Audio Release

 • ನನ್ನ ಮಗ ನನಗಿಂತ ಚೆನ್ನಾಗಿ ಸಿಗರೇಟ್‌ ಸೇದ್ತಾನೆ, ಕಿಸ್‌ ಮಾಡ್ತಾನೆ..

  “ನನ್ನ ಮಗ ನನಗಿಂತ ಚೆನ್ನಾಗಿ ಸಿಗರೇಟ್‌ ಸೇದ್ತಾನೆ, ಕಿಸ್‌ ಮಾಡ್ತಾನೆ ಅನ್ನಿಸ್ತು …’ ಕ್ರೇಜಿಸ್ಟಾರ್‌ ರವಿಚಂದ್ರನ್‌ ಹೀಗೆ ಹೇಳಿ ಪಕ್ಕದಲ್ಲಿದ್ದ ಮಗ ಮನೋರಂಜನ್‌ ಮುಖ ನೋಡಿದರು. ಅವರು ಹೀಗೆ ಹೇಳಲು ಕಾರಣ “ಪ್ರಾರಂಭ’ ಚಿತ್ರ. ಮನೋರಂಜನ್‌ ನಾಯಕರಾಗಿರುವ “ಪ್ರಾರಂಭ’ ಚಿತ್ರದ…

 • ಅಮೃತಮತಿಯ ಮರುವ್ಯಾಖ್ಯಾನ

  ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನದ “ಅಮೃತಮತಿ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ನಟ ರಾಘವೇಂದ್ರ ರಾಜ್‌ಕುಮಾರ್‌ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಇದೇ ವೇಳೆ ಅತ್ಯುತ್ತಮ ನಟ ರಾಜ್ಯಪ್ರಶಸ್ತಿಗೆ ಭಾಜನರಾಗಿರುವ ರಾಘಣ್ಣ ಅವರನ್ನು “ಅಮೃತಮತಿ’…

 • ದೂರದ ಮಾತು

  ಇತ್ತೀಚೆಗಷ್ಟೆ ನಟ ಯಶ್‌ ಕೈಯಲ್ಲಿ ಬಿಡುಗಡೆಯಾಗಿದ್ದ “ಸಾಗುತ ದೂರ, ದೂರ’ ಚಿತ್ರದ ಟ್ರೇಲರ್‌ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ ಇದೀಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಅಂತಿಮ ಹಂತದ ತಯಾರಿಯಲ್ಲಿದ್ದು, ಪ್ರಚಾರ ಕಾರ್ಯದ ಭಾಗವಾಗಿ ಚಿತ್ರತಂಡ…

 • ಸಲಗಕ್ಕೆ ಟಗರು ಸಾಥ್‌

  “ದುನಿಯಾ’ ವಿಜಯ್‌ ಅಭಿನಯದ “ಸಲಗ’ ಸಿನಿಮಾ ಆರಂಭದಿಂದಲೂ ಜೋರಾಗಿಯೇ ಸದ್ದು ಮಾಡುತ್ತ ಬಂದಿದೆ. ಇತ್ತೀಚೆಗಷ್ಟೇ ಮೇಕಿಂಗ್‌ ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈಗ ಮತ್ತೂಂದು ಹೊಸ ಸುದ್ದಿಯೆಂದರೆ, “ಸಲಗ’ಕ್ಕೆ “ಟಗರು’ ಸಾಥ್‌ ಕೊಡುತ್ತಿದೆ. ಹೌದು, “ದುನಿಯಾ’ ವಿಜಯ್‌ ಅಭಿನಯದ…

 • ಛಾಯ ಚಿತ್ರದ ಹಾಡು ಬಂತು

  ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿ ಕೊರಿಯೋಗ್ರಾಫ‌ರ್‌ ಆಗಿ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿರುವ ಜಗ್ಗು ಈಗ ನಿರ್ದೇಶಕರಾಗುತ್ತಿದ್ದಾರೆ. ಜಗ್ಗು ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಛಾಯ’ ಚಿತ್ರದ ಹಾಡುಗಳು ಹಾಗೂ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ.. “ಛಾಯ’ ಹಾರರ್‌ ಚಿತ್ರವಾಗಿದ್ದು,…

 • ಹಾಡಿನ ರಾಜ!

  ಗಣೇಶ್‌ ಸಹೋದರ ಸೂರಜ್‌ ಕೃಷ್ಣ “ನಾನೇ ರಾಜ’ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಸ್ಪರ್ಶಿಸಿರುವುದು ಗೊತ್ತೇ ಇದೆ. ಈಗ ಆ ಚಿತ್ರ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ. ಈ ಚಿತ್ರದಲ್ಲಿ ಸೂರಜ್‌ಕೃಷ್ಣ ಹಳ್ಳಿ ಹುಡುಗನಾಗಿ ಕಾಣಿಸಿಕೊಂಡಿದ್ದಾರಂತೆ. ಅದರಲ್ಲೂ ಅವರೊಬ್ಬ…

 • ಯುವ ದಸರಾದಲ್ಲಿ ಹೊರಬಂತು “ಭೈರಾದೇವಿ’ ಹಾಡು

  ಬಹುಕಾಲದ ನಂತರ ನಟಿ ರಾಧಿಕಾ ಕುಮಾರಸ್ವಾಮಿ ಹಿರಿತೆರೆಗೆ ರೀ-ಎಂಟ್ರಿ ಕೊಡುತ್ತಿರುವ ಚಿತ್ರ ಎಂದೇ ಹೇಳಲಾಗುತ್ತಿರುವ, ಮಹಿಳಾ ಪ್ರಧಾನ ಚಿತ್ರ “ಭೈರಾದೇವಿ’ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ. ಸದ್ಯ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿರುವ “ಭೈರಾದೇವಿ’ ನಿಧಾನವಾಗಿ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ…

 • “ರಾಜಲಕ್ಷ್ಮೀ’ಯ ಹಾಡು ಬಂತು

  ಈ ಹಿಂದೆ “ರಾಜಲಕ್ಷ್ಮೀ’ ಚಿತ್ರವೊಂದು ತಯಾರಾಗಿದ್ದು, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ ಎಂಬ ಕುರಿತು ಹೇಳಲಾಗಿತ್ತು. ಈಗ ಆ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು, ಹೊಸ ತಂಡವೊಂದು ಸೇರಿಕೊಂಡು “ರಾಜಲಕ್ಷ್ಮೀ’ ಚಿತ್ರ ಮಾಡಿದ್ದು, ಇತ್ತೀಚೆಗೆ ಚಿತ್ರದ ಆಡಿಯೋ ಕೂಡ…

 • ಸೋಲು-ಗೆಲುವು ಕಲೆಕ್ಷನ್‌ ಮೇಲೆ ನಿಂತಿಲ್ಲ

  ಯಾವುದಾದರೂ ಕಾರ್ಯಕ್ರಮದಲ್ಲಿ ರವಿಚಂದ್ರನ್‌ ಸಿಕ್ಕರೆಂದರೆ ಅಲ್ಲೊಂದಿಷ್ಟು ಮುಕ್ತವಾದ ಮಾತುಕತೆ ನಡೆಯುತ್ತದೆಂದೇ ಅರ್ಥ. ತಮಗನಿಸಿದ್ದನ್ನು ನೇರವಾಗಿ ಹೇಳುವ ರವಿಚಂದ್ರನ್‌ ಅವರ ಗುಣ, ಚಿತ್ರರಂಗಕ್ಕೆ ಬರುವ ಹೊಸಬರನ್ನು ಆಕರ್ಷಿಸುತ್ತಿರುವುದು ಸುಳ್ಳಲ್ಲ. ಸೋಮವಾರ ನಡೆದ “ಬಯಲಾಟದ ಭೀಮಣ್ಣ’ ಆಡಿಯೋ ರಿಲೀಸ್‌ಗೆ ಅತಿಥಿಯಾಗಿ ಬಂದ…

 • ಕರುನಾಡ ಕರ್ಣನ ನೆನೆದ ಮುನಿರತ್ನ

  ಬೆಂಗಳೂರು: ಈಗಾಗಲೇ ಬಹು ನಿರೀಕ್ಷೆ ಹುಟ್ಟಿಸಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ಮುನಿರತ್ನ ಕುರುಕ್ಷೇತ್ರ’ ಚಿತ್ರದ ಆಡಿಯೋ, ಭಾನುವಾರ ಸಂಜೆ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಯಾಯಿತು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಚಿತ್ರದ “ಸಾಹೋರೆ ಸಾಹೋ…

 • ಟರ್ನಿಂಗ್‌ ಪಾಯಿಂಟ್‌ ಆಡಿಯೋ ಬಂತು

  ಹೊಸಬರೇ ಸೇರಿ ಮಾಡಿರುವ “ಟರ್ನಿಂಗ್‌ ಪಾಯಿಂಟ್‌’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಚಿತ್ರರಂಗದ ಅನೇಕರು ಆಡಿಯೋ ಬಿಡುಗಡೆಯಲ್ಲಿ ಭಾಗಿಯಾಗಿ ಚಿತ್ರತಂಡಕ್ಕೆ ಶುಭಕೋರಿದರು. ಈ ಚಿತ್ರವನ್ನು ವಿನು ಮಹೇಶ್‌ ರೈ ನಿರ್ದೇಶಿಸಿದ್ದು, ನಾಗರಾಜ್‌ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಆದಿ ಕೇಶವಲು…

 • ರಂಗಭೂಮಿ ಪ್ರತಿಭೆಗಳು ಪೋಣಿಸಿದ ಸೂಜಿದಾರ

  ತನ್ನ ಶೀರ್ಷಿಕೆ ಮತ್ತು ವಿಭಿನ್ನ ಕಥಾಹಂದರದ ಮೂಲಕ ಚಂದನವನದ ಒಂದಷ್ಟು ಸಿನಿಪ್ರಿಯರ ಗಮನ ಸೆಳೆದಿರುವ ‘ಸೂಜಿದಾರ’ ಚಿತ್ರ ತೆರೆಗೆ ಬರಲು ತೆರೆಮರೆಯಲ್ಲಿ ಸಿದ್ದತೆ ನಡೆಸುತ್ತಿದೆ. ಸದ್ಯ ಚಿತ್ರದ ಪ್ರಮೋಷನ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಇತ್ತೀಚೆಗ ಚಿತ್ರದ ಆಡಿಯೋವನ್ನು…

 • “ತ್ರಯ’ ಎಂಬ ಮರ್ಡರ್‌ ಮಿಸ್ಟರಿ

  ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ತ್ರಯ’ ಚಿತ್ರದ ಟ್ರೇಲರ್‌ ಮತ್ತು ಆಡಿಯೋ ಇತ್ತೀಚೆಗೆ ಹೊರಬಂದಿದೆ. ಹೆಸರೇ ಹೇಳುವಂತೆ “ತ್ರಯ’ ಮೂವರು ಹರೆಯದ ಹುಡುಗರ ಕಥೆ ಇರುವ ಚಿತ್ರ. ಮೂವರು ಶ್ರೀಮಂತ ಕುಟುಂಬದ ಹುಡುಗರು ಗೊತ್ತು ಗುರಿಯಿಲ್ಲದೆ, ತುಂಟಾಟ,…

 • ಹಾಡು ಹೇಳುತ್ತಾ ಬಂದರು ಪುಣ್ಯಾತ್‌ಗಿತ್ತೀರು….

  ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ “ಪುಣ್ಯಾತ್‌ಗಿತ್ತೀರು’ ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿದೆ. ಸತ್ಯನಾರಾಯಣ ಮನ್ನೆ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ರಾಮಾನುಜಂ ಸಂಗೀತ ಸಂಯೋಜನೆ ಇದೆ. ಚಿತ್ರದ ಹಾಡುಗಳಿಗೆ ಡಾ. ವಿ ನಾಗೇಂದ್ರ ಪ್ರಸಾದ್‌, ಮೋಹನ್‌…

 • “ಗಂಧದ ಕುಡಿ’ ಚಿತ್ರದ ಆಡಿಯೋ ಬಿಡುಗಡೆ ಇಂದು

  ಬಹು ನಿರೀಕ್ಷಿತ “ಗಂಧದ ಕುಡಿ’ ಚಿತ್ರದ ಹಾಡುಗಳು ಮತ್ತು ಚಿತ್ರದ ಟ್ರೈಲರ್‌ ಬಿಡುಗಡೆ ಸಮಾರಂಭ ಫೆ.23ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ರೇಣುಕಾಂಬಾ ಆಡಿಟೋರಿಯಂನಲ್ಲಿ ನಡೆಯಲಿದೆ. ಇನ್ವೆಂಜರ್‌ ಟೆಕ್ನಾಲಜೀಸ್‌ ಬ್ಯಾನರ್‌ ಅಡಿ ಕೆ.ಸತ್ಯೇಂದ್ರ ಪೈ, ಕೆ.ಕೃಷ್ಣ ಮೋಹನ್‌ ಪೈ…

 • “ಜರ್ಕ್‌’ ಆಡಿಯೋ ಬಂತು

  ಸಾಮಾನ್ಯವಾಗಿ ಚಿತ್ರದ ನಾಯಕ ನಟ, ನಾಯಕ ನಟಿ, ಅದರ ನಿರ್ಮಾಪಕ, ನಿರ್ದೇಶಕರ ಹುಟ್ಟು ಹಬ್ಬದ ಪ್ರಯುಕ್ತ ಆ ಚಿತ್ರದ ಪೋಸ್ಟರ್‌ ಲಾಂಚ್‌, ಟೀಸರ್‌ – ಟ್ರೇಲರ್‌ ರಿಲೀಸ್‌, ಆಡಿಯೋ ಬಿಡುಗಡೆ, ಹೀಗೆ ಆ ಚಿತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸುವುದು…

 • ಫೆ. 25ರಂದು “ಪ್ರೀಮಿಯರ್‌ ಪದ್ಮಿನಿ’ ಆಡಿಯೋ

  ಶ್ರುತಿ ನಾಯ್ಡು ಚಿತ್ರ ಲಾಂಛನದಲ್ಲಿ ಶ್ರುತಿ ನಾಯ್ಡು ಜೆ ಅವರು ನಿರ್ಮಿಸಿರುವ, ನವರಸ ನಾಯಕ ಜಗ್ಗೇಶ್‌ ನಾಯಕರಾಗಿ ನಟಿಸಿರುವ “ಪ್ರೀಮಿಯರ್‌ ಪದ್ಮಿನಿ’ ಚಿತ್ರದ ಆಡಿಯೋ ರಿಲೀಸ್‌  ಫೆ.25ರಂದು ನಡೆಯಲಿದೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಈ ಸಮಾರಂಭಕ್ಕೆ ಮುಖ್ಯಅತಿಥಿಗಳಾಗಿ ಆಗಮಿಸಿ…

 • ಕಣ್ಣಿಗೆ “ಮಜ್ಜಿಗೆ ಹುಳಿ’ ರುಚಿ

  ಇಲ್ಲಿಯವರೆಗೆ ಊಟದ ಮೆನು ಲೀಸ್ಟ್‌ನಲ್ಲಿ ಕಾಣುತ್ತಿದ್ದ “ಮಜ್ಜಿಗೆ ಹುಳಿ’ ಹೆಸರು ಈಗ ಚಿತ್ರವೊಂದರ ಶೀರ್ಷಿಕೆಯಾಗಿ ತೆರೆಮೇಲೆ ಬರುತ್ತಿದೆ. ಹೌದು, “ಮಜ್ಜಿಗೆ ಹುಳಿ’ ಚಿತ್ರದ ಶೀರ್ಷಿಕೆಗೆ “ಒಳ್ಳೆಯ ಬಾಡೂಟ ಗುರು’ ಎಂಬ ಅಡಿಬರಹವಿದೆ. ಇದೊಂದು ಪಕ್ಕಾ ರೊಮ್ಯಾಂಟಿಕ್‌ ಕಾಮಿಡಿ ಶೈಲಿಯ…

 • ಜೆಡಿಎಸ್‌ ಶಾಸಕರಿಗೆ 25 ಕೋ. ರೂ. ಆಫ‌ರ್‌

  ಬೆಂಗಳೂರು: ವಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ನೇರವಾಗಿಯೇ ಆಪರೇಷನ್‌ ಕಮಲಕ್ಕೆ ಕೈಹಾಕಿದ್ದಾರೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ಆಡಿಯೋ ಬಿಡುಗಡೆ ಮಾಡಿ ಹೊಸ ಬಾಂಬ್‌ ಸಿಡಿಸಿದ್ದಾರೆ. ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪಗುರುವಾರ ದೇವದುರ್ಗ ಸರಕಾರಿ ಪ್ರವಾಸಿ…

 • CM ಕುಮಾರಸ್ವಾಮಿ ರಿಲೀಸ್ ಮಾಡಿರೋ 40 ನಿಮಿಷ ಆಡಿಯೋದಲ್ಲಿ ಏನಿದೆ?

  ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಡಿಸಿಎಂ ಪರಮೇಶ್ವರ್ ಜೊತೆ ಶುಕ್ರವಾರ ದಿಢೀರ್ ಪತ್ರಿಕಾಗೋಷ್ಠಿ ನಡೆಸಿ ಆಪರೇಷನ್ ಡೀಲ್ ಕುರಿತ 40 ನಿಮಿಷದ ಆಡಿಯೋ ಬಾಂಬ್ ಸಿಡಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ…

ಹೊಸ ಸೇರ್ಪಡೆ