ಬೇರೇನು ಜಾದು ಮಾಡಬಹುದು?ಚಿಂತೆ ಬೇಡ. ಅದಕ್ಕೂ ಒಂದು ಐಡಿಯಾ ಇದೆ. ನಿಮ್ಮ ಮನದೊಳಗಿನ ಹೆಸರಗುಳನ್ನೇ ಪತ್ತೆ ಮಾಡಿದರೆ ಹೇಗೆ?…

 • ಅದೇ ಬೇರೆ, ಇದೇ ಬೇರೆ!

  ಜಾದೂಗಾರ ಇಸ್ಪೀಟ್‌ ಕಾರ್ಡ್‌ ಪ್ಯಾಕಿನಿಂದ ಹತ್ತು ಕಾರ್ಡುಗಳನ್ನು ಎಣಿಸಿ ತೆಗೆಯುತ್ತಾನೆ. ಹತ್ತು ಜನ ಪ್ರೇಕ್ಷಕರನ್ನು ಆರಿಸಿಕೊಂಡು ಆ ಕಾರ್ಡುಗಳನ್ನು ತೋರಿಸಿ ಒಬ್ಬೊಬ್ಬರಿಗೆ ಒಂದೊಂದು ಕಾರ್ಡನ್ನು ನೆನಪಿಟ್ಟುಕೊಳ್ಳುವಂತೆ ಹೇಳುತ್ತಾನೆ. ಆ ಪ್ರೇಕ್ಷಕರು ಜಾದೂಗಾರ ಹೇಳಿದಂತೆಯೇ ಮಾಡುತ್ತಾರೆ. ನಂತರ ಜಾದೂಗಾರ ಆ…

 • ಹರಿದರೂ ಒಂದಾಗುವ ಟಿಶ್ಯೂ ಕಾಗದ

  ನೀವು ಇದನ್ನು ಗಮನಿಸಿದ್ದೀರಾ? ಜಾದೂಗಾರ ವೇದಿಕೆ ಮೇಲೆ ಬಂದು ಒಂದು ಟಿಶ್ಯೂ ಕಾಗದವನ್ನು ತೋರಿಸುತ್ತಾನೆ. ಅದನ್ನು ಹರಿದು, ಉಂಡೆಯ ಥ‌ರ ಮಾಡಿ ಎಡಗೈಯಲ್ಲಿ ಹಿಡಿದುಕೊಂಡಿರುತ್ತಾನೆ. ನಂತರ ಪೆನ್ನನ್ನು ತೆಗೆದು ಆ ಕಾಗದದ ಉಂಡೆಯ ಮೇಲೆ ಒಂದೆರಡು ಸಲ ಮೆಲ್ಲಗೆ…

 • ಸಂಖ್ಯಾ ವಿನೋದ

  ಮ್ಯಾಜಿಕ್‌ನಲ್ಲಿ ವಸ್ತುಗಳನ್ನು ತೋರಿಸಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿ, ಆ ಮೂಲಕ ಅವರನ್ನು ಹಿಡಿದಿಟ್ಟುಕೊಳ್ಳುವುದು ಒಂದು ಬಗೆ. ಆದರೆ, ಇದನ್ನೇ ಪದೇ ಪದೇ ಮಾಡುತ್ತಿದ್ದರೆ ನೋಡುಗರಿಗೆ ಬೋರ್‌ ಆಗುತ್ತದೆ. ಹೀಗಾಗಿ, ಮ್ಯಾಜಿಕ್‌ ಪ್ರದರ್ಶನದಲ್ಲಿ ಒಂದೇ ರೀತಿಯ ಐಟಂಗಳ ಪ್ರದರ್ಶನವನ್ನು ಕೆಲಕಾಲವಾದರೂ…

 • ಕೋಳಿ ಬೆಳ್ಳಿ ಮೊಟ್ಟೆ ಇಡುತ್ತಾ?

  ಜಾದುವಿನಲ್ಲಿ ತಕ್ಷಣ ಏನಾದರೂ ಆಗಬೇಕು ಅಂತಲೇ ಎಲ್ಲರೂ ನಿರೀಕ್ಷೆ ಮಾಡುತ್ತಾರೆ. ಕಣ್ಣ ಮುಂದೆಯೇ ಬದಲಾವಣೆ ಕಾಣಬೇಕು ಎಂಬುದೇ ಎಲ್ಲರ ಮನದಾಸೆ ಆಗಿರುತ್ತದೆ. ಹಾಗಾಗಿ, ಹಾಂ ಹೂಂ ಅನ್ನುತ್ತಲೇ, ನಿಂತ ನಿಲುವಿನಲ್ಲೇ ಮೊಟ್ಟೆಯ ಬಣ್ಣ ಬದಲಾವಣೆ ಮಾಡುವುದರಿಂದ ಹೆಚ್ಚಿನ ಚಪ್ಪಾಳೆ…

 • ರಿಬ್ಬನ್‌ನಿಂದ ರಾಷ್ಟ್ರಧ್ವಜ!

  ಜಾದೂಗಾರ ಒಂದು ಖಾಲಿ ಬೆಂಕಿಪೊಟ್ಟಣದೊಳಗೆ ಕೇಸರಿ, ಬಿಳಿ, ಹಸಿರು, ನೀಲಿ ರಿಬ್ಬನ್‌ಗಳನ್ನು ಹಾಕಿ ಮುಚ್ಚುತ್ತಾನೆ. ಎಲ್ಲರೂ ವಂದೇ ಮಾತರಂ ಎಂಬ ಉದ್ಘೋಷವನ್ನು ಮಾಡುತ್ತಿದ್ದಂತೆಯೇ ಬೆಂಕಿ ಪೊಟ್ಟಣವನ್ನು ತೆರೆದಾಗ ರಿಬ್ಬನ್‌ಗಳು ನಮ್ಮ ರಾಷ್ಟ್ರಧ್ವಜವಾಗಿ ಬದಲಾವಣೆಯಾಗಿರುತ್ತವೆ! ರಹಸ್ಯ: ಇದಕ್ಕೆ ಬೇಕಾದ ವಸ್ತುಗಳು:…

 • ಮೈದಾನಗಳು ಮಾಯ!

  ಶಾಲೆ ಅಂದಮೇಲೆ ಆಟದ ಮೈದಾನ ಇರಲೇಬೇಕು. ಹಿಂದೆಲ್ಲಾ ಸರ್ಕಾರಿ ಶಾಲೆಗೆ ಭೂಮಿ ನೀಡುವಾಗ ಮೈದಾನಕ್ಕೆಂದೇ ನಾಲ್ಕಾರು ಎಕರೆ ಜಾಗ ಮೀಸಲಿಡುತ್ತಿದ್ದರು. ಬೆಂಗಳೂರಲ್ಲೂ ಹಲವು ಶಾಲೆಗಳಿಗೆ ದೊಡ್ಡ ಮೈದಾನಗಳಿದ್ದವು. ಆದರೆ ಇತ್ತೀಚೆಗೆ ಅವೆಲ್ಲವೂ ಮಾಯವಾಗಿವೆ. ನಗರದಲ್ಲಿರುವ 7000 ಶಾಲೆಗಳ ಪೈಕಿ…

 • ಬಾಯಾರಿದ ಗ್ಲಾಸ್‌ ನೀರೇ ಮಾಯ!

  ಈ ಮ್ಯಾಜಿಕನ್ನು ಸ್ಟೇಜಿನ ಮೇಲೆ ಮಾಡಿದರೆ ಪರಿಣಾಮ ಅದ್ಭುತ. ಜಾದೂಗಾರ ಒಂದು ಪೇಪರ್‌ ಗ್ಲಾಸ್‌ಗೆ ಪೂರ್ತಿ ನೀರು ತುಂಬುತ್ತಾನೆ. ಅದನ್ನು ಒಂದು ಸಾಸರ್‌ ಮೇಲೆ ಇಟ್ಟು ಮಂತ್ರ ಹಾಕುತ್ತಾನೆ. ಗ್ಲಾಸಿನ ನೀರನ್ನು ಪ್ರೇಕ್ಷಕರ ಮೇಲೆ ಎರಚಲು ಹೋದರೆ ನೀರೇ…

 • ಪೆನ್ಸಿಲ್‌ ಮುರಿಯುವ ನೋಟು

  ಈಗಿನ ಕಾಲದಲ್ಲಿ ಐದು ರೂಪಾಯಿಗೆ ಏನೇನೂ ಬೆಲೆ ಇಲ್ಲ ಎಂದು ಜನ  ಗೊಣಗಾಡುವುದನ್ನು ಕೇಳುತ್ತಲೇ ಇರುವಿರಲ್ಲಾ. ಅದು ಸರಿಯೋ ತಪ್ಪೋ, ಆದರೆ ಯಕ್ಷಿಣಿಗಾರರಾದ ನಿಮಗಂತೂ ಐದು ರೂಪಾಯಿ ನೋಟು ಬಹಳ ಉಪಯುಕ್ತವಾದ ವಸ್ತು. ಸಮಯ ಬಂದಾಗ ಅದನ್ನು ಒಂದು…

 • ಬ್ಲಾಕ್‌ ಮ್ಯಾಜಿಕ್‌

  ಈ ಮ್ಯಾಜಿಕ್‌ ಮಾಡಲು ಒಬ್ಬ ಸಹಾಯಕನ ಅವಶ್ಯಕತೆ ಇದೆ. ಯಾರು ಬೇಕಾದರೂ ನಿಮಗೆ ಸಹಾಯಕರಾಗಬಹುದು. ಮೊದಲು ನಿಮ್ಮ  ಸಹಾಯಕನನ್ನು ಮ್ಯಾಜಿಕ್‌ ಪ್ರದರ್ಶಿಸುವ ಕೋಣೆಯಿಂದ ಹೊರಕ್ಕೆ ಕಳುಹಿಸಿ. ಅನಂತರ ನಿಮ್ಮ ಸ್ನೇಹಿತರಿಗೆ ಆ ಕೋಣೆಯಲ್ಲಿರುವ ಯಾವುದಾದರೂ ಒಂದು ವಸ್ತುವಿನ ಹೆಸರು…

 • ಮುಳುಗಿ ಏಳುವ ಮೊಟ್ಟೆ

  ಮೊಟ್ಟೆಯನ್ನು ನೀರಿನೊಳಗೆ ಹಾಕಿದಾಗ ಅದು ಮುಳುಗಿ ಪಾತ್ರೆಯ ತಳ ಸೇರಿಕೊಂಡುಬಿಡುತ್ತದೆ. ಅದು ಸಹಜ. ಆದರೆ ಮೊಟ್ಟೆ ನೀರಿನಲ್ಲಿ ಮೇಲೆಯೂ ಕೆಳಗೂ ಚಲಿಸತೊಡಗಿದರೆ? ಮ್ಯಾಜಿಕ್‌ನಂತೆ ತೋರುವ ಈ ವಿದ್ಯಮಾನ ಅಸಲಿಗೆ ಒಂದು ವೈಜ್ಞಾನಿಕ ಪ್ರಯೋಗ. ಒಂದು ಬೀಕರಿನಲ್ಲಿ ನೀರನ್ನು ಹಾಕಿ…

 • ರಾಜ ಹೋಗಿ ಡೈಮಂಡ್‌ ಬಂತು!

  ಇದೊಂದು ಇಸ್ಪೀಟ್‌ ಕಾರ್ಡುಗಳ ಮ್ಯಾಜಿಕ್‌. ಜಾದೂಗಾರ ಇಸ್ಪೀಟ್‌ ರಾಜ ಮತ್ತು ಡೈಮಂಡ್‌ ರಾಣಿ ಕಾರ್ಡುಗಳನ್ನು ತೋರಿಸುತ್ತಾನೆ. ನಂತರ, ತನ್ನಲ್ಲಿರುವ ಒಂದು ಖಾಲಿ ಕವರಿನಲ್ಲಿ ಅವುಗಳನ್ನು ಇಟ್ಟು ಮಂತ್ರ ಹಾಕುತ್ತಾನೆ. ಎರಡೂ ಕಾರ್ಡುಗಳನ್ನು ತೆಗೆದು ತೋರಿಸಿದಾಗ ಇಸ್ಪೀಟ್‌ ರಾಜ ಇಸ್ಪೀಟ್‌…

 • ಕಾರ್ಡ್‌ ಎಸ್ಕೇಪ್‌

  ಜಾದೂಗಾರ, ಪ್ರೇಕ್ಷಕರಿಂದ ಒಂದು ವಿಸಿಟಿಂಗ್‌ ಕಾರ್ಡ್‌ ತೆಗೆದುಕೊಂಡು ಅದರ ಮಧ್ಯದಲ್ಲಿ ಪಂಚಿಂಗ್‌ ಮೆಶಿನ್‌ ಸಹಾಯದಿಂದ ಒಂದು ತೂತನ್ನು ಮಾಡುತ್ತಾನೆ. ಹಾಗೆಯೇ ತನ್ನಲ್ಲಿರುವ ಒಂದು ಚಿಕ್ಕ ಕವರಿಗೂ ಕೂಡ ಮಧ್ಯಭಾಗದಲ್ಲಿ ಒಂದು ತೂತನ್ನು ಮಾಡುತ್ತಾನೆ. ವಿಸಿಟಿಂಗ್‌ ಕಾರ್ಡನ್ನು ಕವರಿನಲ್ಲಿಟ್ಟು ಕವರನ್ನು…

 • ದುಡ್ಡೆಲಿ ಹೋಯ್ತು ?

  ಜಾದೂಗಾರ ತನ್ನ ಅಂಗೈ ಮೇಲೆ ಒಂದು ನಾಣ್ಯವನ್ನು ಇಟ್ಟು ಅದನ್ನು ಕರವಸ್ತ್ರದಿಂದ ಮುಚ್ಚುತ್ತಾನೆ. ಪ್ರೇಕ್ಷಕರು ಅದನ್ನು ಪರೀಕ್ಷಿಸಿ ನಾಣ್ಯ ಕೈ ಮೇಲೆಯೇ ಇದೆ ಎಂದು ದೃಢ ಪಡಿಸುತ್ತಾರೆ. ಜಾದೂಗಾರನು ಕರವಸ್ತ್ರವನ್ನು ತೆಗೆಯುತ್ತಿದ್ದಂತೆಯೇ ನಾಣ್ಯ ಮಾಯವಾಗಿರುತ್ತದೆ. ತಂತ್ರ: ಇದೊಂದು ಅತಿ…

 • ಊಸರವಳ್ಳಿ ನೀರು!

  ಇದನ್ನು ನೀವು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಬಹುದು. ಒಂದು ಬೀಕರಿನಲ್ಲಿ (ಲೋಟ) ನೇರಳೆ ಬಣ್ಣದ ನೀರಿದೆ. ನೀವು ಮಂತ್ರ ದಂಡವನ್ನು ಅದರ ಮೇಲೆ ಆಡಿಸಿದರೆ ನೇರಳೆ ಬಣ್ಣ ಕೂಡಲೇ ಕೆಂಪು ಬಣ್ಣವಾಗಿ ಮಾರ್ಪಡುತ್ತದೆ. ಕೆಲ ನಿಮಿಷದ ನಂತರ ಕಿತ್ತಳೆ…

 • ಗಿಲಿಗಿಲಿ ಮ್ಯಾಜಿಕ್‌ : ಅದೃಶ್ಯ ನಾಣ್ಯ

  ಇದೊಂದು ಸುಲಭದ ಜಾದೂ. ಆದರೆ ಇದನ್ನು ಒಂದು ಸಲಕ್ಕೆ ಒಬ್ಬರ ಮುಂದೆ ಮಾತ್ರ ಪ್ರದರ್ಶಿಸಬಹುದು. ಒಂದು ನಾಣ್ಯವನ್ನು ತೆಗೆದುಕೊಳ್ಳಿ. ನಿಮ್ಮ ತಮ್ಮನನ್ನೋ, ತಂಗಿಯನ್ನೋ ಎದುರಿಗೆ ಕೂರಿಸಿಕೊಂಡು ತನ್ನ ಬಲಗೈಯನ್ನು ಮುಂದಕ್ಕೆ ಚಾಚುವಂತೆ ಹೇಳಿ. ನಿಮ್ಮ ಬಲಗೈಯಿಂದ ಅವರ ಬಲಗೈಯನ್ನು…

 • ಸಿಂಪಲ್‌ Tricks : ದುಡ್ಡು ಗೆಲ್ಲೋದು ಯಾರು?

  ದುಡ್ಡಿನ ಮ್ಯಾಜಿಕ್‌ ಅಂದ್ರೆ ಯಾರು ಇಷ್ಟ ಪಡೋಲ್ಲ ಹೇಳಿ? ಆದ್ರೆ ಈಗ ನಾನು ಹೇಳ್ತಾ ಇರೋದು ದುಡ್ಡು ಮಾಡೋ ಮ್ಯಾಜಿಕ್‌ ಅಲ್ಲ, ಕವರ್‌ನಲ್ಲಿ ಇಟ್ಟಿರೋ ದುಡ್ಡು ಗೆಲ್ಲೋ ಮ್ಯಾಜಿಕ್‌. ಜಾದೂಗಾರ, ನಾಲ್ಕು ಮಂದಿಯನ್ನು ವೇದಿಕೆಗೆ ಕರೆದು ಸಾಲಾಗಿ ನಿಲ್ಲಿಸಿ…

 • ಗಾಳಿಯಲ್ಲಿ ತೇಲುವ ಗ್ಲಾಸು

  ಟೇಬಲ್ಲಿನ ಮೇಲೆ ಒಂದು ಪ್ಲಾಸ್ಟಿಕ್‌ ಗ್ಲಾಸನ್ನು ಇಡಲಾಗಿದೆ. ಜಾದೂಗಾರ ಗ್ಲಾಸಿನ ಹತ್ತಿರ ತನ್ನ ಎರಡೂ ಕೈಗಳನ್ನು ತೆಗೆದುಕೊಂಡು ಹೋಗಿ ನಿಧಾನವಾಗಿ ಮೇಲೆತ್ತುತ್ತಾನೆ. ಆಗ ಗ್ಲಾಸ್‌ ಕೂಡಾ ಗಾಳಿಯಲ್ಲಿ ತೇಲುತ್ತಿರುವಂತೆ ನಿಧಾನವಾಗಿ ಮೇಲಕ್ಕೆ ಚಲಿಸುತ್ತದೆ. ಬೇಕಾಗುವ ವಸ್ತುಗಳು ಗಾಜಿನ ಲೋಟ,…

ಹೊಸ ಸೇರ್ಪಡೆ