ಅಬುಧಾಬಿ ಮಾಸ್ಟರ್ ಜಿಎಂ ಅರ್ಜುನ್ಗೆ ಪ್ರಶಸ್ತಿ
Team Udayavani, Aug 26, 2022, 6:25 AM IST
ಅಬುಧಾಬಿ: ಭಾರತದ ಗ್ರ್ಯಾನ್ಮಾಸ್ಟರ್ ಅರ್ಜುನ್ ಎರಿಗೇಸಿ 28ನೇ “ಅಬುಧಾಬಿ ಮಾಸ್ಟರ್ ಚೆಸ್ ಟೂರ್ನಿ’ಯಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. ಸ್ಪೇನ್ನ ಡೇವಿಡ್ ಆ್ಯಂಟನ್ ಗ್ವಿಜಾರೊ ಅವರನ್ನು ಮಣಿಸುವ ಮೂಲಕ 18 ವರ್ಷದ ಅರ್ಜುನ್ ಪ್ರಶಸ್ತಿ ಸಂಭ್ರಮ ಆಚರಿಸಿದರು.
ಕೂಟದ 9 ಸುತ್ತುಗಳಲ್ಲೂ ಅಜೇಯರಾಗಿ ಉಳಿದದ್ದು ಅರ್ಜುನ್ ಎರಿಗೇಸಿ ಹೆಗ್ಗಳಿಕೆ. 9ನೇ ಹಾಗೂ ಅಂತಿಮ ಸುತ್ತಿನಲ್ಲಿ ಅವರು ಗ್ವಿಜಾರೊ ವಿರುದ್ಧ ಜಯ ಸಾಧಿಸಿ ಒಟ್ಟು ಅಂಕವನ್ನು 7.5ಕ್ಕೆ ಏರಿಸಿದರು. ಇದರಿಂದ ಉಜ್ಬೆಕಿಸ್ಥಾನದ ಜಾವೊಖೀರ್ ಸಿಂಡ್ರೋವ್ ಅವರಿಗಿಂತ ಅರ್ಧ ಅಂಕ ಹೆಚ್ಚು ಗಳಿಸಲು ಸಾಧ್ಯವಾಯಿತು. ಹಾಲೆಂಡ್ನ ಜೋರ್ಡನ್ ವಾನ್ ಫಾರೀಸ್ಟ್ ತೃತೀಯ ಸ್ಥಾನಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ
Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!
GST ಎಪ್ರಿಲ್ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹ !
Karnataka ಉಷ್ಣ ಅಲೆ: ರಾಜ್ಯದ ಆರು ಜಿಲ್ಲೆಗಳಿಗೆ ರೆಡ್ ಅಲರ್ಟ್
Prajwal Revanna ವೀಡಿಯೋ ಹೇಳಿಕೆ ನೀಡಲು ಸಂತ್ರಸ್ತೆಯರ ಹಿಂದೇಟು?