security

 • ಭದ್ರತೆಗೆ 7.5 ಸಾವಿರ ಸಿಸಿ ಕ್ಯಾಮೆರಾ ಖರೀದಿಗೆ ಚಿಂತನೆ

  ಬೆಂಗಳೂರು: ನಗರದ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಏಳೂವರೆ ಸಾವಿರ ಸಿಸಿ ಕ್ಯಾಮೆರಾ ಖರೀದಿಗೆ ಚಿಂತನೆ ನಡೆಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ತಿಳಿಸಿದ್ದಾರೆ. ನಗರದ ಗಾಂಧಿ ಭವನದಲ್ಲಿ ಮಂಗಳವಾರ ಕರ್ನಾಟಕ ಛಾಯಾಚಿತ್ರ…

 • ವಿಧಾನಸೌಧ, ವಿಕಾಸಸೌಧ ಭದ್ರತೆ ಮೇಲ್ದರ್ಜೆಗೇರಿಸಲು ನಿರ್ಧಾರ

  ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ವಿಧಾನಸೌಧ ಹಾಗೂ ಅದರ ಕೂಗಳತೆ ದೂರದಲ್ಲಿರುವ ಪ್ರಮುಖ ಆಡಳಿತ ಕೇಂದ್ರಗಳ ಭದ್ರತಾ ವ್ಯವಸ್ಥೆ ಮೇಲ್ದರ್ಜೆ ಗೇರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ರಾಜ್ಯ ಪೊಲೀಸ್‌ ಮಹಾನಿರ್ದೇ ಶಕರು ಹಾಗೂ ಬೆಂಗಳೂರು ನಗರ ಪೊಲೀಸ್‌…

 • ಪ್ರವಾಸಿ ಭಾರತ ಕ್ರಿಕೆಟಿಗರಿಗೆ ಉಗ್ರರಿಂದ ಕೊಲೆ ಬೆದರಿಕೆ!

  ಮುಂಬಯಿ: ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್‌ ಆಟಗಾರರನ್ನು ಉಗ್ರರು ಕೊಲೆ ನಡೆಸುವ ಸಂಚು ರೂಪಿಸಿದ್ದಾರೆ ಎನ್ನುವ ಮಾಹಿತಿಯುಳ್ಳ ಇ-ಮೇಲ್‌ ಸಂದೇಶವೊಂದು ಭಾರೀ ಆತಂಕಕ್ಕೆ ಕಾರಣವಾಗಿದೆ. ಆ. 16ರಂದು ಅನಾಮಿಕ ಸಂದೇಶವೊಂದು ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಅಧಿಕೃತ…

 • ನವ ವೃಂದಾವನ ಪ್ರದೇಶಕ್ಕೆ ಭದ್ರತೆ: ರಾಘವೇಂದ್ರ ಮಠದವರಿಗೂ ಮಾಹಿತಿ ನೀಡಿ

  ಬೆಂಗಳೂರು: ಆನೆಗೊಂದಿಯ ನವ ವೃಂದಾವನ ಪ್ರದೇಶಕ್ಕೆ ಭದ್ರತೆ ಕಲ್ಪಿಸುವ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದೆ. ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ಕೈಗೊಳ್ಳುವ ವಿಚಾರಗಳ ಬಗ್ಗೆ ಉತ್ತರಾದಿ ಮಠದವರು, ರಾಘವೇಂದ್ರ ಸ್ವಾಮಿ ಮಠದ ವರ ಗಮನಕ್ಕೆ ತರಬೇಕೆಂದು…

 • ನಂದಿಗಿರಿ ಧಾಮಕ್ಕೆ ಬಿಗಿ ಪೊಲೀಸ್‌ ಬಂದೋಬಸ್ತ್

  ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಉಗ್ರರ ದಾಳಿಯಾಗುವ ಸಾಧ್ಯತೆ ಇದೆಯೆಂಬ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ನಂದಿಗಿರಿ ಧಾಮಕ್ಕೆ ವಿಶೇಷ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿದೆ. ಗಿರಿಧಾಮ ಆಂಧ್ರಪ್ರದೇಶಕ್ಕೆ ಸಮೀಪದಲ್ಲಿದೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 30 ಕಿ.ಮೀ.ಅಂತರದಲ್ಲಿದೆ. ವೀಕೆಂಡ್‌ನ‌ಲ್ಲಿ ಇಲ್ಲಿಗೆ…

 • ಆಗಸ್ಟ್ 15- ಎಲ್ಲರ ಚಿತ್ತ ಜಮ್ಮು-ಕಾಶ್ಮೀರದತ್ತ; ಕಣಿವೆ ರಾಜ್ಯದಲ್ಲಿ ಸೇನೆಯ ಸರ್ಪಗಾವಲು

  ಜಮ್ಮು-ಕಾಶ್ಮೀರ:ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ನಂತರ ಎದುರಾಗುತ್ತಿರುವ ಸ್ವಾತಂತ್ರ್ಯೋತ್ಸ ಆಚರಿಸಲು ಭರ್ಜರಿ ಸಿದ್ಧತೆ ನಡೆಯುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಲಾಲ್ ಚೌಕ್ ಅನ್ನು ರಾಜಕೀಯದ ಸ್ಥಳವನ್ನಾಗಿ ಮಾಡಬೇಡಿ ಎಂದು ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ ಮಲಿಕ್…

 • ಹೌಜ್‌ ಕಾಜಿ ಪ್ರದೇಶದಲ್ಲಿ ವಿಎಚ್‌ಪಿ ಶೋಭಾಯಾತ್ರೆ;ವ್ಯಾಪಕ ಭದ್ರತೆ

  ಹೊಸದಿಲ್ಲಿ : ವಾರದ ಹಿಂದೆ ಕೋಮುಗಲಭೆಗೆ ಸಾಕ್ಷಿಯಾಗಿದ್ದ ಹೌಜ್‌ ಕಾಜಿ ಪ್ರದೇಶದಲ್ಲಿ ವಿಶ್ವ ಹಿಂದು ಪರಿಷದ್‌ ಮಂಗಳವಾರ ಬೃಹತ್‌ ಶೋಭಾ ಯಾತ್ರೆ ನಡೆಸುತ್ತಿದ್ದು, ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ದೆಹಲಿ ಪೊಲೀಸರು ಬಿಗಿ ಭದ್ರತೆಕೈಗೊಂಡಿದ್ದು , ಡ್ರೋನ್‌ ಕ್ಯಾಮರಾಗಳ ಮೂಲಕ…

 • ಸೆಕ್ಯುರಿಟಿಯ ಪ್ರಾಣ ತೆಗೆದ ಕಬ್ಬಿಣದ ಗೇಟ್‌

  ಬೆಂಗಳೂರು: ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಆವರಣದಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು, ಟಾಟಾ ಇನ್ಸ್‌ಟಿಟ್ಯೂಟ್‌ (ಐಐಎಸ್‌ಸಿ) ಮುಖ್ಯದ್ವಾರದಲ್ಲಿ ಅಳವಡಿಸಿದ್ದ ಭಾರೀ ಗಾತ್ರದ ಕಬ್ಬಿಣದ ಸ್ಲೈಡಿಂಗ್‌ ಗೇಟ್‌ ಬಿದ್ದು ಭದ್ರತಾ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ…

 • ವೈದ್ಯರ ಸುರಕ್ಷೆ, ಭದ್ರತೆಗೆ ಮನವಿ: ಜೂನ್‌ 18ರಂದು ಸುಪ್ರೀಂ ಕೋರ್ಟ್‌ ವಿಚಾರಣೆ

  ಹೊಸದಿಲ್ಲಿ : ದೇಶಾದ್ಯಂತ ಸರಕಾರಿ ಅಸ್ಪತ್ರೆಗಳಲ್ಲಿ ದುಡಿಯುತ್ತಿರುವ ವೈದ್ಯರಿಗೆ ಸುರಕ್ಷೆ ಮತ್ತು ಭದ್ರತೆ ಸಿಗಬೇಕು ಎಂದು ಕೋರುವ ಮನವಿಯ ವಿಚಾರಣೆಯನ್ನು ಜೂ.18ರಂದು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಳ್ಳಲಿದೆ. ಅರ್ಜಿದಾರರ ನ್ಯಾಯವಾದಿ ಅಲಖ್‌ ಆಲೋಕ್‌ ಶ್ರೀವಾಸ್ತವ ಅವರು ವೈದ್ಯರ ಮನವಿಯ ತುರ್ತು…

 • ಮಂಗಳೂರು: ಸಿಸಿ ಕೆಮರಾ ಸಂಖ್ಯೆ 1,830ಕ್ಕೆ

  ಮಂಗಳೂರು: ನಗರ ಪೊಲೀಸರು ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ವಯ ನಡೆಸುತ್ತಿರುವ ವಿಶೇಷ ಅಭಿಯಾನದಂತೆ ಕಳೆದ ವಾರ ನಗರದಲ್ಲಿ ವಾಣಿಜ್ಯ ಸಂಕೀರ್ಣಗಳು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟು 210 ಸಿಸಿ ಕೆಮರಾ ಅಳವಡಿಕೆಯಾಗಿವೆ. ಈ ಮೂಲಕ ನಗರದಲ್ಲಿ ಅಳವಡಿಕೆಯಾಗಿರುವ ಸಿಸಿ ಕೆಮರಾಗಳ…

 • ಮತ ಎಣಿಕೆ ಕೇಂದ್ರಗಳು ಭದ್ರತೆ ಮುಕ್ತ!

  ಸುರತ್ಕಲ್‌/ಉಡುಪಿ: ಒಂದು ತಿಂಗಳಿಗಿಂತಲೂ ಹೆಚ್ಚು ಅವಧಿಯಿಂದ ಪೊಲೀಸರ ಬಿಗಿ ಭದ್ರತೆಯ ನೆರಳಿನಲ್ಲಿದ್ದ ಸುರತ್ಕಲ್‌ನ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಮತ್ತು ಉಡುಪಿ ಬ್ರಹ್ಮಗಿರಿಯ ಸೈಂಟ್‌ ಸಿಸಿಲೀಸ್‌ ಶಿಕ್ಷಣ ಸಂಸ್ಥೆಗಳು ಗುರುವಾರದಿಂದ ಮುಕ್ತವಾಗಿವೆ. ಎನ್‌ಐಟಿಕೆ ಸಂಸ್ಥೆಯ ಎರಡು ಬೃಹತ್‌ ಕಟ್ಟಡಗಳಲ್ಲಿ…

 • ಕೋಲಾರ ಎಪಿಎಂಸಿಗೆ ಭದ್ರತೆ ಕಲ್ಪಿಸಿ

  ಕೋಲಾರ: ಸಾವಿರಾರು ಕೋಟಿ ರೂ. ವ್ಯವಹಾರ ನಡೆಯುವ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಪೊಲೀಸ್‌ ಸಿಬ್ಬಂದಿ ನೇಮಿಸಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ರೈತ ಸಂಘವು ಎಸ್ಪಿ ಡಾ.ರೋಹಿಣಿ ಕಟೋಚ್ಗೆ ಮನವಿ ನೀಡಿದರು. ಈ ವೇಳೆ ಮಾತನಾಡಿದ ರಾಜ್ಯ ಉಪಾಧ್ಯಕ್ಷ…

 • ಶಂಕಿತ ನಾಪತ್ತೆಗೆ ಭದ್ರತಾ ಲೋಪ ಕಾರಣ!

  ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ ಅನುಮಾನಸ್ಪದ ವರ್ತನೆ ತೋರಿ ಕೆಲವೇ ಕ್ಷಣಗಳಲ್ಲಿ ಶಂಕಾಸ್ಪದ ವ್ಯಕ್ತಿ ಅಲ್ಲಿಂದ ಪರಾರಿಯಾಗಲು ಭದ್ರತಾ ವೈಫ‌ಲ್ಯವೇ ಕಾರಣ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಪ್ರತಿನಿತ್ಯ ಲಕ್ಷಾಂತರ ಜನ ಓಡಾಡುವ ಮೆಟ್ರೋದಲ್ಲಿ ಮೆಟಲ್ ಡಿಟೆಕ್ಟರ್‌ನಲ್ಲಿ ‘ಬೀಪ್‌’…

 • ಸ್ಟ್ರಾಂಗ್‌ ರೂಂಗೆ ಮೂರು ಹಂತದ ಭದ್ರತೆ

  ಬೆಂಗಳೂರು: ನಗರ ವ್ಯಾಪ್ತಿಯ ಮೂರು ಲೋಕಸಭೆ ಕ್ಷೇತ್ರಗಳ ಮತಗಳು ಮೂರು ಹಂತದ ಭದ್ರತೆಯೊಂದಿಗೆ ಪ್ರತ್ಯೇಕ ಸ್ಟ್ರಾಂಗ್‌ ರೂಂಗಳಲ್ಲಿ ಸುರಕ್ಷಿತವಾಗಿವೆ. ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ಮತಯಂತ್ರಗಳು ವಸಂತ ನಗರದ ಮೌಂಟ್‌ಕಾರ್ಮಲ್‌ ಕಾಲೇಜು, ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಮತಯಂತ್ರಗಳು…

 • ‘ದವಾಖಾನ-ಎ-ನಿಜಾಮ’ ನಿರ್ಲಕ್ಷ್ಯ

  ಗುರುಮಠಕಲ್: ಒಂದು ಕಟ್ಟಡ ಸಾವಿರಾರು ಜನರಿಗೆ ಆರೋಗ್ಯ, ವಿದ್ಯೆ ಹೀಗೆ ಹಲವು ಸೇವೆ ನೀಡಿ ಈಗ ಸರಕಾರ ಹಾಗೂ ಸಾರ್ವಜನಿಕರ ನಿರ್ಲಕ್ಷ್ಯದಿಂದಾಗಿ ಅನಾಥವಾಗಿದೆ. ಅಕ್ಕ ಪಕ್ಕದ ಬಡಾವಣೆ ಜನರು ಶೌಚಕ್ಕೆ ಬಳಸುತ್ತಿದ್ದಾರೆ. ಪಟ್ಟಣದ ಗಡಿ ಮೊಹಲ್ಲಾದಲ್ಲಿರುವ ಪಿಡಬ್ಯ್ಲುಡಿ ಇಲಾಖೆಗೆ…

 • ಅರ್ಜಿದಾರರಿಗೆ ಪೊಲೀಸ್‌ ಭದ್ರತೆ

  ಬೆಂಗಳೂರು: 2018ರ ವಿಧಾನಸಭೆ ಚುನಾವಣೆ ವೇಳೆ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮನೆಯೊಂದರಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿಗಳು ಪತ್ತೆಯಾದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿದ್ದ ದೂರುದಾರ ಎನ್‌.ರಾಕೇಶ್‌ ಹಾಗೂ ಇತರರಿಗೆ ಸೂಕ್ತ ಪೊಲೀಸ್‌ ಭದ್ರತೆ…

 • ಚರ್ಚ್ಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಒತ್ತಾಯ

  ಬೆಂಗಳೂರು: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಉಗ್ರರ ದುಷ್ಕೃತ್ಯದಿಂದ ಮೃತಪಟ್ಟ ನಾಗರಿಕರಿಗೆ ಇಂಪ್ಯಾಕ್ಟ್ ಇಂಡಿಯಾ, ಭೀಮಾ ಫೆರ್ವಾಡ್‌-ಕೆ ಮತ್ತು ಕರ್ನಾಟಕ ಕ್ರೈಸ್ತ ಸಂಘಟನೆಗಳ ಒಕ್ಕೂಟದ ಸದಸ್ಯರು ಮಂಗಳವಾರ ಪುರಭವನದ ಮುಂದೆ ಮೇಣದ ಬತ್ತಿಯನ್ನು ಬೆಳಗಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. “ವಿಶ್ವದ ಯಾವುದೇ…

 • ಸೇನಾ ಪಡೆಯಿಂದ ಕಲಬುರಗಿ ನಗರ ಪ್ರದಕ್ಷಿಣೆ

  ಕಲಬುರಗಿ: ಇಂದು (ಏ.23) ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ನಿರ್ಭಿತಿಯಿಂದ ಮತ ಚಲಾವಣೆಯಲ್ಲಿ ಪಾಲ್ಗೊಳ್ಳಲು ಭದ್ರತೆಯ ಸಂದೇಶ ರವಾನಿಸಲು ಸೋಮವಾರ ಭದ್ರತಾ ಸಿಬ್ಬಂದಿಯಿಂದ ನಗರ ಪ್ರದಕ್ಷಣೆ ನಡೆಯಿತು. ನಗರದ ಜಗತ್‌ ವೃತ್ತದಿಂದ ಮುಸ್ಲಿಂ ಚೌಕ್‌, ಹುಮನಾಬಾದ ಬೇಸ್‌, ಕಿರಾಣಾ…

 • ಆಟಕ್ಕುಂಟು ಲೆಕ್ಕಕ್ಕಿಲ್ಲದ ಭದ್ರತೆ

  ಬೆಂಗಳೂರು: ದ್ವೀಪರಾಷ್ಟ್ರ ಶ್ರೀಲಂಕದ ರಾಜಧಾನಿ ಕೊಲೊಂಬೋ ಸೇರಿದಂತೆ ವಿವಿಧೆಡೆ ಭಾನುವಾರ ಉಗ್ರರು ಸರಣಿ ಬಾಂಬ್‌ ಸ್ಫೋಟಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಜನನಿಬಿಡ ಪ್ರದೇಶಗಳು ಎಷ್ಟು ಸುರಕ್ಷಿತವಾಗಿವೆ ಎನ್ನುವ ಪ್ರಶ್ನೆ ಎದುರಾಗಿದೆ. ಈ ಕುರಿತು ಉದಯವಾಣಿ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಹಲವು…

 • ಸ್ಟ್ರಾಂಗ್‌ ರೂಂಗೆ 3 ಹಂತದ ಭದ್ರತೆ

  ಚಿಕ್ಕಬಳ್ಳಾಪುರ: ಅಲ್ಲಿ ಹೆಜ್ಜೆ ಹೆಜ್ಜೆಗೂ ಶಸ್ತ್ರಸಜ್ಜಿತ ಭದ್ರತಾ ಪಡೆಗಳ ಹದ್ದಿನ ಕಣ್ಣು..ಸುತ್ತಲೂ ಸಿಸಿ ಕ್ಯಾಮೆರಾಗಳ ಕಣ್ಗಾವಲು. ಮೂರು ಹಂತದಲ್ಲಿ ಬಿಗಿ ಪೊಲೀಸ್‌ ಪಹರೆ..8 ಕೊಠಡಿಗಳ ಕಿಟಕಿ, ಬಾಗಿಲು ಸಂಪೂರ್ಣ ಬಂದ್‌, ವಿದ್ಯುತ್‌ ಸಂಪರ್ಕ ಕಟ್‌..ದಿನದ 24 ಗಂಟೆ ಹೈಲರ್ಟ್‌….

ಹೊಸ ಸೇರ್ಪಡೆ