tree

 • ಮರಗಳನ್ನು ಉಳಿಸಲು ಆರೆ ಕಾಲನಿ ಹೋರಾಟ ದಿಕ್ಸೂಚಿ

  ಮುಂಬಯಿ ಆರೆ ಕಾಲನಿ ಪ್ರದೇಶದಲ್ಲಿ ಮೆಟ್ರೊ ರೈಲು ಯೋಜನೆಯ ಕಾರ್‌ಶೆಡ್‌ ನಿರ್ಮಾಣಕ್ಕಾಗಿ (ಆರೆ ಕಾಡಿನ) ಎರಡು ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯುವ ವಿಚಾರದಲ್ಲಿ ಮುಂಬಯಿ ಸಿಡಿದೆದ್ದಿರುವುದು ನಗರವಾಸಿಗಳು ಪರಿಸರ ನಾಶವನ್ನು ಸಹಿಸುವುದಿಲ್ಲ ಎಂಬುದನ್ನು ಸಾರಿ ಹೇಳಿದೆ. ಅಕ್ಟೋಬರ 6ರಂದು…

 • ಸಮಾಜಕ್ಕೇ ಆಪರೇಷನ್‌

  ವೈದ್ಯರಾದವರು ರೋಗ, ರುಜಿನ ಹೆಚ್ಚೆಂದರೆ ಸ್ವಚ್ಛತೆ, ದೊಡ್ಡ ದೊಡ್ಡ ಶಸ್ತ್ರಚಿಕಿತ್ಸೆಗಳ ಬಗ್ಗೆ ಎ.ಸಿ. ರೂಮಿನಲ್ಲಿ ಕುಳಿತು ಚರ್ಚೆ ಮಾಡುತ್ತಿರುತ್ತಾರೆ. ಪ್ಲೈಟ್‌ ಚಾರ್ಜ್‌ಕೊಟ್ಟು ಕೈ ತುಂಬ ಹಣಕೊಟ್ಟರೆ ಮುಂಬಯಿ,ದೆಹಲಿ ಅಷ್ಟೇ ಏಕೆ? ದುಬೈಗೂ ಹೋಗಿ ಶಸ್ತ್ರ ಚಿಕಿತ್ಸೆ ಮಾಡಿ ಜೇಬು…

 • ಆಗುಂಬೆ ಕಾಡಿನ ಮರವೊಂದರ ಸ್ವಗತ

  ದೂರದಿಂದ ಬೇಟೆ ಮಾಡಿ ಬಂದ ಕಾಡು ಸಿಳ್ಳಾರ ಹಕ್ಕಿಯೊಂದು ನನ್ನ ಕೊಂಬೆ ಮೇಲೆ ಕೂತು ಯಾವಾಗಲೂ ಬಾಯ್ತುಂಬ ಹಾಡುತ್ತಿದ್ದರೆ ನಂಗೆ ಸತ್ತೇ ಹೋಗುವಷ್ಟು ಸಂತಸವಾಗುತ್ತದೆ. ನನ್ನೆಲ್ಲ ನೋವುಗಳನ್ನು ಕಳೆದು ಹಾಕುವ, ನನ್ನೊಳಗೆ ಹೊಸತೊಂದು ಜೀವ ಸಂಚಾರ ಮೂಡಿಸಿ ನಾನು…

 • ಮರಕ್ಕೆ ಕಟ್ಟಿ ದಲಿತ ಮುಖಂಡನ ಮೇಲೆ ಹಲ್ಲೆ

  ದೇವನಹಳ್ಳಿ: ಖಾಲಿ ನಿವೇಶನದ ಹಕ್ಕುದಾರಿಕೆ ವಿಚಾರದಲ್ಲಿ ದಲಿತರು ಮತ್ತು ಸವರ್ಣೀಯರ ನಡುವೆ ನಡೆದಿರುವ ಘರ್ಷಣೆ ನಡೆದು ದಲಿತ ಮುಖಂಡ ನಾರಾಯಣಸ್ವಾಮಿಯವರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಚಿಮಾಚನ ಹಳ್ಳಿ ಗ್ರಾಮದಲ್ಲಿ ನಡೆದಿದೆ. ಚನ್ನರಾಯಪಟ್ಟಣ ಪೊಲೀಸ್‌ ಠಾಣೆಗೆ…

 • ಒಣಮಹೋತ್ಸವ!

  ಧಾರವಾಡ: ವನಮಹೋತ್ಸವ ಸೇರಿದಂತೆ ಪ್ರತಿವರ್ಷ ಮಳೆಗಾಲಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಸಸಿ ನೆಟ್ಟರೂ, ಹಸಿರು ಹೊನ್ನು ಮಾತ್ರ ಎಲ್ಲಿಯೂ ಕಾಣುತ್ತಿಲ್ಲ. ಇತ್ತ ಸರ್ಕಾರದಿಂದ ಸಸಿ ನೆಡಲು ಇಟ್ಟ ಖಜಾನೆಯೂ ಖಾಲಿಯಾಗುತ್ತಿದೆ. ಅತ್ತ ಸಸಿಗಳು ನೆಟ್ಟ ನಾಲ್ಕು ತಿಂಗಳಲ್ಲಿ ಸತ್ತು…

 • ಕಬ್ಬನ್‌ಪಾರ್ಕ್‌ನಲ್ಲಿ ಮರ ಬಿದ್ದು ಕಾರು ಜಖಂ

  ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿ ಪಾರ್ಕ್‌ನಲ್ಲಿ ಶನಿವಾರ ವಯಸ್ಸಾದ ಗುಲ್‌ಮೊಹರ್‌ ಮರ ಉರುಳಿಬಿದ್ದು ಕಾರು ಜಖಂಗೊಂಡಿದೆ. ಶುಕ್ರವಾರ ಜೋರು ಗಾಳಿ ಬೀಸಿದ ಪರಿಣಾಮ ಸುಮಾರು 50 ವರ್ಷಗಳಷ್ಟು ವಯಸ್ಸಾದ ಮರವೊಂದು ಪ್ರೆಸ್‌ಕ್ಲಬ್‌ ಮುಂಭಾಗದಲ್ಲಿ ಉರುಳಿ ಬಿದ್ದಿದೆ. ಮರವು ರಸ್ತೆ ಕಡೆಗೆ…

 • ಹುಟ್ಟುಹಬ್ಬದಂದು ಗಿಡ ನೆಟ್ಟು ಬೆಳೆಸಿ: ಕೃಷ್ಣಪ್ಪ

  ಮಹಾನಗರ: ಸುಭದ್ರ ಭವಿಷ್ಯಕ್ಕಾಗಿ ಪರಿಸರ ಉಳಿಸಬೇಕು. ಪ್ರತಿಯೊಬ್ಬರೂ ಹುಟ್ಟುಹಬ್ಬಕ್ಕೆ ಗಿಡವನ್ನು ನೆಟ್ಟು ಬೆಳೆಸುವುದಕ್ಕೆ ಬದ್ಧರಾಗಬೇಕು ಎಂದು ನ್ಯಾಶನಲ್‌ ಮಿನರಲ್‌ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌ ನಿವೃತ್ತ ಉದ್ಯೋಗಿ, ವೃಕ್ಷಪ್ರೇಮಿ ಹಸಿರು ಕೃಷ್ಣಪ್ಪ ಹೇಳಿದರು. ಶನಿವಾರ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ…

 • ನಗರದಲ್ಲಿ ಸುರಿದ ಮಳೆ ಧರೆಗುರುಳಿದ ಮರ

  ಬೆಂಗಳೂರು: ಜೋರಾದ ಗಾಳಿ ಸಹಿತ ಸುರಿದ ಮಳೆಗೆ ಬುಧವಾರ ನಗರದ ವಿವಿಧ ಭಾಗಗಳಲ್ಲಿ ಹತ್ತಾರು ಹೆಚ್ಚು ಬೃಹತ್‌ ಮರಗಳು ಧರೆಗುರುಳಿದ್ದು, ಭೈರವೇಶ್ವರ ನಗರದಲ್ಲಿ ಕಾರೊಂದು ಜಖಂಗೊಂಡಿದೆ. ನಗರದಲ್ಲಿ ಬುಧವಾರ ಮಧ್ಯಾಹ್ನ ಜೋರಾದ ಗಾಳಿದ ಸಹಿತ ಸುರಿದ ಧಾರಾಕಾರ ಮಳೆಗೆಯಿಂದಾಗಿ…

 • ತಾಂತ್ರಿಕ ಕಾಲೇಜು ಕ್ಯಾಂಪಸ್‌ನಲ್ಲಿ ವೃಕ್ಷವನ ನಿರ್ಮಾಣ

  ಹಾಸನ: ನಗರದ ಬೈಪಾಸ್‌ರಸ್ತೆಯಲ್ಲಿರುವ ರಾಜೀವ್‌ ತಾಂತ್ರಿಕ ಕಾಲೇಜು ಆವರಣದಲ್ಲಿ ಸದ್ದಿಲ್ಲದೆ ಪರಿಸರದ ಸಂರಕ್ಷಣೆ ಸಾಗಿದೆ. ಕಾಲೇಜಿನ ಕ್ಯಾಂಪಾಸ್‌ನಲ್ಲಿ ವಿವಿಧ ವಿನ್ಯಾಸದ ಕಟ್ಟಡಗಳ ಜೊತೆ ಜೊತೆಗೆ 5ಸಾವಿರ ವೃಕ್ಷಗಳ ವನ ನಿರ್ಮಾಣವಾಗಿದೆ. 20 ಎಕರೆ ವಿವಿಶಾಲವಾದ ಕಾಲೇಜಿನ ಆವರಣದಲ್ಲಿ ಸುಮಾರು…

 • ಮರ ಕಡಿಯದಂತೆ ಸಾಲು ಮರದ ತಿಮ್ಮಕ್ಕ ಮನವಿ

  ಬೆಂಗಳೂರು: ಬಾಗೇಪಲ್ಲಿ-ಹಲಗೂರು ಹೆದ್ದಾರಿ ಅಗಲೀಕರಣಕ್ಕಾಗಿ ಕುದೂರು ವ್ಯಾಪ್ತಿಯಲ್ಲಿ ಮರಗಳನ್ನು ಕಡಿಯದಂತೆ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರಲ್ಲಿ ಮನವಿ ಮಾಡಿದರು. ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಅವರು, ಬಾಗೇಪಲ್ಲಿ ಹಲಗೂರು…

 • ಕೇಳಬಯಸುವಿರೇನು ಇವರ ಕಥೆಯ

  ಹೆದ್ದಾರಿಯ ಎರಡೂ ಬದಿಯಲ್ಲೂ ಸಾಲು ಸಾಲು ಮರಗಳು.ಅವುಗಳನ್ನು ನೋಡುತ್ತಿದ್ದರೆ ಕಣ್ಣಿಗೇನೋ ಹಬ್ಬ. ಅದೆಷ್ಟು ವರುಷಗಳು ಬೇಕಾಯಿತೋ ಆ ಗಿಡಗಳು ಹೆಮ್ಮರವಾಗಿ ಬೆಳೆಯಲು. ಗಿಡವಾಗಿದ್ದಂಥವು ಇಂದು ಮರವಾಗಿ ಬೆಳೆದು ಜೀವಸಂಕುಲಕ್ಕೆ ಆಶ್ರಯದಾಣವಾಗಿವೆ. ಬಳಲಿ ಬಂದವರಿಗೆ ಜಾತಿ-ಧರ್ಮ ಎಂಬ ಭೇದ-ಭಾವವಿಲ್ಲದೆ ಪ್ರತಿಯೊಂದು…

 • ಮರಕ್ಕೆ ಬೈಕ್‌ ಡಿಕ್ಕಿ; ಯೋಧ ಸ್ಥಳದಲ್ಲೇ ಸಾವು

  ವಿಜಯಪುರ: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಯೋಧನೊಬ್ಬ ಮೃತಪಟ್ಟ ಘಟನೆ ತಿಕೋಟಾ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ದಾಸ್ಯಾಳ ಗ್ರಾಮದ ಶರಣಯ್ಯ ಮಠಪತಿ (29) ಮೃತ ಯೋಧ. ತಿಕೋಟಾ ತಾಲೂಕಿನ ಸೋಮದೇವರ ಹಟ್ಟಿ ಕ್ರಾಸ್‌ ಹಾಗೂ ಮಹಾರಾಷ್ಟ್ರ ಜತ್‌…

 • ಮಳೆಗೆ ಮರ ಬಿದ್ದು ಮಹಿಳೆ ದುರ್ಮರಣ

  ಬೆಂಗಳೂರು: ಕೋಲಾರ, ಮುಳಬಾಗಿಲು, ಚಾಮರಾಜನಗರ, ಕೊಡಗು ಸೇರಿ ರಾಜ್ಯದ ಕೆಲವೆಡೆ ಮಳೆಯಾಗಿದ್ದು, ಮುಳಬಾಗಿಲು ತಾಲೂಕಿನಲ್ಲಿ ಬಿರುಗಾಳಿ ಮಳೆಗೆ ಅರಳಿ ಮರ ಮುರಿದು ಬಿದ್ದು ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ. ಈ ಮಧ್ಯೆ, ಇನ್ನೂ ಎರಡು ದಿನಗಳ ಕಾಲ ರಾಜ್ಯದ ಕೆಲವೆಡೆ ಮಳೆಯಾಗುವ…

 • ಸಾಧಾರಣ ಮಳೆಗೆ ಧರೆಗುರುಳಿದ ಮರ

  ಬೆಂಗಳೂರು: ನಗರದಲ್ಲಿ ಶನಿವಾರ ಸುರಿದ ಸಾಧಾರಣ ಮಳೆಗೆ ಮರವೊಂದು ಧರೆಗುರುಳಿದೆ. ಹಲವೆಡೆ ರೆಂಬೆ-ಕೊಂಬೆಗಳು ಮುರಿದು ಬಿದ್ದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಶನಿವಾರ ಸಂಜೆ ಮೆಜೆಸ್ಟಿಕ್‌, ಕೆ.ಆರ್‌.ಮಾರುಕಟ್ಟೆ, ಬಸವನಗುಡಿ, ಲಾಲ್‌ಬಾಗ್‌, ಆರ್‌.ಆರ್‌.ನಗರ, ಮಲ್ಲೇಶ್ವರ, ವಿಜಯನಗರ, ಯಶವಂತಪುರ, ಕೆ.ಆರ್‌.ಪುರ, ಮಹದೇವಪುರ ಸೇರಿದಂತೆ…

 • ಉಸಿರಾಡಲು ಯೋಗ್ಯ ಗಾಳಿಗೆ ಹೆಚ್ಚು ಮರ ಬೆಳೆಸಿ

  ಚಾಮರಾಜನಗರ: ಭೂಮಿಗೆ ಹಸಿರ ಹೊದಿಕೆಯಾಗಬೇಕಿದೆ ರಸ್ತೆಗಳು, ಕೆರೆ ದಂಡೆಗಳು, ವಸತಿ ಪ್ರದೇಶಗಳು, ವಸತಿ ಯೋಜನೆಗಳು, ಶಾಲೆಗಳು, ವಸತಿ ನಿಲಯಗಳು, ಆಸ್ಪತ್ರೆಗಳು, ಕಚೇರಿಗಳು ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಹೆಚ್ಚು ಗಿಡ ಮರಗಳನ್ನು ಬೆಳೆಸಬೇಕು ಇದರಿಂದ ಉಸಿರಾಡಲು ಯೋಗ್ಯ ಗಾಳಿ…

 • ಕೃಷಿ ಭೂಮಿಯ ಸುತ್ತ ಮರ ಬೆಳೆಸಿ

  ಬೆಂಗಳೂರು: ರೈತರು ತಮ್ಮ ಕೃಷಿ ಭೂಮಿಯಲ್ಲಿ ದ್ವಿದಳ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಇದರಿಂದ ಅವರು ಆರ್ಥಿಕವಾಗಿಯೂ ಲಾಭಗಳಿಸಲಿದ್ದಾರೆ ಎಂದು ಸಿರಿಧಾನ್ಯ ಬೆಳೆಗಾರ ಬಾಲನ್‌ ಹೇಳಿದರು. ಲಾಲ್‌ಬಾಗ್‌ನಲ್ಲಿ ಗ್ರಾಮೀಣ ನ್ಯಾಚುರಲ್‌ ಮತ್ತು ಗ್ರಾಮೀಣ ಕುಟುಂಬ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ಸಿರಿಧಾನ್ಯಗಳ…

 • ಬಿಸಿಲ ಬೇಗೆ: ಮರದಡಿಯಲ್ಲೇ ಪ್ರಚಾರ

  ಸಂತೆಮರಹಳ್ಳಿ: ಲೋಕಸಭಾ ಚುನಾವಣೆಗೆ ಇನ್ನು ಕೇವಲ 8 ದಿನವಷ್ಟೇ ಬಾಕಿ ಇದೆ. ಎಲ್ಲೆಡೆ ಚುನಾವಣಾ ಕಾವು ಹೆಚ್ಚಾಗಿದೆ. ಏಪ್ರಿಲ್‌ ತಿಂಗಳಾಗಿರುವುದರಿಂದ ಬಿಸಿಲಿನ ತಾಪಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸುವ ರಾಜಕೀಯ ಪಕ್ಷಗಳ ಮುಖಂಡರು ಹೈರಾಣಾಗುತ್ತಿದ್ದಾರೆ. ಜಿಲ್ಲೆಯಲ್ಲಿ 39 ಡಿಗ್ರಿ ಸೆಲ್ಸಿಯೆಸ್‌…

 • ರಸ್ತೆ  ವಿಸ್ತರಣೆಗೆ ಬೆಳದುನಿಂತ ಮರಗಳ ಅಡ್ಡಿ

  ಕೊಲ್ಲೂರು: ಹೆಮ್ಮಾಡಿಯಿಂದ ಕೊಲ್ಲೂರು ವರೆಗಿನ ಮುಖ್ಯ ರಸ್ತೆ ತಿರುವಿನ ಅಪಘಾತ ಸೂಕ್ಷ್ಮ ಪ್ರದೇಶದ ರಸ್ತೆ ಇಕ್ಕೆಲಗಳಲ್ಲಿನ ಭಾರೀ ಗಾತ್ರದ ಮರಗಳ ತೆರವು ಪ್ರಕ್ರಿಯೆಗೆ ಕಾಲಾವಕಾಶ ಬೇಕಿದ್ದು ಕಾನೂನಾತ್ಮಕ ಅಡಚಣೆ ನಿವಾರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಎಂಜಿನಿಯರ್‌ ಚಂದ್ರಶೇಖರ್‌…

 • ಪ್ರಾಣ ವಾಯು ನೀಡುವ ವೃಕ್ಷ ಸಂತತಿಗಳ ಮೇಲೆ ಹಲ್ಲೆ ಸಲ್ಲದು 

  ಈಗ ನಾವು ಉತ್ತಮ ಆರೋಗ್ಯಕ್ಕಾಗಿ ಶುದ್ಧ ಗಾಳಿಯ ಸೇವಿಸಲು ಉದ್ಯಾನವನಗಳಿಗೆ ವಾಯು ವಿಹಾರಕ್ಕೆಂದು ಹೋಗ ಬೇಕಾಗಿದೆ. ಅಲ್ಲದೆ ಊರುಗಳಲ್ಲಿ ಉದ್ಯಾನವನಗಳ ನಿರ್ಮಾಣಕ್ಕೆ ಆಡಳಿತ ವ್ಯವಸ್ಥೆಗಳಿಗೆ ಬೇಡಿಕೆ ಇಡಬೇಕಾದ ಪರಿಸ್ಥಿತಿಯು ನಮ್ಮ ಮುಂದಿದೆ.  ಜನ ವಸತಿ ಸಂಕೀರ್ಣ, ವಾಣಿಜ್ಯ ಸಂಕೀರ್ಣ…

 • ಆಸ್ಟ್ರೇಲಿಯಾದ ಕತೆ: ಮರ ಮತ್ತು ರೈತ

  ಒಬ್ಬ ರೈತನ ಹೊಲದ ಪಕ್ಕದಲ್ಲಿ ಒಂದು ದೊಡ್ಡ ಗಾತ್ರದ ಸೇಬಿನ ಮರ ಇತ್ತು. ಆ ಮರಕ್ಕೆ ಎಷ್ಟು ವಯಸ್ಸಾಗಿರಬಹುದೆಂಬುದು ರೈತನಿಗೆ ಗೊತ್ತಿರಲಿಲ್ಲ. ಅವನು ಚಿಕ್ಕವನಿರುವಾಗಲೇ ಅದು ಕೊಂಬೆಗಳ ತುಂಬ ಹಣ್ಣು ಹೊತ್ತು ನೆಲದವರೆಗೆ ಬಾಗುತ್ತಿತ್ತು. ಅವನ ತಾಯಿ ಅದರ…

ಹೊಸ ಸೇರ್ಪಡೆ