ಚಂದ್ರನ ಮಡಿಲಲ್ಲಿ ಜಲಮೂಲ ರುಜುವಾತು


Team Udayavani, Aug 12, 2021, 7:00 PM IST

ಚಂದ್ರನ ಮಡಿಲಲ್ಲಿ ಜಲಮೂಲ ರುಜುವಾತು

ಚಂದ್ರನಲ್ಲಿ ಇರಬಹುದಾದ ನೀರನ್ನು ಪತ್ತೆ ಹಚ್ಚುವ  ಸಲುವಾಗಿಯೇ ಇಸ್ರೋ 2019ರಲ್ಲಿ ಅನುಷ್ಠಾನಗೊಳಿಸಿದ್ದ “ಚಂದ್ರಯಾನ-2′ ತನ್ನ ಸಾರ್ಥಕತೆ ಮೆರೆದಿದೆ.

ಚಂದ್ರನಲ್ಲಿ ನೀರಿನ ಅಂಶವಿರುವುದನ್ನು ಚಂದ್ರಯಾನ-2ರ ಭಾಗವಾಗಿದ್ದ ಆರ್ಬಿಟರ್‌ ಪತ್ತೆ ಹಚ್ಚಿದೆ. 2019ರ ಜು. 22ರಂದು “ಚಂದ್ರಯಾನ-2′ ಅನುಷ್ಠಾನಗೊಂಡಿತ್ತು. ಅದರಲ್ಲಿದ್ದ ಆರ್ಬಿಟರ್‌, ವಿಕ್ರಮ್‌ ಎಂಬ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ಎಂಬ ರೋವರ್‌ಗಳನ್ನು ಹೊತ್ತಿದ್ದ “ಜಿಎಸ್‌ಎಲ್‌ವಿ ಮಾರ್ಕ್‌ 3′ ಎಂಬ ರಾಕೆಟ್‌, ಚಂದ್ರನತ್ತ ಪ್ರಯಾಣಿಸಿತ್ತು. ಆಕಾಶಕಾಯವು ಚಂದ್ರನನ್ನು ಪ್ರವೇಶಿಸುವ ಮೊದಲು ಅದರಲ್ಲಿದ್ದ ಆರ್ಬಿಟರ್‌, ಆಕಾಶಕಾಯದಿಂದ ಬೇರ್ಪಟ್ಟು ಚಂದ್ರನನ್ನು ಗಿರಕಿ ಹೊಡೆಯಲು ಆರಂಭಿಸಿತ್ತು. ಅದರಲ್ಲಿನ ಸ್ವದೇಶಿ ನಿರ್ಮಿತ “ಇಮೇಜಿಂಗ್‌ ಇನ್ಫ್ರಾರೆಡ್‌ ಸ್ಪೆಕ್ಟ್ರೋಮೀಟರ್‌’ (ಐಐಆರ್‌ಎಸ್‌) ಎಂಬ ಇಮೇಜಿಂಗ್‌ ಪರಿಕರ, ಚಂದ್ರನ ವಿದ್ಯುದಯಸ್ಕಾಂತ ತರಂಗ ಗುತ್ಛಗಳನ್ನು  ಅವಲೋಕಿಸಿ, ಚಂದ್ರನ ವಾತಾವರಣದಲ್ಲಿ ತೇವಾಂಶಕ್ಕೆ ಕಾರಣವಾಗುವ ಹೈಡ್ರಾಕ್ಸಿಲ್‌ ಹಾಗೂ  ನೀರಿನ ಕಣಗಳನ್ನು ಪತ್ತೆ ಮಾಡಿದೆ.

ಸಂಶೋಧನೆಯ ಮಹತ್ವ :

2008ರ ಅ. 22ರಂದು ಅನುಷ್ಠಾನಗೊಂಡಿದ್ದ ಚಂದ್ರಯಾನ-1ರಲ್ಲಿಯೂ ಚಂದ್ರನ ನೀರಿನ ಅಂಶವನ್ನು ಪತ್ತೆ ಹಚ್ಚುವ ಮೂನ್‌ ಮಿನರಾಲಜಿ ಮ್ಯಾಪರ್‌ (ಎಂ3) ಎಂಬ ಪರಿಕರವನ್ನು ಕಳುಹಿಸಲಾಗಿತ್ತು. ಅದು ಚಂದ್ರನ ವಿದ್ಯುದಯ ಸ್ಕಾಂತ ಸ್ಪೆಕ್ಟ್ರಂಗಳ 0.4ರಿಂದ 3 ಮೈಕ್ರೋಮಿಟರ್‌ವರೆಗಿನ ತರಂಗಾಂತರಗಳನ್ನು ಮಾತ್ರ ಅವಲೋ ಕಿಸಿತ್ತು. ಅದು ಕಳುಹಿಸಿದ ಮಾಹಿತಿಯಲ್ಲಿ ಚಂದ್ರನಲ್ಲಿ ನೀರಿನ ಅಂಶ ಪತ್ತೆಯಾಗಿತ್ತಾದರೂ ಅದು ಸ್ಪಷ್ಟವಾಗಿರಲಿಲ್ಲ. ಹಾಗಾಗಿ, ಚಂದ್ರಯಾನ-2ರಲ್ಲಿ ಹೆಚ್ಚು ಶಕ್ತಿಶಾಲಿ ಸೆನ್ಸರ್‌ಗಳುಳ್ಳ ಐಐಆರ್‌ ಅಳವಡಿಸಲಾಗಿತ್ತು. ಈಗ ಬಂದಿರುವ ಮಾಹಿತಿ ಚಂದ್ರನ  ಬಗ್ಗೆ ದಶಕಗಳಿಂದ ನಡೆಯುತ್ತಿದ್ದ ಅಧ್ಯಯನಕ್ಕೆ ಹೊಸ ತಿರುವನ್ನು  ಕೊಟ್ಟಿದೆ.

ಏನಿದು ಹೈಡ್ರಾಕ್ಸಿಲ್‌?  :

ಒಂದು ಹೈಡ್ರಾಕ್ಸಿಲ್‌ ಕಣದಲ್ಲಿ ಒಂದು ಆಮ್ಲಜನಕ, ಮತ್ತೂಂದು ಜಲಜನಕ ವೆಂದು ಕರೆಯಲಾಗುತ್ತದೆ. ಇದು ಇಂಗಾಲದ ಯಾವುದೇ ಕಣ ಅಥವಾ ಧಾತುವಿನೊಂದಿಗೆ ಸಮ್ಮಿಳಿತಗೊಂಡರೆ ಆ ಕಣ ಅಥವಾ ಧಾತುವಿಗೆ “ನೀರಿನಲ್ಲಿ ಸುಲಭವಾಗಿ ಕರಗುವಂಥ ಗುಣ’ ಕೊಡುತ್ತದೆ. ಈ ಕಣಗಳು ಚಂದ್ರನಲ್ಲಿ ಇರಬಹುದಾದ ಕೆಲವು ಅನ್ಯ ಹೈಡ್ರಾಕ್ಸಿಲ್‌ ಕಣಗಳೊಂದಿಗೆ ಸಮ್ಮಿಳಿತಗೊಂಡಿರುವುದರಿಂದ ಅಲ್ಲಿ ನೀರಿನ ಕಣ ಪತ್ತೆಯಾಗಿರಬಹುದು.

ಟಾಪ್ ನ್ಯೂಸ್

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqqweqwe

BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್

1-aaa

Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್‌ ಉತ್ಸುಕವಾಗಿದೆ: ಪ್ರಧಾನಿ ಮೋದಿ

Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್‌ ಉತ್ಸುಕವಾಗಿದೆ: ಪ್ರಧಾನಿ ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

rahul gandhi (2)

ನಾನು ರಾಹುಲ್‌ ಫಿಟ್ನೆಸ್‌ ಅಭಿಮಾನಿ: ಶಿವರಾಜ್‌ಕುಮಾರ್‌

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

Exam 2

ಕೆಸೆಟ್‌: ತಾತ್ಕಾಲಿಕ ಅಂಕ ಪ್ರಕಟ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.