• ಸುನಿ ಹೇಳಿದ ಸಖತ್ ಸ್ಟೋರಿ

  “ಏನ್‌ ಸಖತ್‌ ಗುರು ಅವ್ನು….’ – ಸಿನಿಮಾ ನೋಡಿ ಹೊರಬಂದವರು ಹೀಗೆ ಹೇಳಬೇಕು. ಅಂಥದ್ದೊಂದು ಸಿನಿಮಾ ಕಟ್ಟಿಕೊಡುವ ನಿಟ್ಟಿನಲ್ಲೇ ಕೆಲಸ ಮಾಡುತ್ತಿದ್ದೇನೆ. ಹೀಗೆ ಹೇಳುತ್ತಾ ಹೋದರು ನಿರ್ದೇಶಕ “ಸಿಂಪಲ್‌’ ಸುನಿ. ಅವರು ಹೇಳಿಕೊಂಡಿದ್ದು ಗಣೇಶ್‌ ಅಭಿನಯದ “ಸಖತ್‌’ ಬಗ್ಗೆ….

 • ನಮ್ಮೂರೇ ನಮಗೆ ಮೇಲು…

  ಎರಡು ಹಾಡುಗಳನ್ನು ಫಾರಿನ್‌ನಲ್ಲಿಪ್ಲ್ಯಾನ್‌ ಮಾಡಿದ್ದೇವೆ… | ಚಿತ್ರದ ಮುಕ್ಕಾಲು ಭಾಗ ವಿದೇಶದಲ್ಲೇ ನಡೆಯಲಿದೆ.. | ವಿದೇಶದಲ್ಲಿ ಯಾರೂ ಮಾಡದ ಲೊಕೇಶನ್‌ನಲ್ಲಿ ಚಿತ್ರೀಕರಿಸಲು ನಮಗೆ ಅವಕಾಶ ಸಿಕ್ಕಿದೆ…. -ಸಿನಿಮಾ ಪತ್ರಿಕಾಗೋಷ್ಠಿಗಳಲ್ಲಿ ಈ ತರಹದ ಮಾತುಗಳು ತುಂಬಾನೇ ಕೇಳಿಬರುತ್ತಿದ್ದವು.ಈ ತರಹ ಹೇಳಿಬಿಟ್ಟರೆ…

 • ಬ್ಯಾಕ್ ಟು ಬ್ಯಾಕ್ ಧನಂಜಯ್

  “ಟಗರು’ ಚಿತ್ರದ “ಡಾಲಿ’ ಪಾತ್ರದ ಮೂಲಕ ಅಬ್ಬರಿಸಿದ “ಡಾಲಿ’ ಅಂದಿನಿಂದ ಇಂದಿನವರೆಗೆ ತಿರುಗಿ ನೋಡಿಲ್ಲ. ಒಂದರ ಹಿಂದೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2020ರಲ್ಲಿ ಧನಂಜಯ್‌ ಅಭಿನಯದ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರಗಳು ತೆರೆಕಂಡಿರೋದು ನಿಮಗೆ ಗೊತ್ತೇ ಇದೆ. ಅದರ ಬೆನ್ನಲ್ಲೇ…

 • ಸಿನಿ ಮಂದಿಯ ವರ್ಕ್ ಫ್ರಮ್ ಹೋಮ್

  “ಸಿನಿಮಾ ಅಂದ್ರೆ ಅದು ಒಬ್ಬರಿಂದ ಆಗುವ ಕೆಲಸವಲ್ಲ. ಅಲ್ಲಿ ಹತ್ತಾರು ಜನರಿಸುತ್ತಾರೆ. ನೂರಾರು ಯೋಚನೆಗಳಿರುತ್ತವೆ. ಸಾವಿರಾರು ಚರ್ಚೆಗಳಾಗುತ್ತವೆ. ಅವೆಲ್ಲವೂ ಸೇರಿ ಒಂದು ಅಮೂರ್ತ ಭಾವವಾದಾಗ ಅದಕ್ಕೊಂದು ದೃಶ್ಯ ರೂಪ ಸಿಗುತ್ತದೆ. ಅದು ಸಿನಿಮಾ ವಾಗುತ್ತದೆ. ಸಿನಿಮಾ ಅಂದ್ರೆ ಒಬ್ಬರಿಂದ…

 • ಶೈನ್‌ ಶೆಟ್ಟಿ ಹಿರಿ ಕನಸು

  ಬಿಗ್‌ಬಾಸ್‌ ವಿನ್ನರ್‌ ಆಗಿ ಹೊರಬಂದ ಮೇಲೆ ಹತ್ತಾರು ಸಿನಿಮಾಗಳ ಆಫ‌ರ್ ಬರುತ್ತಿರು ವುದೇನೋ ನಿಜ. ಈಗಲೂ ನನಗೆ ಬರುವ ಸಿನಿಮಾ ಆಫ‌ರ್‌ಗಳ ಕಥೆ ಕೇಳುತ್ತೇನೆ. ಒಳ್ಳೆಯ ರೈಟರ್ ತುಂಬ ಒಳ್ಳೆಯ ಕಥೆಗಳನ್ನು ತರುತ್ತಿದ್ದಾರೆ. ನನಗೆ ಅವು ಇಷ್ಟವಾದ್ರೆ, ಮುಂದೆ…

 • ಹೋರಾಟದ ಗೆಲುವು ಮತ್ತು ಮಿಲನಾ ನಗು

  “ಇದೊಂಥರ ಹೋರಾಟದ ಗೆಲುವು …’ – ಹೀಗೆ ಹೇಳಿ ನಕ್ಕರು ಮಿಲನಾ ನಾಗರಾಜ್‌. ಯಾವ ಮಿಲನಾ ಎಂದರೆ “ಲವ್‌ ಮಾಕ್ಟೇಲ್‌’ ಚಿತ್ರದ ಬಗ್ಗೆ ಹೇಳಬೇಕು. ಇನ್ನೂ ಅರ್ಥವಾಗದಿದ್ದರೆ “ನಿಧಿ’, “ನಿಧಿಮಾ’ ಎಂದರೆ ಸಿನಿಪ್ರಿಯರಿಗೆ ಬೇಗನೇ ಅರ್ಥವಾಗಬಹುದು. ಹೌದು, ಈ…

 • ಕೋವಿಡ್ – 19 ಹೊಡೆತಕ್ಕೆ ಬೆಚ್ಚಿಬಿದ್ದ ಚಿತ್ರರಂಗ

  ಕೋವಿಡ್ – 19 ಎಂಬ ಹೆಮ್ಮಾರಿಯ ಹೊಡೆತಕ್ಕೆ ಕನ್ನಡ ಚಿತ್ರರಂಗ ಅಕ್ಷರಶಃ ಬೆಚ್ಚಿ ಬಿದ್ದಿದೆ. ಅದರಲ್ಲೂ ಈ ಗ್ಲಾಮರ್‌ ಫೀಲ್ಡ್‌ನಲ್ಲಿ ಕೆಲಸ ಮಾಡುವ ದಿನಗೂಲಿ ಕಾರ್ಮಿಕರೇ ಬಲಿಯಾಗುವಂತಾಗಿರುವುದು ಬೇಸರದ ವಿಷಯ. ಹೌದು, ಚಿತ್ರರಂಗದಲ್ಲಿ ಹೆಚ್ಚು ಹೊಡೆತ ಅನುಭವಿಸಿರೋದು ಮಾತ್ರ…

 • ಇತ್ಯರ್ಥದ ಜೀವಾಳ ಬಿ. ಜಯಶ್ರೀ

  ಬಿ.ಜಯಶ್ರೀ… ರಂಗಭೂಮಿಯಲ್ಲಷ್ಟೇ ಅಲ್ಲ, ಚಿತ್ರರಂಗದಲ್ಲೂ ಬಹುದೊಡ್ಡ ಹೆಸರಿದು. ಈ ಎರಡು ರಂಗದಲ್ಲೂ ತಮ್ಮದೇ ಛಾಪು ಮೂಡಿಸಿರುವ ಹಿರಿಯ ಕಲಾವಿದೆ ಬಿ.ಜಯಶ್ರೀ ಬಹಳ ಗ್ಯಾಪ್‌ ಬಳಿಕ ಹೀಗೊಂದು ಚಿತ್ರದಲ್ಲಿ ನಟಿಸಿದ್ದಾರೆ. ಅದು ಚಿತ್ರದ ಪ್ರಮುಖ ಪಾತ್ರ ಅನ್ನೋದು ವಿಶೇಷ. ಕೇವಲ…

 • ಗಾನ ಪ್ರಿಯೆ ಸ್ನೇಹಾ

  ಕನ್ನಡ ಚಿತ್ರರಂಗಕ್ಕೆ ದಿನ ಕಳೆದಂತೆ ನವ ನಟ, ನಟಿ, ತಂತ್ರಜ್ಞರಷ್ಟೇ ಅಲ್ಲ, ಹೊಸ ಗಾಯಕ, ಗಾಯಕಿಯರೂ ಎಂಟ್ರಿಯಾಗುತ್ತಿದ್ದಾರೆ. ಆ ಸಾಲಿಗೆ ಈಗಷ್ಟೇ ಹಾಡುವ ಮೂಲಕ ತನ್ನೊಳಗಿನ ಪ್ರತಿಭೆ ಹೊರಸೂಸಲು ಸಜ್ಜಾಗಿರುವ ಸ್ನೇಹಾ ಸಂಜೀವ ಹೊಸ ಸೇರ್ಪಡೆ. ಈಗಷ್ಟೇ ಸಿನಿಲೋಕ…

 • ಶೀರ್ಷಿಕೆಗಳು ಕಥೆಯಾದ ಕಥೆ!

  ಯಾವುದೇ ಚಿತ್ರವಿರಲಿ ಅದಕ್ಕೊಂದು ಕಥೆ ಇರುತ್ತದೆ. ಆ ಕಥೆ ಮತ್ತು ಚಿತ್ರಕ್ಕೆ ಹೊಂದುವಂಥ ಹೆಸರನ್ನು ಕೊನೆಗೆ ಚಿತ್ರದ ಶೀರ್ಷಿಕೆ ಆಗಿ ಇಡಲಾಗುತ್ತದೆ. ಆದರೆ ಕನ್ನಡದಲ್ಲಿ ಕೆಲವೊಂದು ಚಿತ್ರಗಳ ಶೀರ್ಷಿಕೆಯಲ್ಲೇ “ಕಥೆ’ ಸೇರಿಕೊಂಡಿರುತ್ತದೆ. ಹೌದು, ಕನ್ನಡದಲ್ಲಿ ಚಿತ್ರದ ಟೈಟಲ್‌ನಲ್ಲಿ “ಕಥೆ’…

 • ಜಯರಾಜ್‌ ಬಯೋಪಿಕ್‌ನಲ್ಲಿ ಅಜಿತ್‌

  ನನ್ನ ತಂದೆಯನ್ನು ನಾನು ನೋಡಿಲ್ಲ. ಅಪ್ಪ ತೀರಿದಾಗ ನನಗೆ ಎಂಟು ತಿಂಗಳು. ಅಪ್ಪನ ಬಗ್ಗೆ ನಾನು ಬೇರೆಯವರಿಂದ ಕೇಳಿದ್ದೇ ಹೆಚ್ಚು. ಬಹುತೇಕ ನಿರ್ದೇಶಕರು ಬಂದು ನಮ್ಮ ತಂದೆಯ ಬಯೋಪಿಕ್‌ ಮಾಡಬೇಕು ಅನ್ನುತ್ತಿದ್ದರು… “ಒಂದು ವೇಳೆ ನಾನು ಇಲ್ಲಿಗೆ ಬರದೇ…

 • ಬಿಡುಗಡೆಯತ್ತ ಗರುಡಾಕ್ಷ

  ಸುಮಾರು ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ, ಬಹುತೇಕ ಹೊಸ ಪ್ರತಿಭೆಗಳ “ಗರುಡಾಕ್ಷ’ ಚಿತ್ರ ಅಂತೂ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿ ತೆರೆಗೆ ಬರುವ ಹಂತಕ್ಕೆ ಬಂದಿದೆ. ಇತ್ತೀಚೆಗೆ ಫ‌ಸ್ಟ್‌ಕಾಪಿಯೊಂದಿಗೆ ಹೊರಬಂದಿರುವ “ಗರುಡಾಕ್ಷ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ…

 • ಕಾಮಿಡಿ ಹಾದಿಯಲ್ಲಿ ಧರ್ಮ ದರ್ಶನ

  2016ರ ಅಕ್ಟೋಬರ್‌ನಲ್ಲಿ ತೆರೆಕಂಡ “ರಾಮಾ ರಾಮಾ ರೇ..’ ಚಿತ್ರದ ಹಾಸ್ಯ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟನಾಗಿ ಪರಿಚಯವಾದವರು ಧರ್ಮಣ್ಣ ಕಡೂರು. ಅಲ್ಲಿಂದ ಚಿತ್ರರಂಗದಲ್ಲಿ ಒಂದೊಂದೆ ಹೆಜ್ಜೆಯಿಟ್ಟು ಮುಂದೆ ಸಾಗುತ್ತಿರುವ ಧರ್ಮಣ್ಣ, ನೋಡು-ನೋಡುತ್ತಲೇ ಯಶಸ್ವಿಯಾಗಿ ಮೂರು ವರ್ಷಗಳ ಸಿನಿಯಾನ…

 • ಒಳ್ಳೆಯ ಚಿತ್ರವಷ್ಟೇ ನನ್ನ ಉದ್ದೇಶ

  ನಟ ಸುಮಂತ್‌ ಶೈಲೇಂದ್ರ ಬಾಬು ಇದೀಗ “ಗೋವಿಂದ’ನ ಜಪದಲ್ಲಿದ್ದಾರೆ. ಹೌದು, “ಆಟ’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಅವರು, ಅದಾದ ಬಳಿಕ “ದಿಲ್‌ವಾಲ’, “ತಿರುಪತಿ ಎಕ್ಸ್‌ಪ್ರೆಸ್‌’,”ಬೆತ್ತನಗೆರೆ’ ಹೀಗೆ ಒಂದಷ್ಟು ಹೊಸ ಜಾನರ್‌ ಸಿನಿಮಾಗಳಲ್ಲಿ ಕಾಣಿಸಿ­ಕೊಂಡರು. ತಕ್ಕಮಟ್ಟಿಗೆ ಗುರುತಿಸಿ­ಕೊಂಡರಾ­ದರೂ,…

 • ಕೊರೋನಾ… ಸ್ವಲ್ಪ ಸುಮ್ನೆ ಇರೋಣ

  ಫಾರಿನ್‌ಗೆ ಹೋಗಂಗಿಲ್ಲ … ಥಿಯೇಟರ್‌ನತ್ತ ಜನ ಬರ್ತಿಲ್ಲ… ಕೊರೋನಾ… ಕೊರೋನಾ… ಕೊರೋನಾ… ಕಳೆದ ಎರಡು ತಿಂಗಳಿನಿಂದ ಜಗತ್ತಿನ ಎಲ್ಲೆಡೆ ಅತಿ ಹೆಚ್ಚು ಪ್ರಚಲಿತದಲ್ಲಿರುವ ಹೆಸರಿದು. ಅದೆಷ್ಟೋ ಮಂದಿ ಈ ಮಹಾಮಾರಿಗೆ ಈಗಾಗಲೇ ಬಲಿಯಾಗಿದ್ದರೆ, ಲೆಕ್ಕವಿಲ್ಲದಷ್ಟು ಮಂದಿ ತಮ್ಮ ಬದುಕನ್ನೇ…

 • ನಾರಾಯಣನ ತೃಪ್ತಿ ಮತ್ತು ಚಾರ್ಲಿಯ ಕನಸು

  ರಕ್ಷಿತ್‌ ಶೆಟ್ಟಿ ಈಗ ಹೊಸ ಕನಸು ಕಟ್ಟಿಕೊಂಡು ತಮ್ಮ ಸಿನಿಪಯಣ ಶುರುವಿಟ್ಟುಕೊಂಡಿದ್ದಾರೆ. ಸದ್ಯಕ್ಕೆ ಅವರ ಫೋಕಸ್‌ “777 ಚಾರ್ಲಿ’. ಇದು ರಕ್ಷಿತ್‌ ಶೆಟ್ಟಿಯವರ ಹೊಸ ಸಿನಿಮಾ. ಇದು ಕೂಡಾ ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟು ಮಾಡುತ್ತಿರುವ ಮತ್ತೂಂದು ಸಿನಿಮಾ…. “ಅವನೇ…

 • ಯಶ್‌ ಶೆಟ್ಟಿ ಕಣ್ಣಲ್ಲಿ ಸಲಗ ಕನಸು

  “ಜ್ವಲಂತಂ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಕರಾವಳಿ ಹುಡುಗ ಯಶ್‌ ಶೆಟ್ಟಿ ಇದೀಗ ಸಾಲು ಸಾಲು ಚಿತ್ರಗಳಲ್ಲಿ ಬಿಝಿಯಾಗಿದ್ದಾರೆ. “ಸೂಜಿದಾರ’ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದ ಅವರೀಗ ಮತ್ತೂಂದು ಸಿನಿಮಾ “ಕಾಲಾಂತಕ’ ಚಿತ್ರದಲ್ಲೂ ಲೀಡ್‌ ಪಾತ್ರ ಮಾಡಿದ್ದಾರೆ….

 • ಸೀತಾಯಣ ಮುಗಿಯಿತು

  ಅಕ್ಷಿತ್‌ ಶಶಿಕುಮಾರ್‌ ಅಭಿನಯದ “ಸೀತಾಯಣ’ ಚಿತ್ರದ ಶೂಟಿಂಗ್‌ ಸದ್ದಿಲ್ಲದೆ ಪೂರ್ಣಗೊಂಡಿದ್ದು, ಸದ್ಯ ಈ ಚಿತ್ರದ ಡಬ್ಬಿಂಗ್‌ ಮತ್ತಿತರ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತಕ್ಕೆ ತಲುಪಿದೆ. ಪಕ್ಕಾ ರೊಮ್ಯಾಂಟಿಕ್‌ ಕಂ ಕ್ರೈಂ ಸ್ಟೋರಿ ಎಳೆಯನ್ನು ಹೊಂದಿರುವ “ಸೀತಾಯಣ’ ಕನ್ನಡ…

 • ಪಾಸಿಟಿವ್ ಮನಸ್ಸುಗಳ ಆರಂಭ

  ಜಗತ್ತಿನಲ್ಲಿ ಎಲ್ಲವೂ ಆರಂಭವಾಗಿ ನಂತರ ಅಂತ್ಯವಾಗುತ್ತದೆ. ಪ್ರತಿಯೊಂದಕ್ಕೂ ಮೊದಲು ಆರಂಭ ನಂತರ ಅಂತ್ಯ ಅಂತಿರುತ್ತದೆ. ಆದರೆ ಇಲ್ಲೊಂದು ಚಿತ್ರತಂಡ ಅದನ್ನೇ ಸಕಾರಾತ್ಮಕ ದೃಷ್ಟಿಕೋನದಲ್ಲಿ ಎಲ್ಲ ಅಂತ್ಯಕ್ಕೂ ಒಂದು ಆರಂಭವಿರುತ್ತದೆ ಎಂದು ತಮ್ಮ ಚಿತ್ರದ ಮೂಲಕ ಹೇಳಲು ಹೊರಟಿದೆ. ಅಂದಹಾಗೆ,…

 • ರೈತ ಹೋರಾಟ ಶುರು…

  1980ರ ದಶಕದಲ್ಲಿ ಉತ್ತರ ಕರ್ನಾಟಕದಲ್ಲಿ ನಡೆದ ನರಗುಂದ ರೈತ ಹೋರಾಟ ಅನೇಕರಿಗೆ ನೆನಪಿರಬಹುದು. ಇಂದಿಗೂ ಆಗಾಗ್ಗೆ ರಾಜಕೀಯದಲ್ಲಿ ಚರ್ಚೆಗೆ ಬರುವ, ರೈತ ಹೋರಾಟದ ಕಿಚ್ಚಿಗೆ ಉದಾಹರಣೆಯಾಗಿ ನೀಡುವಂಥ ನರಗುಂದ ಹೋರಾಟ ಇದೀಗ ಚಿತ್ರರೂಪದಲ್ಲಿ “ನರಗುಂದ ಬಂಡಾಯ’ ಎನ್ನುವ ಹೆಸರಿನಲ್ಲೇ…

ಹೊಸ ಸೇರ್ಪಡೆ