Religion

 • ಧರ್ಮ ಒಡೆಯಲು ಪ್ರಯತ್ನಿಸಿ ಅಧಿಕಾರ ಕಳೆಕೊಂಡರು: ವಿಶ್ವನಾಥ್‌

  ಕೆ.ಆರ್‌.ನಗರ: ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ 36 ಸಾವಿರ ಮತಗಳ ಅಂತರದಿಂದ ಪರಾಭವಗೊಂಡು, ಬಸವಣ್ಣನ ತತ್ವ ಪಾಲಿಸದ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡರು ಎಂದು ಮಾಜಿ ಸಚಿವ ಅಡಗೂರು ಎಚ್‌.ವಿಶ್ವನಾಥ್‌ ಟೀಕಿಸಿದರು. ಪಟ್ಟಣದ ಪುರಸಭಾ…

 • ಜನರ ಉದ್ಧರಿಸುವ ಧರ್ಮ ಒಡೆಯುವುದು ಸಲ್ಲ

  ಗದಗ: ಎಲ್ಲ ಧರ್ಮಗಳು ಮಾನವನ ಉದ್ದಾರ, ಮಾನವೀಯತೆಯ ಉಳಿವಿಗೆ ಅತ್ಯುನ್ನತ ಸಂದೇಶ ನೀಡಿವೆ. ಇಂತಹ ಧರ್ಮವನ್ನು ಒಡೆಯುವ ಪ್ರಯತ್ನಗಳು ಸಲ್ಲದು ಎಂದು ಗಜೇಂದ್ರಗಡದ ಅಕ್ಕನ ಬಳಗದ ಅಧ್ಯಕ್ಷೆ ಸಂಯುಕ್ತಾ ಕಳಕಪ್ಪ ಬಂಡಿ ಅಭಿಪ್ರಾಯಪಟ್ಟರು. ಆಷಾಢ ಮಾಸದ ನಿಮಿತ್ತ ಜ|…

 • ಧರ್ಮದಿಂದಲೇ ಸಕಲರಿಗೂ ಮೋಕ್ಷ

  ಪ್ರತಿ ವ್ಯಕ್ತಿಯೂ ತಮಗಿಷ್ಟಬಂದಂತೆ ಧರ್ಮವನ್ನು  ಬೋಧಿ ಸಲು ತೊಡಗಿದರೆ ಅದು ನಾಶಕ್ಕೆ ದಾರಿ ಮಾಡುತ್ತದೆ.”ದೊಡ್ಡ ಧರ್ಮ ಯಾವುದು?’ ಎಂದು ಯುದಿಷ್ಠಿರ, ಭೀಷ್ಮನನ್ನು ಕೇಳಿದಾಗ ಅವರು, “ಶ್ರದ್ಧಾ ಭಕ್ತಿಗ ಳಿಂದ ಪರಮಾತ್ಮನನ್ನು ನಿರಂತರ ಧ್ಯಾನಿಸುವುದೇ ಶ್ರೇಷ್ಠ ಧರ್ಮ’ ಎಂದು ಹೇಳಿದರು. ಈ ಜಗತ್ತಿನ…

 • ಬೇಕು ಆದಿ ದ್ರಾವಿಡರಿಗೊಂದು ಕಾಯಕಲ್ಪ

  ಆದಿ ದ್ರಾವಿಡ ಅಥವಾ ಕೊರಗ ಎಂದು ಉಲ್ಲೇಖೀತವಾಗಿರುವ ದ್ರಾವಿಡ ಪ್ರದೇಶದ ಬುಡಕಟ್ಟು ಜನಾಂಗವು ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಒಂದು ವರ್ಗವಾಗಿದೆ. ಹೆಚ್ಚಾಗಿ ಊರಿನಿಂದ ಹೊರಕೆ ತಮಗೇ ಮೀಸಲಿರಿಸಿದಂತಹ ದರ್ಕಾಸ್ತು ಭೂಮಿಯಲ್ಲಿ ವಾಸಿಸುವ ಈ ಜನಾಂಗವು 1972ರವರೆಗೂ ಜನಾಂಗೀಯ ಭೇದಗಳಿಗೆ…

 • ಧರ್ಮದಿಂದಲೇ ಶಾಂತಿ-ಸುಖ

  ಪ್ರಪಂಚದಲ್ಲಿ ಎಷ್ಟೋ ಮತಗಳಿವೆ. ಅವುಗಳಲ್ಲೆಲ್ಲ ಹಿಂದೂ ಮತವೆಂದು ಪ್ರಸಿದ್ಧವಾಗಿರುವ ಸನಾತನ ಧರ್ಮವು ಶ್ರೇಷ್ಠವಾದುದು.ಸರ್ವ ಮಾನವರ ಭ್ರಾತೃತ್ವ, ಸರ್ವ ಪ್ರಾಣಿಗಳಲ್ಲೂ ದಯಾಪರತೆ ಎಂಬ ವಿಸ್ತೃ ತವಾದ ಸಿದ್ಧಾಂತದ ಮೇಲೆ ನಿಂತಿರುವ ಈ ಧರ್ಮವೊಂದೇ ಮಾನವ ಸೃಷ್ಟಿ ಇರುವವರೆಗೆ ಇರಬಲ್ಲದು. ಪರಧರ್ಮದವರ ಅನೇಕ…

 • ಧರ್ಮ ಜೀವನ ಪಥ ಸದಾ ಆದರ್ಶ: ಸಿಎಂ

  ಬೆಂಗಳೂರು: ಧರ್ಮ ಜೀವನ ಪಥ ಜಾತಿ-ಪಂಥದ ಎಲ್ಲೆ ಮೀರಿದ್ದು ಎಂದು 125 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ವಿಶ್ವಧರ್ಮ ಸಮ್ಮೇಳನದಲ್ಲಿ ಹೇಳಿದ್ದು ನಮಗೆ ಸದಾ ಆದರ್ಶ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಅವರು, ನ್ಯೂಜೆರ್ಸಿಯ ಸೋಮರ್ಸೆಟ್‌ನಲ್ಲಿ…

 • ರಾಜಕೀಯ ಲಾಭಕ್ಕಾಗಿ ಧರ್ಮ ಒಡೆಯುವುದು ಪಾಪ

  ಹುನಗುಂದ: ರಾಜಕೀಯದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಇರಬಾರದು. ಈಚೆಗೆ ಕೆಲವರು ರಾಜಕೀಯ ಲಾಭಕ್ಕಾಗಿ ಧರ್ಮ ಒಡೆಯುವ ಪಾಪದ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ| ಚನ್ನಸಿದ್ದರಾಮ ಸ್ವಾಮೀಜಿ ಹೇಳಿದರು. ಹಾವರಗಿಯಲ್ಲಿ ಎಸ್‌.ಆರ್‌. ಕಾಶಪ್ಪನವರ ಸ್ಮಾರಕ…

 • ಸಾಮಾನ್ಯ ಜನಸಮೂಹದ ಧರ್ಮ

  ಧರ್ಮ ಎಂದರೇನು? ಈ ಪ್ರಶ್ನೆಗೆ ಉತ್ತರ ಹುಡುಕಿ ಇನ್ನೂ ಕೊನೆ ಮುಟ್ಟಿದವರಿಲ್ಲ ಎಂದೆನಿಸುತ್ತದೆ. ಇಂದಿಗೂ ಉಳಿದಿರುವ ಧರ್ಮ ಸಂಘರ್ಷ. ವಿಸ್ತಾರವಾಗಿ ಚಾಚಿಕೊಳ್ಳುತ್ತಿರುವ ಧರ್ಮೋದ್ಯಮಿಗಳ ಕಬಂಧಬಾಹು ಈ ಗ್ರಹಿಕೆಗೆ ಆಧಾರ. ‘ಧರ್ಮ’ ಎಂಬ ಪದದ ಅರ್ಥ ಬಹಳ ವಿಸ್ತಾರವಾದುದು. ಸಾಮಾನ್ಯವಾಗಿ…

 • ವಿವಿಗಳಲ್ಲಿ ಜಾತಿ, ಉಪಜಾತಿ, ಧರ್ಮದ ಮೇಲಾಟ: ಬರಗೂರು

  ಬೆಂಗಳೂರು: ವಿಶ್ವವಿದ್ಯಾಲಯಗಳಲ್ಲಿ ಜಾತಿ, ಉಪಜಾತಿಗಳ ಗುಂಪುಗಾರಿಕೆ, ಧರ್ಮ ಆಧಾರದಲ್ಲಿ ದ್ವೇಷದ ವಿಷಬೀಜ ಬಿತ್ತಲಾಗುತ್ತಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಸುಂದರಾಜ್‌ ಅರಸ್‌ ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಅವರ…

 • ಸ್ವಾಮೀಜಿಗಳಿಂದಲೇ ಧರ್ಮಕ್ಕೆ ಧಕ್ಕೆ: ಬರಗೂರು

  ಬಳ್ಳಾರಿ: ನಿಜವಾದ ಧರ್ಮಕ್ಕೆ ಧಕ್ಕೆ ತರುವ ಕೆಲಸವನ್ನು ಸ್ವಾಮೀಜಿಗಳು ಮಾಡುತ್ತಿದ್ದು, ಉತ್ತರ ಪ್ರದೇಶವೇ ಇದಕ್ಕೊಂದು ಉತ್ತಮ ನಿದರ್ಶನ ಎಂದು ಹಿರಿಯ ಸಾಹಿತಿ ಪ್ರೊ| ಬರಗೂರು ರಾಮಚಂದ್ರಪ್ಪ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಪರೋಕ್ಷವಾಗಿ ಕುಟುಕಿದರು. ಇಲ್ಲಿನ…

 • ಧರ್ಮದ ಕಾಲಂನಲ್ಲಿ ಮಾನವತೆ!

  ಕೋಲ್ಕತ್ತಾ: ಕಾಲೇಜು ಪ್ರವೇಶಾತಿ ಅರ್ಜಿಯಲ್ಲಿ ವಿದ್ಯಾರ್ಥಿಗಳ ‘ಧರ್ಮ’ದ ಬಗ್ಗೆ ಮಾಹಿತಿ ಕೇಳುವ ಕಾಲಂ ಇರುವುದನ್ನು ನೋಡಿರುತ್ತೀರಿ. ಅದರಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎಂಬ ಆಯ್ಕೆಗಳನ್ನೂ ಕೆಲವೊಮ್ಮೆ ನೀಡಿರಲಾಗುತ್ತದೆ. ಆದರೆ, ಪಶ್ಚಿಮ ಬಂಗಾಳದ ಕನಿಷ್ಠ 50 ಕಾಲೇಜುಗಳ ಪ್ರವೇಶಾತಿ ಅರ್ಜಿ…

 • ಮತಾಂತರ ಧರ್ಮ ಒಡೆಯುವ ಕೆಲಸವೇ?

  ಬೆಂಗಳೂರು: ಬುದ್ಧ ಹಾಗೂ ಮಹಾವೀರರು ಕೂಡ ಮೊದಲು ಹಿಂದೂ ಧರ್ಮದಲ್ಲಿದ್ದು, ಆನಂತರ ಪ್ರತ್ಯೇಕ ಧರ್ಮ ರಚಿಸಿಕೊಂಡವರು. ಅಂದ ಮಾತ್ರಕ್ಕೆ ಅದು ಧರ್ಮ ಒಡೆಯುವ ಕೆಲಸವೇ? ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್‌ ಪ್ರಶ್ನಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶನಿವಾರ…

 • ಮೈತ್ರಿ ಧರ್ಮ ಪಾಲನೆಯಲ್ಲಿ ಎಡವಟ್ಟು; ಹಿನ್ನಡೆ

  ನಂಜನಗೂಡು: ಮೈತ್ರಿಧರ್ಮ ಪಾಲನೆ ಕ್ಷೇತ್ರದ ಕೆಲ ಕಡೆ ಆಗಿದ್ದು, ಇನ್ನು ಕೆಲವೆಡೆ ಆಗಿಲ್ಲ. ಸಂಘಟನೆಯಲ್ಲಿ ವ್ಯತ್ಯಾಸವಾಗಿದ್ದರಿಂದ ಹಿನ್ನಡೆ ಉಂಟಾಯಿತು. ಹೀಗಾಗಿ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಆರ್‌.ಧ್ರುವನಾರಾಯಣ ಹೇಳಿದರು. ನಗರಸಭಾ…

 • ಧರ್ಮದ ಅಂತರಾಳದಿಂದ ಸಾಕ್ಷಾತ್ಕಾರ

  ಬೆಳ್ತಂಗಡಿ ಮೇ 9: ಧರ್ಮದ ಅಂತರಾಳ ದೆಡೆಗೆ ಸಾಗಿದಾಗ ಭಗವಂತನ ಸಾಕ್ಷಾತ್ಕಾರ ಸಾಧ್ಯ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು. ಬೆಳ್ತಂಗಡಿಯ ಚಂದ್ಕೂರು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ಬ್ರಹ್ಮಕಲ ಶೋತ್ಸವದಂಗವಾಗಿ ಬುಧವಾರ…

 • ಧರ್ಮ ಒಡೆಯುವ ಕೆಲಸ ನಡೆಯದು: ಡಾ| ಅನ್ನದಾನ ಶ್ರೀ

  ಕನಕಗಿರಿ: ವೀರಶೈವ ಮತ್ತು ಲಿಂಗಾಯತ ಧರ್ಮ ಎರಡು ಒಂದೇಯಾಗಿದ್ದು, ಬೇರೆ ಬೇರೆ ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅನ್ನದಾನೀಶ್ವರ ಸಂಸ್ಥಾನಮಠ ಮುಂಡರಗಿಯ ನಾಡೋಜ ಡಾ| ಅನ್ನದಾನ ಸ್ವಾಮೀಜಿ ಹೇಳಿದರು. ಪಟ್ಟಣ ಸುರ್ವಣಗಿರಿ ವಿರಕ್ತಮಠದ ಆವರಣದಲ್ಲಿ ಬಸವ ಜಯಂತಿ ಪ್ರಯುಕ್ತ…

 • ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ನಿರಂತರ

  ಬೆಳಗಾವಿ: ಬಸವಣ್ಣನವರ ತತ್ವಗಳ ಅಸ್ಮಿತೆಗಾಗಿ ಲಿಂಗಾಯಿತ ಸ್ವತಂತ್ರ ಧರ್ಮದ ಹೋರಾಟ ಮುಂದುವರಿಯಲಿದೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಡೆಯೂರು ತೋಂಟದಾರ್ಯಮಠ ಮತ್ತು ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು. ಜಾಗತಿಕ ಲಿಂಗಾಯತ…

 • ಧರ್ಮದಲ್ಲಿ ರಾಜಕೀಯ ಬೇಡ: ಸುಭುದೇಂದ್ರ ಶ್ರೀ

  ಲಿಂಗಸುಗೂರು: “ಇಂದಿನ ರಾಜಕೀಯ ಗಮನಿಸಿದರೆ ಒಂದು ಪಕ್ಷದ ಮೇಲೆ ಮತ್ತೂಂದು ಪಕ್ಷ, ಒಬ್ಬ ವ್ಯಕ್ತಿ ಮೇಲೆ ಮತ್ತೂಬ್ಬ ವ್ಯಕ್ತಿ ಕೆಸರೆರಚಾಟ ನಡೆಸಿದ್ದು, ಇದು ದೇಶದ ಅಭಿವೃದ್ಧಿ, ಸಮಗ್ರತೆ, ಪ್ರಗತಿಗೆ ಪ್ರತಿಬಂಧಕವಾಗಿದೆ’ ಎಂದು ಮಂತ್ರಾಲಯ ರಾಘವೇಂದ್ರಸ್ವಾಮಿ ಮಠದ ಪೀಠಾಧಿ ಪತಿ ಶ್ರೀ…

 • ರಾಜಕಾರಣಿಗಳು ಧರ್ಮರಾಜಕಾರಣ ಮಾಡುವುದು ಬೇಡ

  ಬೆಂಗಳೂರು: ವೀರಶೈವ-ಲಿಂಗಾಯತ ಎರಡು ಒಂದೇ ಎಂದು ಅಖೀಲ ಭಾರತ ವೀರಶೈವ ಮಹಾಸಭಾ ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಆದರೆ, ಕೆಲವು ರಾಜಕಾರಣಿಗಳು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಅಖೀಲ ಭಾರತ ವೀರಶೈವ ಮಹಾಸಭಾ ಆರೋಪಿಸಿದೆ. ಈ ಕುರಿತು ಪತ್ರಿಕಾ…

 • “ಎಂದೂ ಧರ್ಮ ಒಡೆಯೋ ಕೆಲಸಕ್ಕೆ ಕೈ ಹಾಕಿಲ್ಲ’: ಡಿ.ಕೆ. ಶಿವಕುಮಾರ್‌

  ಶಿವಮೊಗ್ಗ: “ಮೋದಿ ಅವರು ರಾಜ್ಯಕ್ಕೆ ಬಂದಾಗ ಧರ್ಮ, ಸೈನಿಕರ ವಿಷಯ ಮುಂದಿಟ್ಟುಕೊಂಡು ಮತ ಕೇಳುತ್ತಾರೆ. ಕಾಂಗ್ರೆಸ್‌ ಧರ್ಮ ಒಡೆಯುವ ಕೆಲಸ ಮಾಡ್ತಿದೆ ಎನ್ನೋ ವಿಚಾರದ ಮೂಲಕ ರಾಜ್ಯದ ಗಮನ ಸೆಳೆಯುತ್ತಿದ್ದಾರೆ. ಮೋದಿ ಅಷ್ಟು ದೊಡ್ಡ ಸ್ಥಾನದಲ್ಲಿ ಇದ್ದುಕೊಂಡು ತಾನು…

 • ಧರ್ಮದ ಹೆಸರಲ್ಲಿ ರಾಜಕೀಯ ವ್ಯಭಿಚಾರ: ದಿನೇಶ್‌

  ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿಯವರು ಧರ್ಮದ ಹೆಸರಿನಲ್ಲಿ ರಾಜಕೀಯ ವ್ಯಭಿಚಾರ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಸಂಬಧಿಸಿ ರಾಜ್ಯದಲ್ಲಿ ಸೋಲಿನ ಭೀತಿಯಿಂದ…

ಹೊಸ ಸೇರ್ಪಡೆ