ಚಿನ್ನದ ಗೊಂಬೆಯಲ್ಲಿ ಸೀನಿಯರ್‌ ಸ್ಟಾರ್ಸ್!

Team Udayavani, Apr 17, 2017, 11:36 AM IST

beema-dhuryodhana.jpg

ಒಂದು ಕಡೆ ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ’ ಚಿತ್ರದಲ್ಲಿ ಯಾವ್ಯಾವ ಸ್ಟಾರ್‌ಗಳು ಯಾವ್ಯಾವ ಪಾತ್ರಗಳನ್ನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಹೀಗಿರುವಾಗಲೇ “ತಿಥಿ’ ಖ್ಯಾತಿಯ ಗಡ್ಡಪ್ಪ ಭೀಮನಾದರೆ, ಸೆಂಚ್ಯುರಿ ಗೌಡ್ರು ದುರ್ಯೋದನನ ಪಾತ್ರ ಮಾಡ್ತಾವ್ರಂತೆ ಎಂಬ ಪುಕಾರು ಗಾಂಧಿನಗರದಲ್ಲಿ ಎದ್ದಿದೆ. ಯಂಗ್‌ ಸ್ಟಾರ್‌ಗಳ ಎದುರು ಸೀನಿಯರ್‌ ಸ್ಟಾರ್‌ಗಳು ಎಷ್ಟೆಲ್ಲಾ ಆ್ಯಟಿಸಬಹುದು ಎಂದು ನೆನೆದರೇ ಮಜ ಇರುತ್ತದೆ.

 ಆದರೆ, ಗಡ್ಡಪ್ಪ ಭೀಮನಾಗುವುದು, ಸೆಂಚ್ಯುರಿ ಗೌಡ್ರು ದುರ್ಯೋದನ ನಾಗುವುದು “ಕುರುಕ್ಷೇತ್ರ’ ಚಿತ್ರದಲ್ಲಲ್ಲ. ಅವರಿಬ್ಬರು ಪೌರಾಣಿಕ ಗೆಟಪ್‌ ಏರಿಸುತ್ತಿರುವುದು “ಚಿನ್ನದ ಗೊಂಬೆ’ ಎಂಬ ಹೊಸ ಚಿತ್ರದಲ್ಲಿ. ಕಳೆದ ವಾರವಷ್ಟೇ ಸೆಟ್ಟೇರಿದ ಈ ಚಿತ್ರದಲ್ಲಿ ಹೊಸಬರೋ ಹೊಸಬರು. ನಿರ್ಮಾಪಕ, ನಿರ್ದೇಶಕ, ನಾಯಕ, ನಾಯಕಿಯರು, ಛಾಯಾಗ್ರಾಹಕ, ಸಂಗೀತ ನಿರ್ದೇಶಕ ಎಲ್ಲರೂ ಹೊಸಬರೇ.

ಈ ಚಿತ್ರವನ್ನು ಕನಕಪುರದ ಕೃಷ್ಣಪ್ಪ, ತಮ್ಮ ಮಗ ಕೀರ್ತಿಕೃಷ್ಣನಿಗಾಗಿ ನಿರ್ಮಿಸುತ್ತಿದ್ದಾರೆ. ಇನ್ನು ಪಂಕಜ್‌ ಬಾಲನ್‌ ಎನ್ನುವವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಧನಶೀಲನ್‌ ಎನ್ನುವವರು ಸಂಗೀತ ಸಂಯೋಜಿಸಿದರೆ, ವೆಂಕಿ ದರ್ಶನ್‌ ಎನ್ನುವವರು ಕ್ಯಾಮೆರಾ ಹಿಡಿಯುತ್ತಿದ್ದಾರೆ. ಬರೀ ಹೊಸಬರೇ ಆಗಿಬಿಟ್ಟರೆ, ಜನರನ್ನು ಚಿತ್ರಮಂದಿರಗಳಿಗೆ ಕರೆಸುವುದು ಸುಲ¸‌ವಲ್ಲ ಎಂಬುದು ಕೃಷ್ಣಪ್ಪನವರಿಗೆ ಗೊತ್ತಿದೆ.

ಹಾಗಾಗಿ ಅವರು ಬರೀ ಹಿರಿಯರಷ್ಟೇ ಅಲ್ಲ, ಸಿಕ್ಕಾಪಟ್ಟೆ ಸಿನಿಮಾಗಳನ್ನು ಮಾಡುತ್ತಿರುವ “ತಿಥಿ’ ಖ್ಯಾತಿಯ ಗಡ್ಡಪ್ಪ ಮತ್ತು ಸೆಂಚ್ಯುರಿ ಗೌಡರನ್ನು ಈ ಚಿತ್ರಕ್ಕೆ ಕರೆತಂದಿದ್ದಾರೆ. ಅವರಿಬ್ಬರೂ ಹಳ್ಳಿಯ ಹಿರಿಯ ತಲೆಗಳಂತೆ. ಹಳ್ಳಿಯಲ್ಲಿ ನಾಟಕ ಮಾಡುವ ಸಂದರ್ಭ ಬಂದಾಗಿ ಗಡ್ಡಪ್ಪ ಭೀಮನಾಗಿ, ಸೆಂಚ್ಯುರಿ ಗೌಡ್ರು ದುರ್ಯೋದನನಾಗಿ ಅಬ್ಬರಿಸುತ್ತಾರಂತೆ. ಇತ್ತೀಚೆಗೆ ಅವರಿಬ್ಬರ ಪೋಟೋಶೂಟ್‌ ಸಹ ನಡೆದಿದೆ. “ಇಬ್ಬರೂ ನಿಲ್ಲುವುದೇ ಕಷ್ಟ. ಹಾಗಿರುವಾಗ ತೂಕದ ಒಡವೆಗಳನ್ನು ಹಾಕಿಕೊಂಡು, ಬಾರ ಹೊತ್ತಿದ್ದಾರೆ. ಆದರೂ ಲವಲವಿಕೆಯಿಂದ ಅಭಿನಯಿಸುತ್ತಾರೆ’ ಎನ್ನುತ್ತಾರೆ ಕೃಷ್ಣಪ್ಪ.

ಟಾಪ್ ನ್ಯೂಸ್

Dandeli: ಸ್ಕೂಟಿಗೆ ಕಾರು ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ

Dandeli: ಹಿಮ್ಮುಖವಾಗಿ ಚಲಾಯಿಸಿದ ಕಾರು ಸ್ಕೂಟಿಗೆ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ

T20 World Cup ಹ್ಯಾಟ್ರಿಕ್‌ ಭಾರತ ಸೂಪರ್‌ 8ಕ್ಕೆ ಪ್ರವೇಶ

T20 World Cup ಹ್ಯಾಟ್ರಿಕ್‌ ಭಾರತ ಸೂಪರ್‌ 8ಕ್ಕೆ ಪ್ರವೇಶ

ಟವರ್‌ ನಿರ್ಮಾಣ ಸ್ಥಗಿತಕ್ಕೆ ಉಸ್ತುವಾರಿ ಸಚಿವೆ ಆದೇಶ

ಟವರ್‌ ನಿರ್ಮಾಣ ಸ್ಥಗಿತಕ್ಕೆ ಉಸ್ತುವಾರಿ ಸಚಿವೆ ಆದೇಶ

ರಾ.ಹೆ. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ರಾ.ಹೆ. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

Kukke Shree Subrahmanya ದೇವರ ನಿತ್ಯೋತ್ಸವ ಸಮಾಪ್ತಿ

Kukke Shree Subrahmanya ದೇವರ ನಿತ್ಯೋತ್ಸವ ಸಮಾಪ್ತಿ

Agriculture ಡಿಪ್ಲೊಮಾ ಕಾಲೇಜು ಉಳಿಸಲು ಹೋರಾಟ

Agriculture ಡಿಪ್ಲೊಮಾ ಕಾಲೇಜು ಉಳಿಸಲು ಹೋರಾಟ

Manipal ಮಾಹೆ ವಿಶ್ವವಿದ್ಯಾನಿಲಯ: ಸಂಶೋಧನ ಸಮ್ಮೇಳನ

Manipal ಮಾಹೆ ವಿಶ್ವವಿದ್ಯಾನಿಲಯ: ಸಂಶೋಧನ ಸಮ್ಮೇಳನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪವಿತ್ರಾ ಬಳಿಕ ರೇಣುಕಾಸ್ವಾಮಿ ಪ್ರಕರಣದಲ್ಲಿ ಕೇಳಿ ಬರ್ತಿದೆ ಮತ್ತೊಬ್ಬ ಮಹಿಳೆ ಹೆಸರು ಯಾರೀಕೆ?

ಪವಿತ್ರಾ ಬಳಿಕ ರೇಣುಕಾಸ್ವಾಮಿ ಪ್ರಕರಣದಲ್ಲಿ ಕೇಳಿ ಬರ್ತಿದೆ ಮತ್ತೊಬ್ಬ ಮಹಿಳೆ ಹೆಸರು ಯಾರೀಕೆ?

15

ಜಗ್ಗೇಶ್‌, ರಮ್ಯಾ, ರಕ್ಷಿತಾ ಟ್ವೀಟ್:‌ ದರ್ಶನ್‌ ಬಂಧನದ ಬಗ್ಗೆ ಸೆಲೆಬ್ರಿಟಿಗಳು ಹೇಳಿದ್ದೇನು?

10

Sandalwood: ʼಫೈರ್‌ ಫ್ಲೈʼ ತಂಡ ಸೇರಿದ ಶೀತಲ್‌ ಶೆಟ್ಟಿ

ʼಕೌಸಲ್ಯ ಸುಪ್ರಜಾ ರಾಮʼ ಬಳಿಕ ಜತೆಯಾದ ಶಶಾಂಕ್‌- ಕೃಷ್ಣ: ಪ್ಯಾನ್‌ ಇಂಡಿಯಾ ಚಿತ್ರ ಅನೌನ್ಸ್‌

ʼಕೌಸಲ್ಯ ಸುಪ್ರಜಾ ರಾಮʼ ಬಳಿಕ ಜತೆಯಾದ ಶಶಾಂಕ್‌- ಕೃಷ್ಣ: ಪ್ಯಾನ್‌ ಇಂಡಿಯಾ ಚಿತ್ರ ಅನೌನ್ಸ್‌

8

Kannada Actor: ನಟ ವಿನೋದ್‌ ರಾಜ್‌ ಆಸ್ಪತ್ರೆಗೆ ದಾಖಲು

MUST WATCH

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

udayavani youtube

ಪ್ಯಾಕೇಜ್ಡ್ ಫುಡ್ ಆರೋಗ್ಯಕರವಾದದ್ದೇ ? | ತಜ್ಞರು ಹೇಳುವುದೇನು?

udayavani youtube

ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿ ; ಪೇಜಾವರ ಶ್ರೀಗಳ ನುಡಿಗಳು

udayavani youtube

ಪ್ರಮಾಣವಚನ ಸ್ವೀಕರಿಸಿದ ಹೆಚ್.ಡಿ.ಕುಮಾರಸ್ವಾಮಿ

udayavani youtube

ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ನಮೋ

ಹೊಸ ಸೇರ್ಪಡೆ

Dandeli: ಸ್ಕೂಟಿಗೆ ಕಾರು ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ

Dandeli: ಹಿಮ್ಮುಖವಾಗಿ ಚಲಾಯಿಸಿದ ಕಾರು ಸ್ಕೂಟಿಗೆ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ

T20 World Cup ಹ್ಯಾಟ್ರಿಕ್‌ ಭಾರತ ಸೂಪರ್‌ 8ಕ್ಕೆ ಪ್ರವೇಶ

T20 World Cup ಹ್ಯಾಟ್ರಿಕ್‌ ಭಾರತ ಸೂಪರ್‌ 8ಕ್ಕೆ ಪ್ರವೇಶ

ಟವರ್‌ ನಿರ್ಮಾಣ ಸ್ಥಗಿತಕ್ಕೆ ಉಸ್ತುವಾರಿ ಸಚಿವೆ ಆದೇಶ

ಟವರ್‌ ನಿರ್ಮಾಣ ಸ್ಥಗಿತಕ್ಕೆ ಉಸ್ತುವಾರಿ ಸಚಿವೆ ಆದೇಶ

ರಾ.ಹೆ. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ರಾ.ಹೆ. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

Kukke Shree Subrahmanya ದೇವರ ನಿತ್ಯೋತ್ಸವ ಸಮಾಪ್ತಿ

Kukke Shree Subrahmanya ದೇವರ ನಿತ್ಯೋತ್ಸವ ಸಮಾಪ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.