Abhishek

 • ನನ್ನ ಪ್ರಯೋಗದ ಚಿತ್ರ ಮೈಸೂರು ಮಸಾಲ

  ಪಣಜಿ : ಮೈಸೂರು ಮಸಾಲ  ಕನ್ನಡದ ಟೆಕಿಯೊಬ್ಬರು ನಿರ್ಮಿಸಿ ನಿರ್ದೇಶಿಸುತ್ತಿರುವ ಚಿತ್ರ. ತೆರೆಗೆ ಸಿದ್ಧಗೊಳ್ಳುತ್ತಿದೆ. ತನ್ನದೇ ಅದ ವಿಶಿಷ್ಟ ರುಚಿಯಿಂದ ಸಿನಿ ಪ್ರೇಕ್ಷಕರ ಆಭಿರುಚಿಯ ವಿಸ್ತರಣೆಗೆ ಬರುತ್ತಿರುವುದು ಅಭಿಷೇರ್ಕ ಸರ್ಪೇಶಕರ್ ಅವರ ಚಿತ್ರ “ಮೈಸೂರು ಮಸಾಲ”. ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ…

 • ಐಫೋನ್‌ನಲ್ಲೊಂದು ಚಿತ್ರಪ್ರಯೋಗ

  ಐ ಫೋನ್‌ನಲ್ಲಿ “ಡಿಂಗ’ ಎಂಬ ಕನ್ನಡ ಚಿತ್ರ ಮಾಡಿರುವ ಕುರಿತು ಈ ಹಿಂದೆ ಸುದ್ದಿಯಾಗಿದ್ದು ಗೊತ್ತೇ ಇದೆ. ಕನ್ನಡದ ಹಲವು ಪ್ರಯೋಗಾತ್ಮಕ ಚಿತ್ರಗಳ ಸಾಲಿಗೆ “ಡಿಂಗ’ ಚಿತ್ರವೂ ಸೇರಿದೆ. ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಮಂದಿಗೆ ಕುತೂಹಲವೂ…

 • ಅಮರ ಪ್ರೇಮಕಾವ್ಯ

  “50 ಕೋಟಿಗೆ ನಿನ್ನ ಪ್ರೀತೀನಾ ಮಾರಿಬಿಟ್ಟೆ ….’ ಹೀಗೆ ಹೇಳಿ ಜೋರಾಗಿ ನಗುತ್ತಾನೆ ಅಮರ್‌. ಒಳ್ಳೆ ಹುಡುಗ ಅಮರ್‌ ಯಾಕೆ ಹೀಗೆ ಮಾಡಿಬಿಟ್ಟ ಎಂಬ ಪ್ರಶ್ನೆ ನಾಯಕಿ ಹಾಗೂ ಪ್ರೇಕ್ಷಕರ ಮನದಲ್ಲಿ ಕಾಡಲಾರಂಭಿಸುತ್ತದೆ. ಏನೋ ಕಾರಣವಿಲ್ಲದೇ, ಈ ತರಹ…

 • ಚಿನ್ನ ಗೆದ್ದ ಅಭಿಷೇಕ್‌ಗೆ ಒಲಿಂಪಿಕ್‌ ಟಿಕೆಟ್‌

  ಬೀಜಿಂಗ್‌: “ಐಎಸ್‌ಎಸ್‌ಎಫ್ ಶೂಟಿಂಗ್‌ ವಿಶ್ವಕಪ್‌’ನಲ್ಲಿ ಚಿನ್ನ ಗೆಲ್ಲುವ ಮೂಲಕ ಅಭಿಷೇಕ್‌ ವರ್ಮ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಇದು ಶೂಟಿಂಗ್‌ನಲ್ಲಿ ಭಾರತಕ್ಕೆ ಒಲಿದ 5ನೇ ಒಲಿಂಪಿಕ್‌ ಕೋಟಾ. ಶನಿವಾರ ನಡೆದ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯ ಫೈನಲ್‌ನಲ್ಲಿ…

 • ಸಿಎಂ ಪುತ್ರನ ಗೆಲುವಿಗೆ ಶ್ರಮಿಸ್ತಿದ್ದಾರಾ?

  ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಭಾನುವಾರ ಪತ್ರಿಕಾಗೋಷ್ಠಿ ನಡೆಸಿ, ಮಂಡ್ಯ ಜಿಲ್ಲಾಧಿಕಾರಿ ಹಾಗೂ ಸಿಎಂ ವಿರುದ್ಧ ಹರಿಹಾಯ್ದರು. ಮಂಡ್ಯ ಜಿಲ್ಲೆಯ ಚುನಾವಣಾಧಿಕಾರಿಯವರು ಸಿಎಂ ನಿರ್ದೇಶನದಂತೆ ಕೆಲಸ ಮಾಡುತ್ತಿರುವಂತೆ ಕಂಡು ಬಂದಿದ್ದು, ನೈತಿಕ ಹೊಣೆ ಹೊತ್ತು…

 • ರಕ್ಷಿತಾ ಸಹೋದರ ಲಾಂಚ್‌ಗೆ ವೇದಿಕೆ ಸಿದ್ಧ

  ನಿರ್ದೇಶಕ ಪ್ರೇಮ್‌ ತಮ್ಮ  ಹೊಸ ಸಿನಿಮಾದ ಕೆಲಸದಲ್ಲಿ ಬಿಝಿಯಾಗಿದ್ದಾರೆ. ಈ ಬಾರಿ ಅವರು ಹೊಸ ಹುಡುಗನನ್ನು ಲಾಂಚ್‌ ಮಾಡುತ್ತಿದ್ದಾರೆ. ಅದು ಬೇರಾರು ಅಲ್ಲ, ರಕ್ಷಿತಾ ಅವರ ಸಹೋದರ ಅಭಿಷೇಕ್‌. ಅಭಿಷೇಕ್‌ ಅವರ ಲಾಂಚ್‌ಗೆ ಭರ್ಜರಿ ವೇದಿಕೆ ಸಿದ್ಧವಾಗಿದೆ. ಪ್ರೇಮ್‌ ಕೂಡಾ…

 • ಮದ್ದೂರು ತಾಲೂಕಲ್ಲಿ ಕುಡಿವ ನೀರಿಗೆ ಹಾಹಾಕಾರ

  ಮದ್ದೂರು: ತಾಲೂಕಾದ್ಯಂತ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು ಜನ ಜಾನುವಾರುಗಳಿಗೆ ನೀರಿಲ್ಲದೆ ಪರಿತಪಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸ್ಥಳೀಯ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಆತಗೂರು, ಕೊಪ್ಪ, ಬೆ‌ಸಗರಹಳ್ಳಿ ಹೋಬಳಿ ಕೇಂದ್ರಗಳೂ ಸೇರಿದಂತೆ ಸೋಮನಹಳ್ಳಿ…

 • ಪ್ರೇಮಿಗಳ ದಿನಕ್ಕೆ “ಅಮರ್‌’ ಟೀಸರ್‌

  ರೆಬೆಲ್‌ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ನಾಯಕರಾಗಿ ನಟಿಸುತ್ತಿರುವ “ಅಮರ್‌’ ಚಿತ್ರದ ಮೊದಲ ಟೀಸರ್‌ ಪ್ರೇಮಿಗಳ ದಿನ (ಫೆ. 14)ದಂದು ಬಿಡುಗಡೆಯಾಗಲಿದೆ. “ಅಮರ್‌’ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರು, ಮಣಿಪಾಲ, ಊಟಿ, ಕೇರಳ, ಕೊಯಮತ್ತೂರು, ಸ್ವಿಟ್ಜರ್‌ಲ್ಯಾಂಡ್‌ ಮೊದಲಾದ…

 • ಅಂಬರೀಶ್‌ ಮೊದಲ ತಿಂಗಳ ಪುಣ್ಯತಿಥಿ

  ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಶ್‌ ಅವರು ಅಗಲಿ ನವೆಂಂಬರ್‌ 24ಕ್ಕೆ ಒಂದು ತಿಂಗಳು. ಚಿತ್ರರಂಗದ ಮಂದಿ ಹಾಗೂ ಅವರ ಅಪ್ಪಟ ಅಭಿಮಾನಿಗಳು ಅಂಬರೀಶ್‌ ಎಲ್ಲೂ ಹೋಗಿಲ್ಲ, ನಮ್ಮ ಜೊತೆಯೇ ಇದ್ದಾರೆ ಎಂಬ ಭಾವನೆಯೊಂದಿಗೆ ದಿನ ಕಳೆಯುತ್ತಿದ್ದಾರೆ. ನಿತ್ಯವೂ…

 • ಗಾಂಧಿನಗರಕ್ಕೆ ನಿಧಿ

  ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಅನೇಕ ನಟ, ನಟಿಯರ ಮಕ್ಕಳು ಎಂಟ್ರಿಯಾಗಿದ್ದಾರೆ. ಆ ಸಾಲಿಗೆ ಇದೀಗ ಮತ್ತೂಬ್ಬ ನಟಿಯೊಬ್ಬರ ಪುತ್ರಿಯ ಆಗಮನವಾಗುವ ಸುದ್ದಿ ಹೊರಬಿದ್ದಿದೆ. ಹೌದು, ಸುಧಾರಾಣಿ ಪುತ್ರಿ ನಿಧಿ ಗಾಂಧಿನಗರಕ್ಕೆ ಕಾಲಿಡುವ ಸೂಚನೆ ಸಿಕ್ಕಿದೆ. ಅಷ್ಟಾಗಿಯೂ ಸುಧಾರಾಣಿ ಪುತ್ರಿ…

 • ಆಪ್ತರ ಸಮ್ಮಖದಲ್ಲಿ ಅಂಬರೀಶ್‌ ಪುಣ್ಯತಿಥಿ

  ನಟ ಅಂಬರೀಶ್‌ ನಿಧನದ 11 ದಿನದ ಪುಣ್ಯ ತಿಥಿ ಕಾರ್ಯ ಅಂಬರೀಶ್‌ ನಿವಾಸ ಹಾಗೂ ಕಂಠೀರವ ಸ್ಟುಡಿಯೋದಲ್ಲಿ ನಡೆಸಲಾಯಿತು. ಮನೆಯಲ್ಲಿನ ಪೂಜಾ ಕಾರ್ಯಕ್ರಮದಲ್ಲಿ ಅಂಬಿ ಆಪ್ತರು, ಸಿನಿಮಾ ಗಣ್ಯರು ಮತ್ತು ಕುಟುಂಬದವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆರಂಭದಲ್ಲಿ ಮನೆಯಲ್ಲಿ…

 • ಚಿತ್ರೋದ್ಯಮದಿಂದ ಅಂಬಿ ನಮನ

  ಕನ್ನಡ ಚಿತ್ರರಂಗದ ಆಪತ್ಬಾಂದವ, ಅಭಿಮಾನಿಗಳ ಆರಾಧ್ಯ ದೈವ, ಸ್ನೇಹಿತರ ಪಾಲಿನ ಪ್ರೀತಿಯ ರೆಬೆಲ್‌ಸ್ಟಾರ್‌ ಅಂಬರೀಶ್‌ ನಮ್ಮಿಂದ ದೂರವಾಗಿದ್ದಾರೆಂಬ ಕಹಿಸತ್ಯವನ್ನು ಅರಗಿಸಿಕೊಳ್ಳಲು ಇನ್ನೂ ಮನಸ್ಸು ಒಪ್ಪುತ್ತಿಲ್ಲ. ಅದಕ್ಕೆ ಕಾರಣ ಅಂಬರೀಶ್‌ ಎಲ್ಲರೊಂದಿಗೆ ಬೆರೆತ ರೀತಿ, ತೋರಿದ  ಆತ್ಮೀಯತೆ. ಕನ್ನಡ ಚಿತ್ರರಂಗದ…

 • ಅಭಿಷೇಕ್‌ ಧೈರ್ಯದ ಹಿಂದಿನ ಕಥೆ ಬಿಚ್ಚಿಟ್ಟ ಸಿಎಂ

  ಅಂಬರೀಶ್‌ ನಿಧನದ ವೇಳೆ ಸುಮಲತಾ ಅವರು ಅಳುತ್ತಿದ್ದರೆ, ಅಭಿಷೇಕ್‌ ಕಣ್ಣೀರು ಸುರಿಸದೇ ಧೈರ್ಯ ತೋರಿದ್ದರು. ಇದು ಸಿಎಂ ಕುಮಾರಸ್ವಾಮಿಗೂ ಅಚ್ಚರಿ ಕಂಡು ನೇರವಾಗಿ ಅಭಿಯನ್ನು ಪ್ರಶ್ನಿಸಿದ್ದಾರೆ. ಆಗ ಆಭಿ ಅದಕ್ಕೆ ಉತ್ತರ ಕೊಟ್ಟಿದ್ದಾರೆ. ಆ ಘಟನೆಯನ್ನು ಸಿಎಂ ಎಚ್‌ಡಿಕೆ,…

 • ತಾಯಿ ಮುಖದಲ್ಲಿ ನಗು ತರಲು ಪ್ರಯತ್ನಿಸಿದ ಅಭಿ

  ಅಂಬರೀಶ್‌ ಪುತ್ರ ಅಭಿಷೇಕ್‌ ತಮ್ಮ ತಂದೆಯೊಂದಿಗೆ ಕಳೆದ ಕೆಲವು ಹಾಸ್ಯದ ಸನ್ನಿವೇಶಗಳನ್ನು ಮೆಲುಕು ಹಾಕಿ, ದುಃಖದಲ್ಲಿದ್ದ ತಾಯಿಯ ಮುಖದಲ್ಲಿ ನಗು ತರಿಸುವ ಪ್ರಯತ್ನ ಮಾಡಿದರು. ಅದು ಅವರ ಮಾತಲ್ಲೇ,  “ನನಗಾಗ ಸುಮಾರು ಮೂರು ನಾಲ್ಕು ವರ್ಷ ಇರಬಹುದು. ಒಮ್ಮೆ…

 • ಮಗನ ಸಿನಿಮಾ ಫ‌ಸ್ಟ್‌ಹಾಫ್ ನೋಡಿದ್ದ ಅಂಬಿ

  ಅಂಬರೀಷ್‌ ಅವರಿಗೆ ತಮ್ಮ ಮಗ ಅಭಿಷೇಕ್‌ ರಾಜಕೀಯಕ್ಕೆ ಬರೋದು ಒಂಚೂರು ಇಷ್ಟವಿರಲಿಲ್ಲ. “ರಾಜಕೀಯಕ್ಕೆ ನಮಗೇ ಸಾಕು, ಅವನಿಗೆ ಬೇಡ’ ಎಂದು ಆಗಾಗ ಹೇಳುತ್ತಿದ್ದರು. ಅವರ ಮಗನಿಗೂ ಸಿನಿಮಾ ಆಸಕ್ತಿ ಇರುವುದರಿಂದ ಮುಂದೆ ಆತ ದೊಡ್ಡ ನಟನಾಗಬೇಕೆಂದು ಕನಸು ಕಂಡಿದ್ದರು…

 • ಮರಿಯಾನೆ ಸಾವು: ಕದಲದ ಕಾಡಾನೆ ಹಿಂಡು

  ಸಕಲೇಶಪುರ: ಜನಿಸಿದ ಕೆಲವೇ ಗಂಟೆಗಳಲ್ಲಿ ಭತ್ತದ ಗದ್ದೆಯ ಕೆಸರಿನಲ್ಲಿ ಸಿಲುಕಿ ಕಾಡಾನೆಯ ಮರಿ ಯೊಂದು ಮೃತಪಟ್ಟಿದ್ದು, ಇದರಿಂದ ದುಖ ತಾಳಲಾರದೇ ತಾಯಿ ಆನೆ ಮೃತದೇಹದ ಸಮೀಪವೇ ರೋದಿಸುತ್ತಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಕೊತ್ತನಹಳ್ಳಿಯಲ್ಲಿ ನಡೆದಿದೆ. ತಾಲೂಕಿನ ಯಸಳೂರು…

 • ಅಭಿಷೇಕ್‌ ಜೊತೆ ನಿರೂಪ್‌ ಭಂಡಾರಿ

  ಅನೂಪ್‌ ಭಂಡಾರಿ ನಿರ್ದೇಶನದ “ರಾಜರಥ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಿರೂಪ್‌ ಭಂಡಾರಿ, ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಇನ್ನು ಮೂರ್‍ನಾಲ್ಕು ದಿನಗಳ ಚಿತ್ರೀಕರಣ ನಡೆದರೆ, ಆ ಚಿತ್ರ ಪೂರ್ಣಗೊಳ್ಳಲಿದೆ. ಈಗ ನಿರೂಪ್‌ ಭಂಡಾರಿ ಸದ್ದಿಲ್ಲದೆಯೇ…

 • ಅಭಿ ಕಥೆ ಶುರು

  ಚಿತ್ರರಂಗದಲ್ಲಿ ನಟನಾಗಿ ಮಿಂಚಬೇಕೆಂಬ ಆಸೆಯಿಂದ ಬಂದವರು ನಟನೆಯ ಕಡೆಗಷ್ಟೇ ಹೆಚ್ಚು ಗಮನಕೊಡುತ್ತಾರೆ. ಕಥೆ, ಸಂಭಾಷಣೆ ಬರೆಯುವ ಕಡೆ ಹೆಚ್ಚು ಆಸಕ್ತಿ ವಹಿಸುವುದಿಲ್ಲ. ಆದರೆ, ಅಭಿಷೇಕ್‌ ಮಾತ್ರ ಚಿತ್ರರಂಗಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಸಿನಿಮಾಕ್ಕೊಂದು ಕಥೆ ಕೂಡಾ ಬರೆದಿದ್ದಾರೆ. ಈಗ…

 • ಅಭಿಷೇಕ್‌ಗೆ ಅಪ್ಪನಾದ ಸ್ಟೈಲಿಶ್‌ ವಿಲನ್‌!

  ರೆಬಲ್‌ ಸಾರ್‌ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ “ಅಮರ್’ ಚಿತ್ರ ದ ಚಿತ್ರೀಕರಣ ಈಗಾಗಲೇ ಬಿರುಸುನಿಂದ ಸಾಗುತ್ತಿದೆ. ಅಲ್ಲದೇ ಚಿತ್ರದ ಫ‌ಸ್ಟ್‌ಲುಕ್‌ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸೌಂಡು ಮಾಡುತ್ತಿದೆ. ಚಿತ್ರದಲ್ಲಿ ಅಭಿಷೇಕ್‌ ಬೈಕ್‌ ರೇಸರ್‌ ಆಗಿ ಕಾಣಿಸಿಕೊಳ್ಳುತ್ತಿದ್ದು,…

 • ಪದವಿ ಶುಲ್ಕ ಹೆಚ್ಚಳಕ್ಕೆ ವಿರೋಧ

  ಶಿವಮೊಗ್ಗ: ಪದವಿ ಶಿಕ್ಷಣಕ್ಕೆ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ಗುರುವಾರ ಸಹ್ಯಾದ್ರಿ ಕಾಲೇಜಿನ ವಾಣಿಜ್ಯ ವಿಭಾಗದ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಕುವೆಂಪು ವಿವಿ ನಿಯಮದ ಪ್ರಕಾರ ಯಾವುದೇ ಕಾಲೇಜಿನ ಶುಲ್ಕವನ್ನು ಶೇ. 25ಕ್ಕಿಂತ ಅಧಿಕವಾಗಿ…

ಹೊಸ ಸೇರ್ಪಡೆ