suicide

 • Covid-19 ಲಾಕ್ ಡೌನ್: ಮದ್ಯ ಮಾರಾಟ ನಿಷೇಧಿಸಿದಕ್ಕೆ ಯುವಕ ನೇಣು ಬಿಗಿದು ಆತ್ಮಹತ್ಯೆಗೆ ಶರಣು

  ತಿರುವನಂತಪುರಂ: ಕೋವಿಡ್ 19 ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದರು. ಈ ಹಿನ್ನಲೆಯಲ್ಲಿ ಕೇರಳ ಸರ್ಕಾರ ಮದ್ಯ ಮಾರಾಟವನ್ನು ನಿಷೇಧಿಸಿದ್ದು, ಇದರಿಂದಾಗಿ ಮದ್ಯವ್ಯಸನಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ…

 • ಮಧ್ಯಪ್ರದೇಶ; ಬಂಡಾಯ ಕಾಂಗ್ರೆಸ್ ಶಾಸಕನ ಪುತ್ರಿ ಆತ್ಮಹತ್ಯೆಗೆ ಶರಣು

  ರಾಜಸ್ಥಾನ: ಮಧ್ಯಪ್ರದೇಶದ ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ಧಾಕಾಡ್ ಪುತ್ರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 24 ವರ್ಷದ ಜ್ಯೋತಿ ಭಾಖೇಡಾ ಗ್ರಾಮದಲ್ಲಿರುವ ಪತಿಯ ಮನೆಯಲ್ಲಿ…

 • ಕೌಟುಂಬಿಕ ಕಲಹ : ಒಂದೇ ಕುಟುಂಬದ ಮೂವರು ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ

  ವಿಜಯಪುರ : ಕೌಟುಂಬಿಕ ಕಲಹದ ಕಾರಣಕ್ಕೆ ಒಂದೇ ಕುಟುಂಬದ ತಾಯಿ ಹಾಗೂ ಇಬ್ಬರು ಮಕ್ಕಳು ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯಲ್ಲಿ ಅನಾಮಧೇಯ ಶವಗಳನ್ನು ಗುರುತು ಪತ್ತೆಯಾಗಿದೆ. ಮೂವರೂ ವಿಜಯಪುರ ನಿವಾಸಿಯಾದ ಒಂದೇ ಕುಟುಂಬದ ತಾಯಿ-ಮಕ್ಕಳು ಎಂಬುದು…

 • ಮಗು ಕೊಂದು ತಾಯಿ ಆತ್ಮಹತ್ಯೆ

  ಚಿತ್ರದುರ್ಗ: ಹೆತ್ತ ತಾಯಿಯೇ ಒಂದು ವರ್ಷದ ಗಂಡು ಮಗುವನ್ನು ನೀರಿನ ಡ್ರಮ್‌ನಲ್ಲಿ ಮುಳುಗಿಸಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಳಲ್ಕೆರೆ ತಾಲೂ ಕು ಐನಹಳ್ಳಿಯಲ್ಲಿ ಸೋಮವಾರ ನಡೆದಿದೆ. ಆಶಾಬಾಯಿ (25) ನೇಣಿಗೆ ಶರಣಾದ ಮಹಿಳೆ. ಬುಧವಾರ…

 • ಅಬಕಾರಿ ಪಿಎಸ್‌ಐ ಆತ್ಮಹತ್ಯೆ

  ಬೀದರ: ಬಸವಕಲ್ಯಾಣ ಅಬಕಾರಿ ಇಲಾಖೆ ಪ್ರೊಬೇಷನರಿ ಪಿಎಸ್‌ಐ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ರೇಖಾ ಕರಣಕುಮಾರ ಕೋರಿ (29) ಆತ್ಮಹತ್ಯೆಗೆ ಶರಣಾದ ಪಿಎಸ್‌ಐ. ಆಳಂದ ತಾಲೂಕಿನ ಕಡಗಂಚಿ ಗ್ರಾಮದ ರೇಖಾ ಅವರು ಬಸವಕಲ್ಯಾಣದ ಶಿವಪೂರ…

 • ಇಬ್ಬರು ಶಿಕ್ಷಕರು ಪ್ರೀತಿಸಿದ್ದು ಒಂದೇ ವಿದ್ಯಾರ್ಥಿನಿಯನ್ನ; ಸಾವಿನಲ್ಲಿ ಪ್ರೇಮ ಕಥೆ ಅಂತ್ಯ!

  ಮಿರ್ಜಾಪುರ್(ಉತ್ತರಪ್ರದೇಶ): ಒಂದೇ ಶಾಲೆಯಲ್ಲಿ ಪಾಠ ಕಲಿಸುತ್ತಿದ್ದ ಇಬ್ಬರು ಶಿಕ್ಷಕರು ಅದೇ ಶಾಲೆಯ ಹುಡುಗಿಯನ್ನು ಪ್ರೀತಿಸಿ ಕೊನೆಗೆ ಇಬ್ಬರು ಸಾವಿನಲ್ಲಿ ಅಂತ್ಯಕಂಡ ಘಟನೆ ಉತ್ತರಪ್ರದೇಶದ ಮಿರ್ಜಾಪುರ ಎಂಬಲ್ಲಿ ನಡೆದಿದೆ. ಇಬ್ಬರು ಶಿಕ್ಷಕರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ವಿಷಯ ತಿಳಿದ ಮೇಲೆ…

 • ಡೆತ್‌ ಮೆಸೇಜ್‌ ಕಳಿಸಿ ಗಾಯಕಿ ಆತ್ಮಹತ್ಯೆ

  ಬೆಂಗಳೂರು: “ನನ್ನ ಸಾವಿಗೆ ಪತಿ ಹಾಗೂ ಆತನ ದೊಡ್ಡಮ್ಮ ಕಾರಣ’ ಕಾರಣ ಎಂದು ಸಹೋದರನ ಮೊಬೈಲ್‌ಗೆ ಸಂದೇಶ ಕಳುಹಿಸಿ ಹಿನ್ನೆಲೆ ಗಾಯಕಿ ಸುಶ್ಮಿತಾ (26) ಭಾನುವಾರ ತಡರಾತ್ರಿ ನಾಗರ ಭಾವಿಯ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಚಿತ್ರರಂಗದಲ್ಲಿ ಪ್ರತಿಭಾನ್ವಿತ ಗಾಯಕಿ…

 • ಉದ್ಯೋಗದಲ್ಲಿ ನಷ್ಟ : ಆತ್ಮಹತ್ಯೆಗೆ ಶರಣಾದ ಕುಟುಂಬ

  ನವದೆಹಲಿ: ಉದ್ಯೋಗದಲ್ಲಿ ನಷ್ಟ ಅನುಭವಿಸಿದ್ದ ವ್ಯಕ್ತಿಯೊಬ್ಬರು ತಮ್ಮ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಹತ್ಯೆಗೈದು ತಾವು ಮೆಟ್ರೊ ರೈಲಿನ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ಶಾಲಿಮಾರ್‌ ಬಾಗ್‌ನಲ್ಲಿ ನಡೆದಿದೆ. ಮೃತ ವ್ಯಕ್ತಿ ಮಧುರ್‌ ಮಾಲಿನಿ ಸ್ಯಾಂಡ್‌ಪೇಪರ್‌…

 • ಕರ್ತವ್ಯದಲ್ಲಿರುವಾಗಲೇ ಬಸ್‌ ಕಂಡಕ್ಟರ್‌ ಆತ್ಮಹತ್ಯೆ

  ಲಿಂಗಸುಗೂರು: ಕೊಪ್ಪಳ ಜಿಲ್ಲೆ ಯಲಬುರ್ಗಾದ ಡಿಪೋದ ಬಸ್‌ ಕಂಡಕ್ಟರ್‌ ಕರ್ತವ್ಯದಲ್ಲಿರುವಾಗಲೇ ಲಿಂಗಸುಗೂರು ಪಟ್ಟಣದ ರಾಯಚೂರು ಮುಖ್ಯ ರಸ್ತೆಯ ಹಳ್ಳದ ಬಳಿಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈರಪ್ಪ ಉಪ್ಪಾರ ಮೃತ ಕಂಡಕ್ಟರ್‌. ಯಲಬುರ್ಗಾ ಡಿಪೋದಿಂದ ಯಾದಗಿರಿ ಜಿಲ್ಲೆ…

 • ಸಿಂಧನೂರು: ಅತ್ಯಾಚಾರ ಸಂತ್ರಸ್ತೆಯ ತಂದೆ ಆತ್ಮಹತ್ಯೆಗೆ ಶರಣು

  ಸಿಂಧನೂರು: ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿದ್ದ ಮಗಳನ್ನು ಕರೆದುಕೊಂಡು ಹೋಗುವಾಗ ಅಪರಿಚಿತ ಬೈಕ್‌ ಸವಾರ ಮಗಳ ಮೇಲೆ ಅತ್ಯಾಚಾರ ನಡೆಸಿದ ಘಟನೆಯಿಂದ ನೊಂದ ತಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 13 ದಿನಗಳ ಹಿಂದೆ ಮಗಳನ್ನು…

 • ಗ್ರಾಪಂ ಅಧ್ಯಕ್ಷೆ, ಪಿಡಿಒ ಕಿರಿಕಿರಿಗೆ ಕಂಪ್ಯೂಟರ್‌ ಆಪರೇಟರ್‌ ಆತ್ಮಹತ್ಯೆ

  ಹನಮಸಾಗರ: ಅಂಟರಠಾಣಾ ಗ್ರಾ.ಪಂ. ಪಿಡಿಒ ಮತ್ತು ಅಧ್ಯಕ್ಷೆಯ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿದ್ದ ಕಂಪ್ಯೂಟರ್‌ ಆಪರೇಟರ್‌ ರಾಜಶೇಖರ ಸಂಗಪ್ಪ ತಮ್ಮಣ್ಣವರ(30) ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದಾರೆ. ಯರಿಗೋನಾಳ ಗ್ರಾಮದ ರಾಜಶೇಖರ ಸಂಗಪ್ಪ ತಮ್ಮಣ್ಣವರ ಅಂಟರಠಾಣಾ ಗ್ರಾ.ಪಂ.ನಲ್ಲಿ ಮೂರು ವರ್ಷಗಳಿಂದ ಕಂಪ್ಯೂಟರ್‌…

 • “ದಿಲ್ ತೋ ಹ್ಯಾಪಿ ಹೈ ಜೀ ಶೋ”ನ ನಟಿ ಸೇಜಲ್ ಆತ್ಮಹತ್ಯೆಗೆ ಶರಣು

  ಮುಂಬೈ: ಸಿಮ್ಮಿ ಖೋಸ್ಲಾ ಅವರ “ದಿಲ್ ತೋ ಹ್ಯಾಪಿ ಹೈ ಜೀ” ಸೀರಿಯಲ್ ನ ನಟಿ ಸೇಜಲ್ ಶರ್ಮಾ ಆತ್ಮಹತ್ಯೆಗೆ ಶರಣಾಗಿರುವುದಾಗಿ ವರದಿ ತಿಳಿಸಿದೆ. ನಟಿ ಸೇಜಲ್ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದರು ಎಂಬ ವಿವರ ಲಭ್ಯವಾಗಿಲ್ಲ. ಪ್ರಕರಣ…

 • ಉದ್ದ ಕೂದಲನ್ನು ಕತ್ತರಿಸಿದ ತಾಯಿ: ನೊಂದ ಬಾಲಕ ಆತ್ಮಹತ್ಯೆ

  ಚೆನ್ನೈ: ಸ್ಟೈಲ್ ಗಾಗಿ ತಲೆಗೂದಲು ಬೆಳೆಸಲು ತಾಯಿ ಒಪ್ಪಲಿಲ್ಲ ಎಂಬ ಕಾರಣಕ್ಕೆ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆನ್ನೈನ ಕುಂದ್ರತುರ್ ನಲ್ಲಿ ನಡೆದಿದೆ. ಬಾಲಕನ ತಾಯಿ ಮೋಹನ ಚಿತ್ರೀಕರಣ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಬಾಲಕ ಕುಂದ್ರತುರ್ ನಲ್ಲಿ ಶಾಲೆಗೆ…

 • ಹೆಂಡತಿಯ ಬುದ್ದಿಮಾತಿಗೆ ಮನನೊಂದ ಪತಿ ನದಿಗೆ ಹಾರಿ ಆತ್ಮಹತ್ಯೆ

  ವಿಜಯಪುರ: ತಂದೆಯ‌ ನಿಧನದ ಕಾರಣ ಬಂದಿದ್ದ‌ ವಿಮಾ ಹಣವನ್ನು ಹಾಳುಮಾಡದಂತೆ‌ ಪತ್ನಿ ಬುದ್ದಿ ಮಾತು ಹೇಳಿದಳೆಂಬ ಕ್ಷುಲ್ಲಕ ಕಾರಣಕ್ಕೆ ಪತಿ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಲ್ಹಾರ ಬಳಿ ಸಂಭವಿಸಿದೆ. ಕಲಬುರಗಿ ಜಿಲ್ಲೆ ಆಳಂದ ಪಟ್ಟಣದ…

 • ಕಟ್ಟಡದಿಂದ ಹಾರಿ ಭಾರತೀಯ ಬಾಲಕಿ ಸಾವು

  ಮುಂಬಯಿ: ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಕೇರಳ ಮೂಲದ 16 ವರ್ಷದ ಬಾಲಕಿ ಶಾರ್ಜಾದಲ್ಲಿ ರವಿವಾರ ಕಟ್ಟಡದ 6ನೇ ಅಂತಸ್ತಿನಿಂದ ಬಿದ್ದು ಸಾವನ್ನಪ್ಪಿದ್ದಾಳೆ. 2 ದಿನಗಳ ಅವಧಿಯಲ್ಲಿ ನಡೆದ ಇಂಥ 2ನೇ ಘಟನೆ ಇದಾಗಿದೆ. ಇದು ಆತ್ಮಹತ್ಯೆ ಎಂದು ಪೊಲೀಸರು…

 • 104ರಿಂದ ಬದಲಾಯಿತು 108 ಮಂದಿಯ ಮನಸ್ಸು

  ಉಡುಪಿ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2013ರಲ್ಲಿ ಆರಂಭಿಸಿದ ಆರೋಗ್ಯವಾಣಿ (104)ಯಿಂದ ರಾಜ್ಯಾದ್ಯಂತ 1,670 ಮಂದಿ ಕೈಗೊಂಡ ಆತ್ಮಹತ್ಯೆಯ ನಿರ್ಧಾರ ಬದಲಾಗಿದೆ. ಉಡುಪಿ ಜಿಲ್ಲೆಯಲ್ಲಿಯೂ 108 ಮಂದಿ ನಿರ್ಧಾರ ಬದಲಿಸಿ ಬದುಕು ಮುನ್ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ನಾನಾ…

 • ತುಂಗಾನದಿಗೆ ಹಾರಿ ಫುಡ್ ಇನ್ಸ್ ಪೆಕ್ಟರ್ ಆತ್ಮಹತ್ಯೆ

  ಶಿವಮೊಗ್ಗ:ತೀರ್ಥಹಳ್ಳಿಯ ಬಳಿಯ ತುಂಗಾನದಿ ಸೇತುವೆ ಬಳಿ ಫುಡ್ ಇನ್ಸ್ ಪೆಕ್ಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ. ಹೊಸನಗರದ ಫುಡ್ ಇನ್ಸ್ ಪೆಕ್ಟರ್ ದತ್ತಾತ್ರೇಯ ಆತ್ಮಹತ್ಯೆ ಮಾಡಿ ಕೊಂಡವರು. ಇವರು ಹೊಸನಗರ ತಾಲೂಕು ನಗರ ಮೂಲದವರಾಗಿರುವ‌ ದತ್ತಾತ್ರೇಯ…

 • GST ಕಟ್ಟಲಾರದೇ ಉದ್ಯಮಿ ಆತ್ಮಹತ್ಯೆ

  ಔರಂಗಬಾದ್‌: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸಲು ಸಾಧ್ಯವಾಗದೇ ಇಲ್ಲಿನ ಸಣ್ಣ ಪ್ರಮಾಣದ ಉದ್ದಿಮೆದಾರ ವಿಷ್ಣು ರಾಂಭುವಾ ಕಲಾವನೆ(53) ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಲೋಹಗಳಿಗೆ ಪಾಲಿಷ್‌ ಮಾಡುವ ಸಣ್ಣ ಘಟಕವನ್ನು ಹೊಂದಿದ್ದರು. ತಾವು ಜಿಎಸ್‌ಟಿ ಕಟ್ಟಲಾರದೇ ಸಾವಿಗೆ…

 • ಘಟಪ್ರಭಾ ನದಿಗೆ ಹಾರಿ ದಂಪತಿ ಆತ್ಮಹತ್ಯೆ , ಕಾರಣ ನಿಗೂಢ

  ಬಾಗಲಕೊಟೆ : ಘಟಪ್ರಭಾ ನದಿಗೆ ಹಾರಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಚಿಚಖಂಡಿ ಬಳಿ ರವಿವಾರ ಸಂಜೆ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ದಂಪತಿಯನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಮಕೇರಿ ಗ್ರಾಮದ ಮೌನೇಶ ಪುಂಡಲೀಕ ಕಂಬಾರ (28)…

 • ನೇಣು ಬಿಗಿದುಕೊಂಡು ಕೈದಿ ಆತ್ಮಹತ್ಯೆ

  ಬೆಂಗಳೂರು: ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇಂದ್ರ ಪರಪ್ಪನ ಅಗ್ರಹಾರ ಕಾರಾಗೃಹ ಆವರಣದಲ್ಲಿ ಬುಧವಾರ ಮುಂಜಾನೆ ನಡೆದಿದೆ. ನೆಲಮಂಗಲ ಮೂಲದ ವಿ. ಮಂಜುನಾಥ್‌ (48) ಮೃತ ಕೈದಿ….

ಹೊಸ ಸೇರ್ಪಡೆ