Road

 • ಹದಗೆಟ್ಟ ಮಣೂರು-ಪಡುಕರೆ ಕರಾವಳಿ ರಸ್ತೆ: ಸಂಚಾರ ದುಸ್ತರ

  ಕೋಟ: ಮಣೂರು-ಪಡು ಕರೆಯಿಂದ ಬೀಜಾಡಿ, ಕೋಟೇಶ್ವರವನ್ನು ಸಂಪರ್ಕಿಸುವ ಮೀನುಗಾರಿಕೆ ರಸ್ತೆ ಹಲವು ಸಮಯದಿಂದ ಹದಗೆಟ್ಟಿದೆ. ಇದೀಗ ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಿದ್ದು ಸಂಚಾರ ದುಸ್ತರಗೊಂಡಿದೆ. ಹೀಗಾಗಿ ರಸ್ತೆ ದುರಸ್ತಿಗೊಳಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಪ್ರಮುಖ ರಸ್ತೆ ಈ ರಸ್ತೆ ಮಣೂರು-ಪಡುಕರೆಯಿಂದ…

 • ಅರಂತೋಡು-ಮರ್ಕಂಜ ರಸ್ತೆ ಕೆಸರುಮಯ

  ಅರಂತೋಡು: ಅರಂತೋಡು-ಅಂಗಡಿಮಜಲು- ಮರ್ಕಂಜ ರಸ್ತೆ ಕೆಸರುಮಯವಾಗಿದ್ದು ಜನರು ನಡೆದಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅರಂತೋಡು-ಕುಕ್ಕುಂಬಳ-ಅಂಗ ಡಿಮಜಲು ರಸ್ತೆಯ ಮೂಲಕ ಅತೀ ಹತ್ತಿರವಾಗಿ ಮರ್ಕಂಜ ಗ್ರಾಮವನ್ನು ಸೇರಬಹುದಾಗಿದೆ. ಮಾತ್ರವಲ್ಲದೆ ಅಂಗಡಿಮಜಲು-ಅಡ್ಕಬಳೆ -ಕುಕ್ಕುಂಬಳ ಬಳಿ ನೂರಾರು ಮನೆಗಳಿವೆ. ಈ ಭಾಗದ ಜನರು…

 • ರಸ್ತೆ ಚೆನ್ನಾಗಿದ್ದರೆ ಗ್ರಾಮಗಳ ಅಭಿವೃದ್ಧಿ

  ದೇವನಹಳ್ಳಿ: ಗ್ರಾಮೀಣ ರಸ್ತೆಗಳು ಚೆನ್ನಾಗಿದ್ದರೆ ಮಾತ್ರ ಗ್ರಾಮಗಳು ಅಭಿವೃದ್ಧಿ ಸಾಧ್ಯ. ರಸ್ತೆಗಳ ಅಭಿವೃದ್ಧಿಗೆ ಇನ್ನು ಹೆಚ್ಚಿನ ಅನುದಾನ ತರಲಾಗುವುದು ಎಂದು ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿ ತಿಳಿಸಿದರು. ತಾಲೂಕಿನ ಚನ್ನರಾಯ ಪಟ್ಟಣ ಹೋಬಳಿ ಹ್ಯಾಡಾಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ…

 • ರಕ್ಷಣೆ ಕೋರಿ ರಸ್ತೆಗಿಳಿದ ವೈದ್ಯರು

  ಬೆಂಗಳೂರು: ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸೋಮವಾರ ದೇಶಾದ್ಯಂತ ನಡೆಸಿದ ಮುಷ್ಕರದ ಬಿಸಿ ಬೆಂಗಳೂರಿನಗೂ ತಟ್ಟಿದ್ದು, ನಗರದ ಕೆಲ ಸರ್ಕಾರಿ ಆಸ್ಪತ್ರೆಗಳು ಸೇರಿ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ಚಿಕಿತ್ಸೆಗೆ ಪರದಾಡಿದರು. ಒಂದೆಡೆ ಮುಷ್ಕರದ ಮಾಹಿತಿ ಇಲ್ಲದೆ ದೂರದೂರಿನಿಂದ ಬಂದು…

 • ಇನ್ನೂ ದುರಸ್ತಿಯಾಗದ ರಸ್ತೆ, ಕಿರು ಸೇತುವೆ

  ರಮೇಶ್‌ ಕರುವಾನೆ ಶೃಂಗೇರಿ: ತಾಲೂಕಿನಲ್ಲಿ ಕಳೆದ ಸಾಲಿನಲ್ಲಿ ಮುಂಗಾರು ಮಳೆ ದಾಖಲೆ ಪ್ರಮಾಣದಲ್ಲಿ ಸುರಿದಿದ್ದರಿಂದ ತುಂಗಾ ನದಿಯಲ್ಲಿ ಹತ್ತಕ್ಕೂ ಹೆಚ್ಚು ಬಾರಿ ಪ್ರವಾಹ ಉಂಟಾಗಿತ್ತು. ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆಯಾದ ಕಾರಣ ಭೂಕುಸಿತ, ಮನೆ ಹಾನಿ, ಜೀವ ಹಾನಿ,…

 • ಇದು ರಸ್ತೆಯೋ ಮಳೆ ನೀರಿನ ಹೊಳೆಯೋ?

  ಸುಬ್ರಹ್ಮಣ್ಯ: ಜಿಲ್ಲೆಯ ವಿವಿಧೆಡೆ ಮಳೆಗಾಲದ ತಯಾರಿಯನ್ನು ಇಲಾಖೆಗಳು ನಡೆಸಿಲ್ಲ ಎಂಬ ಅಂಶ ಆರಂಭದ ಮಳೆಗೇ ಮನದಟ್ಟಾಗಿದೆ. ಬಹುತೇಕ ರಸ್ತೆಗಳು ಚರಂಡಿ ಕಾಣದೆ ಮಳೆನೀರು ರಸ್ತೆಯಲ್ಲಿ ಹರಿಯುತ್ತಿದೆ. ಅಲ್ಲಲ್ಲಿ ರಸ್ತೆ ಬದಿ ಮರ ಉರುಳಿ ಸಂಚಾರಕ್ಕೂ ಅಡಚಣೆ ಉಂಟು ಆಗುತ್ತಿದೆ….

 • ದಾಖಲೆ ಇಲ್ಲದೇ ರಸ್ತೆಗಿಳಿದರೆ ವಾಹನ ಜಪ್ತಿ

  ಹುಣಸೂರು: ಹಳ್ಳಿ, ಕೇರಿ, ಶಾಲಾ ಕಾಲೇಜುಗಳಲ್ಲಿ ಸಂಚಾರ ನಿಯಮ ಕುರಿತು ಅರಿವು ಮೂಡಿಸಿದರೂ ಪ್ರಯೋಜನಕ್ಕೆ ಬಾರದಿದ್ದರಿಂದ ಅನಿವಾರ್ಯವಾಗಿ ಇದೀಗ ಪೊಲೀಸರು ಕಾನೂನು ಉಲ್ಲಂಘಿಸುವ, ವಿಮೆ ಇಲ್ಲದ ವಾಹನಗಳ ವಿರುದ್ಧ ಸಮರ ಸಾರಿದ್ದು, ಎರಡು ದಿನಗಳಲ್ಲಿ 36ಕ್ಕೂ ಹೆಚ್ಚು ವಾಹನಗಳನ್ನು…

 • ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗೆ ಮುಕ್ತಿ ನೀಡಿ

  ದನಿ ಸೇರಿಸುವ ಪ್ರಯತ್ನ ಈ ಸುದಿನ ಜನದನಿ. ಓದುಗರು ತಮ್ಮ ಪ್ರದೇಶದ ರಸ್ತೆ, ನೀರು, ಸ್ವಚ್ಛತೆ, ನೈರ್ಮಲ್ಯ, ಮಾಲಿನ್ಯ, ಸಂಚಾರ ವ್ಯವಸ್ಥೆ ಸೇರಿದಂತೆ ಯಾವುದೇ ಸಮಸ್ಯೆ ಕುರಿತು ತಿಳಿಸಬಹುದು. ಈ ಅಂಕಣ ಪ್ರತಿ ಬುಧವಾರ ಪ್ರಕಟವಾಗಲಿದೆ. ವೈಯಕ್ತಿಕ ಸಮಸ್ಯೆ,…

 • ಬಂಟ್ವಾಳ-ಸಿದ್ದಕಟ್ಟೆ ರಸ್ತೆಯ ಹಲವು ವ್ಯಥೆ

  ಪುಂಜಾಲಕಟ್ಟೆ: ಮಳೆಗಾಲ ಪೂರ್ವಭಾವಿಯಾಗಿ ಸಂಬಂಧಪಟ್ಟ ಇಲಾಖೆಗಳು ಇನ್ನೂ ಸಿದ್ಧತೆಗಳನ್ನು ನಡೆಸದ ಪರಿಣಾಮ ಬಂಟ್ವಾಳ-ಮೂಡುಬಿದಿರೆ ರಸ್ತೆ ಸಮಸ್ಯೆಗಳ ತಾಣವಾಗಿದೆ. ಈ ರಸ್ತೆಯ ಬಂಟ್ವಾಳದಿಂದ ಪುಚ್ಚೆಮೊಗರುವರೆಗೆ ಬಂಟ್ವಾಳ ತಾಲೂಕಿಗೆ ಸಂಬಂಧಿಸಿ ಚರಂಡಿಗಳ ನಿರ್ವಹಣೆಯಾಗಿಲ್ಲ. ಕಳೆದ ವರ್ಷ ಈ ಹೊತ್ತಿಗೆ ಮಳೆಗಾಲದಲ್ಲಿ ರಸ್ತೆಯ…

 • ಸರ್ವೆ: ರಸ್ತೆ, ಚರಂಡಿಗೆ ಹಾಕಿದ ಮಣ್ಣು ತೆರವು

  ಸವಣೂರು: ಸರ್ವೆ ಗ್ರಾಮದ ಸರ್ವೆ ಕಾಡಬಾಗಿಲು ಎಂಬಲ್ಲಿ ಖಾಸಗಿ ಕಾಮಗಾರಿ ಭಾಗವಾಗಿ ರಸ್ತೆ ಹಾಗೂ ಚರಂಡಿಗೆ ಹಾಕಿದ್ದ ಮಣ್ಣನ್ನು ಖಾಸಗಿ ಸಂಸ್ಥೆಯೇ ತೆರವು ಮಾಡಿದೆ. ರಾಜ್ಯ ಹೆದ್ದಾರಿ 100ಕ್ಕೆ ಹೊಂದಿಕೊಂಡಂತಿರುವ 8 ಎಕರೆ ವಿಸ್ತೀರ್ಣದ ಗುಡ್ಡವನ್ನು ವಾಣಿಜ್ಯ ಬಳಕೆಯ…

 • ಸರ್ವಋತು ರಸ್ತೆ, ಸೇತುವೆಗೆ ಬೇಡಿಕೆ

  ಕೆಯ್ಯೂರು: ಕೆಯ್ಯೂರು ಗ್ರಾ.ಪಂ. ವ್ಯಾಪ್ತಿಯ ಕಣಿಯಾರು -ಕಜೆಮೂಲೆ-ಒಡಪಲ್ಲ-ಕಳಾಯಿ ರಸ್ತೆಗೆ ಸೇತುವೆ ಸಹಿತ ಸರ್ವಋತು ರಸ್ತೆಯನ್ನಾಗಿ ಪರಿವರ್ತಿಸಬೇಕು ಎನ್ನುವ ಬೇಡಿಕೆಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ. ಹಲವು ಮನವಿಗಳು, ಸ್ಥಳೀಯರು ರಸ್ತೆಗಾಗಿ ಜಾಗ ಬಿಟ್ಟುಕೊಟ್ಟರೂ ಇಲಾಖೆಗಳಿಂದ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಹಾಗಾಗಿ…

 • ಅಕನಾರಹಳ್ಲಕ್ಕ ಹೋಗಲು ಯೋಗ್ಯ ರಸ್ತೆಯೇ ಇಲ್ಲ

  ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿನ ಪವಿತ್ರ ಸ್ಥಳ, ಭಕ್ತರ ನಂಬಿಕೆಯ ಆರಾಧ್ಯ ದೇವಿ ಅಕ್ಕನಾರ ಹಳ್ಳದ ಗಂಗಮ್ಮ, ಭಕ್ತರ ಸಂಕಷ್ಟಗಳನ್ನು ಪರಿಹಾರಿಸುವ ತಾಯಿಯಾಗಿದ್ದಾಳೆ. ಆದರೆ, ಈ ಪವಿತ್ರ ಸ್ಥಳಕ್ಕೆ ಹೋಗಲು ಯೋಗ್ಯವಾದ ರಸ್ತೆ ಇಲ್ಲದೇ ಭಕ್ತರಿಗೆ ಸಂಕಷ್ಟ ಎದುರಾಗಿದೆ. ಮುದ್ದೇನಹಳ್ಳಿ ಗ್ರಾಮ…

 • ರಸ್ತೆ ಅತಿಕ್ರಮಿಸುವ ಶಾಲಾ ವಾಹನಗಳು

  ಬೆಂಗಳೂರು: ರಸ್ತೆಗಳ ಗಾತ್ರ ಒಂದೇ. ಅಲ್ಲಿ ಓಡಾಡುವ ವಾಹನಗಳ ಪ್ರಮಾಣವೂ ಅಷ್ಟೇ. ಆದರೆ, ಆ ಮಾರ್ಗದಲ್ಲಿ ಸಂಚರಿಸುವ ವಾಹನಗಳ ವೇಗಮಿತಿ ಮಾತ್ರ ಬೇರೆ ಕಡೆಗಿಂತ ಕಡಿಮೆ. ಈ ರಸ್ತೆಗಳಲ್ಲಿ ವಾಹನಗಳು ಬಂದವೆಂದರೆ ಆಮೆಗತಿಯಲ್ಲಿ ಸಾಗುತ್ತವೆ. ಇದು, ನಗರದ ಖಾಸಗಿ…

 • ಬೇಸಗೆಯಲ್ಲಿ ಧೂಳುಮಯ; ಮಳೆಗಾಲದಲ್ಲಿ ಕೆಸರುಮಯ

  ಕಲ್ಲುಗುಡ್ಡೆ: ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಿಂದ ತಾಲೂಕು ಕೇಂದ್ರ ಕಡಬವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಪೇರಡ್ಕದಿಂದ ಕಾಯರಡ್ಕದವರೆಗೆ ಡಾಮರು ಕಿತ್ತು ಹೋಗಿ ಹೊಂಡ-ಗುಂಡಿಗಳು ನಿರ್ಮಾಣವಾಗಿ ತೀರಾ ಹದಗೆಟ್ಟಿದೆ. ಇಲ್ಲಿ ಸರ್ವಋತುವಿನಲ್ಲೂ ಸಂಚಾರ ಕಷ್ಟಕರವಾಗಿದೆ. ಹಲವು ವರ್ಷಗಳಿಂದ ದುರಸ್ತಿಯಾಗದ ಈ ರಸ್ತೆಯ…

 • ದೋಳ್ಪಾಡಿ- ಕೊಜಂಬೇಡಿ: ಸೇತುವೆ ನಿರ್ಮಾಣವೆಂದು?

  ಕಾಣಿಯೂರು: ಗ್ರಾಮೀಣ ಭಾಗದಲ್ಲಿ ಹಲವೆಡೆ ರಸ್ತೆ ಇದ್ದರೆ ಸೇತುವೆ ಇಲ್ಲ, ಸೇತುವೆ ಇದ್ದರೆ ರಸ್ತೆ ಇಲ್ಲ ಎನ್ನುವ ಪರಿಸ್ಥಿತಿ ಸರ್ವೆ ಸಾಮಾನ್ಯ. ಊರನ್ನು ಸಂಪರ್ಕಿಸುವ ರಸ್ತೆ ಸುಧಾರಿಸಿದರೆ ಗ್ರಾಮವೇ ಅಭಿವೃದ್ಧಿಯಾದಂತೆ. ಆದರೆ ತಾಲೂಕು ಕೇಂದ್ರ ಕಡಬವನ್ನು ಸಂಪರ್ಕಿಸುವ ಕಾಣಿಯೂರು…

 • ರಸ್ತೆಯಲ್ಲಿ ವಾರ್ಡ್‌ ಕಚೇರಿ: ಪಾಲಿಕೆಗೆ ನೋಟಿಸ್‌

  ಬೆಂಗಳೂರು: ಕಗ್ಗದಾಸಪುರದ ಸಾರ್ವಜನಿಕ ರಸ್ತೆಯಲ್ಲಿ ಬಿಬಿಎಂಪಿ ವಾರ್ಡ್‌ ಕಚೇರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಂಗಳವಾರ ಮಧ್ಯಂತರ ಆದೇಶ ನೀಡಿರುವ ಹೈಕೋರ್ಟ್‌, ಈ ಸಂಬಂಧ ಬಿಬಿಎಂಪಿ ಆಯುಕ್ತರಿಗೆ ನೋಟಿಸ್‌ ಜಾರಿಗೊಳಿಸಿದೆ. ಈ ಕುರಿತಂತೆ ಕಗ್ಗದಾಸಪುರದ ನಿವಾಸಿ, ವಕೀಲ ಆರ್‌.ಸುರೇಂದ್ರ…

 • ಸರಕು ವಾಹನದಲ್ಲಿ ಪ್ರಯಾಣ ಅಪಘಾತಕ್ಕೆ ಆಹ್ವಾನ

  ತುಮಕೂರು: ಟ್ರ್ಯಾಕ್ಟರ್‌, ಟೆಂಪೋ, ಲಗೇಜು ಆಟೋಗಳು ಸೇರಿದಂತೆ ಸರಕು ಸಾಗಿಸುವ ವಾಹನಗಳಲ್ಲಿ ಜನರನ್ನು ಸಾಗಸಿಬಾರದು. ಒಂದು ಪಕ್ಷ ಜನರು ಅಂತಹ ವಾಹನಗಳಲ್ಲಿ ಸಂಚಾರ ಮಾಡುತ್ತಿದ್ದರೆ ಅಂತಹ ವಾಹನಗಳನ್ನು ವಶಕ್ಕೆ ಪಡೆದು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ….

 • ಪ್ರಯಾಣಿಕ ಸ್ನೇಹಿ ಬಸ್‌ ನಿಲ್ದಾಣಗಳಿಗೆ ಪೂರಕ ಕ್ರಮ ಅಗತ್ಯ

  ನಗರದ ಸುವ್ಯವಸ್ಥೆಗೆ ರಸ್ತೆ ಸಂಚಾರ, ಸ್ವತ್ಛತೆ, ಮೂಲಸೌಕರ್ಯಗಳು ಪ್ರಮುಖ ಅಂಶಗಳಾಗಿರುತ್ತವೆ. ಮಂಗಳೂರು ಸ್ಮಾರ್ಟ್‌ಸಿಟಿನಗರದತ್ತ ಹೆಜ್ಜೆಯಿಟ್ಟಿದೆ. ಇದರೊಂದಿಗೆ ಮೂಲಸೌಕರ್ಯಗಳು ಸ್ಮಾರ್ಟ್‌ಗೊಳ್ಳುವುದು ಅವಶ್ಯ. ಮೂಲಸೌಕರ್ಯಗಳಲ್ಲಿ ಸಾರ್ವಜನಿಕ ಸಂಚಾರ ಸೌಲಭ್ಯಗಳು ಹೆಚ್ಚು ಪ್ರಯಾಣಿಕ ಸ್ನೇಹಿಯಾಗಿರಬೇಕು. ಸುಸಜ್ಜಿತ‌ ಬಸ್‌ನಿಲ್ದಾಣ ಇದರ ಒಂದು ಭಾಗವಾಗಿದೆ. ವ್ಯವಸ್ಥಿತ…

 • ಅಪಾಯ ಆಹ್ವಾನಿಸುತ್ತಿವೆ ಹೆದ್ದಾರಿ ಬದಿಯ ಮರಗಳು

  ಬೆಳ್ತಂಗಡಿ: ಮಳೆಗಾಲ ಇನ್ನೇನು ಸಮೀಪಿಸಿ ರುವಂತೆ ವಾಹನ ಸವಾರರಿಗೆ ಹೆದ್ದಾರಿ ಸಂಚಾರ ಆತಂಕವನ್ನು ಸೃಷ್ಟಿ ಮಾಡಿದೆ. ಉಜಿರೆಯಿಂದ ಕೊಕ್ಕಡ ರಾಜ್ಯ ಹೆದ್ದಾರಿ, ಪುಂಜಾಲಕಟ್ಟೆಯಿಂದ ಚಾರ್ಮಾಡಿ ರಾ. ಹೆ. ಅಕ್ಕಪಕ್ಕ ಒಣಗಿದ ಮರಗಳು ಹಾಗೂ ರೆಂಬೆಗಳು ಹೆದ್ದಾರಿಗೆ ವಾಲಿ ನಿಂತಿವೆ….

 • ಅವೈಜ್ಞಾನಿಕ ಸಿಸಿ ರಸ್ತೆ ತೆರವಿಗೆ ಸೂಚನೆ

  ಕುಷ್ಟಗಿ: ಎಸ್‌ಡಿಪಿ ಯೋಜನೆಯಲ್ಲಿ ತಾಲೂಕು ಆಸ್ಪತ್ರೆ ಆವರಣದಲ್ಲಿ ನಿರ್ಮಾಣ ಹಂತದ ಅವೈಜ್ಞಾನಿಕ ಕಾಂಕ್ರೀಟ್ ರಸ್ತೆಯನ್ನು ತೆರವುಗೊಳಿಸಿ, ವೈಜ್ಞಾನಿಕವಾಗಿ ನಿರ್ಮಿಸುವಂತೆ ಶಾಸಕ ಅಮರೇಗೌಡ ಪಾಟೀಲ ಬಯ್ನಾಪುರ ಅವರು ಬೆಂಗಳೂರಿನ ಹಯಗ್ರೀವ್‌ ಕನ್ಸಟ್ರಕ್ಷನ್‌ ಸಂಸ್ಥೆಯ ಗುತ್ತಿಗೆದಾರರಿಗೆ ಸೂಚಿಸಿದರು. ತಾಲೂಕು ಸರ್ಕಾರಿ ಆಸ್ಪತ್ರೆಗೆ…

ಹೊಸ ಸೇರ್ಪಡೆ