ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಬಂದು ‘Jhalak Dikhhla Jaa 11ʼ ಟ್ರೋಫಿ ಗೆದ್ದ ಮನಿಶಾ

Team Udayavani, Mar 3, 2024, 9:10 AM IST

1

ಮುಂಬಯಿ: ಹಿಂದಿಯ ಜನಪ್ರಿಯ ಡ್ಯಾನ್ಸ್‌ ರಿಯಾಲಿಟಿ ಶೋ ʼಝಲಕ್ ದಿಖ್ಲಾ ಜಾ’ ಸೀಸನ್ 11 ರ ಫಿನಾಲೆ ಅದ್ಧೂರಿಯಾಗಿ ಮುಕ್ತಾಯ ಕಂಡಿದೆ. ಟಾಪ್‌ 5  ಫೈನಾಲಿಸ್ಟ್‌ ಗಳ ಪೈಕಿ ಒಬ್ಬರು ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಹಿಂದಿಯ ʼಬಿಗ್‌ ಬಾಸ್‌ ಓಟಿಟಿ -2ʼ ಕಾರ್ಯಕ್ರಮದ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಮನಿಶಾ ರಾಣಿ ‘ಝಲಕ್ ದಿಖ್ಲಾ ಜಾ’ ಸೀಸನ್ 11 ರ ವಿಜೇತರಾಗಿ ಹೊರಹೊಮ್ಮಿದ್ದಾರೆ.

ವಿನ್ನರ್‌ಗೆ 30 ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡಿದ್ದು. ಆಕೆಯ ನೃತ್ಯ ಸಂಯೋಜಕ ಅಶುತೋಷ್ ಪವಾರ್ 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ನೀಡಲಾಗಿದೆ. ಇದಲ್ಲದೆ ಇಬ್ಬರಿಗೆ ಅಬುಧಾಬಿಯ ಯಾಸ್ ದ್ವೀಪಕ್ಕೆ ಪ್ರವಾಸ ಮಾಡುವ ಅವಕಾಶವನ್ನು ನೀಡಲಾಗಿದೆ.

ಸೋಶಿಯಲ್‌ ಮೀಡಿಯಾ ತಾರೆಯರು ಹಾಗೂ ಜನಪ್ರಿಯ ಕಿರುತರೆ ಕಲಾವಿದರು ಕಾಣಿಸಿಕೊಳ್ಳುವ  ʼಝಲಕ್ ದಿಖ್ಲಾ ಜಾʼ ಫೈನಾಲಿಸ್ಟ್‌ ಆಗಿ ಐವರು ಸ್ಪರ್ಧಿಗಳಿದ್ದರು. ಜನಪ್ರಿಯ ಟಿವಿ ನಟ ಶೋಯೆಬ್ ಇಬ್ರಾಹಿಂ, ಹಿನ್ನೆಲೆ ಗಾಯಕ ಮತ್ತು ‘ಇಂಡಿಯನ್ ಐಡಲ್ 5’ ವಿಜೇತ ಶ್ರೀರಾಮ ಚಂದ್ರ, ನಟ ಅದ್ರಿಜಾ ಸಿನ್ಹಾ ಮತ್ತು ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಮತ್ತು ಸಾಮಾಜಿಕ ಜಾಲತಾಣದ ಪ್ರಭಾವಿ ಧನಶ್ರೀ ವರ್ಮಾ ಫೈನಾಲಿಸ್ಟ್‌ ಆಗಿದ್ದರು.

ವೀಕ್ಷಕರ ವೋಟಿಂಗ್‌ ಆಧಾರದ ಮೇಲೆ ಐವರ ಪೈಕಿ ಮನಿಶಾ ರಾಣಿ ಹೆಚ್ಚು ಮತವನ್ನು ಪಡೆದಿದ್ದಾರೆ.

“ಈ ಪ್ರಯಾಣವು ಕನಸು ನನಸಾಗುವುದಕ್ಕಿಂತ ಕಡಿಮೆಯಿಲ್ಲ, ಮತ್ತು ತೀರ್ಪುಗಾರರು ಮತ್ತು ಪ್ರೇಕ್ಷಕರ ಪ್ರೀತಿ, ಬೆಂಬಲ ಮತ್ತು ಪ್ರೋತ್ಸಾಹಕ್ಕೆ ನಾನು ಋಣಿಯಾಗಿದ್ದೇನೆ. ಈ ಅನುಭವವು ನನ್ನ ಜೀವನವನ್ನು ಬದಲಾಯಿಸುತ್ತದೆ ಎಂದು ನನಗೆ ತಿಳಿದಿತ್ತು. ಅದು ನಿಜವಾಗಿಯೂ ಆಗಿದೆ. ವೈಲ್ಡ್‌ಕಾರ್ಡ್ ಪ್ರವೇಶವಾಗಿ ನನ್ನನ್ನು ಸಾಬೀತುಪಡಿಸಲು ನಾನು ಎರಡು ಪಟ್ಟು ಹೆಚ್ಚು ಶ್ರಮಿಸಬೇಕಾಗಿತ್ತು” ಎಂದು ಮನಿಶಾ ಹೇಳಿದ್ದಾರೆ.

ಫಿನಾಲೆಗೆ ‘ಮರ್ಡರ್ ಮುಬಾರಕ್’ ತಂಡದ ಸಾರಾ ಅಲಿ ಖಾನ್, ವಿಜಯ್ ವರ್ಮಾ ಮತ್ತು ಸಂಜಯ್ ಕಪೂರ್ ಅತಿಥಿಯಾಗಿ ಆಗಮಿಸಿದ್ದರು.

ಮನಿಶಾ ರಾಣಿ ಮತ್ತು ಧನಶ್ರೀ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಕಾರ್ಯಕ್ರಮಕ್ಕೆ ಬಂದಿದ್ದರು. ‘ಝಲಕ್ ದಿಖ್ಲಾ ಜಾ 11’ ಗೆ ಅರ್ಷದ್ ವಾರ್ಸಿ, ಫರಾ ಖಾನ್ ಮತ್ತು ಮಲೈಕಾ ಅರೋರಾ ತೀರ್ಪುಗಾರರಾಗಿದ್ದರು.

ಟಾಪ್ ನ್ಯೂಸ್

Tragedy: 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 6 ವರ್ಷದ ಬಾಲಕ… ರಕ್ಷಣೆಗೆ ಹರಸಾಹಸ

Tragedy: ಆಟವಾಡುತ್ತಾ 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 6 ವರ್ಷದ ಬಾಲಕ; ರಕ್ಷಣೆಗೆ ಹರಸಾಹಸ

Temple: ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಐತಿಹಾಸಿಕ ಹಿಂದೂ ದೇವಾಲಯವನ್ನೇ ನೆಲಸಮ ಮಾಡಿದ ಪಾಕ್

Temple: ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಐತಿಹಾಸಿಕ ಹಿಂದೂ ದೇವಾಲಯವನ್ನೇ ನೆಲಸಮ ಮಾಡಿದ ಪಾಕ್

2-

Crocodile: ಕುಮಾರಧಾರಾ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆ !

4-health

Tooth Health: ನಿಮ್ಮ ದವಡೆ ಸಂಧಿಯ ಆರೋಗ್ಯವೂ ಬಹಳ ಮುಖ್ಯ!

1-weweewqe

IPL; ಪಂಜಾಬ್‌ ಕಿಂಗ್ಸ್‌ ಎದುರು ಗೆಲ್ಲುವ ವಿಶ್ವಾಸದಲ್ಲಿ ರಾಜಸ್ಥಾನ್‌ ರಾಯಲ್ಸ್‌

1-24-saturday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ, ನಿಗದಿತ ಕೆಲಸ ಮುಕ್ತಾಯ

ಬೆಂಗಳೂರು- ಮಂಗಳೂರು ರೈಲಿನಲ್ಲಿ ಚಿನ್ನಾಭರಣ ಕಳವು

ಬೆಂಗಳೂರು- ಮಂಗಳೂರು ರೈಲಿನಲ್ಲಿ ಚಿನ್ನಾಭರಣ ಕಳವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣ: ಸೋನು ಶ್ರೀನಿವಾಸ್‌ ಗೌಡಗೆ ಜಾಮೀನು ಮಂಜೂರು

ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣ: ಸೋನು ಶ್ರೀನಿವಾಸ್‌ ಗೌಡಗೆ ಜಾಮೀನು ಮಂಜೂರು

Small Screen: ಒಂದೇ ಕಾರ್ಯಕ್ರಮದ ಜಡ್ಜ್‌ ಆಗಿ ಕಿಚ್ಚ,ದರ್ಶನ್‌,ಯಶ್..‌? ಯಾವ ಶೋವಿದು?

Small Screen: ಒಂದೇ ಕಾರ್ಯಕ್ರಮದ ಜಡ್ಜ್‌ ಆಗಿ ಕಿಚ್ಚ,ದರ್ಶನ್‌,ಯಶ್..‌? ಯಾವ ಶೋವಿದು?

9

OTT release: ಯುವಮನ ಗೆದ್ದ ಸೂಪರ್‌ ಹಿಟ್‌ ʼಪ್ರೇಮಲುʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

ಹಾಡಿನಲ್ಲಿ ನಿಷೇಧಿತ ಹಾವುಗಳ ಬಳಕೆ: ಬಿಗ್‌ಬಾಸ್‌ ವಿಜೇತ ಎಲ್ವಿಶ್‌ ವಿರುದ್ಧ ಹೊಸ FIR ದಾಖಲು

ಹಾಡಿನಲ್ಲಿ ನಿಷೇಧಿತ ಹಾವುಗಳ ಬಳಕೆ: ಬಿಗ್‌ಬಾಸ್‌ ವಿಜೇತ ಎಲ್ವಿಶ್‌ ವಿರುದ್ಧ ಹೊಸ FIR ದಾಖಲು

ಹುಕ್ಕಾ ಬಾರ್‌ ಮೇಲೆ ದಾಳಿ: ಬಿಗ್‌ಬಾಸ್‌ ವಿಜೇತ ಮುನಾವರ್‌ ಫಾರೂಕಿ ಸೇರಿ 14 ಮಂದಿ ವಶಕ್ಕೆ

ಹುಕ್ಕಾ ಬಾರ್‌ ಮೇಲೆ ದಾಳಿ: ಬಿಗ್‌ಬಾಸ್‌ ವಿಜೇತ ಮುನಾವರ್‌ ಫಾರೂಕಿ ಸೇರಿ 14 ಮಂದಿ ವಶಕ್ಕೆ

MUST WATCH

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

ಹೊಸ ಸೇರ್ಪಡೆ

Tragedy: 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 6 ವರ್ಷದ ಬಾಲಕ… ರಕ್ಷಣೆಗೆ ಹರಸಾಹಸ

Tragedy: ಆಟವಾಡುತ್ತಾ 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 6 ವರ್ಷದ ಬಾಲಕ; ರಕ್ಷಣೆಗೆ ಹರಸಾಹಸ

3-mangaluru

Mangaluru: ಪೂರ್ವ ಮುಂಗಾರು ನಿರೀಕ್ಷೆಯಲ್ಲಿ ಭತ್ತದ ಕೃಷಿ!

Temple: ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಐತಿಹಾಸಿಕ ಹಿಂದೂ ದೇವಾಲಯವನ್ನೇ ನೆಲಸಮ ಮಾಡಿದ ಪಾಕ್

Temple: ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಐತಿಹಾಸಿಕ ಹಿಂದೂ ದೇವಾಲಯವನ್ನೇ ನೆಲಸಮ ಮಾಡಿದ ಪಾಕ್

2-

Crocodile: ಕುಮಾರಧಾರಾ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆ !

4-health

Tooth Health: ನಿಮ್ಮ ದವಡೆ ಸಂಧಿಯ ಆರೋಗ್ಯವೂ ಬಹಳ ಮುಖ್ಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.