Trekking

 • ಪ್ರವಾಸ, ಚಾರಣ ಯೋಜನೆಗಾಗಿ YHAI

  ವೈಎಚ್‌ಎಐ ಯುವಜನರಿಗೆ ಹೇಳಿ ಮಾಡಿಸಿದ ವೇದಿಕೆ. ಚಾರಣವೂ ಸೇರಿದಂತೆ ಹತ್ತಾರು ಸಾಹಸಮಯ ಶಿಬಿರಗಳನ್ನು ಆಯೋಜಿಸುವ ಈ ಸಂಸ್ಥೆಯು ಅತ್ಯುತ್ತಮ ಅನುಭವಿ ಮಾರ್ಗದರ್ಶಕರನ್ನು ಹೊಂದಿದೆ. ಹಾಗಾಗಿ ಇದರೊಂದಿಗಿನ ಪ್ರವಾಸದ ಅನು ಭವವೇ ವಿಭಿನ್ನ ಎನ್ನುತ್ತಾರೆ ರಂಜಿನಿ ಮಿತ್ತಡ್ಕ. ಚಾರಣವೆಂದರೆ ಬರೀ…

 • Tour ಸರ್ಕಲ್: ಕೊಡಚಾದ್ರಿ ಚಾರಣಿಗರ ನೆಚ್ಚಿನ ತಾಣ

  ಮಿಲಾಗ್ರಿಸ್‌ ಕಾಲೇಜಿನಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿದ್ದಾಗ ಕಳೆದ ಎನ್‌.ಸಿ.ಸಿ. ಕ್ಯಾಂಪ್‌ ಗಳು ಜೀವನದಲ್ಲಿ ಮತ್ತೂಮ್ಮೆ ಬರಲು ಸಾಧ್ಯವೇ ಇಲ್ಲ ಎಂದು ನಾವೆಲ್ಲ ಭಾವಿಸಿದ್ದೆವು. ಕಾಲೇಜು ಮುಗಿದು ಹಲವು ವರ್ಷಗಳವರೆಗೆ ಹಳೆಯ ಗೆಳೆಯರ ಸಂಪರ್ಕವೇ ಇಲ್ಲದೇ, ಹಿಂದಿನ ಫೋಟೋಗಳೇ ನೆನಪಿನ…

 • ಸಿಯಾಚಿನ್‌ ಚಾರಣ ಮಾಡಬೇಕೆ? ವ್ಯವಸ್ಥೆಗಳೇನಿವೆ?

  ಕಳೆದ ವಾರ ಭಾರತದ ಗಡಿಯ ತುತ್ತತುದಿಯಲ್ಲಿರುವ ಜಮ್ಮು-ಕಾಶ್ಮೀರದ ಲಡಾಕ್‌ ಪ್ರಾಂತ್ಯದ ಸಿಯಾಚಿನ್‌ ನೀರ್ಗಲ್ಲು ಪ್ರದೇಶ ತೆರವುಗೊಂಡಿದ್ದು, ಪ್ರವಾಸಿಗರಿಗೆ ಪ್ರವೇಶ ಮುಕ್ತವಾಗಲಿದೆ ಎಂಬ ಘೋಷಣೆ ಹೊರಬಿದ್ದಿತ್ತು. ಪ್ರವಾಸ ನಿಬಂಧನೆ ಪ್ರದೇಶವಾಗಿದ್ದ ಸಿಯಾಚಿನ್‌ಗೆ ಭೇಟಿ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಈ ಹಿಂದೆ…

 • ನೀವು ಚಾರಣ ಪ್ರಿಯರೇ? ಹಾಗಾದರೆ ನೀವು ಮಾಡಬೇಕಾಗಿದ್ದಿಷ್ಟು?

  ಮಳೆಗಾಲ ಅಂದರೆ ಮನಸ್ಸಲ್ಲಿ ಅದೆನೋ ರೋಮಾಂಚನ, ಮೈಮನಗಳಲ್ಲಿ ಏನೋ ಒಂಥರಾ ಪುಳಕ. ಪ್ರಕೃತಿ ಹಸಿರು ಸೀರೆ ಕಂಗೊಳಿಸುವ ಸಮಯ, ಬಾನಾಡಿಗಳ ಚಿಲಿಪಿಲಿ ಕಲರವ ಇಂಥ ಅನುಭವಗಳನ್ನು ಪರಿಸರದ ಮೇಲಿರುವ ಪ್ರೇಮಿಗಳು ಮಾತ್ರ ಅನುಭವಿಸಲು ಸಾಧ್ಯ. ಮಳೆ ಅಂದ್ರೆನೇ ಹಾಗೇ…

 • ದೇಹಕ್ಕೆ, ಮನಸ್ಸಿಗೆ ಜೋಶ್‌ ತುಂಬುವ ಚಾರಣ

  ಚಾರಣ ಅನ್ನುವ ಹವ್ಯಾಸ ದೇಹಕ್ಕೆ, ಮನಸ್ಸಿನ ಆರೋಗ್ಯಕ್ಕೆ ಸಹಕಾರಿ. ಬೆಟ್ಟ-ಗುಡ್ಡ ಹತ್ತುವುದು, ನದಿ, ತೋಡು, ಕಾಡುಗಳಲ್ಲಿ ಸಂಚಾರ ಇತ್ಯಾದಿ ಚಾರಣದ ನೆಲೆಗಳು. ಅಲ್ಲಿನ ಸೌಂದರ್ಯ ಆನಂದಿಸಿ ದೇಹಕ್ಕೂ, ಮನಸ್ಸಿಗೂ ವಿಶ್ರಾಂತಿ ಬಯಸುವ ಚಾರಣ ಸುರಕ್ಷಿತ ರೀತಿಯಲ್ಲಿ ಇದ್ದರೆ ಅದರಿಂದ…

 • ಚೆಲುವಿನ ಹಾದಿಯಲ್ಲಿ ಇರಲಿ ಎಚ್ಚರದ ಹೆಜ್ಜೆ

  ಸುಬ್ರಹ್ಮಣ್ಯ: ಚಾರಣ ಕಾಲ್ನಡಿಗೆ ತಿರುಗಾಟವಷ್ಟೇ ಅಲ್ಲ, ನಿಸರ್ಗ ಒಡ್ಡುವ ಅನಿರೀಕ್ಷಿತ ಸವಾಲುಗಳ ಎದುರು ಸೆಣಸಾಟವೂ ಹೌದು. ತುಸು ಎಚ್ಚರಿಕೆ ತಪ್ಪಿದರೂ ಅಪಾಯ ಕಾದಿರುತ್ತದೆ. ಇದು ರವಿವಾರ ಸುಬ್ರಹ್ಮಣ್ಯದ ಕುಮಾರ ಪರ್ವತದಲ್ಲಿ ನಡೆದ ಬೆಂಗಳೂರು ಯುವಕನ ನಾಪತ್ತೆ ಪ್ರಕರಣದಿಂದ ಮತ್ತೆ…

 • “ಕುದುರೆ’ ಏರಿದ ಚದುರೆ

  ಕುದುರೆಮುಖ ಹತ್ತೋದು, ಇಳಿಯೋದು ಸೇರಿ ಇಪ್ಪತ್ತು ಕಿ.ಮೀ.! ಒಂದೊಂದೇ ಕಿ.ಮೀ. ಕಡಿಮೆ ಆಗ್ತಿದ್ದಂಗೆ ಒಳಗೆ ಪುಳಕ. ಗೈಡ್‌ ಮುಂದೆ ಮುಂದೆ, ನಾವುಗಳು ಅವನ ಹಿಂದೆ ಹಿಂದೆ. ಮಳೆಗಾಲ. ಜಿಗಣೆಗಳ ಕಾಟ. ಆ ಜಿಗಣೆಗಳಿಗೋ, ನಮ್ಮ ಮೇಲೆ ಚಾರಣ ಮಾಡುವಾಸೆ….

 • ಚಾರಣಿಗರೇ ಫಿಟ್‌ ಆಗಿರಿ

  ಚಾರಣ ಎನ್ನುವುದೇ ಅದ್ಭುತ ಅನುಭವ. ಗುಡ್ಡ-ಬೆಟ್ಟ ಹಾಗೂ ಹೊಸ ಹೊಸ ಜಾಗಗಳ‌ನ್ನು ಅನ್ವೇಷಿಸುವ ಈ ಸುಂದರ ಪಯಣ ಪ್ರತಿಯೊಬ್ಬರಿಗೂ ಇಷ್ಟ. ಚಾರಣಿಗರು ಆರೋಗ್ಯಕ್ಕೆ ಪೂರಕವಾಗಿ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. ಚಾರಣಕ್ಕೆ ಹೊರಡುವ ಮುನ್ನ ದೈಹಿಕ ಹಾಗೂ ಮಾನಸಿಕವಾಗಿ ಸದೃಢ ಮತ್ತು…

 • ಪೊಲೀಸ್‌ ಸಿಬಂದಿ ಆರೋಗ್ಯ ಪಾಲನೆಗಾಗಿ ಟ್ರೆಕ್ಕಿಂಗ್‌

  ಬಂಟ್ವಾಳ: ಬಿಳಿ ಟೀ ಶರ್ಟ್‌, ಖಾಕಿ ಪ್ಯಾಂಟ್‌ ಹಾಕಿಕೊಂಡು ಮೇ 5ರಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ಟ್ರಾಫಿಕ್‌ ಪೊಲೀಸ್‌ ಠಾಣೆಯ ಎಲ್ಲ ಸಿಬಂದಿ ಸಾಲಾಗಿ ರಸ್ತೆಯಲ್ಲಿ ಶಿಸ್ತುಬದ್ಧವಾಗಿ ನಡೆದುಕೊಂಡು ಹೋಗುವಾಗ ಎಲ್ಲರ ಚಿತ್ತ ಅವರ ಮೇಲೆಯೇ ಇತ್ತು….

 • ಈ ಸಂಡೇ ಯಾಕಾಗಿದೆ…

  ವೀಕೆಂಡ್‌ ಬಂತು ಅಂದ್ರೆ, ಈ ಬೆಂಗಳೂರಿನಿಂದ ಪುರ್ರನೆ ಹಾರೋದೇ ನಮ್ಮ ಕೆಲಸ. ಬೇರೆ ಬೇರೆ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಸಮಾನ ಮನಸ್ಕರೆಲ್ಲ ಸೇರಿಕೊಂಡು, ಹೀಗೆ ಜುಮ್ಮನೆ ಟ್ರಿಪ್‌ ಹೋಗಿ, ಅಲ್ಲಿ ಟ್ರೆಕ್ಕಿಂಗ್‌ ಮಾಡೋದು ಅಂದ್ರೆ ಅದೇನೋ ಖುಷಿ….

 • ಚಾರಣವೆಲ್ಲೋ, ಮದುವೆಯೂ ಅಲ್ಲೇ!

  ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಅಂತಾರೆ. ಆದರೆ, ಈ ಮದುವೆ ನಡೆದಿದ್ದು ಟ್ರೆಕಿಂಗ್‌ನಲ್ಲಿ ಅಂದರೆ ಅಚ್ಚರಿಯಾಗಬಹುದು. ಇದು ದೆಹಲಿಯ ಎನ್‌ಜಿಓ ಒಂದರಲ್ಲಿ ಕೆಲಸ ಮಾಡುತ್ತಿರುವ ಸೌಮ್ಯಾ ಮತ್ತು ಮೊಬೈಲ್‌ ಆ್ಯಪ್‌ ಡೆವಲಪರ್‌ ಸಾರಾಂಶ್‌ರ ಲವ್‌ಸ್ಟೋರಿ. ಮೂರು ವರ್ಷಗಳ ಹಿಂದೆ, ಸೌಮ್ಯಾ…

 • ನಡುರಾತ್ರಿ ಕುಂತಿ ನಕ್ಕಳು!

  ಮೊಬೈಲ್‌ ಟಾರ್ಚ್‌ನೊಂದಿಗೆ ಬೆಟ್ಟದ ಮೇಲೆ ಸಾಗುವಾಗ, ಯಾರೋ ಅಪಹರಿಸಿಬಿಟ್ಟಂತೆ ಒಳಗೊಳಗೇ ತಬ್ಬಿಬ್ಟಾಗಿದ್ದೆವು. ಎತ್ತ ನೋಡಿದರತ್ತ ಕಗ್ಗತ್ತಲು, ಬೆಳಕು ಹಿಡಿದ ಕಡೆಗೆಲ್ಲ ಬರೀ ಕಲ್ಲುಗಳ ದರ್ಶನ. ನಡೆದಷ್ಟು ದಾರಿ, ಹತ್ತಿದಷ್ಟು ಕಲ್ಲುಬಂಡೆ. ಅಲ್ಲಿಯ ತನಕ ಇದ್ದ ಚಳಿ, ಅದೆಲ್ಲಿ ಓಡಿಹೋಯಿತೋ,…

 • ಬೆಟ್ಟ ಏರಿದ ವಿದ್ಯಾರ್ಥಿನಿಯರಿಗೆ ಪಶ್ಚಿಮಘಟ್ಟದ ವಾಸ್ತವ ದರ್ಶನ !

  ಪಶ್ಚಿಮ ಘಟ್ಟಗಳ ಶ್ರೇಣಿಯು ನಮ್ಮ ರಾಜ್ಯಕ್ಕೆ ಅದರಲ್ಲೂ ಮುಖ್ಯವಾಗಿ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಕ್ಕೆ ಪ್ರಕೃತಿ ನೀಡಿರುವ ಅಪೂರ್ವ ವರ. ದಾಂಡೇಲಿ ಭಾಗದಿಂದ ಕೊಡಗು ಜಿಲ್ಲೆಯವರೆಗೆ ವಿಸ್ತಾರವಾಗಿ ಹಬ್ಬಿರುವ ಈ ಪಶ್ಚಿಮ ಘಟ್ಟಗಳ ಪರ್ವತ ಪ್ರದೇಶವು ಇಲ್ಲಿನ…

 • ದೋಣಿಯೇರಿ ಬರುವ ಟೀಚರಮ್ಮ

  ಈಕೆಯ ಪಾಲಿಗೆ ಬೋಟಿಂಗ್‌, ಟ್ರೆಕ್ಕಿಂಗ್‌ ಅನ್ನೋದು ಅಡ್ವೆಂಚರ್ಸ್‌ ವಿಷಯಗಳೇ ಅಲ್ಲ. ತುಂಬಿ ಹರಿಯುವ ನದಿಯನ್ನು ದಾಟುವುದು, ಕಲ್ಲು ಮುಳ್ಳಿನ ಕಾಡಿನ ಹಾದಿಯಲ್ಲಿ ನಡೆಯುವುದು ದಿನಚರಿಯ ಭಾಗ. ಕಾಡುಪ್ರಾಣಿಗಳ ಸದ್ದು ಕೇಳುತ್ತಾ, ಅವುಗಳ ಹೆಜ್ಜೆ ಹಾದಿಯಲ್ಲೇ ನಡೆದು ಶಾಲೆ ತಲುಪುವ…

 • ಒಬ್ಬನೇ ಅವನಲ್ಲಿ ತಬ್ಬಿಬ್ಬುಗೊಂಡಿಹನು…

  ಏಷ್ಯಾದಲ್ಲೇ ಅತಿದೊಡ್ಡ ಏಕಶಿಲಾ ಪರ್ವತ ಸಾವನದುರ್ಗ. ಬೆಂಗಳೂರಿನಿಂದ 70 ಕಿ.ಮೀ. ದೂರದಲ್ಲಿದೆ. ನಾವೊಂದಷ್ಟು ಮಂದಿ ಗೆಳೆಯರು ಅಲ್ಲಿಗೆ ಚಾರಣಕ್ಕೆಂದು ತೆರಳಿದ್ದೆವು. ಕಡಿದಾದ ಮಾರ್ಗದಲ್ಲಿ ಏದುಸಿರು ಬಿಡುತ್ತಾ, ಪ್ರತಿ ಐದು ಹತ್ತು ನಿಮಿಷಗಳಿಗೊಮ್ಮೆ ವಿರಾಮ ತೆಗೆದುಕೊಳ್ಳುತ್ತಾ ಸಾಗುತ್ತಿದ್ದೆವು. ನಮ್ಮ ತಂಡದಲ್ಲಿ…

 • ತುಳು-ಕನ್ನಡಿಗ ಚಾರಣ ಯಾತ್ರಿ ದಂಪತಿಯ ವಿಶೇಷ ಸಾಧನೆ

  ಮುಂಬಯಿ: ಉಪನಗರ ಭಾಂಡೂಪ್‌ನ ನಿವಾಸಿಗಳಾದ ತುಳು-ಕನ್ನಡಿಗರಾದ ಪ್ರಮೀಳಾ ಶಿವರಾಮ ಇವರ ಪುತ್ರ ಜಗದೀಶ ಶಿವರಾಮ ಪದ್ಮಶಾಲಿ ಮತ್ತು ದಿವ್ಯಾ ಪದ್ಮಶಾಲಿ ದಂಪತಿಯನ್ನೊಳಗೊಂಡ ತಂಡವೊಂದು ಪ್ರಪಂಚದ ನಾಲ್ಕನೇ ಅತ್ಯುನ್ನತ ಶಿಖರವಾದ ಕಿಲಿಮಾಂಜರೋವನ್ನು ಜು. 20ರಂದು ಏರಿ ವಿಶೇಷ ಸಾಧನೆಗೈದಿದ್ದಾರೆ. ಕಿಲಿಮಾಂಜರೊ…

 • ಉಂಚಳ್ಳಿಯ ಚಳಿ !

  ಹೌದು, ಕನಸಲ್ಲೂ ನೆನೆದಿರಲಿಲ್ಲ- ನಾನು ಚಾರಣಿಗಳಾಗಿ ಉಂಚಳ್ಳಿಯ ಆ ಸುಂದರವಾದ ಸೌಂದರ್ಯವನ್ನು ನನ್ನ ಕಣ್ಣಿನಿಂದ ಕಾಣುತ್ತ ಮೈಮರೆತು ಸ್ವರ್ಗ ಸುಖವನ್ನು ಅನುಭವಿಸುತ್ತೇನೆಂದು. NCCಯ ನೇತೃತ್ವದಲ್ಲಿ ಕೈಗೊಂಡ ಚಾರಣ ಶಿಬಿರದಲ್ಲಿ ಆಯ್ಕೆ ಮಾಡಿದ ಸ್ಥಳವೆಂದರೆ ಉಂಚಳ್ಳಿ ಜಲಪಾತ. ಚಾರಣಕ್ಕೆ ಹೊರಡುವ…

 • ವಿಕ್ರೋಲಿ ಚಾರ್ಲಿ ಸ್ಫೋರ್ಟ್ಸ್ ಕ್ಲಬ್‌: 3ನೇ ವಾರ್ಷಿಕ ವೃಕ್ಷಾರೋಹಣ

  ಮುಂಬಯಿ: ವಿಕ್ರೋಲಿ ಪೂರ್ವ ಠಾಕೂರ್‌ ನಗರದ ತುಳು-ಕನ್ನಡಿಗರ ಸಂಚಾಲಕತ್ವದ ಚಾರ್ಲಿ ನ್ಪೋರ್ಟ್ಸ್ ಕ್ಲಬ್‌ ಇದರ ಮೂರನೇ ವಾರ್ಷಿಕ ವೃಕ್ಷಾರೋಹಣ ಕಾರ್ಯಕ್ರಮವು ಜೂ. 17ರಂದು ವಿಕ್ರೋಲಿಯ ವಿವಿಧೆಡೆಗಳಲ್ಲಿ ನಡೆಯಿತು. ಸಂಸ್ಥೆಯ ಹಿರಿಯರಾದ ಮುಕೇಶ್‌ ಶೆಟ್ಟಿ ಅವರು ತೆಂಗಿನಕಾಯಿ ಒಡೆದು ಕಾರ್ಯಕ್ರಮಕ್ಕೆ…

 • ಒಳ್ಳೇ ತಾಣಕ್ಕೆ,ಚಾರಣ:ತೊಟ್ಟಿಕಲ್ಲು ಜಲಪಾತ

   ವಾರಾಂತ್ಯದಲ್ಲಿ ಒಂದು ದಿನದ ಪ್ರವಾಸಕ್ಕೆ ತೊಟ್ಟಿಕಲ್ಲು ಜಲಪಾತ ಸೂಕ್ತ. ಅಲ್ಲಿ ಯಾವುದೇ ಫ‌ಲಾಹಾರ ಮಂದಿರವಾಗಲಿ, ಖಾನಾವಳಿಯಾಗಲಿ ಇಲ್ಲ. ಕುಡಿಯುವ ನೀರು ಸಮೇತ ಅಗತ್ಯ ಪ್ರಮಾಣದಷ್ಟು ಬುತ್ತಿ ಒಯ್ದರೆ ಸರಿ. ಭದ್ರತೆಯ ಕೊರತೆಯೂ ಇದೆ ಅನ್ನೋ ಎಚ್ಚರಿಕೆ ಚಾರಣ ಹೋಗುವವರಿಗೆ…

 • ಚಾರ್ಮಾಡಿಯ ಮಡಿಲಲ್ಲಿ

  ಅದು 2018ರ ಮೊದಲ ತಿಂಗಳ ಕೊನೆಯ ದಿನ. ಅದೆಷ್ಟೋ ದಿನಗಳಿಂದ ಕಾದಿದ್ದ ದಿನ ಅಂತಾನೇ ಹೇಳಬಹುದು. ಈ ಸುತ್ತಾಟ, ಅಲೆದಾಟ ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ! ಅದ್ರಲ್ಲೂ ದಿನವಿಡೀ ಲೆಕ್ಚರ್‌ ಕೇಳಿ, ಅದೇ ಕ್ಲಾಸು, ಅದೇ…

ಹೊಸ ಸೇರ್ಪಡೆ