Udayavni Special

ಕಲ್ಮಕಾರು ಸಂತ್ರಸ್ತ ಮನೆಗಳಿಗೆ ಕೊಡಗು ಮಾದರಿ ನೆರವು: ಖಾದರ್‌


Team Udayavani, Dec 7, 2018, 10:28 AM IST

khadar.jpg

ಸುಳ್ಯ: ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡ ಸುಳ್ಯ ತಾಲೂಕಿನ ಕಲ್ಮಕಾರಿನ ನಾಲ್ಕು ಮನೆಗಳಿಗೆ ಕೊಡಗು ಮಾದರಿಯಲ್ಲಿ ಸರಕಾರ ನೆರವು ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದರು.

ಪತ್ರಕರ್ತರ ಜತೆ ಮಾತನಾಡಿದ ಅವರು, ಕೊಡಗಿನಲ್ಲಿ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಮನೆ ನಿರ್ಮಾಣ ಆಗುವ ತನಕ ಬಾಡಿಗೆ ರೂಪದಲ್ಲಿ ಸಂತ್ರಸ್ತ ಕುಟುಂಬಕ್ಕೆ 10 ಸಾವಿರ ರೂ. ನೆರವು ನೀಡಲು ಸರಕಾರ ತೀರ್ಮಾನಿಸಿದೆ. ಈ ಸೌಲಭ್ಯ ಕಲ್ಮಕಾರಿನ ಸಂತ್ರಸ್ತರಿಗೆ ದೊರೆಯಲಿದೆ ಎಂದರು.

ಜಿಲ್ಲೆಯ ಬಗ್ಗೆ ಮಾಹಿತಿ ಇಲ್ಲ
ದ.ಕ.ಜಿಲ್ಲೆಯಲ್ಲಿ ಪ್ರಾಕೃತಿಕ ಅವಘಡದಿಂದ 130ಕ್ಕೂ ಅಧಿಕ ಮನೆ ಸಂಪೂರ್ಣ ನಾಶಗೊಂಡಿದ್ದು, ಕೇವಲ 95 ಸಾವಿರ ರೂ. ಪರಿಹಾರ ನೀಡಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಸಂಪೂರ್ಣ ನಾಶದ ಬಗ್ಗೆ ಜಿಲ್ಲಾಡಳಿತದ ವರದಿ ನನ್ನ ಗಮನಕ್ಕೆ ಬಂದಿಲ್ಲ. ಇಲ್ಲಿ ನಡೆದದ್ದು ಪ್ರಕೃತಿ ವಿಕೋಪ ಎಂದು ಪರಿಗಣಿಸಲಾಗಿದೆ. ದ.ಕ. ಜಿಲ್ಲೆಯ ಗಡಿಭಾಗದ ಸಂಪಾಜೆ ಮೊದಲಾದ ಪ್ರದೇಶದ ಹಾನಿಗೆ ಕೊಡಗು ಮಾದರಿಯಲ್ಲಿ ನೆರವು ನೀಡಲಾಗುವುದು ಎಂದರು.

ಸಚಿವ ಖಾದರ್‌ಗೆ ಎರಡೂವರೆ ತಾಸು ಕಾದರು…!
ಪೂರ್ವ ನಿಗದಿ ಅವಧಿಗಿಂತ ತಡವಾಗಿ ಬಂದ ಸಚಿವ ಖಾದರ್‌ಗಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಜನರು ಎರಡೂವರೆ ತಾಸು ಕಾದರು. ವಿಳಂಬಕ್ಕೆ ಕ್ಷಮೆಯಾಚಿಸುತ್ತಲೇ ಸಚಿವರು  ಕಾರ್ಯಕ್ರಮಗಳಿಗೆ ತೆರಳಿ ಜನರ ಅಹವಾಲು ಸ್ವೀಕರಿಸಿದರು. ರಾತ್ರಿಯೂ ನ.ಪಂ.ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

ಟಾಪ್ ನ್ಯೂಸ್

ಶಿಕ್ಷಕ ಸಣ್ಣ ತಿಮ್ಮಯ್ಯರ ದೊಡ್ಡತನ- ಶಿಕ್ಷಣ ಸಚಿವರ “ಪ್ರೌಢ’ ಸರಳತನ

ಶಿಕ್ಷಕ ಸಣ್ಣ ತಿಮ್ಮಯ್ಯರ ದೊಡ್ಡತನ- ಶಿಕ್ಷಣ ಸಚಿವರ “ಪ್ರೌಢ’ ಸರಳತನ

Championd

ಸೂಪರ್‌ ಚೆನ್ನೈಗೆ 4ನೇ ಐಪಿಎಲ್‌ ಕಿರೀಟ

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ಮಾಜಿ ಪಿಎಂ ಮನಮೋಹನ್‌ ಸಿಂಗ್‌ ಆರೋಗ್ಯ ಸ್ಥಿರ

ಮಾಜಿ ಪಿಎಂ ಮನಮೋಹನ್‌ ಸಿಂಗ್‌ ಆರೋಗ್ಯ ಸ್ಥಿರ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭತ್ತದ ಕೃಷಿಕರನ್ನು ಕಾಡಿದ ಮಳೆ ;ಬೆಳೆದು ನಿಂತ ಫ‌ಸಲುಕಟಾವಿಗೆ ಅಡ್ಡಿ

ಭತ್ತದ ಕೃಷಿಕರನ್ನು ಕಾಡಿದ ಮಳೆ ;ಬೆಳೆದು ನಿಂತ ಫ‌ಸಲುಕಟಾವಿಗೆ ಅಡ್ಡಿ

ನಿಡಿಗಲ್‌ ಸೇತುವೆ: ಮತ್ತೆ ಹೊಂಡ

ನಿಡಿಗಲ್‌ ಸೇತುವೆ: ಮತ್ತೆ ಹೊಂಡ

ಪ್ರಭಾರ ಯುವಸಬಲೀಕರಣ,ಕ್ರೀಡಾಧಿಕಾರಿ ಹುದ್ದೆಯಿಂದ ದೈಹಿಕ ಶಿಕ್ಷಣ ಶಿಕ್ಷಕರ ನಿಯೋಜನೆ ರದ್ದು

ಪ್ರಭಾರ ಯುವಸಬಲೀಕರಣ,ಕ್ರೀಡಾಧಿಕಾರಿ ಹುದ್ದೆಯಿಂದ ದೈಹಿಕ ಶಿಕ್ಷಣ ಶಿಕ್ಷಕರ ನಿಯೋಜನೆ ರದ್ದು

ಬಂಟ್ವಾಳ, ಬೆಳ್ತಂಗಡಿ: ಮಳೆ; ಹಲವೆಡೆ ಹಾನಿ

ಬಂಟ್ವಾಳ, ಬೆಳ್ತಂಗಡಿ: ಮಳೆ; ಹಲವೆಡೆ ಹಾನಿ

ಅನುದಾನ ಒದಗಿಸುವ ಭರವಸೆ; ನಡ ಹಿ.ಪ್ರಾ.ಶಾಲೆಗೆ ಎಂಎಲ್‌ಸಿ ಹರೀಶ್‌ ಕುಮಾರ್‌

ಅನುದಾನ ಒದಗಿಸುವ ಭರವಸೆ; ನಡ ಹಿ.ಪ್ರಾ.ಶಾಲೆಗೆ ಎಂಎಲ್‌ಸಿ ಹರೀಶ್‌ ಕುಮಾರ್‌

MUST WATCH

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

udayavani youtube

ಇದೇ ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಂಬಾರಿ‌ಉತ್ಸವ ಮೂರ್ತಿ ಮೆರವಣಿಗೆ…

udayavani youtube

ಮೈಸೂರು ದಸರಾ: ಅಭಿಮನ್ಯು ಕಂಡರೆ ಕಾಡಾನೆಗೆ ಮೈನಡುಕ!

ಹೊಸ ಸೇರ್ಪಡೆ

ಶಿಕ್ಷಕ ಸಣ್ಣ ತಿಮ್ಮಯ್ಯರ ದೊಡ್ಡತನ- ಶಿಕ್ಷಣ ಸಚಿವರ “ಪ್ರೌಢ’ ಸರಳತನ

ಶಿಕ್ಷಕ ಸಣ್ಣ ತಿಮ್ಮಯ್ಯರ ದೊಡ್ಡತನ- ಶಿಕ್ಷಣ ಸಚಿವರ “ಪ್ರೌಢ’ ಸರಳತನ

ಸ್ಯಾಫ್ ಫುಟ್‌ಬಾಲ್ ಫೈನಲ್‌: ಇಂದು ಭಾರತ-ನೇಪಾಲ ಕಾಳಗ

ಸ್ಯಾಫ್ ಫುಟ್‌ಬಾಲ್ ಫೈನಲ್‌: ಇಂದು ಭಾರತ-ನೇಪಾಲ ಕಾಳಗ

ಕೀನ್ಯಾದ ಖ್ಯಾತ ಓಟಗಾರ್ತಿ ಟಿರೊಪ್‌ ಕೊಲೆ

ಕೀನ್ಯಾದ ಖ್ಯಾತ ಓಟಗಾರ್ತಿ ಟಿರೊಪ್‌ ಕೊಲೆ

ಪಿವಿಆರ್‌ನಲ್ಲಿ ಟಿ20 ವಿಶ್ವಕಪ್‌

ಪಿವಿಆರ್‌ನಲ್ಲಿ ಟಿ20 ವಿಶ್ವಕಪ್‌

ಭತ್ತದ ಕೃಷಿಕರನ್ನು ಕಾಡಿದ ಮಳೆ ;ಬೆಳೆದು ನಿಂತ ಫ‌ಸಲುಕಟಾವಿಗೆ ಅಡ್ಡಿ

ಭತ್ತದ ಕೃಷಿಕರನ್ನು ಕಾಡಿದ ಮಳೆ ;ಬೆಳೆದು ನಿಂತ ಫ‌ಸಲುಕಟಾವಿಗೆ ಅಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.