Teachers

 • ಕೈತೋಟ ಶಾಲೆ

  ಶಾಲೆ ಎಂದರೆ ಕೇವಲ ಸಿಲಬಸ್‌ ಸುತ್ತುತ್ತಲೇ ಓಡಾಡಿಕೊಂಡಿರುವ ಮೇಷ್ಟ್ರು, ವಿದ್ಯಾರ್ಥಿಗಳ ಕೂಟವಲ್ಲ.  ಇದ್ರ ‌ ಜೊತೆಗೆ, ಪಠ್ಯೇತರ ಚಟುವಟಿಕೆ ಕೂಡ ಮುಖ್ಯ. ಇದಕ್ಕೆ ಉದಾಹರಣೆ ಕುಮಟದ ಹೀರೇಗುತ್ತಿಯ ಎಣ್ಣೆಮಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಇಲ್ಲಿ ಕಾಲಿಟ್ಟರೆ ,…

 • ಹೆಣ್ಣು ಮಕ್ಕಳ ಮೊಂಡು ಹಟ

  ಶಾಲೆಯಲ್ಲಿ ತರಗತಿ ಪ್ರಾರಂಭವಾಗುವ ಮೊದಲು ಕ್ಷೀರಭಾಗ್ಯದ ಹಾಲನ್ನು ವಿತರಿಸುತ್ತೇವೆ. ಒಬ್ಬಳು ಬಂದು ಇನ್ನೊಂದು ಹುಡುಗಿಯ ಹೆಸರು ಹೇಳಿ, “”ಮೇಡಂ, ಅವಳು ಹಾಲು ಕುಡಿಯುವುದಿಲ್ಲವಂತೆ” ಎಂದು ದೂರು ಹೇಳಿದಳು. ತರಗತಿಗೆ ಹೋಗಿ ವಿಚಾರಿಸಿದಾಗ ಅವಳು ಹಿಂದಿನ ದಿನ ಮನೆಯಲ್ಲೂ ಊಟ…

 • ಶಿಕ್ಷಕರು ಸಮಸ್ಯೆಯಲ್ಲಿದ್ದರೆ ದೇಶ ಅಭಿವೃದ್ಧಿ ಸಾಧ್ಯವಿಲ್ಲ : ಸಚಿವ ಸುರೇಶ್‌ ಕುಮಾರ್‌

  ಬೆಂಗಳೂರು: ಶಿಕ್ಷಕರ ಸಮಸ್ಯೆಗಳ ನಿವಾರಣೆಗಾಗಿ ಉಪವಾಸ, ಪ್ರತಿಭಟನೆ ಮಾಡುವಂಥ ಪರಿಸ್ಥಿತಿ ಎದುರಾದರೆ ಯಾವುದೇ ದೇಶ ಅಥವಾ ರಾಜ್ಯ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದರು. ಶುಕ್ರವಾರ ಮಹಾರಾಣಿ ವಿಜ್ಞಾನ…

 • ಶಿಕ್ಷಕರ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ

  ಬೆಂಗಳೂರು: ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ಗೆ ಸಂಬಂಧಿಸಿದ ಪರಿಷ್ಕೃತ ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಉಪಚುನಾವಣೆ ಘೋಷಣೆಯಾಗಿ ಮುಂದೂಡಿದ್ದರಿಂದ ತಾತ್ಕಾಲಿಕವಾಗಿ ರದ್ದಾಗಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಅಂತರ್‌ ಘಟಕ ವರ್ಗಾವಣೆಯ ಕೌನ್ಸೆಲಿಂಗ್‌ ಸೆ.30ರಿಂದ ಆರಂಭವಾಗಲಿದೆ. ಪ್ರೌಢಶಾಲಾ…

 • ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ ಶಿಕ್ಷಕರು

  ಶಿಕ್ಷಕರು ಶಿಕ್ಷಣದೊಂದಿಗೆ ಕಲೆಯ ರುಚಿಯನ್ನು ಉಣಬಡಿಸಬಲ್ಲರು ಎಂಬುದಕ್ಕೆ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಗೆಜ್ಜೆ ಕಟ್ಟಿ, ವೇಷ ಹಾಕಿದ ಶಿಕ್ಷಕರ ಗಡಣವೇ ಸಾಕ್ಷಿಯಾಯಿತು. ಉಪ್ಪುಂದದಲ್ಲಿ ಆಯೋಜಿಸಲಾದ ಶಿಕ್ಷಕರ ದಿನಾಚರಣೆಯ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶಿಕ್ಷಕರಿಂದ ಯಕ್ಷಗಾನ ಪ್ರದರ್ಶನಗೊಂಡಿತು. ಶ್ರೀರಾಮನ ಅಶ್ವಮೇಧದ ಯಜ್ಞಾಶ್ವ…

 • ಇದು ಸರ್ಕಾರಿ ಕ್ಲಾಸು : ಎಲ್ಲವೂ ಫ‌ಸ್ಟ್‌ ಕ್ಲಾಸು

  ಸೆಂಟ್‌ ಪರ್ಸೆಂಟ್‌ ರಿಸಲ್ಟ್ ಬರಬೇಕೆಂದರೆ, ಅದು ಖಾಸಗಿ ಶಾಲೆಯೇ ಆಗಿರಬೇಕು ಎಂಬು ನಂಬಿಕೆಯೊಂದು ನಮ್ಮಲ್ಲಿ ಉಳಿದುಬಿಟ್ಟಿದೆ. ಸರ್ಕಾರಿ ಶಾಲೆಯಲ್ಲಿಯೂ ಅಂಥದೊಂದು ಮ್ಯಾಜಿಕ್‌ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿ ಚಿತ್ರದುರ್ಗದ ಎರಡು ಶಾಲೆಗಳಿವೆ.ಈ ಸರ್ಕಾರಿ ಶಾಲೆಗಳಲ್ಲಿ ಎಸ್‌ ಎಸ್‌ ಎಲ್‌ಸಿ ಓದಿ…

 • ಈಜು ಹೊಡೆದಿದ್ದಕ್ಕೆ ಸಾವಿರ ಬಸ್ಕಿ ಬಹುಮಾನ

  ನಮ್ಮೂರಿನ ಅಧ್ಯಕ್ಷರು ಮತ್ತು ತಂಡ ಇಡೀ ಕೆರೆಯನ್ನೇ ಸುತ್ತುವರೆಯಿತು. ಇದನ್ನ ಅರಿತ ಶಿವರಾಜ ಹಿಂದೆ ರಾಜ ಮಹಾರಾಜರ ಕೋಟೆಗೆ ಶತ್ರು ಸೈನ್ಯ ಲಗ್ಗೆ ಇಟ್ಟಾಗ ಎಚ್ಚರಿಸುವ ರೀತಿ ನಮ್ಮನ್ನ ಜೋರಾಗಿ ಕೂಗಿ ಎಚ್ಚರಿಸಿದ. ಒಮ್ಮೆಲೇ ನಾವು ಸಮವಸ್ತ್ರದೊಂದಿಗೆ ಅಲ್ಲಿಂದ…

 • ಶಾಲೆಯೆಂಬ ಸ್ನೇಹಲೋಕ

  ಬಿಡುವಿನ ವೇಳೆಗಳಲ್ಲಿ ಪರಸ್ಪರ ಕಷ್ಟ-ಸುಖ ಹಂಚಿಕೊಳ್ಳುವ ಪರಿಪಾಠ ಹೆಚ್ಚಿನ ಎಲ್ಲಾ ಕಚೇರಿಗಳಲ್ಲೂ ಇರುತ್ತದೆ. ಈ ಚರ್ಚೆಗಳ ಸಂದರ್ಭದಲ್ಲಿ ಗಂಡಸರು, ಹೆಂಗಸರು ಬೇರೆ ಬೇರೆಯಾಗಿ ಚರ್ಚೆ ಮಾಡುತ್ತಾರೆ. ಯಾಕೆಂದರೆ, ನಮ್ಮ ಚರ್ಚಾ ವಿಷಯ, ಆಸಕ್ತಿಗಳು ಭಿನ್ನ. ಹೆಚ್ಚಾಗಿ ಗಂಡಸರ ಚರ್ಚೆ…

 • ಗುರುವಿಗೊಂದು ನಮನ

  ಶಿಕ್ಷಕರು ನಮ್ಮ ಜೀವನದ ಅವಿಭಾಜ್ಯ ಅಂಗ. ನಮಗೆ ತಂದೆತಾಯಿ ಜನ್ಮವನ್ನು ನೀಡಿದ್ದರೆ, ನಮ್ಮ ಜೀವನವನ್ನು ಸರಿಯಾಗಿ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಒಂದು ಕಲ್ಲು ಶಿಲೆಯಾಗಲು ಹೇಗೆ ಶಿಲ್ಪಿಯ ಸಹಾಯವಿರತ್ತೋ ಹಾಗೆಯೇ ಒಬ್ಬ ವಿದ್ಯಾರ್ಥಿಯು ಸನ್ನಡತೆಯ ಮಾರ್ಗದಲ್ಲಿ ನಡೆಯಬೇಕೆಂದರೆ…

 • ಶಾಲೆಗಳ ಗೋಳು

  ಈ ಬಾರಿಯ ಗಾಳಿ-ಮಳೆಗೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಶಾಲೆಗಳಿಗೆ ಹೆಚ್ಚಿನ ಹಾನಿ ಸಂಭವಿಸಿದೆ. ನೆರೆ ಪರಿಹಾರದಲ್ಲಿ ಕೇಂದ್ರದ ಹಣ ಬಾರದೇ ಶಾಲೆಗಳ ದುರಸ್ತಿಗೆ ಅನುದಾನ ಕೊಡುವುದು ಕಷ್ಟ ಎಂದು ಸ್ವತಃ ಶಿಕ್ಷಣ ಸಚಿವರೇ ಹೇಳಿದ್ದು ಹೆತ್ತವರನ್ನು ಆತಂಕಕ್ಕೆ…

 • ಎಲ್ಲ ಶಾಲೆಗಳಂಥಲ್ಲ ನನ್ನ ಶಾಲೆ!

  ಇದು ಉತ್ಪ್ರೇಕ್ಷೆಯ ಮಾತಲ್ಲ. ವಾಸ್ತವವೂ ಹೌದು. ಪ್ರಥಮ ಬಾರಿಗೆ ನಮ್ಮ ಶಾಲೆಗೆ ಭೇಟಿ ಕೊಡುವ ಯಾರೇ ಆಗಿರಲಿ, ಇಲ್ಲಿನ ಪರಿಸರದ ಸೌಂದರ್ಯಕ್ಕೆ, ಶಾಲಾ ಆವರಣದ ಸ್ವಚ್ಛತೆಗೆ, ಶಾಲಾ ಹೊರಗೋಡೆಗಳ ವರ್ಲಿ ಚಿತ್ರಗಳಿಗೆ, ಶಾಲೆಯ ಮುಂದಿರುವ ಉದ್ಯಾನಕ್ಕೆ ಮಾರುಹೋಗಿಬಿಡು ತ್ತಾರೆ….

 • ಅನಾರೋಗ್ಯ ಬಾಧಿತ ಶಿಕ್ಷಕರ ವರ್ಗಾವಣೆ ಮಾಡಿ

  ಚಿಕ್ಕಬಳ್ಳಾಪುರ: ವಿನಾಕಾರಣ ನೆಪ ಹೇಳಿಕೊಂಡು ಬರುವ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಅಥವಾ ಸ್ಥಳ ನಿಯೋಜನೆ ಮಾಡಬೇಡಿ. ಅನಾರೋಗ್ಯ ಬಾಧಿತ ಶಿಕ್ಷಕರಿಗೆ ಮಾತ್ರ ನಿಯೋಜನೆಗೆ ಅವಕಾಶ ಕೊಡಿ ಎಂದು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷ…

 • ಶಿಕ್ಷಕರ ಸಮಸ್ಯೆ ಆಲಿಸುವವರೇ ಇಲ್ಲ!

  ಸಂತೆಮರಹಳ್ಳಿ: ಯಳಂದೂರು ತಾಲೂಕು ಜಿಲ್ಲೆಯಲ್ಲಿ ಅತ್ಯಂತ ಚಿಕ್ಕ ತಾಲೂಕಾಗಿದೆ. ಇಲ್ಲಿ ಪ್ರತ್ಯೇಕ ಶೈಕ್ಷಣಿಕ ಬ್ಲಾಕ್‌ ಇದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬ್ಲಾಕ್‌ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಆದರೆ, ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳಿಗೆ…

 • ಸ್ಟೂಡೆಂಟ್‌ಗಳೇ ಮೇಷ್ಟ್ರುಗಳಾದಾಗ!

  ನಾವು ವಿದ್ಯಾರ್ಥಿಗಳು. ಆದರೆ ನಮ್ಮನ್ನು ವಿದ್ಯಾರ್ಥಿಗಳೆಂದು ಕರೆಯುವುದಿಲ್ಲ. ಈ ಕಡೆ ಶಿಕ್ಷಕರು ಎಂದೂ ಕರೆಯುವುದಿಲ್ಲ. ಆದರೆ, ಎರಡೂ ಪಾತ್ರಗಳನ್ನು ನಿಭಾಯಿಸುತ್ತೇವೆ. ಹಾಗಾದರೆ, ನಾವು ಯಾರು? ಇದೇನಪ್ಪ , ಈ ಒಗಟು ಒಂಥರ ವಿಚಿತ್ರವಾಗಿದೆಯಲ್ಲ ! ಇದಕ್ಕೇನು ಉತ್ತರ ಎಂದು…

 • ಲೋಕ ಕಂಡ ಸಾರ್ವಕಾಲಿಕ ಟೀಚರ್‌ಗಳು…

  ಕೆಲ ಮಹಾನುಭಾವರು ತಮ್ಮ ಚಿಂತನೆ, ಸಂದೇಶಗಳ ಮೂಲಕ ಎಂದಿಗೂ ಜೀವಂತವಾಗಿರುತ್ತಾರೆ. ಅವರ ಪಾಠಗಳು ಯಾವ ಕಾಲಕ್ಕೂ ಪ್ರಚಲಿತವೆನಿಸಿಕೊಳ್ಳುತ್ತವೆ. ಇತಿಹಾಸ ಮತ್ತು ಪುರಾಣಗಳಿಂದ ಆಯ್ದ ಅಂಥ ಐವರು ಮಹಾನ್‌ ಗುರುಗಳು ಇಲ್ಲಿದ್ದಾರೆ… ಜಗತ್ತಿನ ಕಣ್ತೆರೆಸಿದ ಬುದ್ಧ! ಜಗತ್ತಿಗೆ ಜೀವನದ ಅತಿ…

 • “ಗುರು ಭಕ್ತಿ’ಗೀತೆಗಳು

  ಗುರುವನ್ನು ದೇವರಂತೆ ಕಾಣು ಎಂದರು ಹಿರಿಯರು. ಹಾಗಾಗಿಯೇ ಹಳೆ ತಲೆಮಾರಿನ ಗೀತೆಗಳು, ಪದ್ಯಗಳು ಭಕ್ತಿಗೀತೆಗಳಂತೆ ತೋರುತ್ತಿದ್ದವು. ಗುರುವಿನ ಕುರಿತಾದ ಕೆಲ ಸಿನಿಮಾಗೀತೆಗಳಂತೂ ಪ್ರತಿದಿನ ಬೆಳಿಗ್ಗೆ ಶಾಲೆಗಳಲ್ಲಿ ಹಾಡಿಸುವಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿದ್ದವು. ಹೊಸ ತಲೆಮಾರಿಗೆ ಸೇರಿದ, ಚಾಕಲೇಟ್‌ ಕೊಡಿಸುವ,…

 • ಛಲ, ಜನಪ್ರೀತಿ, ಶಿಸ್ತಿನ ಪಾಠ

  ಇಂದು ಶಿಕ್ಷಕರ ದಿನಾಚರಣೆ. ನಮ್ಮ ಜೀವನವೆಂಬ ರಥವನ್ನು ಮುನ್ನಡೆಸಲು ಪಾಠ ಕಲಿಸಿದ ಶಿಕ್ಷಕರಷ್ಟೇ ಮಹತ್ತರವಾದ ಸ್ಥಾನವನ್ನು ಕಾಯಕ ಕಲಿಸಿದ ಗುರು ಕೂಡ ಹೊಂದಿದ್ದಾರೆ. ಅಂತಹ ಗುರುಗಳ ಬಗ್ಗೆ ಆಯ್ದ ಕೆಲವರು ನೆನಪಿಸಿಕೊಂಡದ್ದು ಹೀಗೆ… ನಮಗೆಲ್ಲ ಶಿಕ್ಷಕರೆಂದರೆ ಭಯವೇ ಹೆಚ್ಚು….

 • ಶಾಲೆಯೆಂಬ ತೋಟದಲಿ ಮಾಲಿಗಳು ನಾವು….

  ಪಾಠ ಮಾಡುವುದೆಂದರೆ ಹೆಣ್ಣುಮಕ್ಕಳಿಗೆ ಹಿಗ್ಗು. ಆದರೆ, ನಮ್ಮ ಜನರ ಲೆಕ್ಕಾಚಾರವೇ ಬೇರೆ. “ಅಯ್ಯೋ, ಅವರಿಗೇನ್ರಿ? ಟೀಚರ್‌ ಕೆಲಸ…ಆರಾಮಾಗಿದಾರೆ ‘- ಎಂದೆಲ್ಲ ಮಾತಾಡಿಬಿಡುತ್ತಾರೆ. ಇಂಥ ಸಂದರ್ಭದಲ್ಲಿಯೇ ತಮ್ಮ ಅಂತರಂಗದ ಮಾತುಗಳನ್ನು ಶಿಕ್ಷಕಿಯೊಬ್ಬರು ಇಲ್ಲಿ ತೆರೆದಿಟ್ಟಿದ್ದಾರೆ. ಶಿಕ್ಷಕರ ದಿನದ ಸಂದರ್ಭದಲ್ಲಿ ಈ…

 • ಮಗಳು ಕಂಡಂತೆ ಟೀಚರ್‌…ಮನೇಲಿ ಅಮ್ಮ ಹೀಗಿರ್ತಾರೆ…

  ಅಮ್ಮ ತರಗತಿಯಲ್ಲಿ ಬೇರೆ ಮಕ್ಕಳೊಂದಿಗೆ ಇರುವಷ್ಟು ಸ್ವೀಟ್‌ ಆಗಿ ಮನೆಯಲ್ಲಿ ಇರುವುದಿಲ್ಲ! ಮನೆಯಲ್ಲಿ ನನ್ನೊಂದಿಗೆ, ನನ್ನ ತಮ್ಮನೊಂದಿಗೆ ಬಹಳ ಕಠಿಣವಾಗಿರುತ್ತಾರೆ. ಅಮ್ಮನನ್ನು ನಾನು ಶಿಕ್ಷಕಿಯಾಗಿ ನೋಡಿದ್ದು ಅದೇ ಮೊದಲು. ಆ ದಿನ ಮನೆಯಲ್ಲಿ ನನ್ನನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ….

 • ಶಿಕ್ಷಕರಲ್ಲಿ ಕನ್ನಡ ಭಾಷಾ ಪ್ರಭುತ್ವ ಇರಲಿ

  ಮೈಸೂರು: ಇಂದು ನಮ್ಮ ಶಿಕ್ಷಕರಿಗೆ ಭಾಷೆ ಮೇಲೆ ಪ್ರಭುತ್ವ ಇಲ್ಲವಾಗಿದ್ದು, ಬೆರಳಚ್ಚುಗಾರರಲ್ಲಿ ಭಾಷಾ ಪ್ರಭುತ್ವ ಕಾಣಲು ಹೇಗೆ ಸಾಧ್ಯ ಎಂದು ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್‌ ಬೇಸರ ವ್ಯಕ್ತಪಡಿಸಿದರು. ನಗರದ ಅವಧೂತ ದತ್ತಪೀಠ ದತ್ತಾತ್ರೇಯ ದೇವಸ್ಥಾನದ ಪ್ರಾರ್ಥನಾ ಮಂದಿರದಲ್ಲಿ…

ಹೊಸ ಸೇರ್ಪಡೆ