Infosys

 • ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ: ಸರಳ, ಸಜ್ಜನಿಕೆಯ ಸಾಧಕಿ ಸುಧಾಮೂರ್ತಿ

  ಪ್ರತಿ ವರ್ಷ ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸುತ್ತೇವೆ…ನನ್ನ ಪ್ರಕಾರ ಪ್ರತಿಯೊಂದು ಹೆಣ್ಣು ಸಹ ಸಾಧಕಿಯರೇ ಏಕೆಂದರೆ ಈ ಪುರುಷ ಪ್ರಧಾನ ಸಮಾಜದಲ್ಲಿ ಎಲ್ಲವನ್ನೂ ಮೆಟ್ಟಿನಿಂತು ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಹೆಣ್ಣು ಮಕ್ಕಳು ಸಾಧನೆಯನ್ನು…

 • ಇನ್ಫೋಸಿಸ್‌ಗೆ 56.8 ಕೋಟಿ ರೂ. ದಂಡ

  ಕ್ಯಾಲಿಫೋರ್ನಿಯಾ: ದೇಶದ ಪ್ರತಿಷ್ಠಿತ ಸಾಫ್ಟ್ವೇರ್‌ ಕಂಪೆನಿ ಇನ್ಫೋಸಿಸ್‌ ಗೆ ಕ್ಯಾಲಿಫೋರ್ನಿಯಾ ಸರಕಾರ ಭಾರಿ ಪ್ರಮಾಣದ ದಂಡ ವಿಧಿಸಿದೆ. ವೀಸಾ ನಿಯಮ ಉಲ್ಲಂಘನೆ ಮತ್ತು ತೆರಿಗೆ ವಂಚಿಸಿದ ಕಾರಣಕ್ಕೆ ಕ್ಯಾಲಿಫೋರ್ನಿಯಾ ಸರಕಾರಕ್ಕೆ 56.8 ರೂ. ಕೋಟಿ ದಂಡ ಕಟ್ಟಬೇಕಿದೆ. ನಕಲಿ…

 • ಇನ್ಫಿ ಸಿಇಒ ವಿರುದ್ಧ ಆರೋಪ : ವ್ಯಕ್ತಿಯಿಂದ ನಿಲೇಕಣಿ, ಸ್ವತಂತ್ರ ನಿರ್ದೇಶಕರಿಗೆ ಪತ್ರ

  ಹೊಸದಿಲ್ಲಿ: ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ವೇರ್‌ ಕಂಪೆನಿ, ಇನ್ಫೋಸಿಸ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಓ) ಸಲಿಲ್‌ ಪಾರೇಖ್‌ ವಿರುದ್ಧ ಮತ್ತೂಮ್ಮೆ ಆರ್ಥಿಕ ಅವ್ಯವಹಾರಗಳ ದೂರು ಕೇಳಿ ಬಂದಿದೆ. ಕಂಪೆನಿಯ ಹಣಕಾಸು ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿ ಎಂದು…

 • ಕಾಂಗ್ನಿಜೆಂಟ್ ಆಯ್ತು ಈಗ ಇನ್ಫೋಸಿಸ್ ಕಂಪನಿಯ 10 ಸಾವಿರ ಉದ್ಯೋಗ ಕಡಿತ!

  ನವದೆಹಲಿ:ಕಾಂಗ್ನಿಜೆಂಟ್ ಕಂಪನಿ ಸುಮಾರು ಆರು ಸಾವಿರ ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಇದೀಗ ಐಟಿ ವಲಯದ ಪ್ರತಿಷ್ಠಿತ ಕಂಪನಿ ಇನ್ಫೋಸಿಸ್ ಕೂಡಾ ಅದೇ ಹಾದಿ ಹಿಡಿದಿದ್ದು, ಮಧ್ಯಮ ಹಾಗೂ ಉನ್ನತ ಹುದ್ದೆಯಲ್ಲಿರುವವರನ್ನು ವಜಾಗೊಳಿಸಲು ಮುಂದಾಗಿದೆ ಎಂದು…

 • ಇನ್ಫಿ ಷೇರು ದರದಲ್ಲಿ ಭಾರೀ ಕುಸಿತ : ಇದು ಕಳೆದ ಆರು ವರ್ಷಗಳಲ್ಲೇ ಗರಿಷ್ಠ

  ಮುಂಬಯಿ: ಪ್ರಸಿದ್ಧ ಬಹುರಾಷ್ಟ್ರೀಯ ಸಾಫ್ಟ್ವೇರ್ ಕಂಪೆನಿ ಇನ್ಫೋಸಿಸ್ ನ ಷೇರು ದರಗಳಲ್ಲಿ ಭಾರೀ ಕುಸಿತ ಕಂಡಿದೆ. ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲಿಲ್ ಪಾರೇಖ್ ಮತ್ತು ಮುಖ್ಯ ಹಣಕಾಸು ಅಧಿಕಾರಿ ನೀಲಾಂಜನ್ ರಾಯ್ ಅವರು ಆದಾಯ ವೃದ್ಧಿಗೆ ಅನೀತಿಯ ಕ್ರಮಗಳನ್ನು…

 • ವಿಶ್ವದ ಅತ್ಯುತ್ತಮ ಕಂಪೆನಿಗಳ ಪಟ್ಟಿಯಲ್ಲಿ ಇನ್ಫಿಗೆ 3ನೇ ಸ್ಥಾನ

  ಹಲವು ವರ್ಷಗಳ ನಂತರ ಮೊದಲ ಬಾರಿಗೆ ವಿಶ್ವದ ಅತ್ಯುತ್ತಮ ಕಂಪೆನಿಗಳ ಪಟ್ಟಿಯಲ್ಲಿ ಭಾರತದ ಕಂಪೆನಿಯೊಂದು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಅಮೆರಿಕದ ಫೋಬ್ಸ್ì ಬ್ಯುಸಿನೆಸ್‌ ನಿಯತಕಾಲಿಕೆ ಸಮೀಕ್ಷೆ ನಡೆಸಿದ್ದು. ಅದರಲ್ಲಿ ಕಂಡುಕೊಂಡಿದ್ದೇನು? ಮಾಹಿತಿ ಇಲ್ಲಿದೆ. ಏನಿದು ಸಮೀಕ್ಷೆ ? ಸಾರ್ವಜನಿಕ ವಲಯಗಳಲ್ಲಿ…

 • ಅಂದು ಕಾಂತಾವರದಲ್ಲಿ ರಾತ್ರಿ ಕಾವಲುಗಾರ; ಇಂದು ಇನ್ಫಿ ಟೆಕ್ಕಿ!

  ಕಾರ್ಕಳ: ಛಲವೊಂದಿದ್ದರೆ ಯಾವುದೂ ಸಾಧ್ಯವಿದೆ ಎಂಬುದಕ್ಕೆ ಈತನೇ ಉದಾಹರಣೆ. ರಾತ್ರಿಯಿಡೀ ವಿದ್ಯಾಸಂಸ್ಥೆಯಲ್ಲಿ ಕಾವಲು ಕೆಲಸ, ಹಗಲು ಎಂಜಿನಿಯರಿಂಗ್‌ ಓದು. ಹೀಗೆ ಛಲ ಬಿಡದೆ ಓದಿದ ಪರಿಣಾಮ ಆತ ಈಗ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದಾನೆ. ಇಂತಹ ವಿಶಿಷ್ಟ ಸಾಧನೆ…

 • ಸಿಎಂ ಪರಿಹಾರ ನಿಧಿಗೆ 10 ಕೋಟಿ ದೇಣಿಗೆ; ಇನ್ಫೋಸಿಸ್ ಸುಧಾಮೂರ್ತಿಗೆ ಮೆಚ್ಚುಗೆಯ ಸುರಿಮಳೆ

  ಬೆಂಗಳೂರು:ರಾಜ್ಯದಲ್ಲಿ ಪ್ರವಾಹ ಪೀಡಿತ ಜನರಿಗೆ ಪುನರ್ವಸತಿ ಕಲ್ಪಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ 10 ಕೋಟಿ ರೂಪಾಯಿ ನೀಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸುಧಾಮೂರ್ತಿಯವರ ಜನಪರ ಕಾಳಜಿಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯಿಂದ…

 • ವೈದ್ಯರಿಗೆ ಅಗತ್ಯ ಭದ್ರತೆ ಒದಗಿಸಲು ಬದ್ಧ,ಕಾನೂನು ಮಾರ್ಪಾಡಿಗೂ ಸಿದ್ಧ; ಸಿಎಂ

  ಬೆಂಗಳೂರು: ರಾಜ್ಯದಲ್ಲಿರುವ ವೈದ್ಯರುಗಳಿಗೆ ಅಗತ್ಯ ಭದ್ರತೆ ಒದಗಿಸಲು ಸರ್ಕಾರ ಬದ್ಧವಾಗಿದ್ದು, ಈ ಸಂಬಂಧ ಅಗತ್ಯಬಿದ್ದರೆ ಕಾನೂನಿನಲ್ಲಿ ಮಾರ್ಪಾಡು ಮಾಡಲಿಕ್ಕೂ ಸಿದ್ಧ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು. ನಗರದ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ನಿರ್ಮಿಸಿದ…

 • ಇನ್ಫೋಸಿಸ್‌ ನೌಕರನ ದೋಚಿದ್ದವರ ಸೆರೆ

  ಬೆಂಗಳೂರು: ಚೆನ್ನೈನ ಇನ್ಫೋಸಿಸ್‌ ಕಂಪನಿ ಉದ್ಯೋಗಿ ಅನುರಾಗ್‌ ಶರ್ಮಾ ಎಂಬುವವರಿಗೆ ಡ್ರಾಪ್‌ ನೀಡುವ ನೆಪದಲ್ಲಿ ಕಾರಿನಲ್ಲಿ ಹತ್ತಿಸಿಕೊಂಡು ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಮೂಲದ ಗಣೇಶ್‌ ಅಲಿಯಾಸ್‌ ಟಚ್ಚು (29), ಆನೇಕಲ್‌…

 • 800 ರೂ.ನಲ್ಲಿ ಮದುವೆಯಾದ್ವಿ

  ಮೈಸೂರು: ‘ನಾನು ಮತ್ತು ನಾರಾಯಣ ಮೂರ್ತಿ ಇಬ್ಬರೂ ನಮ್ಮ ಮದುವೆ ಸರಳವಾಗಿರಬೇಕೆಂದು ನಿರ್ಧರಿಸಿದ್ದೆವು. ನಮ್ಮ ಮದುವೆಗೆ ಆದ ಒಟ್ಟು ಖರ್ಚು 800 ರೂಪಾಯಿ’ ಎಂದು ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಸುತ್ತೂರು ಜಾತ್ರಾ…

 • ದಸರಾ ಉದ್ಘಾಟಕರಾಗಿ ಸುಧಾಮೂರ್ತಿ ಆಯ್ಕೆ

  ಮೈಸೂರು: ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟಕರನ್ನಾಗಿ ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಮಂಗಳವಾರ ಮೈಸೂರಿನಲ್ಲಿ ನಡೆದ ನಾಡಹಬ್ಬ ದಸರಾ  ಮಹೋತ್ಸವ-2018 ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಸುಧಾಮೂರ್ತಿ…

 • ನಮ್ಮ ಮೆಟ್ರೋಗೆ 200 ಕೋಟಿ ರೂ ನೆರವು ನೀಡಿದ ಇನ್ಫೋಸಿಸ್‌ ಫೌಂಡೇಷನ್‌ 

  ಬೆಂಗಳೂರು: ಹಲವು ಸಾಮಾಜಿಕ ಕಾರ್ಯಗಳ ಮೂಲಕ ಮಾದರಿಯಾಗಿರುವ ಐಟಿ ಸಂಸ್ಥೆ ಇನ್ಫೋಸಿಸ್‌ ಮೆಟ್ರೋ ಕಾಮಗಾರಿಗೆ 200 ಕೋಟಿ ರೂಪಾಯಿ ನೆರವನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ.  ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾಗೇ ಭೇಟಿ ನೀಡಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ…

 • ಇನ್ಫೋಸಿಸ್‌ ಗೆ ಭಾರೀ ನಷ್ಟ

  ಹೊಸದಿಲ್ಲಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರ ದೈತ್ಯ ಸಂಸ್ಥೆ ಇನ್ಫೋಸಿಸ್‌ ನ ಮಾರುಕಟ್ಟೆ ಮೌಲ್ಯ ಸೋಮವಾರ ಒಂದೇ ದಿನದಲ್ಲಿ 15 ಸಾವಿರ ಕೋಟಿ ರೂ. ಕುಸಿತ ಕಂಡಿದೆ. ಕಳೆದ ತ್ತೈಮಾಸಿಕ ವರದಿಯಲ್ಲಿ ಲಾಭಾಂಶ ಹೆಚ್ಚಳ ದಾಖಲಿಸಿದ್ದರೂ, ಮುಂಬರುವ ವಿತ್ತವರ್ಷದಲ್ಲಿ ನಿರೀಕ್ಷೆ…

 • ಇನ್ಫಿ 4ನೇ ತ್ತೈಮಾಸಿಕದ ಲಾಭ ಶೇ.2.4 ಹೆಚ್ಚಳ

  ನವದೆಹಲಿ: ನಿರೀಕ್ಷೆಯಂತೆಯೇ ಭಾರತದ ಐಟಿ ದಿಗ್ಗಜ ಇನ್ಫೋಸಿಸ್‌ ಲಿಮಿಟೆಡ್‌ನ‌ 4ನೇ ತ್ತೈಮಾಸಿಕ ಅವಧಿಯ ನಿವ್ವಳ ಲಾಭದ ಪ್ರಮಾಣ ಶೇ.2.4ರಷ್ಟು ಹೆಚ್ಚಳವಾಗಿದ್ದು, 36.90 ಶತಕೋಟಿ ರೂ. ಆಗಿದೆ.  ಕಳೆದ ವರ್ಷದ ಇದೇ ಅವಧಿಯಲ್ಲಿ ಲಾಭದ ಪ್ರಮಾಣ 36.03 ಶತಕೋಟಿ ರೂ….

 • ಈಡೇರಲಿ ಮಹಿಳಾ ದಿನದ ಆಶಯ

  ನಮ್ಮ ಸಮಾಜ ಹಾಗೂ ಸ್ನೇಹಿತ, ಬಂಧುಗಳು ಪ್ರತಿಯೊಬ್ಬ ಮಹಿಳೆಯು ಮಾದರಿ ಮಗಳು, ಮಾದರಿ ಪತ್ನಿ ಹಾಗೂ ಮಾದರಿ ಸೊಸೆಯಾಗಬೇಕೆಂದು ಬಯಸುತ್ತದೆ. ಇದನ್ನು ಸಮರ್ಥವಾಗಿ ನಿಭಾಯಿಸಲು/ಸಾಬೀತು ಪಡಿಸಲು ಪ್ರತಿ ಮಹಿಳೆಯು ಜೀವನ ಪರ್ಯಂತ ಹೋರಾಟ ಮಾಡಬೇಕಾಗುತ್ತದೆ. ಯತ್ರ ನಾರ್ಯಸ್ತು ಪೂಜ್ಯಂತೇ…

 • ಇನ್ಫೋಸಿಸ್‌ಗೆ ಮೂರನೇ ತ್ತೈಮಾಸಿಕದಲ್ಲಿ 5,129 ಕೋಟಿ ರೂ. ನಿವ್ವಳ ಲಾಭ

  ಬೆಂಗಳೂರು: ಪ್ರತಿಷ್ಠಿತ ಇನ್ಫೋಸಿಸ್‌ ಸಂಸ್ಥೆಯು ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ತೈಮಾಸಿಕದಲ್ಲಿ 5,129 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷ ಇದೇ ಅವಧಿಯ ನಿವ್ವಳ ಲಾಭಕ್ಕೆ ಹೋಲಿಸಿದರೆ ಶೇ.38.3ರಷ್ಟು (3,708 ಕೋಟಿ ರೂ.) ಏರಿಕೆ ಕಂಡುಬಂದಿದೆ….

 • “ಜಿಎಸ್‌ಟಿ ತಾಂತ್ರಿಕ ಅಡಚಣೆಗೆ ಇನ್ಫೋಸಿಸ್‌ ಕಾರಣವಲ್ಲ’

  ಬೆಂಗಳೂರು: “ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆಗೆ ಸಂಬಂಧಿಸಿದ ಬಹುತೇಕ ತಾಂತ್ರಿಕ ಅಡಚಣೆಗಳು ಅಕ್ಟೋಬರ್‌ 30ರೊಳಗೆ ಬಗೆಹರಿಯಲಿದೆ’ ಎಂದು ಜಿಎಸ್‌ಟಿ ಅನುಷ್ಠಾನ ಕುರಿತ ಸಚಿವರ ಸಮಿತಿ ಅಧ್ಯಕ್ಷರೂ ಆಗಿರುವ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್‌ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶನಿವಾರ ವಿಧಾನಸೌಧದಲ್ಲಿ…

 • ಇನ್ಫೋಸಿಸ್‌ ನೂತನ ಅಧ್ಯಕ್ಷ ನಿಲೇಕಣಿ ಯಾವುದೇ ಸಂಬಳ ಪಡೆಯಲ್ಲ

  ಹೊಸದಿಲ್ಲಿ : ಹೊಸದಾಗಿ ನೇಮಕಗೊಂಡಿರುವ ಇನ್‌ಪೋಸಿಸ್‌ ಅಧ್ಯಕ್ಷ ನಂದನ್‌ ನಿಲೇಕಣಿ ಅವರು ತಮ್ಮ ಈ ಹುದ್ದೆಯಲ್ಲಿ ಕಂಪೆನಿಯಿಂದ ಯಾವುದೇ ಸಂಬಳ ಪಡೆಯುವುದಿಲ್ಲ ಎಂದು ಭಾರತೀಯ ಐಟಿ ದಿಗ್ಗಜ ಇನ್‌ಫೋಸಿಸ್‌ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ಗೆ ತಿಳಿಸಿದೆ.  62ರ ಹರೆಯದ ನಿಲೇಕಣಿ…

 • ಇನ್ಫಿ ಚೇತರಿಕೆ, ಡೋಕ್‌ಲಾಂ ಅಂತ್ಯ: ಮುಂಬಯಿ ಶೇರು 155 ಅಂಕ ಜಿಗಿತ

  ಮುಂಬಯಿ : ಭಾರತ – ಚೀನ ನಡುವಿನ ಡೋಕ್‌ಲಾಂ ಗಡಿ ಬಿಕ್ಕಟ್ಟು ಸೌಹಾರ್ದಯುತವಾಗಿ ಕೊನೆಗೊಂಡಿರುವ ಹಾಗೂ ಇನ್‌ಫೋಸಿಸ್‌ ಶೇರು ಉತ್ತಮ ಚೇತರಿಕೆಯನ್ನು ಕಂಡಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆ ಇಂದು ಸೋಮವಾರದ ವಹಿವಾಟನ್ನು 154.76 ಅಂಕಗಳ ಮುನ್ನಡೆಯೊಂದಿಗೆ 31,750.82…

ಹೊಸ ಸೇರ್ಪಡೆ