ಬರಲಿದೆ ರಾಯಲ್‌ ಎನ್‌ಫೀಲ್ಡ್‌ ಹಗುರ ಬೈಕ್‌

ಎನ್‌ಫೀಲ್ಡ್‌ ಶೆರ್ಪಾ, ಹಂಟರ್‌ ನಿರ್ಮಾಣಕ್ಕೆ ರೆಡಿ

Team Udayavani, Jan 3, 2020, 5:06 AM IST

Royal-Enfield-Lightweight-Bike

ಬುಲೆಟ್‌ ಬೈಕ್‌ ಓಡಿಸುವುದಕ್ಕೇನೋ ಖುಷಿ. ಆದರೆ ಸಖತ್‌ ಭಾರ ಅನ್ನೋದು ಕೆಲವರ ಕಂಪ್ಲೇಂಟು! ಈ ಕಾರಣದಿಂದ ಹಲವರು ಖರೀದಿಸದೆ ಕೂತಿದ್ದೂ ಇದೆ. ಇದನ್ನು ಗಮನಿಸಿರುವ ರಾಯಲ್‌ ಎನ್‌ಫೀಲ್ಡ್‌ ಮಹಿಳೆಯರೂ ಓಡಿಸಬಹುದಾದ ಹಗುರ ಬೈಕ್‌ಗಳನ್ನು ತಯಾರಿಸಲು ಸಿದ್ಧತೆ ನಡೆಸಿದೆ.

ಶೆರ್ಪಾ, ಹಂಟರ್‌ ಹೊಸ ಬೈಕು
ಎನ್‌ಫೀಲ್ಡ್‌ ಹೊಸ ಬೈಕ್‌ಗಳ ಬಿಡುಗಡೆಗೆ ಯೋಜನೆ ರೂಪಿಸಿದ್ದು, ಅವುಗಳ ಹೆಸರು ಶೆರ್ಪಾ, ಹಂಟರ್‌ ಎಂದಿರಲಿದೆ. ಅಂದಹಾಗೆ ಈ ಶೆರ್ಪಾ ಬಿಡುಗಡೆಯಾಗಬೇಕಾದರೂ ತೀರ ಹೊಸತೇನಲ್ಲ. 1960ರಲ್ಲೇ ಈ ಹೆಸರಿನ ಬೈಕ್‌ ಅನ್ನು ಎನ್‌ಫೀಲ್ಡ್‌ ಮಾರುಕಟ್ಟೆಯಲ್ಲಿ ಹೊಂದಿತ್ತು. ಅದು 173ಸಿಸಿ ಬೈಕ್‌ ಆಗಿದ್ದು, ರಾಜದೂತ್‌ಗೆ ಸಡ್ಡು ಹೊಡೆದಿತ್ತು. ಸದ್ಯ ಹೊಸ ಶೆರ್ಪಾ 250 ಸಿಸಿ ಬೈಕ್‌ ಆಗಿರಲಿದೆ ಎಂದು ಹೇಳಲಾಗಿದೆ.
ಶೆರ್ಪಾ ಮತ್ತು ಹಂಟರ್‌ಗಳು ಎನ್‌ಫೀಲ್ಡ್‌ನ ಎಂಟ್ರಿ ಲೆವೆಲ್‌ ಮಾಡೆಲ್‌ಗ‌ಳಾಗಿದ್ದು ಹೆಚ್ಚಿನ ಗ್ರಾಹಕರನ್ನು ತಲುಪುವ ಉದ್ದೇಶ ಹೊಂದಲಾಗಿದೆ. ಈ ಶೆರ್ಪಾ ಬೈಕ್‌ ಹಿಮಾಲಯನ್‌ನ ಕಿರಿ ತಮ್ಮ ಆಗಿರಲಿದೆ ಎಂಬ ಗುಸುಗುಸು ಕೂಡ ಇದೆ.

ಹಂಟರ್‌ ಹೆಸರಿನಲ್ಲಿ ಬರಲಿರುವ ಬೈಕು 411 ಸಿಸಿಯ ಸಾðéಂಬ್ಲಿರ್‌ ಬೈಕು ಆಗಿರಲಿದೆ ಎಂಬ ಸುದ್ದಿ ಇದೆ. ಈಗಾಗಲೇ ಇದರ ವಿನ್ಯಾಸ ಅಂತಿಮ ಹಂತದಲ್ಲಿದ್ದು ಎಂಜಿನ್‌ ನಿರ್ಮಾಣ ಕಾರ್ಯ ನಡೆದಿದೆ. ಎರಡೂ ಬೈಕ್‌ಗಳು ಬಿಎಸ್‌6 ಎಂಜಿನ್‌ ಹೊಂದಿರಲಿದ್ದು ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ನೀಡುವ ಲಕ್ಷಣವಿದೆ.

ಯಾವಾಗ ಬಿಡುಗಡೆ
2020ರ ಕೊನೆಯ ಭಾಗದಲ್ಲಿ ಎರಡೂ ಬೈಕ್‌ಗಳು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಇದರೊಂದಿಗೆ ಎನ್‌ಫೀಲ್ಡ್‌ ದೊಡ್ಡ ಸಾಮರ್ಥ್ಯದ ಬೈಕುಗಳ ತಯಾರಿಗೆ ಹೆಚ್ಚಿನ ಗಮನವನ್ನೂ ಕೊಡುತ್ತಿದೆ. 650 ಸಿಸಿ ಹಿಮಾಲಯನ್‌ ಕೂಡ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಟಾಪ್ ನ್ಯೂಸ್

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

1-wddsa-das

Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Yellapur: ಟಿಪ್ಪರ್ ಗೆ ಢಿಕ್ಕಿಯಾಗಿ ಬೈಕ್ ಸಹಸವಾರೆ ಬಾಲಕಿ ಮೃತ್ಯು

1——dsadsa

Madikeri; ಮೊಬೈಲ್ ನಿಂದ ಬಡಿದು ಅತ್ತೆ ಹತ್ಯೆಗೈದು ಕಥೆ ಕಟ್ಟಿದ ಸೊಸೆ!

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.