akshay kumar

 • ತೃತೀಯ ಲಿಂಗಿಗಳಿಗೆ ಮನೆ: 1.5 ಕೋಟಿ ಕೊಟ್ಟ ಬಾಲಿವುಡ್ ನಟ ಅಕ್ಷಯ್‌ ಕುಮಾರ್

  ಮುಂಬಯಿ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ತೃತೀಯ ಲಿಂಗಿಗಳ ಸುಮುದಾಯಕ್ಕೆ ಮನೆಗಳನ್ನು ನಿರ್ಮಿಸಿಕೊಡಲು 1.5 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಅವರು ಈ ಯೋಜನೆ ಕೈಗೊಂಡಿರುವ ‘ಲಕ್ಷ್ಮಿ ಬಾಂಬ್‌’ ನಿರ್ದೇಶಕ ರಾಘವ್‌ ಲಾರೆನ್ಸ್‌ರ ದತ್ತಿ ಸಂಸ್ಥೆಗೆ ಹಣ ನೀಡಿದ್ದಾರೆ….

 • ಕೊಹ್ಲಿ ಭಾರತದ ಮೌಲ್ಯಯುತ ತಾರೆ; ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ಗೆ 2ನೇ ಸ್ಥಾನ

  ನವದೆಹಲಿ: ವಿವಿಧ ಕ್ಷೇತ್ರದ ತಾರೆಯರನ್ನು ಮತ್ತೂಮ್ಮೆ ಹಿಂದಿಕ್ಕಿದ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಭಾರತದ ಬ್ರ್ಯಾಂಡ್‌ನ‌ ಮೌಲ್ಯಯುತ ತಾರೆ ಎನಿಸಿಕೊಂಡಿದ್ದಾರೆ. ಸತತ 3ನೇ ಸಲ ವಿರಾಟ್‌ ಕೊಹ್ಲಿ ಈ ಸ್ಥಾನ ಪಡೆದಿದ್ದಾರೆ. 31 ವರ್ಷದ ಕೊಹ್ಲಿ…

 • ಗುಡ್ ನ್ಯೂಸ್ ಸಕ್ಸಸ್: ಏನಿದು ನಟ ಅಕ್ಷಯ್ ಕುಮಾರ್ ಫರ್ಸ್ಟ್ ವೀಕ್ 50 ಕೋಟಿ ಕಲೆಕ್ಷನ್ ರಹಸ್ಯ?

  ಮುಂಬಯಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಪಾಲಿಗೆ 2019 ಬಹಳ ಅದೃಷ್ಟದ ವರ್ಷವೆಂದೇ ಹೆಳಬಹುದು. ಮೊನ್ನೆ ತಾನೆ ಬಿಡುಗಡೆಯಾದ ‘ಗುಡ್ ನ್ಯೂಸ್’ ಸಹಿತ ಅಕ್ಕಿ ಅಭಿನಯದ ನಾಲ್ಕು ಚಿತ್ರಗಳು ಈ ವರ್ಷ ಬಿಡುಗಡೆಯಾದ ಪ್ರಥಮ ವಾರದಲ್ಲೇ 50 ಕೋಟಿ…

 • ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ ನಟ ಅಕ್ಕಿಯ ಹೊಸ ರೆಟ್ರೋ ಲುಕ್!

  ಮುಂಬಯಿ: ಬಾಲಿವುಡ್ ನ ವರ್ಸಟೈಲ್ ನಟ ಅಕ್ಷಯ್ ಕುಮಾರ್ ಅವರು ಮುಂಬರುವ ಹೊಸ ಚಿತ್ರದಲ್ಲಿ ತಮ್ಮ ಪಾತ್ರದ ಫರ್ಸ್ಟ್ ಲುಕ್ ಅನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟರ್ ನಲ್ಲಿ ಅಕ್ಕಿ ರೆಟ್ರೋ ಲುಕ್ ನಲ್ಲಿ ಸಖತ್ ಮಿಂಚುತ್ತಿದ್ದಾರೆ….

 • ಹಿಂದಿ “ಬೆಲ್‌ ಬಾಟಮ್‌’

  ರಿಷಭ್‌ ಶೆಟ್ಟಿ ನಾಯಕರಾಗಿ ನಟಿಸಿದ “ಬೆಲ್‌ ಬಾಟಮ್‌’ ಚಿತ್ರ ಹಿಟ್‌ಲಿಸ್ಟ್‌ ಸೇರಿದ್ದು ನಿಮಗೆ ಗೊತ್ತೇ ಇದೆ. ಇದರ ಜೊತೆಗೆ ಚಿತ್ರದ ಡಬ್ಬಿಂಗ್‌, ರೀಮೇಕ್‌ ರೈಟ್ಸ್‌ ಬೇರೆ ಬೇರೆ ಭಾಷೆಗಳಿಗೂ ಮಾರಾಟವಾಗುವ ಮೂಲಕ ಚಿತ್ರತಂಡ ಖುಷಿಯಾಗಿತ್ತು. ಇನ್ನು, ಚಿತ್ರ ಹಿಂದಿಗೂ…

 • ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ಗೆ ಗಾಯ

  ಮುಂಬಯಿ: ಬಾಲಿವುಡ್‌ ನಟ ಅಕ್ಷಯ ಕುಮಾರ್‌ಗೆ ಸಿನಿಮಾ ಚಿತ್ರೀಕರಣದ ವೇಳೆ ಗಾಯವಾಗಿದೆ. ರೋಹಿತ್‌ ಶೆಟ್ಟಿ ನಿರ್ದೇಶಿಸುತ್ತಿರುವ ಸೂರ್ಯವಂಶಿ ಚಿತ್ರೀಕರಣದ ವೇಳೆ ಅಕ್ಷಯ ಕುಮಾರ್‌ ಎಡಗೈಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಬಾಲಿವುಡ್‌ ಕತ್ರಿನಾ ಕೈಫ್ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ…

 • 3 ದಿನದಲ್ಲಿ “ಹೌಸ್‌ಫುಲ್‌ 4ʼ ಸಂಪಾದನೆ 53 ಕೋಟಿ

  ಮುಂಬಯಿ: ನಟ ಅಕ್ಷಯ್‌ ಕುಮಾರ್‌ ಅಭಿನಯದ ಹೌಸ್‌ಪುಲ್‌ 4 ಚಲನ ಚಿತ್ರ 25ರಂದು ಬಿಡುಗಡೆಗೊಂಡಿದೆ. ದೇಶಾದ್ಯಂತ ಹೆಚ್ಚು ಸದ್ದು ಮಾಡಿರುವ ಹೌಸ್‌ಫುಲ್‌ 4 ಮೊದಲ 3 ದಿನಗಳಲ್ಲಿ ಬರೋಬ್ಬರಿ 53 ಕೋಟಿ ರೂ. ಗಳನ್ನು ಸಂಪಾದಿಸಿದೆ. ಚಿತ್ರ ಬಿಡುಗಡೆಯಾದ…

 • ತನ್ನ ಮೆಚ್ಚಿನ ನಟನ ಭೇಟಿಗಾಗಿ 900 ಕೀ.ಮಿ ದೂರ ನಡೆದುಕೊಂಡು ಬಂದ..!

  ನವದೆಹೆಲಿ: ನಿಮ್ಮ ಮೆಚ್ಚಿನ ಸಿನಿಮಾ ಕಲಾವಿದರು ನಿಮ್ಮ ಜೊತೆ ಒಂದು ಸೆಲ್ಫಿ ತೆಗಿಸಿಕೊಂಡರೆ ತುಂಬಾ ಖುಷಿ ಪಡ್ತೀರ ಅಲ್ವಾ? ಇನ್ನೂ ಕೆಲವು ಅಭಿಮಾನಿಗಳು ತಮ್ಮ ಮೆಚ್ಚಿನ ನಟ-ನಟಿಯರಿಗಾಗಿ ಕೈರ ಮೇಲೆ ಟ್ಯಾಟೋ ಹಾಕಿಕೊಳ್ಳುತ್ತಾರೆ. ಇಲ್ಲೊಬ್ಬ ಅಭಿಮಾನಿ ತನ್ನ ಮೆಚ್ಚಿನ…

 • ಅಕ್ಷಯ್ ಕುಮಾರ್ ಗಳಿಸುವ ಸಂಭಾವನೆಗೆ ವಿಶ್ವದಲ್ಲಿ ನಾಲ್ಕನೇ ಸ್ಥಾನ!

  ಬಾಲಿವುಡ್ ನ ಸೂಪರ್ ಕಿಲಾಡಿ ಅಕ್ಷಯ್ ಕುಮಾರ್ ಅವರು ಸದ್ಯಕ್ಕೆ ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿರುವ ನಟ. ಹಾಗೆಯೇ ಜಗತ್ತಿನಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ನಟರ ಪೈಕಿ ಅಕ್ಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್ ನಿಯತಕಾಲಿಕೆ ಇಂದು ಬಿಡುಗಡೆಗೊಳಿಸಿರುವ…

 • ಗಲ್ಲಾ ಪೆಟ್ಟಿಗೆಯಲ್ಲಿ ಬಾಲಿವುಡ್ ನ “ಮಿಷನ್ ಮಂಗಲ್” ಭರ್ಜರಿ ಸದ್ದು; ಪ್ರೇಕ್ಷಕ ಫಿದಾ

    ಮುಂಬೈ:ಈ ವರ್ಷದ ಬಹುನಿರೀಕ್ಷಿತ ಜಗನ್ ಶಕ್ತಿ ನಿರ್ದೇಶನದ ಮಿಷನ್ ಮಂಗಲ್ ಹಿಂದಿ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಿದ್ದು, ಬಾಕ್ಸಾಫೀಸ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರ ಬಿಡುಗಡೆಯಾದ ದಿನ 29 ಕೋಟಿ ರೂಪಾಯಿ ಗಳಿಕೆ ಕಂಡಿದ್ದು, ಎರಡು…

 • ದತ್ತಣ್ಣ ಬಗ್ಗೆ ಅಕ್ಷಯ್‌ಕುಮಾರ್‌ ಮೆಚ್ಚುಗೆ

  ಬಾಲಿವುಡ್‌ ನಟ ಅಕ್ಷಯ್‌ಕುಮಾರ್‌ ಕನ್ನಡದ ಹಿರಿಯ ನಟ ದತ್ತಣ್ಣ ಅವರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಬಾಲಿವುಡ್‌ನ‌ ಅನೇಕ ನಟಿಮಣಿಯರು ಸಹ ದತ್ತಣ್ಣ ಅವರ ಸಾಧನೆ ಕೇಳಿ ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದ್ದಾರೆ. ಹೌದು, ದತ್ತಣ್ಣ…

 • ಹಿಂದಿ ಚಿತ್ರದಲ್ಲಿ ದತ್ತಣ್ಣ

  ಅಕ್ಷಯ್‌ ಕುಮಾರ್‌ ನಟನೆಯ “ಮಿಷನ್‌ ಮಂಗಲ್‌’ ಟ್ರೇಲರ್‌ ಮಂಗಳವಾರ ಬಿಡುಗಡೆಯಾಗಿದೆ. ಟ್ರೇಲರ್‌ ನೋಡಿದವರು ಮೆಚ್ಚಿದ್ದಾರೆ. ಅದರಲ್ಲೂ ಕನ್ನಡ ಸಿನಿಪ್ರೇಮಿಗಳು ಸ್ವಲ್ಪ ಹೆಚ್ಚೇ ಖುಷಿಪಟ್ಟಿದ್ದಾರೆ. ಅದಕ್ಕೆ ಕಾರಣ ತಮ್ಮ ಟ್ರೇಲರ್‌ನಲ್ಲಿ ಕಾಣಿಸಿಕೊಂಡ ಕನ್ನಡದ ಹಿರಿಯ ನಟ. ಹೌದು, ಹಿರಿಯ ನಟ…

 • ಲಕ್ಷ್ಮೀ ಬಾಂಬ್‌ನಲ್ಲಿ ಹೊಸ ಗೆಟಪ್‌ನಲ್ಲಿ ಅಕ್ಷಯ್‌ ಕುಮಾರ್‌

  ಮುಂಬಯಿ: ಬಾಲಿವುಡ್‌ನ‌ಲ್ಲಿ ತನ್ನದೇ ಆದ ವಿಭಿನ್ನತೆಯ ಮೂಲಕ ಕಾಣಿಸಿಕೊಳ್ಳುವ ನಟ ಆಕ್ಷಯ್‌ ಕುಮಾರ್‌ ಅವರು ‘ಲಕ್ಷ್ಮೀ ಬಾಂಬ್‌‘ ಎನ್ನುವ ಆಕರ್ಷಕ ಟೈಟಲ್‌ ಇರುವ ಚಿತ್ರದಲ್ಲಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟ್ವೀಟ್‌ ಮೂಲಕ ಅಕ್ಷಯ್‌ ಕುಮಾರ್‌ ಅವರು ಚಿತ್ರದ ಬಗ್ಗೆ…

 • ಬರುತ್ತಿದೆ ‘ಭೂಲ್ ಬುಲಯ್ಯ’ ಪಾರ್ಟ್ 2

  ಮುಂಬಯಿ: ಮೋಹನ್ ಲಾಲ್, ಶೋಭನಾ, ಸುರೇಶ್ ಗೋಪಿ ಮುಖ್ಯ ಭೂಮಿಕೆಯಲ್ಲಿದ್ದ ಮತ್ತು ಹೆಸರಾಂತ ನಿರ್ದೇಶಕ ಫಾಝಿಲ್ ಅವರ ನಿರ್ದೇಶನದಲ್ಲಿ 1993ರಲ್ಲಿ ಬಿಡುಗಡೆಗೊಂಡ ‘ಮಣಿಚಿತ್ರತ್ತಾಳ್’ ಎಂಬ ಮಲಯಾಳಂ ಚಿತ್ರ ಆ ಕಾಲದಲ್ಲಿ ಭಾರೀ ಸದ್ದು ಮಾಡಿತ್ತು. ಬಳಿಕ ಈ ಚಿತ್ರ…

 • ಫೋನಿ ಸೈಕ್ಲೋನ್‌ ಪರಿಹಾರ ನಿಧಿಗೆ 1 ಕೋಟಿ ರೂ. ನೀಡಿದ ಅಕ್ಷಯ್‌?

  ಮುಂಬಯಿ: ಬಾಲಿವುಡ್‌ನ‌ ಖ್ಯಾತ ನಟ ಆಕ್ಷಯ್‌ ಕುಮಾರ್‌ ಅವರು ಫೋನಿ ಚಂಡ ಮಾರುತದಿಂದ ತತ್ತರಿಸಿದ್ದ ಒಡಿಶಾಗೆ 1 ಕೋಟಿ ರೂಪಾಯಿ ನೆರವು ನೀಡಿದ್ದಾರೆ. ಈ ಹಿಂದೆಯೂ ಅಕ್ಷಯ್‌ ಕುಮಾರ್‌ ಅವರು ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಉದಾರತೆ…

 • ಈಗಲೂ ಪ್ರಧಾನಿ ನರೇಂದ್ರ ಮೋದಿಗೆ ಅಮ್ಮನಿಂದ ಬರುತ್ತಂತೆ ಹಣ!

  ಲೋಕಸಭೆ ಚುನಾವಣೆ ಹೊತ್ತಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರಿಗೆ ಅಪರೂಪದ ಖಾಸಗಿ ಬದುಕಿನ ಸಂದರ್ಶನ ನೀಡಿದ್ದಾರೆ. ಅಮ್ಮ ಮತ್ತು ತಮ್ಮ ನಡುವಿನ ಸಂಬಂಧ, ವಿಪಕ್ಷಗಳ ನಾಯಕರ ಜತೆಗಿನ ಬಾಂಧವ್ಯ, ನಿದ್ದೆ, ಕೆಲಸ…

 • ನನಗೆ ಮೊದಲಿನಂತೆ ನಗೆ ಚಟಾಕಿ ಹಾರಿಸಲು ಭಯ

  ಖ್ಯಾತ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ಗೆ ಪ್ರಧಾನಿ ಮೋದಿ ನೀಡಿರುವ ಸಂದರ್ಶನ ವೈರಲ್‌ ಆಗಿದೆ. ಈ ರಾಜಕೀಯೇತರ, ಲೋಕಾಭಿರಾಮ ಮಾತುಕತೆಯಲ್ಲಿ ಮೋದಿಯವರು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ… ಅಕ್ಷಯ್‌ ಕುಮಾರ್‌: ನಾನು ಇವತ್ತು…

 • ಬಾಲಿವುಡ್‌ ನಲ್ಲಿ ‘ಕೇಸರಿ’ ಕೇಕೆ : 116 ಕೋಟಿ ಗಳಿಕೆ

  ನವದೆಹಲಿ: ಸ್ವಾತಂತ್ರ್ಯಪೂರ್ವದ ಕಥಾಹಂದರವನ್ನು ಹೊಂದಿರುವ ನೈಜ ಘಟನೆಯೊಂದರಿಂದ ಪ್ರೇರೇಪಿತವಾಗಿ ನಿರ್ಮಾಣಗೊಂಡಿರುವ ಅಕ್ಷಯ್‌ ಕುಮಾರ್‌ ನಟನೆಯ ಬಾಲಿವುಡ್‌ ಚಿತ್ರ ‘ಕೇಸರಿ’ ಬಾಕ್ಸ್‌ ಆಫೀಸ್‌ ಚಿಂದಿ ಮಾಡುತ್ತಾ ಮುನ್ನುಗ್ಗುತ್ತಿದೆ. 100 ಕೋಟಿ ಕ್ಲಬ್‌ ಗೆ ಪ್ರವೇಶ ಪಡೆದಿರುವ ಈ ಚಿತ್ರ ಇದೀಗ…

 • ದೇಶಾದ್ಯಂತ ಧೂಳೆಬ್ಬಿಸುತ್ತಿದೆ ‘ಅಕ್ಕಿ’ ನಟನೆಯ ‘ಕೇಸರಿ’ ಟ್ರೈಲರ್

  ಬಾಲಿವುಡ್ ನ ಸೆನ್ಸೇಷನಲ್ ಆ್ಯಕ್ಟರ್ ಅಕ್ಷಯ್ ಕುಮಾರ್ ಅವರ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕೇಸರಿ’ಯ ಟ್ರೈಲರ್ ಬಿಡುಗಡೆಗೊಂಡಿದ್ದು ಬಾಲಿವುಡ್ ನಲ್ಲಿ ಹೊಸ ಹವಾ ಎಬ್ಬಿಸುತ್ತಿದೆ. ಟ್ರೈಲರ್ ಬಿಡುಗಡೆಗೊಂಡ ಕೇವಲ ಒಂದು ಗಂಟೆಯೊಳಗೆ ನಾಲ್ಕೂವರೆ ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಳಪಡುವ…

 • ಮೊದಲ ದಿನವೇ ಭರ್ಜರಿ ಗಳಿಕೆ ಕಂಡ ರಜನಿ, ಅಕ್ಷಯ್ ಅಭಿನಯದ “2.0” ಚಿತ್ರ

  ನವದೆಹಲಿ: ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 2.0 ಸಿನಿಮಾ ಗುರುವಾರ ಕರ್ನಾಟಕ ಸೇರಿದಂತೆ ವಿಶ್ವದಾದ್ಯಂತ ಸುಮಾರು 10,500 ಸ್ಕ್ರೀನ್ ಗಳಲ್ಲಿ ತೆರೆಕಂಡ ಮೊದಲ ದಿನವೇ ಭರ್ಜರಿ ಗಳಿಕೆ ಕಂಡಿರುವುದಾಗಿ ವರದಿ ತಿಳಿಸಿದೆ….

ಹೊಸ ಸೇರ್ಪಡೆ

 • ಬೆಂಗಳೂರು: ಕೋವಿಡ್‌ 19 ಸೋಂಕಿತರಿಗೆ ರಾಜ್ಯವ್ಯಾಪಿ ಏಕರೂಪ ಚಿಕಿತ್ಸೆ ನೀಡಲು ಮತ್ತು ಅವರ ಆರೈಕೆಗೆ ಅನುಕೂಲ ಆಗುವಂತೆ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು...

 • ಕುಂದಾಪುರ: ಉಡುಪಿ ಜಿಲ್ಲೆಯ ಶಿರೂರು, ಹೊಸಂಗಡಿ, ಕುಂದಾಪುರ ನಗರ ಭಾಗದಲ್ಲಿ ಮಾತ್ರವಲ್ಲದೆ ಅಂಪಾರು ಮತ್ತಿತರ ಕೆಲವೆಡೆಗಳಲ್ಲಿಯೂ ಶನಿವಾರದಿಂದ ಚೆಕ್‌ಪೋಸ್ಟ್‌ಗಳನ್ನು...

 • ಬೆಂಗಳೂರು: ಕೋವಿಡ್‌ 19 ಭೀತಿ ಹಿನ್ನೆಲೆಯಲ್ಲಿ ಎ. 15ರ ತನಕ ದೇಶವೇ ಲಾಕ್‌ಡೌನ್‌ ಆಗಿರುವುದರಿಂದ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಮತ್ತು ಶುಲ್ಕ ಪಾವತಿ ಮಾಡಿಸಿಕೊಳ್ಳದಂತೆ...

 • ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ 19 ಸೋಂಕು ಹೆಚ್ಚುತ್ತಿದ್ದು, ಶನಿವಾರ 18 ಮಂದಿಗೆ ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 82ಕ್ಕೆ ಏರಿದೆ. ಶನಿವಾರ...

 • ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಮಾ. 27ರಂದು ಒಂದೇ ದಿನ ಎರಡು ಕೋವಿಡ್‌ 19 ಸೋಂಕು ದೃಢ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ಬಂದ್‌ಗೆ ನಿರ್ಧರಿಸಿದ್ದು,...