Modi

 • ಸಮಸ್ಯೆ ಕೇಳಲು ಮೋದಿ ಬರಲ್ಲ, ನಾನೇ ಬರ್ಬೇಕು

  ರಾಯಚೂರು: “ನನ್ನ ಎದುರು ಬಿಜೆಪಿ ಬಾವುಟ ಹಿಡಿದು ಮೋದಿ, ಮೋದಿ ಎಂದು ಕೂಗಿದರೆ ಏನು ಪ್ರಯೋಜನ? ನಿಮ್ಮ ಸಮಸ್ಯೆಗಳನ್ನು ಆಲಿಸಿ ನಾನೇ ಬಗೆಹರಿಸಬೇಕೇ ವಿನ: ಮೋದಿ ಬರುವುದಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು. ಮಾನ್ವಿ ತಾಲೂಕಿನ ಕರೇಗುಡ್ಡ…

 • ಜೀವನದ ಅವಿಭಾಜ್ಯ ಅಂಗವಾಗಲಿ ಯೋಗ

  ರಾಂಚಿ: ‘ಯೋಗವನ್ನು ಜೀವನದ ಅವಿಭಾಜ್ಯ ಅಂಗವೆಂದು ಪರಿಗಣಿಸಿ, ಅದನ್ನು ಸಮಾಜದ ಎಲ್ಲ ವರ್ಗಗಳಿಗೆ ತಲುಪುವಂತೆ ಮಾಡಿ’ ಎಂದು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಜಾರ್ಖಂಡ್‌ ರಾಜಧಾನಿ ರಾಂಚಿಯ ಪ್ರಭಾತ್‌ ತೇರಾ ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಯೋಗ…

 • ಕೊಡಗು ಶೈಲಿ ಡ್ರೆಸ್; ಡಿವಿಎಸ್, ಪ್ರತಾಪ್ ಸಿಂಹ, ಸುಮಲತಾ ಕನ್ನಡದಲ್ಲಿ ಪ್ರಮಾಣವಚನ ಸ್ವೀಕಾರ

  ನವದೆಹಲಿ:ಮೋದಿ, ಮೋದಿ ಎಂಬ ಘೋಷಣೆಯ ನಡುವೆಯೇ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು. ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪುನರಾಯ್ಕೆಗೊಂಡಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಡಿವಿ ಸದಾನಂದ ಗೌಡ, ಸಂಸದರಾದ ಪ್ರತಾಪ್ ಸಿಂಹ,…

 • ಬಿಜೆಪಿ ಸಂಸದೀಯ ಸಭೆ

  ಹೊಸದಿಲ್ಲಿ: ಲೋಕಸಭೆಯ ಮೊದಲ ಅಧಿವೇಶನದ ಮುನ್ನಾದಿನವಾದ ರವಿವಾರ ದಿಲ್ಲಿಯಲ್ಲಿ ಬಿಜೆಪಿ ಸಂಸದೀಯ ಪಕ್ಷ ಹಾಗೂ ಎನ್‌ಡಿಎ ಸಭೆಯೂ ನಡೆದಿದೆ. ಸಭೆಯ ಬಳಿಕ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, “ಜನರ ಆಶೀರ್ವಾದವನ್ನು ಪಡೆದಿರುವುದಕ್ಕೆ ನಾವು ಧನ್ಯರಾಗಿದ್ದೇವೆ. ನಾವು ಜನಪರವಾದ ಆಡಳಿತ…

 • ಉಗ್ರದಾಳಿಗೀಡಾದ ಕೊಲಂಬೊ ಚರ್ಚ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ

  ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಐಸಿಸ್‌ ಉಗ್ರರ ದಾಳಿಗೀಡಾದ ಕೊಲಂಬೊದ ಕೊಚ್ಚಿಕಾಡೆ ಸೈಂಟ್‌ ಅಂಥೋನಿ ಚರ್ಚ್‌ಗೆ ಭೇಟಿ ನೀಡಿದರು. ಚರ್ಚನಲ್ಲಿ ಮೃತರಿಗಾಗಿ ಪುಷ್ಪ ನಮನ ಸಲ್ಲಿಸಿ ಮೌನ ಪ್ರಾರ್ಥನೆ ಮಾಡಿದರು. ಶ್ರೀಲಂಕಾ ಮತ್ತೆ ಎದ್ದೇಳುವ…

 • Yoga day- Watch; ಪ್ರಧಾನಿ ನರೇಂದ್ರ ಮೋದಿ “ತ್ರಿಕೋನಾಸನಾ” ಆ್ಯನಿಮೇಟೆಡ್ ವಿಡಿಯೋ

  ನವದೆಹಲಿ:ಜೂನ್ 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಜನರನ್ನು ಯೋಗದತ್ತ ಇನ್ನಷ್ಟು ಆಕರ್ಷಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಳಗ್ಗೆ ತಾವು ಯೋಗ ಮಾಡುತ್ತಿರುವ ಆ್ಯನಿಮೇಟೆಡ್ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಟ್ವೀಟ್…

 • ಕತ್ತಲಿನಲ್ಲಿದ್ದ ದೊಡ್ಡಿಗಳಿಗೆ ಮೋದಿ ಬೆಳಕಿನ “ಸೌಭಾಗ್ಯ’!

  ರಾಯಚೂರು: ಎಂಟೆಕ್‌ ಪದವೀಧರ ಯುವಕನೊಬ್ಬ ಪ್ರಧಾನಿ ಕಚೇರಿಗೆ ಬರೆದ ಒಂದೇ ಒಂದು ಪತ್ರದಿಂದ ಕತ್ತಲ ಕೂಪದಲ್ಲಿ ನಲುಗುತ್ತಿದ್ದ ಹತ್ತಾರು ಹಳ್ಳಿಗಳಿಗೆ ಬೆಳಕು ಲಭಿಸುತ್ತಿದೆ. ಯುವಕನ ಜಾಣ್ಮೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಪ್ರಧಾನಿ ಮೋದಿ ಆಡಳಿತಕ್ಕೆ ಪ್ರಶಂಸೆಗಳ ಸುರಿಮಳೆಯೇ ಲಭಿಸಿದೆ. ಲಿಂಗಸುಗೂರು…

 • ಅಷ್ಟೇಕೆ ಜಡ್ಡುಗಟ್ಟಿದೆ ಜನರ ಮನಸ್ಥಿತಿ?

  ದೇಶದ/ರಾಜ್ಯದ ಯಾವುದೇ ಆಗುಹೋಗುಗಳಿಗೆ ದೇಶದ- ರಾಜ್ಯದ ಆಡಳಿತದ ಮುಖ್ಯಸ್ಥರಾಗಿರುವ ಪ್ರಧಾನಿ ಅಥವಾ ಮುಖ್ಯ ಮಂತ್ರಿ ಉತ್ತರದಾಯಿಯಾಗುತ್ತಾರೆ ಎಂಬುದು ತಾತ್ವಿಕವಾಗಿ ಸರಿ. ಆದರೆ ಒಂದೇ ರೀತಿಯ ನಿರ್ಧಾರವನ್ನು ನಮ್ಮ ಪಕ್ಷದವರು ಮಾಡಿದರೆ ಸರಿ, ಬೇರೆ ಪಕ್ಷದವರು ಮಾಡಿದರೆ ತಪ್ಪು ಎಂಬ…

 • ಮೋದಿ ಹೊಗಳಿದ ವಿಶ್ವನಾಥ್‌

  ಬೆಂಗಳೂರು: ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ನರೇಂದ್ರ ಮೋದಿ ಅವರನ್ನು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಅವರು ಹೊಗಳಿದ್ದು, ಮೋದಿಯವರು ದೇಶದ ಭವಿಷ್ಯದ ಬಲಭೀಮನಾಗಲಿ ಎಂದು ಆಶಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ಜಗತ್ತಿನ ಅತ್ಯಂತ…

 • ಮೋದಿಗೆ ಹಾಲಿನ ಅಭಿಷೇಕ

  ಕಲಬುರಗಿ: ಪ್ರಧಾನಿಯಾಗಿ ಎರಡನೇ ಬಾರಿಗೆ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಸ್ವಾಭಿಮಾನಿ ಬಳಗ ಮತ್ತು ಪೇಜಾವರ ಶ್ರೀ ಸೇನೆ ವತಿಯಿಂದ ನಗರದ ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ…

 • ಮೋದಿಗೆ ಪಲಿಮಾರು ಶ್ರೀ ಶುಭ ಸಂದೇಶ

  ಉಡುಪಿ: ನರೇಂದ್ರ ಮೋದಿಯವರು 2ನೇ ಬಾರಿಗೆ ಪ್ರಧಾನಿಯಾಗಿ ಹುದ್ದೆ ಅಲಂಕರಿಸುತ್ತಿರುವುದು ಸಂತಸ ತಂದಿದೆ. ಈ ಬಾರಿ ಇನ್ನೂ ಹೆಚ್ಚಿನ ದೇಶಸೇವೆ ಮಾಡುವ ಶಕ್ತಿಯನ್ನು ಅವರಿಗೆ ಅನುಗ್ರಹಿಸಲಿ ಎಂದು ಶ್ರೀಕೃಷ್ಣ ಮುಖ್ಯಪ್ರಾಣ ದೇವರನ್ನು ಪ್ರಾರ್ಥಿಸಿ, ಶುಭವನ್ನು ಹಾರೈಸುವುದಾಗಿ ಪರ್ಯಾಯ ಪಲಿಮಾರು…

 • ಮೋದಿ ಅಭಿಮಾನ; ಪೆರ್ಡೂರಿನಲ್ಲಿ ಉಚಿತ ಪಾಯಸ, ಬಸ್ ಟಿಕೆಟ್ ಫ್ರೀ, ಉಚಿತ ಆಟೋ ಸೇವೆ

  ಉಡುಪಿ/ಪೆರ್ಡೂರು/ಮಂಗಳೂರು: ನರೇಂದ್ರ ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗಿ ಗುರುವಾರ ಸಂಜೆ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದ್ದರೆ, ಮತ್ತೊಂದೆಡೆ ಮೋದಿ ಅಭಿಮಾನಿಗಳು ವಿವಿಧ ರೀತಿಯಲ್ಲಿ ಉಚಿತ ಊಟೋಪಚಾರ, ಹಲಸಿನ ಹಣ್ಣಿನ ಪಾಯಸ ಕೊಡುವ ಮೂಲಕ ಅಭಿಮಾನ…

 • ಮೋದಿಯ ಎರಡನೇ ವಿಜಯ, ಶುರು ನವ ಭಾರತದ ಅಧ್ಯಾಯ

  ಮೋದಿ ಭಾರತ ಪರ್ವ ಶುರುವಾಗುತ್ತಿದೆ. ಹೊಸತಾಗಿ ಹೀಗೆ ಕರೆಯಬೇಕೆ, ಹಿಂದಿನ ಅವಧಿಗೂ ಮೋದಿಯೇ ಇದ್ದರಲ್ಲ ಅಂತ ತಟ್ಟನೇ ಕೇಳಿಯಾರು ಯಾರಾದರೂ. ಆದರೆ, ಈ ಬಾರಿಯ ವಿಜಯದೊಂದಿಗೆ ಭಾರತದಲ್ಲಿ ಮೋದಿ ಪರ್ವ ಪಕ್ಕಾ ಆಗಿದೆ. 2014ರಲ್ಲಿ ಬಹುಮತದೊಂದಿಗೆ ಸಾಧಿಸಿದ ಗೆಲುವನ್ನು…

 • ಮೋದಿ ಆಡಳಿತದಿಂದ ನಾಲ್ಕು ಮಹತ್ತರ ನಿರೀಕ್ಷೆ

  ಪ್ರಧಾನಿ ನರೇಂದ್ರ ಮೋದಿಯವರು ಐದು ವರ್ಷಗಳ ದೇಶದಲ್ಲಿ ಉತ್ತಮ ಆಡಳಿತ ನಡೆಸಿ ಮುಂದಿನ ಐದು ವರ್ಷಗಳ ಕಾಲ ದೇಶದ ಜನರ ನಿರೀಕ್ಷೆಗಳಿಗೆ ಸ್ಪಂದಿಸುವ ಹುಮ್ಮಸ್ಸಿನಲ್ಲಿ ಎರಡ‌ನೇ ಬಾರಿ ಪ್ರಧಾನಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಚಂಡ ಬಹುಮತದೊಂದಿಗೆ ಎರಡನೇ…

 • ಮೋದಿ 2.0 ದಲ್ಲಿ ಅಮಿತ್‌ ಶಾ ಹಣಕಾಸು ಸಚಿವ?; ವರದಿ

  ಹೊಸದಿಲ್ಲಿ:ಪ್ರಧಾನಿ ನರೇಂದ್ರ ಮೋದಿ ಅವರ 2 ನೇ ಬಾರಿಯ ಸರ್ಕಾರದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಚಾಣಕ್ಯ ಖ್ಯಾತಿಯ ಅಮಿತ್‌ ಶಾ ಅವರಿಗೆ ಹಣಕಾಸು ಖಾತೆ ನೀಡುವ ಸಾಧ್ಯತೆಗಳಿವೆ. ಅಮಿತ್‌ ಶಾ ಅವರು ಬುಧವಾರ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಗುರುವಾರ…

 • ಮೋದಿ ಪ್ರಮಾಣ ವಚನಕ್ಕೆ ತೆರಳುವುದಿಲ್ಲ; ಮಮತಾ ಮನಸ್ಸು ಬದಲು

  ಕೋಲ್ಕತಾ : ಮೇ 30 ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಲು ಸಿದ್ದವಾಗಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನಸ್ಸು ಬದಲಾಯಿಸಿ ಸಮಾರಂಭದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಬುಧವಾರ…

 • ಮೋದಿ ವರ್ಚಸ್ವಿ ನಾಯಕ : ಹಾಡಿ ಹೊಗಳಿದ ರಜನಿಕಾಂತ್‌

  ಚೆನ್ನೈ: ಜವಹಾರ್‌ ಲಾಲ್‌ ನೆಹರು, ರಾಜೀವ್‌ ಗಾಂಧಿ ಬಳಿಕ ನರೇಂದ್ರ ಮೋದಿ ಭಾರತದ ಓರ್ವ ವರ್ಚಸ್ವಿ ನಾಯಕ ಎಂದು ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು ಪ್ರಧಾನಿಯನ್ನುಹಾಡಿ ಹೊಗಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ರಜನಿಕಾಂತ್‌, ಬಿಜೆಪಿ ನೇತೃತ್ವದ ಎನ್‌ಡಿಎಯ ಭರ್ಜರಿ ಗೆಲುವು ನಿಜವಾಗಿಯೂ…

 • ನವಜಾತನಿಗೆ ‘ಮೋದಿ’ ಹೆಸರು ಬಂದದ್ದು ಹೀಗೆ!

  ದುಬೈ: ಉತ್ತರ ಪ್ರದೇಶದ ಮುಸ್ಲಿಂ ಮಹಿಳೆಯೊಬ್ಬರು ಮೇ 23ರಂದು ಜನಿಸಿದ್ದ ತಮ್ಮ ಶಿಶುವಿಗೆ ನರೇಂದ್ರ ದಾಮೋದರ್‌ ಮೋದಿ ಎಂದು ನಾಮಕರಣ ಮಾಡಲು ಹೊರಟಿರುವುದು ವರದಿಯಾಗಿತ್ತು. ಆದರೆ, ದೂರದ ದುಬೈನಲ್ಲಿ ಸೇವೆ ಸಲ್ಲಿಸುತ್ತಿರುವ ಆ ಮಗುವಿನ ತಂದೆ ಮುಷ್ತಾಕ್‌ ಅಹ್ಮದ್‌…

 • ಮೋದಿ, ಗದ್ದಿಗೌಡರ ಗೆದ್ದಿದ್ದಕ್ಕೆ ಒಂದಿಡೀ ದಿನ ಉಚಿತ ಕ್ಷೌರ!

  ಬಾಗಲಕೋಟೆ: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ಹಾಗೂ ಬಾಗಲಕೋಟೆ ಕ್ಷೇತ್ರದಿಂದ ಪಿ.ಸಿ.ಗದ್ದಿಗೌಡರ ಪುನರಾಯ್ಕೆಯಾದರೆ ಉಚಿತ ಕ್ಷೌರ ಮಾಡುವ ಹರಕೆ ಹೊತ್ತಿದ್ದ ನಗರದ ಮೋದಿ ಅಭಿಮಾನಿ ಯುವಕರು, ಶುಕ್ರವಾರ ಇಡೀ ದಿನ ಉಚಿತ ಕ್ಷೌರ ಮಾಡುವ ಮೂಲಕ ಗಮನ ಸೆಳೆದರು….

 • ಮೋದಿ ಎಂದರೆ ಭಾರತ

  ನರೇಂದ್ರ ಮೋದಿ ಎನ್ನುವ ಒಂದು “ತರಂಗ’ ಅಲೆಯಾಗಿ ರೂಪುಗೊಂಡಿದ್ದೇ ಅಚ್ಚರಿ. ಅಷ್ಟೇ ಅಲ್ಲ, ಕಳೆದ ಐದು ವರ್ಷಗಳಲ್ಲಿ ಮೋದಿ ಎನ್ನುವುದು ಪ್ರಬಲ ಅಲೆಯಾಗಿ ಮಾರ್ಪಟ್ಟು , ಈಗ ಸುನಾಮಿಯಾಗಿ ಪರಿವರ್ತಿತವಾಗಿದೆ. ಪ್ರಸ್ತುತ 1980ರ ದಶಕದ ಇಂದಿರಾ ಎಂದರೆ ಇಂಡಿಯಾ…

ಹೊಸ ಸೇರ್ಪಡೆ