13 ಹಾರರ್ ಸಿನಿಮಾ ನೋಡಿದರೆ ಸಿಗುತ್ತೆ 95,800 ರೂ!
Team Udayavani, Sep 14, 2021, 9:30 PM IST
ಸಾಂದರ್ಭಿಕ ಚಿತ್ರ..
ನೀವು ಹಾರರ್ ಸಿನಿಮಾ ಪ್ರಿಯರಾಗಿದ್ದರೆ ಇಲ್ಲೊಂದು ಅವ ಕಾಶ ನಿಮಗಿದೆ.
13 ಹಾರರ್ ಸಿನಿಮಾಗಳನ್ನು ನೋಡುವುದಕ್ಕೆ ಅಮೆರಿಕ ಮೂಲದ ಫಿನಾನ್ಸ್ಬುಜ್ ಸಂಸ್ಥೆ 95,800 ರೂ. ನೀಡಲಿದೆ.
ಹೆಚ್ಚು ಬಜೆಟ್ನ ಸಿನಿಮಾ ಕಡಿಮೆ ಬಜೆಟ್ ಸಿನಿಮಾಕ್ಕಿಂತ ಹೆಚ್ಚು ಹೆದರಿಸುತ್ತದೆಯೇ ಎನ್ನುವುದನ್ನು ಅಧ್ಯಯನ ಮಾಡು ವುದಕ್ಕಾಗಿ ಈ ಅವಕಾಶ ನೀಡಲಾಗಿದೆ.
ಸಂಸ್ಥೆಯು 13 ಸಿನಿಮಾಗಳ ಲಿಸ್ಟ್ನೊಂದಿಗೆ ಫಿಟ್ ಬಿಟ್ನ್ನು ನಿಮಗೆ ಕಳುಹಿಸಿಕೊಡುತ್ತದೆ. ಸಿನಿಮಾ ನೋಡುವಾಗ ನಿಮ್ಮಲ್ಲಾದ ಬದಲಾವಣೆಗಳನ್ನು ಫಿಟ್ ಬಿಟ್ ನಮೂ ದಿಸಿಕೊಳ್ಳುತ್ತದೆ. ಹಾಗೆಯೇ ವೀಕ್ಷಕರೂ ಸಿನಿಮಾಕ್ಕೆ ರೇಟಿಂಗ್ ಕೊಡಬೇಕಾಗಿದೆ.
ಇದನ್ನೂ ಓದಿ:ಅವಸರದಿಂದ ದೇವಸ್ಥಾನ ಒಡೆಯಬೇಡಿ- ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ