trouble

 • ನೂಲಿನ ಗಿರಣಿ ಕಾರ್ಮಿಕರು ಅತಂತ್ರ !

  ಬನಹಟ್ಟಿ: ಕೋವಿಡ್ 19 ವೈರಸ್‌ ತಡೆಗೆ ಸರ್ಕಾರದ ಲಾಕ್‌ಡೌನ್‌ ಆದೇಶದಿಂದ ಬನಹಟ್ಟಿ ಸಹಕಾರಿ ನೂಲಿನ ಗಿರಣಿ ನೇಕಾರರು ಸಂಕಷ್ಟ ಅನುಭವಿಸುವಂತಾಗಿದೆ. ಸ್ಥಳೀಯ ನೂಲಿನ ಗಿರಣಿಯ ಅಂದಾಜು 300ಕ್ಕೂ ಹೆಚ್ಚು ಕಾರ್ಮಿಕರು ಸ್ಥಿತಿ ಅತಂತ್ರವಾಗಿದೆ. ನೂಲಿನ ಗಿರಣಿಯು ತನ್ನ ಕಾರ್ಯವನ್ನು…

 • ಚಿತ್ರೀಕರಣಕ್ಕೆ ತೊಂದರೆ ಇಲ್ಲ

  ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿರುವ ಎಲ್ಲಾ ಚಿತ್ರಮಂದಿರಗಳ ಪ್ರದರ್ಶನ ಬಂದ್‌ ಮಾಡುವಂತೆ ಸರ್ಕಾರ ನೀಡಿರುವ ಆದೇಶವನ್ನು ಚಾಚೂ ತಪ್ಪದೆ ಪಾಲಿಸಲು ಕನ್ನಡ ಚಿತ್ರರಂಗ ನಿರ್ಧರಿಸಿದೆ. ಈಗಾಗಲೇ ಕರ್ನಾಟಕ ಚಿತ್ರ ಪ್ರದರ್ಶಕರ ಸಂಘ, ರಾಜ್ಯದ ಎಲ್ಲಾ ಪ್ರದರ್ಶಕರಿಗೂ ಕೊರೊನಾ ವೈರಸ್‌…

 • ಸಿಎಎಯಿಂದ ಯಾರಿಗೂ ತೊಂದರೆ ಇಲ್ಲ

  ಶಹಾಪುರ: “ಸಿಎಎಯಿಂದ ದೇಶದ ಯಾವುದೇ ಸಮುದಾಯಕ್ಕೆ ತೊಂದರೆ ಯಾಗಲ್ಲ. ತೊಂದರೆ ಯಾದಲ್ಲಿ ನಾನೇ ಮೊದಲು ಅವರ ಪರವಾಗಿ ನಿಲ್ಲಲ್ಲಿದ್ದೇನೆ’ ಎಂದು ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ರವಿಶಂಕರ ಗುರೂಜಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಎ ಬಗ್ಗೆ ಬಹಳಷ್ಟು ಜನರಿಗೆ…

 • ಸಿಎಎ: ಮುಸ್ಲಿಮರಿಗೆ ತೊಂದರೆಯಾದರೆ ನಾನೇ ಹೋರಾಡುತ್ತೇನೆ: ಬಾಬಾ ರಾಮದೇವ್‌

  ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಮುಸ್ಲಿಂ ಹಾಗೂ ಇತರರಿಗೆ ಯಾವುದೇ ಸಮಸ್ಯೆಯಿಲ್ಲ. ಮುಸ್ಲಿಂ ಸಹೋದರರನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ಕಾಯ್ದೆ ತೊಂದರೆಯಿಂದ ಆಂದೋಲನ ಆರಂಭವಾದರೆ ಅದಕ್ಕೆ ಬೆಂಬಲ ವ್ಯಕ್ತಪಡಿಸಿ ಪಾಲ್ಗೊಳ್ಳುತ್ತೇನೆ ಎಂದು…

 • ಪೌರತ್ವ ಕಾಯ್ದೆಯಿಂದ ಇಲ್ಲ ತೊಂದರೆ

  ಸಿರಿಗೆರೆ (ಚಿತ್ರದುರ್ಗ ಜಿಲ್ಲೆ): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ನಾಗರಿಕರು ಆತಂಕ ಪಡಬೇಕಾಗಿಲ್ಲ. ಆದರೆ, ಈ ಕಾಯ್ದೆ ವಿರೋಧಿಸುವ ನೆಪದಲ್ಲಿ ಸಾರ್ವಜನಿಕರ ಆಸ್ತಿಗೆ ಹಾನಿ ಉಂಟು ಮಾಡುವುದು ದೇಶದ್ರೋಹದ ಕೆಲಸ ಎಂದು ತರಳಬಾಳು ಜಗದ್ಗುರು…

 • ಅವೈಜ್ಞಾನಿಕ ಚರಂಡಿಯಿಂದ ಸಂಚಾರಕ್ಕೆ ತೊಂದರೆ

  ಯಳಂದೂರು: ತಾಲೂಕಿನ ಅಂಬಳೆ ಗ್ರಾಮದ ನಾಯಕರ ಹೊಸ ಮಾರ್ಗದಿಂದ ಅಂಬಳೆ ಹೊಮ್ಮ ಗ್ರಾಮಕ್ಕೆ ಸಂಪರ್ಕ ರಸ್ತೆಯ ಮಧ್ಯದಲ್ಲಿ ಚರಂಡಿಯ ನೀರು ಹೋಗಲು ಸ್ಲಾಬ್‌ ಚರಂಡಿ ನಿರ್ಮಾಣವಾಗಿದೆ. ಕಾಮಗಾರಿಯೂ ಅವೈಜ್ಞಾನಿಕವಾಗಿ ಇರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಅಂಬಳೆ ಗ್ರಾಮದಲ್ಲಿ…

 • ಪೌರತ್ವ ತಿದ್ದುಪಡಿ: ಮುಸ್ಲಿಮರಿಗಿಲ್ಲ ತೊಂದರೆ

  ತುಮಕೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾನೂನಿಂದ ದೇಶದ ಮುಸ್ಲಿಮರಿಗೆ ಯಾವುದೇ ತೊಂದರೆ ಯಾಗುವುದಿಲ್ಲ  ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಸ್ಪಷ್ಟಪಡಿಸಿದರು. ನಗರದಲ್ಲಿ ಪೌರತ್ವ ತಿದ್ದುಪಡಿ ಕಾನೂನು ಬೆಂಬಲಿಸಿ ಮನೆ ಮನೆಗೆ ತೆರಳಿ ಜನ …

 • ಕಬ್ಬು ಕಟಾವಿಗೆ ಕೊಡಲಿ ಏಟು ಕೊಟ್ಟ ಮಳೆ

  ಧಾರವಾಡ: ಧೋ ಎಂದು ಸುರಿಯುವ ಮಳೆ.. ಸೋ ಎಂದು ಬೀಸುವ ಬಿರುಗಾಳಿ.. ಸದ್ಯಕ್ಕೆ ಇವರಿಗೆ ತಾಡಪತ್ರಿಗಳೇ ಮನೆಗಳು.. ದುಡಿಯಲು ಗುಳೇ ಬಂದರೂ ತಪ್ಪುತ್ತಿಲ್ಲ ಇವರ ಬಾಳಿನ ಗೋಳು.. ಒಟ್ಟಿನಲ್ಲಿ ಮಳೆರಾಯನಿಗೆ ಹಿಡಿಶಾಪ..ಇವರ ಬದುಕು ಅಯ್ಯೋ ಪಾಪ. ಹೌದು, ತುತ್ತಿನ…

 • “ಕೋಟಿಗೊಬ್ಬ’ನಿಗೆ ಫಾರಿನ್‌ನಲ್ಲಿ ಟ್ರಬಲ್‌!

  ಸುದೀಪ್‌ ನಟಿಸುತ್ತಿರುವ “ಕೋಟಿಗೊಬ್ಬ – 3′ ಚಿತ್ರತಂಡಕ್ಕೆ ಮುಂಬೈ ಮೂಲದ ಏಜೆನ್ಸಿಯೊಂದು ಬ್ಲಾಕ್‌ ಮೇಲ್‌ ಮಾಡುವ ಮೂಲಕ ಪೋಲ್ಯಾಂಡ್‌ನ‌ಲ್ಲಿ ಚಿತ್ರತಂಡವನ್ನು ಭಾರತಕ್ಕೆ ಕಳುಹಿಸದೆ ಬೆದರಿಕೆ ಹಾಕಿರುವ ಕುರಿತು ನಿರ್ಮಾಪಕ ಸೂರಪ್ಪ ಬಾಬು ಆರೋಪ ಮಾಡಿದ್ದಾರೆ. ಈ ಕುರಿತು “ಉದಯವಾಣಿ’…

 • ಕೊಚ್ಚಿ ಹೋಯ್ತು ರೈತರ ಬದುಕು

  ಬಾಗಲಕೋಟೆ: ಜಿಲ್ಲೆಯ ಇತಿಹಾಸದಲ್ಲೇ ಕಂಡರಿಯದ ಪ್ರವಾಹ ಈ ಬಾರಿ ರೈತರ ಬದುಕು ತನ್ನೊಟ್ಟಿಗೆ ಸೆಳೆದುಕೊಂಡು ಹೋಗಿದೆ. ಎಲ್ಲಿ ನೋಡಿದರಲ್ಲ ನೆಲಸಮಗೊಂಡ ಬೆಳೆಗಳು. ನಾಲ್ಕು ವರ್ಷ ಬರಕ್ಕೆ ನಲುಗಿದ್ದರೆ, ಈ ಬಾರಿ ಪ್ರವಾಹದ ಹೊಡೆತಕ್ಕೆ ರೈತರ ಬದುಕು ಛಿದ್ರವಾಗಿದೆ. ಹೌದು,…

 • ಚಿಕ್ಕಮಗಳೂರು: ಕೊಟ್ಟಗೆಹಾರ – ಬಾಳೆಹೊಳೆ ರಸ್ತೆ ಸಂಪರ್ಕ ಕಡಿತ

  ಚಿಕ್ಕ ಮಗಳೂರು: ಕಳೆದ ಕೆಲ ದಿನಗಳಿಂದ ಮಲೆನಾಡಿನಲ್ಲಿ ನಿರಂತರವಾಗಿ ಸುರುಯುತ್ತಿದ್ದ ಮಳೆಯ ಅಬ್ಬರ ಕೊಂಚ ಮಟ್ಟಿಗೆ ತಗ್ಗಿದೆ.ಆದರೆ ಮಳೆ ತಂದ ಅವಾಂತರದಿಂದ ಜನಸಾಮಾನ್ಯರ ಗೋಳಿಗೆ ಮಾತ್ರ ಕೊನೆಯಿಲ್ಲ ಎಂಬಂತೆ ಮಲೆನಾಡಿನ ಪರಿಸ್ಥಿತಿ ಅಸ್ತವ್ಯಸ್ತವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ…

 • ಬಡವರ ಬದುಕು ಬೆದರಿಸಿದ ಮಳೆ

  ಹುಬ್ಬಳ್ಳಿ: ಮಳೆ ಅವಾಂತರದಿಂದಾಗಿ ಬಡವರ ಸಂಕಷ್ಟ ಹೇಳತೀರದಾಗಿದೆ. ಮುಂದೇನು ಎನ್ನುವ ಚಿಂತೆ ಅನೇಕರನ್ನು ಕಾಡತೊಡಗಿದೆ. ಕಳೆದ ಕೆಲವು ದಿನಗಳಿಂದ ನಗರದಲ್ಲಿ ಸುರಿದ ನಿರಂತರ ಮಳೆಗೆ ಹಳೇ ಹುಬ್ಬಳ್ಳಿ ಮೇದಾರ ಓಣಿಯ ಜನರು ಜೀವನೋಪಾಯಕ್ಕೆ ಪರದಾಡುವಂತಾಗಿದೆ. ಮಳೆಯಿಂದಾಗಿ ಆಹಾರಧಾನ್ಯಗಳು, ಗೃಹಬಳಕೆ…

 • ನುಚ್ಚು ನೂರಾದ ರೈತ ಕುಟುಂಬಗಳ ಬದುಕು

  ತೀರ್ಥಹಳ್ಳಿ: ಮಳೆ ನಿಂತರೂ ಆ ಗ್ರಾಮದ ನೊಂದ ರೈತರ ನೋವಿನ ಹನಿ ಇನ್ನೂ ನಿಂತಿಲ್ಲ… ಆ ಊರಿನ ಚಿತ್ರಣ ನೋಡಿದರೆ ಎಂತವರ ಮನವೂ ಕಲಕುತ್ತದೆ. ಭಾರೀ ಮಳೆಗೆ ಭೂ ಕುಸಿತದಿಂದ ಉಂಟಾದ ಅನಾಹುತಕ್ಕೆ ಗದ್ದೆ-ತೋಟಗಳು ನುಚ್ಚುನೂರಾದ ಹೆಗಲತ್ತಿ ಗ್ರಾಮದ…

 • ಯಪ್ಪಾ ಹೋದ ಜೀವಾ ಬಂದಂಗಾತು!

  ಜೀರಗಾಳ (ಬಾಗಲಕೋಟೆ): ಯಪ್ಪಾ ಮೂಕ ಜನವಾರ ಜಿಟಿಜಿಟಿ ಮಳ್ಯಾಗ್‌ ನಿಂತಿದ್ದು. ನಾಳಿಗಿ ನದಿಗಿ ನೀರ್‌ ಬಾಳ್‌ ಬರ್ತೈತಿ ಅಂತ ಊರಾಗ್‌ ಡಂಗ್ರಾ (ಡಂಗುರ) ಹೊಡೆದಿದ್ರು. ಹಿಂಗಾಗ್‌ ನಾನು, ನನ್ನ ಮಗ ಕೂಡಿ, ಹೊಲ್ದಾಗ್‌ ಕಟ್ಟಿದ್ದ ಎಮ್ಮಿ, ಎರಡ್‌ ಆಕಳ,…

 • ಮನಿ ಅಷ್ಟ ಅಲ್ಲ, ಜೀವನಾನ ಮುಳಗೈತ್ರಿ

  ಬೆಳಗಾವಿ: ಮನಿ, ಮಠಾ ಕಳಕೊಂಡ ಬಂದೇವಿ. 15 ವರ್ಸದಿಂದ ತಲಿ ಮ್ಯಾಲ ಸೂರ ಕೊಡದ ಗಿಲಿಟಿನ ಮಾತ ಹೇಳ್ಕೊಂತ ಬಂದಾರ, ಮನಿ ಕಟ್ಟಿ ಕೋಡ ಅಂದ್ರ ಯಾರೂ ಇತ್ತ ಬರಂಗಿಲ್ಲ, ಪತ್ರಾಸ ಮನ್ಯಾಗ ಇದ್ದೂ ಇಲ್ಲದಂಗ ಆಗೈತಿ. ಮನಿ…

 • ಆಧಾರ ನೋಂದಣಿಗೆ ಹರಸಾಹಸ

  ಭಟ್ಕಳ: ತಾಲೂಕಿನಲ್ಲಿ ಆಧಾರ ಕಾರ್ಡ್‌ ನೋಂದಣಿ, ತಿದ್ದುಪಡಿಗಾಗಿ ಹರಸಾಹಸ ಪಡಬೇಕಾಗಿ ಬಂದಿದೆ. ಒಂದೆಡೆ ಸರಕಾರ ಎಲ್ಲದಕ್ಕೂ ಆಧಾರ ಕಾರ್ಡ ಕೇಳಿದರೆ, ಇನ್ನೊಂದೆಡೆ ಆಧಾರ ಸೆಂಟರ್‌ಗಳನ್ನೆಲ್ಲ ಮುಚ್ಚಿ ಕೇವಲ ನೆಮ್ಮದಿ ಕೇಂದ್ರ ಮತ್ತು ಅಂಚೆ ಕಚೇರಿಗಳಲ್ಲಿ ಮಾತ್ರ ಆಧಾರ ಕಾರ್ಡ್‌…

 • ರಚನೆಯಾಗದ ಆಡಳಿತ ಮಂಡಳಿ: ತೊಂದರೆ

  ಎಚ್‌.ಡಿ.ಕೋಟೆ: ಕಳೆದ ಆಗಸ್ಟ್‌ ತಿಂಗಳಿನಲ್ಲಿ ಪುರಸಭೆ ಚುನಾವಣೆ ನಡೆದು ಸೆ.3ರಂದು ಫಲಿತಾಂಶ ಪ್ರಕಟವಾಗಿ ಒಂದು ವರ್ಷ ಸಮೀಪಿಸುತ್ತಿದ್ದರೂ, ಇನ್ನೂ ಆಡಳಿತ ಮಂಡಳಿ ರಚನೆಯಾಗದ ಪರಿಣಾಮ ಇಲ್ಲಿನ ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಜನ ಸಾಮಾನ್ಯರ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ. ಇದರಿಂದ…

 • ಸರ್ಕಾರಕ್ಕೆ ಸದ್ಯ ತೊಂದರೆ ಇಲ್ಲ: ಎಚ್‌.ಡಿ.ರೇವಣ್ಣ

  ಮೈಸೂರು: “ದೇವರ ಆಶೀರ್ವಾದ ಇರುವವರೆಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರ್ತಾರೆ. ಚಾಮುಂಡೇಶ್ವರಿಯ ಅನುಗ್ರಹ ಕುಮಾರಸ್ವಾಮಿ ಮೇಲಿದ್ದು, ಸದ್ಯಕ್ಕೆ ಸರ್ಕಾರಕ್ಕೆ ಏನು ತೊಂದರೆ ಇಲ್ಲ’ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು. ಎರಡನೇ ಆಷಾಢ ಶುಕ್ರವಾರ ನಿಮಿತ್ತ ಅವರು ಚಾಮುಂಡಿಬೆಟ್ಟಕ್ಕೆ ಭೇಟಿ…

 • ಮತ್ತಷ್ಟು ಶಾಸಕರು ರಾಜೀನಾಮೆ ಸರ್ಕಾರಕ್ಕೆ ತೊಂದರೆ

  ಬೆಂಗಳೂರು: ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಕಾರದ ಭವಿಷ್ಯ ಏನಾಬಹುದದೆಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ. ರಾಜೀನಾಮೆ ಪರ್ವ ಇಬ್ಬರು ಶಾಸಕರಿಗೆ ಸೀಮಿತವಾದರೆ ಸರ್ಕಾರಕ್ಕೆ ತೊಂದರೆಯಾಗುವ ಸಾಧ್ಯತೆ ಕಡಿಮೆ. ಆದರೆ, ಮತ್ತಷ್ಟು ಶಾಸಕರು ರಾಜೀನಾಮೆ ನೀಡಿದರೆ ಕಷ್ಟವಾಗಬಹುದು. ಏಕೆಂದರೆ, ಇಬ್ಬರು ಶಾಸಕರ…

 • ಖಾಸಗಿ ವೈದ್ಯರ ಮುಷ್ಕರದಿಂದ ತೊಂದರೆ

  ವಿಜಯಪುರ: ಪಶ್ಚಿಮ ಬಂಗಾಳ ರಾಜ್ಯದಲ್ಲಿ ಖಾಸಗಿ ವೈದ್ಯರ ಮುಷ್ಕರ ಬೆಂಬಲಿಸಿ ಸೋಮವಾರ ದೇಶಾದ್ಯಂತ ಖಾಸಗಿ ವೈದ್ಯರು ನಡೆಸಿದ ಮುಷ್ಕರದ ಬಿಸಿ ಆರೋಗ್ಯ ಸಚಿವರ ತವರು ವಿಜಯಪುರ ಜಿಲ್ಲೆಗೂ ತಟ್ಟಿದೆ. ಖಾಸಗಿ ವೈದ್ಯರ ಮುಷ್ಕರ ತಿಳಿಯದೇ ಚಿಕಿತ್ಸೆಗೆ ನಗರ ಪ್ರದೇಶಗಳಿಗೆ…

ಹೊಸ ಸೇರ್ಪಡೆ