ಪುರುಷರ ಲೈಂಗಿಕ ಸಮಸ್ಯೆಯ ಜಾಹೀರಾತಿನಲ್ಲಿ ಜಾನಿ ಸಿನ್ಸ್‌ ಜೊತೆ ಕಾಣಿಸಿಕೊಂಡ ರಣ್ವೀರ್‌ ಸಿಂಗ್

Team Udayavani, Feb 12, 2024, 4:01 PM IST

ಪುರುಷರ ಲೈಂಗಿಕ ಸಮಸ್ಯೆಯ ಜಾಹೀರಾತಿನಲ್ಲಿ ಜಾನಿ ಸಿನ್ಸ್‌ ಜೊತೆ ಕಾಣಿಸಿಕೊಂಡ ರಣ್ವೀರ್‌ ಸಿಂಗ್

ಮುಂಬಯಿ: ನಟ ರಣ್ವೀರ್‌ ಸಿಂಗ್ ಲೈಂಗಿಕ ಆರೋಗ್ಯ ಮತ್ತು ಕ್ಷೇಮ ಬ್ರಾಂಡ್‌ ಆಗಿರುವ ʼಬೋಲ್ಡ್‌ ಕೇರ್‌ʼ ಉತ್ಪನ್ನದ ಜಾಹೀರಾತಿನಲ್ಲಿ ವಯಸ್ಕ ಚಿತ್ರನಟ ಜಾನಿ ಸಿನ್ಸ್‌ ಜೊತೆ ಕಾಣಿಸಿಕೊಂಡಿರುವುದು ವೈರಲ್ ಆಗಿದೆ.

‘ಬೋಲ್ಡ್‌ ಕೇರ್‌ʼ ಪುರುಷರ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ತಯಾರಿಸುವ ಕಂಪೆನಿಯಾಗಿದೆ. ಇದಕ್ಕೆ ರಣ್ವೀರ್‌ ಸಿಂಗ್‌ ರಾಯಭಾರಿ ಆಗಿದ್ದಾರೆ. ಇದೇ ಕಂಪೆನಿ ಹೊಸ ಜಾಹೀರಾತು ಒಂದನ್ನು ಮಾಡಿದ್ದು ಇದರಲ್ಲಿ ಖ್ಯಾತ ವಯಸ್ಕ ಚಿತ್ರದ ನಟ ಜಾನಿ ಸಿನ್ಸ್‌ ಅವರು ದೇಸಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.!

ಹೌದು ಈ ಜಾಹೀರಾತನ್ನು ನೋಡಿ ಹಲವರು ಅಚ್ಚರಿಗೊಂಡಿದ್ದಾರೆ. ಧಾರಾವಾಹಿ ಶೈಲಿಯಲ್ಲಿ ಜಾಹೀರಾತನ್ನು ಚಿತ್ರೀಕರಿಸಿದ್ದು, ಜಾನಿ ಸಿನ್ಸ್‌ ಅವರ ಪತ್ನಿ ಮನೆಬಿಟ್ಟು ಹೋಗುವ ಸನ್ನಿವೇಶವಿದೆ. ನಿನ್ನಿಲ್ಲಿ ಖುಷಿಯಾಗಿ ಇಲ್ವಾ, ಯಾಕೆ ಮನೆಬಿಟ್ಟು ಹೋಗ್ತಾ ಇದ್ದೀಯ ಎಂದು ರಣ್ವೀರ್ ಕೇಳಿದ್ದಾರೆ.‌ ಇದಕ್ಕೆ ಅವರ ನಾದಿನಿ ಪತಿಯ ಬಗ್ಗೆ (ಜಾನಿ ಸಿನ್ಸ್‌), ಇವರ ಕೊಂಬೆಯಲ್ಲಿ ಯಾವತ್ತೂ ಹೂ ಅರಳುವುದಿಲ್ಲ. ಇವರ ಪಪ್ಪು ಯಾವತ್ತೂ ಡ್ಯಾನ್ಸ್‌ ಮಾಡಲ್ಲ, ಇವರ ಜಾನಿ ಯಾವತ್ತೂ ಸಿನ್ಸ್‌ ಆಗಲ್ಲ ಎಂದಿದ್ದಾರೆ. ಬೋಲ್ಡ್‌ ಕೇರ್‌ ತಕ್ಕೊಳ್ಳಿ, ಇಲ್ಲದಿದ್ರೆ ಬೆಡ್‌ ರೂಮ್‌ ನಲ್ಲಿ ಸಮಸ್ಯೆ ಆಗುತ್ತದೆ ಎಂದು ತುಂಬಾ ಸಲಿ ಹೇಳಿದ್ದೇನೆ ಎಂದಾಗ, ಕಪಾಳಕ್ಕೆ ಬಂದು ಹೊಡೆಯುವ ದೃಶ್ಯವಿದೆ. ಆ ಬಳಿಕ ಪತ್ನಿ ಕೆಳಗೆ ಬೀಳುತ್ತಾಳೆ. ಈ ವೇಳೆ ಜಾನಿ ಸಿನ್ಸ್‌ ಬೋಲ್ಡ್‌ ಕೇರ್‌ ಪ್ರಾಡಕ್ಟ್‌ ನ್ನು ಹಿಡಿದುಕೊಂಡು ಪತ್ನಿಯನ್ನು ಉಳಿಸುವ ದೃಶ್ಯವನ್ನು ತೋರಿಸಲಾಗಿದೆ.  ಆ ಬಳಿಕ ಬೋಲ್ಡ್‌ ಕೇರ್‌ ಮಾತ್ರೆ ತೆಗೆದುಕೊಂಡು ಜಾನಿ ಸಿನ್ಸ್‌ ಪತ್ನಿಯನ್ನು ಖುಷಿಯಾಗಿಸುವ ದೃಶ್ಯವಿದೆ.

ಕೊನೆಯದಾಗಿ ಪುರುಷರ ಲೈಂಗಿಕ ಸಮಸ್ಯೆಯ ಬಗ್ಗೆ ಹೇಳುತ್ತಾ ರಣ್ವೀರ್‌ ಸಿಂಗ್ ‌ʼಬೋಲ್ಡ್‌ ಕೇರ್‌ʼ ಪ್ರಾಡಕ್ಟ್‌ ನ್ನು ಪ್ರಚಾರ ಮಾಡಿರುವುದನ್ನು ತೋರಿಸಲಾಗಿದೆ.

“ನಾವು ಭಾರತದಲ್ಲಿ ಪುರುಷರ ಲೈಂಗಿಕ ಆರೋಗ್ಯದ ಸುತ್ತಲಿನ ಕಳಂಕವನ್ನು ಪರಿಹರಿಸಲು ಬಯಸುತ್ತೇವೆ. ಪುರುಷರ ಲೈಂಗಿಕ ಆರೋಗ್ಯದ ಕುರಿತು ಮುಕ್ತ ಸಂಭಾಷಣೆಗಳು ಆಗಬೇಕೆನ್ನುವುದು ನಮ್ಮ ಗುರಿಯಾಗಿದೆ. ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡಲು ನಾವು ಇಲ್ಲಿದ್ದೇವೆ” ಬೋಲ್ಡ್ ಕೇರ್‌ನ ಸಹ-ಸಂಸ್ಥಾಪಕ ರಜತ್ ಜಾಧವ್ ಹೇಳಿದ್ದಾರೆ.

ಟಾಪ್ ನ್ಯೂಸ್

Belthangady ಮಚ್ಚಿನದಲ್ಲಿ ಹೆಜ್ಜೇನು ದಾಳಿ: 6 ಮಂದಿಗೆ ಗಾಯ

Belthangady ಮಚ್ಚಿನದಲ್ಲಿ ಹೆಜ್ಜೇನು ದಾಳಿ: 6 ಮಂದಿಗೆ ಗಾಯ

1-wewqewq

World’s largest ಧಾನ್ಯ ಸಂಗ್ರಹ ಯೋಜನೆಗೆ ಮೋದಿ ಚಾಲನೆ : 1.25 ಲಕ್ಷ ಕೋಟಿ ರೂ. ಹೂಡಿಕೆ

Belagavi: ಬೃಹತ್‌ ಸಾರಾಯಿ ಅಡ್ಡೆಗೆ 100ಕ್ಕೂ ಹೆಚ್ಚು ಪೊಲೀಸರಿಂದ ದಾಳಿ

Belagavi: ಬೃಹತ್‌ ಸಾರಾಯಿ ಅಡ್ಡೆಗೆ 100ಕ್ಕೂ ಹೆಚ್ಚು ಪೊಲೀಸರಿಂದ ದಾಳಿ

ಅರಬ್ಬೀ ಸಮುದ್ರದಲ್ಲಿದ್ದ ವೇವ್‌ರೈಡರ್‌ ಬೊಯ್‌ ನಾಪತ್ತೆ, ಕಳವು ಶಂಕೆ

ಅರಬ್ಬೀ ಸಮುದ್ರದಲ್ಲಿದ್ದ ವೇವ್‌ರೈಡರ್‌ ಬೊಯ್‌ ನಾಪತ್ತೆ, ಕಳವು ಶಂಕೆ

Sardar Vallabhbhai ಪಟೇಲರೇ ಆರೆಸ್ಸೆಸ್ಸನ್ನು ನಿಷೇಧಿಸಿದ್ದರು: ಸಂತೋಷ ಲಾಡ್‌

Sardar Vallabhbhai ಪಟೇಲರೇ ಆರೆಸ್ಸೆಸ್ಸನ್ನು ನಿಷೇಧಿಸಿದ್ದರು: ಸಂತೋಷ ಲಾಡ್‌

Modi, ನನ್ನ ಟೀಕೆಗೆ ಸಂತೋಷ್‌ ಲಾಡ್‌ಗೆ ಕಾಂಗ್ರೆಸ್‌ ಟಾರ್ಗೆಟ್‌: ಪ್ರಹ್ಲಾದ್‌ ಜೋಷಿ

Modi, ನನ್ನ ಟೀಕೆಗೆ ಸಂತೋಷ್‌ ಲಾಡ್‌ಗೆ ಕಾಂಗ್ರೆಸ್‌ ಟಾರ್ಗೆಟ್‌: ಪ್ರಹ್ಲಾದ್‌ ಜೋಷಿ

Udupi; ಹಲ್ಲೆ: ದೂರು, ಪ್ರತಿದೂರು ದಾಖಲು

Udupi; ಹಲ್ಲೆ: ದೂರು, ಪ್ರತಿದೂರು ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manoj Rajput: ಮದುವೆ ಆಗುವುದಾಗಿ 13 ವರ್ಷಗಳಿಂದ ನಿರಂತರ ಅತ್ಯಾಚಾರ; ಖ್ಯಾತ ನಟ ಬಂಧನ

Manoj Rajput: ಮದುವೆ ಆಗುವುದಾಗಿ 13 ವರ್ಷಗಳಿಂದ ನಿರಂತರ ಅತ್ಯಾಚಾರ; ಖ್ಯಾತ ನಟ ಬಂಧನ

ಯಾಮಿ ಗೌತಮ್, ಪ್ರಿಯಾಮಣಿ ಅಭಿನಯದ ‘Article 370’ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

ಯಾಮಿ ಗೌತಮ್, ಪ್ರಿಯಾಮಣಿ ಅಭಿನಯದ ‘Article 370’ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

Goa; ವೈವಾಹಿಕ ಜೀವನಕ್ಕೆ ಕಾಲಿಟ್ಟ ರಾಕುಲ್ ಪ್ರೀತ್ ಸಿಂಗ್-ಜಾಕಿ ಭಗ್ನಾನಿ ಜೋಡಿ

Goa; ವೈವಾಹಿಕ ಜೀವನಕ್ಕೆ ಕಾಲಿಟ್ಟ ರಾಕುಲ್ ಪ್ರೀತ್ ಸಿಂಗ್-ಜಾಕಿ ಭಗ್ನಾನಿ ಜೋಡಿ

ವಿದ್ಯಾ ಬಾಲನ್‌ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್‌ ಖಾತೆ ಸೃಷ್ಟಿ: FIR ದಾಖಲಿಸಿದ ನಟಿ

ವಿದ್ಯಾ ಬಾಲನ್‌ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್‌ ಖಾತೆ ಸೃಷ್ಟಿ: FIR ದಾಖಲಿಸಿದ ನಟಿ

ನನ್ನ ಅಣ್ಣ 17ನೇ ವಯಸ್ಸಿನಲ್ಲಿ ಇಸ್ಲಾಂಗೆ ಮತಾಂತರಗೊಂಡ: ಧರ್ಮ ಮಾನವ ನಿರ್ಮಿತ; ನಟ ವಿಕ್ರಾಂತ್

ನನ್ನ ಅಣ್ಣ 17ನೇ ವಯಸ್ಸಿನಲ್ಲಿ ಇಸ್ಲಾಂಗೆ ಮತಾಂತರಗೊಂಡ: ಧರ್ಮ ಮಾನವ ನಿರ್ಮಿತ; ನಟ ವಿಕ್ರಾಂತ್

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

Belthangady ಮಚ್ಚಿನದಲ್ಲಿ ಹೆಜ್ಜೇನು ದಾಳಿ: 6 ಮಂದಿಗೆ ಗಾಯ

Belthangady ಮಚ್ಚಿನದಲ್ಲಿ ಹೆಜ್ಜೇನು ದಾಳಿ: 6 ಮಂದಿಗೆ ಗಾಯ

1-wewqewq

World’s largest ಧಾನ್ಯ ಸಂಗ್ರಹ ಯೋಜನೆಗೆ ಮೋದಿ ಚಾಲನೆ : 1.25 ಲಕ್ಷ ಕೋಟಿ ರೂ. ಹೂಡಿಕೆ

Belagavi: ಬೃಹತ್‌ ಸಾರಾಯಿ ಅಡ್ಡೆಗೆ 100ಕ್ಕೂ ಹೆಚ್ಚು ಪೊಲೀಸರಿಂದ ದಾಳಿ

Belagavi: ಬೃಹತ್‌ ಸಾರಾಯಿ ಅಡ್ಡೆಗೆ 100ಕ್ಕೂ ಹೆಚ್ಚು ಪೊಲೀಸರಿಂದ ದಾಳಿ

ಅರಬ್ಬೀ ಸಮುದ್ರದಲ್ಲಿದ್ದ ವೇವ್‌ರೈಡರ್‌ ಬೊಯ್‌ ನಾಪತ್ತೆ, ಕಳವು ಶಂಕೆ

ಅರಬ್ಬೀ ಸಮುದ್ರದಲ್ಲಿದ್ದ ವೇವ್‌ರೈಡರ್‌ ಬೊಯ್‌ ನಾಪತ್ತೆ, ಕಳವು ಶಂಕೆ

supreem

ED ವಿರುದ್ಧ ರಿಟ್‌ ಅರ್ಜಿ: ತಮಿಳು ನಾಡು ಸರಕಾರಕ್ಕೆ ಸುಪ್ರೀಂ ಚಾಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.