Darshan

 • ನಾಳೆಯಿಂದ ಹಾಸನಾಂಬೆ ದರ್ಶನ ಆರಂಭ

  ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನ ಅ.17ರಿಂದ ಆರಂಭವಾಗಲಿದ್ದು, ಅ.28ರ ವರೆಗೂ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಗುರುವಾರದಿಂದ ಹಾಸನಾಂಬ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದ್ದು, ಒಟ್ಟು 13 ದಿನ ನಡೆಯಲಿದೆ. ಪ್ರತಿ…

 • ನಾಳೆಯಿಂದ ಹಾಸನಾಂಬೆಯ ದರ್ಶನ ಆರಂಭ

  ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿ ದೇವತೆ ಹಾಸನಾಂಬೆಯ ದರ್ಶನ ಅ.17ರಿಂದ ಆರಂಭವಾಗಲಿದ್ದು, ಅ.28ರ ವರೆಗೂ ಭಕ್ತರು ದೇವಿಯ ದರ್ಶನಕ್ಕೆ ಹಾಸನ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡುತ್ತಿದೆ. ಆದರೆ ಜಾತ್ರಾ ಮಹೋತ್ಸವದ ಸಿದ್ಧತೆಗೆ ಮಳೆ ಅಡಚಣೆಯಾಗಿದ್ದು,…

 • ಎಲ್ಲಿದ್ದೆ … ಚಿತ್ರಕ್ಕೆ ಸೆಲೆಬ್ರೆಟಿಗಳ ಮೆಚ್ಚುಗೆ

  ಸೃಜನ್‌ ಲೋಕೇಶ್‌ ನಾಯಕರಾಗಿರುವ “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಇತ್ತೀಚೆಗೆ ಸೆಲೆಬ್ರೆಟಿ ಶೋ ಆಯೋಜಿಸಿತ್ತು. ನಟರಾದ ದರ್ಶನ್‌, ಪ್ರಜ್ವಲ್‌, ಹಿರಿಯ ನಟಿಯರಾದ ಜಯಂತಿ, ಉಮಾಶ್ರೀ ಸೇರಿದಂತೆ ಚಿತ್ರರಂಗದ ಅನೇಕರು…

 • ಶ್ರೀಕಂಠೇಶ್ವರ, ಚಾಮುಂಡಿ ದರ್ಶನ ಪಡೆದ ರಾಷ್ಟ್ರಪತಿ

  ನಂಜನಗೂಡು: ಶ್ರೀಕಂಠೇಶ್ವರ ದೇವಾಲಯಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಶುಕ್ರವಾರ ಬೆಳಗ್ಗೆ ಮೈಸೂರಿನಿಂದ ನೇರವಾಗಿ ನಗರಕ್ಕೆ ಆಗಮಿಸಿದ ರಾಷ್ಟ್ರಪತಿ ದಂಪತಿ ದೇವಾಲಯಕ್ಕೆ ಭೇಟಿ ನೀಡಿ ಶ್ರೀಕಂಠೇಶ್ವರ, ಸುಬ್ರಹ್ಮಣ್ಯ ಹಾಗೂ ಪಾರ್ವತಿ ದೇವಿಗೆ ಸಂಕಲ್ಪ…

 • ಬಿಡುಗಡೆಯಾಗದ “ಒಡೆಯ’ನ ಮೋಶನ್‌ ಪೋಸ್ಟರ್‌

  ಇತ್ತೀಚೆಗಷ್ಟೆ “ಕುರುಕ್ಷೇತ್ರ’ ಚಿತ್ರದ ಯಶಸ್ವಿ ಐವತ್ತು ದಿನಗಳ ಸಂಭ್ರವನ್ನು ಭರ್ಜರಿಯಾಗಿ ಆಚರಿಕೊಂಡಿದ್ದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿಮಾನಿಗಳ ಚಿತ್ತ ಈಗ ದರ್ಶನ್‌ ಅಭಿನಯದ ಮುಂಬರುವ ಚಿತ್ರ “ಒಡೆಯ’ನತ್ತ ನೆಟ್ಟಿದೆ. ಅದಕ್ಕೆ ಕಾರಣ ಈ ಹಿಂದೆಯೇ, ದರ್ಶನ್‌ ಅವರ ಮುಂಬರುವ…

 • ಕೌಶಲಗಳಲ್ಲೇ ಯಾತ್ರೆಯ ದರ್ಶನ

  ಸಾಹಿತ್ಯದ ಆಯಾ ಪ್ರಾಕಾರಗಳಿಗೆ ಅದರದ್ದೇ ಆದ ಅನನ್ಯತೆ ಇದೆ. ಅದನ್ನು ಅದರದೇ ಕ್ರಮದಲ್ಲಿ ಪರಿಕಿಸಿದರೆ ಅದರ ವಿನ್ಯಾಸದಲ್ಲೇ ರೂಪು ತಳೆಯುತ್ತದೆ ಮತ್ತು ರಸಾಸ್ವಾದವನ್ನೂ ನೀಡುತ್ತದೆ. ಉದಾಹರಣೆಗೆ, ಕಾವ್ಯ ಇದ್ದದ್ದು ವಾಚನಕ್ಕೆ. “ಕಾವ್ಯವಾಚನ’ ಎಂದೇ ಕರೆದು ರೂಢಿ. ಅದನ್ನು ಗಮಕದಲ್ಲಿ…

 • “ಕುರುಕ್ಷೇತ್ರ’ಕ್ಕೆ 50: ಅಭಿಮಾನಿಗಳಿಗೆ ದರ್ಶನ್‌ ಥ್ಯಾಂಕ್ಸ್‌

  ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ 50ನೇ ಚಿತ್ರ “ಕುರುಕ್ಷೇತ್ರ’ ಅದ್ಧೂರಿಯಾಗಿ ತೆರೆಕಂಡು, ಈಗ 50 ದಿನಗಳ ಪ್ರದರ್ಶನವನ್ನು ಯಶಸ್ವಿಯಾಗಿ ಪೂರೈಸಿದೆ. ಒಂದೆಡೆ ಚಿತ್ರತಂಡ ಮತ್ತು ಅಭಿಮಾನಿಗಳು ಈ ಸಂಭ್ರಮವನ್ನು ಭರ್ಜರಿಯಾಗಿ ಆಚರಿಸುತ್ತಿದೆ. ಇದೇ ವೇಳೆ ಚಿತ್ರದ ಯಶಸ್ಸಿಗೆ…

 • “ರಾಬರ್ಟ್‌’ ಹಾಡು ಆನಂದ್‌ ಆಡಿಯೋ ಪಾಲು

  ದರ್ಶನ್‌ ಸದ್ಯಕ್ಕೆ ಕೀನ್ಯಾ ಕಾಡಲ್ಲಿ ಓಡಾಡುತ್ತಿದ್ದಾರೆ. ಅದು ಹಳೆಯ ಸುದ್ದಿ. ಈಗ ಹೊಸ ಸುದ್ದಿಯೆಂದರೆ, ಅವರ ಅಭಿನಯದ “ರಾಬರ್ಟ್‌’ ಚಿತ್ರದ್ದು. ಹೌದು, ಈಗಾಗಲೇ ಒಂದಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಸದ್ಯ ಬ್ರೇಕ್‌ನಲ್ಲಿದೆ. ಇನ್ನೂ ಚಿತ್ರೀಕರಣದಲ್ಲಿರುವಾಗಲೇ ಚಿತ್ರದ ಹಾಡುಗಳ ಹಕ್ಕು…

 • ಕೀನ್ಯಾ ಕಾಡಲ್ಲಿ ದರ್ಶನ್‌ ಫೋಟೋಗ್ರಫಿ

  ದರ್ಶನ್‌ ಕಾಡಲ್ಲಿ ಕ್ಯಾಮೆರಾ ಹಿಡಿದು ಹೊರಟರೆ, ಕಣ್ಣಿಗೆ ಕಾಣುವ ಪ್ರಾಣಿಗಳ ಚಂದದ ಫೋಟೋ ತೆಗೆದುಬಿಡುತ್ತಾರೆ. ಪ್ರಾಣಿ ಪ್ರಿಯ ದರ್ಶನ್‌ ಈಗ ಕೀನ್ಯಾ ಕಾಡಿಗೆ ತೆರಳಿದ್ದಾರೆ. ಹೌದು, “ರಾಬರ್ಟ್‌’ ಶೂಟಿಂಗ್‌ಗೆ ಬ್ರೇಕ್‌ ನೀಡಿ, ಕೀನ್ಯಾಗೆ ಹೋಗಿದ್ದಾರೆ. ಮೊದಲಿನಿಂದಲೂ ದರ್ಶನ್‌ಗೆ ವೈಲ್ಡ್‌…

 • “ತಲ್ವಾರ್‌’ ಹಿಡಿದ ಧರ್ಮ ಕೀರ್ತಿರಾಜ್‌

  ಕನ್ನಡ ಚಿತ್ರರಂಗದ ಚಾಕೋಲೆಟ್‌ ಹೀರೋಗಳ ಪಟ್ಟಿಯಲ್ಲಿ ಗುರುತಿಸಿಕೊಂಡವರಲ್ಲಿ ನಟ ಧರ್ಮ ಕೀರ್ತಿರಾಜ್‌ ಕೂಡ ಒಬ್ಬರು. ಧರ್ಮ ಕೀರ್ತಿರಾಜ್‌ ಇಲ್ಲಿಯವರೆಗೆ ಅಭಿನಯಿಸಿದ್ದ ಬಹುತೇಕ ಚಿತ್ರಗಳಲ್ಲಿ ಲವರ್‌ ಬಾಯ್‌ ಲುಕ್‌, ಕಾಲೇಜ್‌ ಹುಡುಗನ ಲುಕ್‌ ಹೆಚ್ಚಾಗಿ ಇದ್ದಿದ್ದರಿಂದ ಪ್ರೇಕ್ಷಕರು ಕೂಡ ತುಂಬ…

 • ಅಕ್ಟೋಬರ್‌ 11ಕ್ಕೆ “ಎಲ್ಲಿದ್ದೆ ಇಲ್ಲಿ ತನಕ’

  ನಟ ಸೃಜನ್‌ ಲೋಕೇಶ್‌ ಅಭಿನಯದ ಮುಂಬರುವ ಚಿತ್ರ “ಎಲ್ಲಿದ್ದೆ ಇಲ್ಲಿ ತನಕ ತನಕ’ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಚಿತ್ರವನ್ನು ಇದೇ ಅಕ್ಟೋಬರ್‌ 11ರಂದು ತೆರೆಗೆ ತರಲು ಪ್ಲಾನ್‌ ಮಾಡಿಕೊಂಡಿರುವ ಚಿತ್ರತಂಡ, ಸದ್ಯ ಚಿತ್ರದ ಅಂತಿಮ ಹಂತದ ಪ್ರಮೋಶನ್‌ ಕಾರ್ಯಗಳಲ್ಲಿ…

 • “ಒಡೆಯ’ ಎಂಟ್ರಿಗೆ ಸಿದ್ಧತೆ ಜೋರು

  ದರ್ಶನ್‌ ಅಭಿನಯದ “ಕುರುಕ್ಷೇತ್ರ’ ಚಿತ್ರ 50 ದಿನಗಳನ್ನು ಪೂರೈಸುತ್ತಿದೆ. ಇದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಚಿತ್ರದ 50ನೇ ದಿನದ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಈ ನಡುವೆಯೇ ದರ್ಶನ್‌ ತಮ್ಮ ಟ್ವೀಟರ್‌ನಲ್ಲಿ ಹಾಕಿಕೊಂಡಿರುವ ಮತ್ತೊಂದು ಫೋಟೋ ಅಭಿಮಾನಿಗಳ…

 • “ಎಲ್ಲಿದ್ದೆ ಇಲ್ಲಿ ತನಕ” ಸಿನಿಮಾ ಟ್ರೇಲರ್ ರಿಲೀಸ್ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

  ಬೆಂಗಳೂರು: ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ಹಾಗೂ ಹರಿಪ್ರಿಯಾ ನಟನೆಯ “ಎಲ್ಲಿದ್ದೆ ಇಲ್ಲಿ ತನಕ” ಸಿನಿಮಾದ ಟ್ರೇಲರ್ ಅನ್ನು ಶುಕ್ರವಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಎಲ್ಲಿದ್ದೆ ಇಲ್ಲಿ ತನಕ ಸಿನಿಮಾ ಟ್ರೇಲರ್ ಬಿಡುಗಡೆಗೆ…

 • ವೀರಂ ಹಿಂದೆ ಪ್ರಜ್ವಲ್‌

  ಇತ್ತೀಚೆಗಷ್ಟೇ ಪ್ರಜ್ವಲ್‌ ದೇವರಾಜ್‌ ಅವರು ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಆ ಚಿತ್ರವನ್ನು “ಡಾಟರ್‌ ಆಫ್ ಪಾರ್ವತಮ್ಮ’ ಚಿತ್ರದ ನಿರ್ಮಾಪಕ ಶಶಿಧರ್‌ ಕೆ.ಎಂ. ನಿರ್ಮಿಸಲಿದ್ದಾರೆ ಎಂದು ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಆಗ ಆ ಹೊಸ ಚಿತ್ರಕ್ಕಿನ್ನೂ ನಾಮಕರಣ ಮಾಡಿರಲಿಲ್ಲ. ಈಗ…

 • ನನ್ನ ಅನ್ನದಾತರನ್ನು ಕೆಣಕದಿರಿ: ದರ್ಶನ್‌ ಖಡಕ್‌ ವಾರ್ನಿಂಗ್‌

  ಸದ್ಯ ಕನ್ನಡ ಚಿತ್ರರಂಗದಲ್ಲಿ ಇಬ್ಬರು ಸ್ಟಾರ್‌ ನಟರ ಫ್ಯಾನ್ಸ್‌ವಾರ್‌ ಜೋರಾಗಿ ನಡೆಯುತ್ತಿದೆ. ಅದು ಬೇರಾರು ಅಲ್ಲ, ದರ್ಶನ್‌ ಹಾಗೂ ಸುದೀಪ್‌ ಅಭಿಮಾನಿಗಳ ಮಧ್ಯೆ. ಕಳೆದ ಒಂದೆರಡು ವರ್ಷಗಳಿಂದ ಬೂದಿಮುಚ್ಚಿದ ಕೆಂಡದಂತಿದ್ದ ಫ್ಯಾನ್ಸ್‌ವಾರ್‌ ಈಗ ನೇರಾನೇರ ಅಖಾಡಕ್ಕಿಳಿದು, ಸುದ್ದಿಗೆ ಗ್ರಾಸವಾಗಿದ್ದಾರೆ….

 • ಯಾವ ನಟನನ್ನು ಬೊಟ್ಟು ಮಾಡಿಲ್ಲ….

  ದರ್ಶನ್‌ ಟ್ವೀಟ್‌ ಬೆನ್ನಲ್ಲೇ ನಟ ಸುದೀಪ್‌ ಕೂಡ ಟ್ವೀಟರ್‌ನಲ್ಲಿ ಈ ಘಟನೆಗಳ ಬಗ್ಗೆ ಸುದೀರ್ಘ‌ವಾದ ಪತ್ರವನ್ನು ಬರೆದುಕೊಂಡಿದ್ದಾರೆ. “ಯಾವಾಗಲು ಸತ್ಯ ಮೇಲುಗೈ ಸಾಧಿಸುತ್ತದೆ. ಪೈರಸಿ ವಿಚಾರದಲ್ಲಿ ನಾನಾಗಲಿ ಅಥವಾ ನಮ್ಮ ಚಿತ್ರತಂಡವಾಗಲಿ, ಯಾರೊಬ್ಬ ನಟನ ಮೇಲು ಬೊಟ್ಟು ಮಾಡಿಲ್ಲ….

 • “ಬಂಪರ್‌’ ಹುಡುಗನಿಗೆ ದರ್ಶನ್‌ ಸಾಥ್‌

  ಸುನಿ ನಿರ್ದೇಶನದ “ಬಜಾರ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಧನ್ವೀರ್‌ ಅಭಿನಯದ “ಬಂಪರ್‌’ ಚಿತ್ರದ ಟೀಸರ್‌ ಹಾಗು ಫ‌ಸ್ಟ್‌ಲುಕ್‌ ಅನ್ನು ದರ್ಶನ್‌ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. “ರಾಬರ್ಟ್‌’ ಚಿತ್ರೀಕರಣದ ಸೆಟ್‌ನಲ್ಲೇ ಚಿತ್ರತಂಡವನ್ನು ಕರೆಸಿಕೊಂಡ ದರ್ಶನ್‌,…

 • ರಾಬರ್ಟ್‌ಗೆ ನಾಯಕಿಯಾದ “ಶಿವಮೊಗ್ಗದ ಚೆಲುವೆ”

  ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಚಿತ್ರಗಳೆಂದರೆ, ಅದರ ಸಬ್ಜೆಕ್ಟ್, ಬಜೆಟ್‌, ಕಾಸ್ಟಿಂಗ್ಸ್‌, ಹೀರೋಯಿನ್ಸ್‌ ಹೀಗೆ ಪ್ರತಿಯೊಂದರ ಬಗ್ಗೆಯೂ ದೊಡ್ಡ ಮಟ್ಟದಲ್ಲೇ ಸುದ್ದಿಯಾಗುತ್ತಿರುತ್ತದೆ. ಇತ್ತೀಚೆಗಷ್ಟೇ “ಕುರುಕ್ಷೇತ್ರ’ ದ ಮೂಲಕ ಗೆಲುವಿನ ನಗೆ ಬೀರಿರುವ ದರ್ಶನ್‌, ಸದ್ಯ “ರಾಬರ್ಟ್‌’ ಚಿತ್ರದ ತೆರೆಮರೆಯ ಕೆಲಸಗಳಲ್ಲಿ…

 • ಸಿಎಂ ತಿರುಪತಿ ದರ್ಶನ

  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶನಿವಾರ ತಿರುಪತಿ-ತಿರುಮಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ದೇಗುಲದ ವತಿಯಿಂದ ನೆನಪಿನ ಕಾಣಿಕೆ ನೀಡಲಾಯಿತು.

 • “ಟಕ್ಕರ್‌’ ಹಾಡಲ್ಲಿ ಸ್ಪೆಷಲ್‌ ಫೈಟ್‌

  ಯುವ ನಟ ಮನೋಜ್‌ ಅಭಿನಯದ “ಟಕ್ಕರ್‌’ ಚಿತ್ರದ ಹಾಡುಗಳು ಸೆಪ್ಟೆಂಬರ್‌ 7 ರಂದು ಬಿಡುಗಡೆಯಾಗಲಿವೆ. ದರ್ಶನ್‌ ಅವರು ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಲಿದ್ದಾರೆ. ಕೆ.ಎನ್‌.ನಾಗೇಶ್‌ ಕೋಗಿಲು ನಿರ್ಮಾಣದ ಈ ಚಿತ್ರವನ್ನು ರಘುಶಾಸ್ತ್ರಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಂಜನಿ…

ಹೊಸ ಸೇರ್ಪಡೆ

 • ಬೆಂಗಳೂರು: ಶಿರಾಡಿ ಘಾಟಿ ರಸ್ತೆ ಅಭಿವೃದ್ಧಿಗೆ 4 ಸಾವಿರ ಕೋಟಿ ರೂ. ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದ್ದು, ಕೇಂದ್ರದಿಂದ ಅನುಮೋದನೆ...

 • ಪುರಾಣದಲ್ಲಿ ಕಡುಕಷ್ಟ ಅನುಭವಿಸಿದ ಕೆಲವರ ಹೆಸರು ಚೆನ್ನಾಗಿದೆ ಎನಿಸಿದರೂ, ಅದನ್ನು ಮಗನಿಗೆ ಇಡುವುದು ಶೋಭೆಯಲ್ಲ ಅಂತ ಅನ್ನಿಸಿತು. ಕ್ಷ, ಶಿ, ಋ, ಕ್ರೂ, ಹ್ರಂ, ಹ್ರಿಂ...

 • ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನು ಕಾನೂನಿನ ಅರಿವು ಹೊಂದಿರುವುದು ಅಗತ್ಯ. ಮಾನವ ಸಂಘಜೀವಿ ಆಗಿರುವವರೆಗೂ ಕಾನೂನು ಅಸ್ತಿತ್ವ ದಲ್ಲಿರುತ್ತದೆ....

 • ಅಡುಗೆಗೆ ಬಳಸುವ ಕಾಳು, ಹಿಟ್ಟು, ತಾಜಾ ತರಕಾರಿ, ಸೊಪ್ಪು, ಉಪ್ಪು, ಹಣ್ಣು... ಇವನ್ನೆಲ್ಲ ಇಡುವುದೇ ಪ್ಲಾಸ್ಟಿಕ್‌ಡಬ್ಬಿಗಳಲ್ಲಿ/ ಕವರ್‌ಗಳಲ್ಲಿ. ಹೀಗೆ ಮಾಡುವ ಮೂಲಕ,...

 • ಹೊಸದಿಲ್ಲಿ: ಸೇನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೇಶೀ ಶಸ್ತ್ರಾಸ್ತ್ರಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಸೇನಾಪಡೆ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಮಾತನಾಡಿದ್ದಾರೆ....