ಕುಮಾರಮಂಗಲ ನಿವೇಶನ: ಮೂಲ ದಾಖಲೆಗಳೇ ಇಲ್ಲ!

Team Udayavani, Jul 5, 2018, 2:30 AM IST

kumaramangala-4-7.jpg

ಸವಣೂರು: ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲದಲ್ಲಿ ಗ್ರಾ.ಪಂ. ಗುರುತಿಸಿದ ನಿವೇಶನದ ಗಡಿಗುರುತು ಮಾಡದೇ ಫಲಾನುಭವಿಗಳಿಗೆ ಸಮಸ್ಯೆಯಾಗುತ್ತಿದ್ದು, ಗಡಿ ಗುರುತು ಮಾಡಲು ಸರ್ವೇ ಇಲಾಖೆ ಬಳಿ ಕುಮಾರಮಂಗಲ ನಿವೇಶನದ ದಾಖಲೆಗಳ ನಕಾಶೆಯೇ ಇಲ್ಲ ಎಂಬ ಮಾಹಿತಿ ಲಭಿಸಿದೆ. ಗಡಿ ಗುರುತು ಮಾಡದಿರುವ ಕಾರಣ ಫ‌ಲಾನುಭವಿಗಳಿಗೆ ಸಮಸ್ಯೆಯಾಗುತ್ತಿರುವ ಕುರಿತು ಸುದಿನ ಜೂ. 25ರಂದು ವರದಿ ಪ್ರಕಟಿಸಿ, ಇಲಾಖೆಯನ್ನು ಎಚ್ಚರಿಸಿತ್ತು.

ಈ ಸಂಬಂಧ ಗ್ರಾ.ಪಂ. ಕೂಡ ತಾ.ಪಂ., ಕಂದಾಯ ಇಲಾಖೆ, ಸಹಾಯಕ ಆಯುಕ್ತರ ಕಚೇರಿ ಹಾಗೂ ಸರ್ವೇ ಇಲಾಖೆಯನ್ನು ಸಂಪರ್ಕಿಸಿ, ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದೆ. ಹಳೆ ನಕಾಶೆ ಸಿಗದಿರುವುದರಿಂದ ಹೊಸದಾಗಿ ನಕಾಶೆ ತಯಾರಿಸುವ ಸಲುವಾಗಿ ತಾ.ಪಂ.ಗೆ ಮನವಿ ಮಾಡಲಾಗಿದೆ. ಕಡತವು ಅಲ್ಲಿಂದ ಕಡಬ ತಹಶೀಲ್ದಾರ್‌ ಕಚೇರಿಗೆ ರವಾನೆಯಾಗಲಿದ್ದು, ಆಮೇಲಷ್ಟೇ ಗಡಿಗುರುತು ನಡೆಯಬೇಕಿದೆ.

ಫಲಾನುಭವಿಗಳ ತೊಳಲಾಟ
ನಿವೇಶನ ನೀಡದೆ ಹಕ್ಕುಪತ್ರ ನೀಡಿದರೆ ಮನೆ ಕಟ್ಟುವುದಾದರೂ ಹೇಗೆ? ಹಲವು ವರ್ಷಗಳ ಬಳಿಕ ಹಕ್ಕುಪತ್ರ ಕೈಸೇರಿದೆ. ಗಡಿಗುರುತು ಮಾಡದೆ ತಮಗೆ ಯಾವ ನಿವೇಶನ ಎಂದು ತಿಳಿಯುತ್ತಿಲ್ಲ. ಸಮಸ್ಯೆ ಪರಿಹಾರವಾದರೆ 24 ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ.

ಸೂಕ್ತ ದಾಖಲೆ
ನಿವೇಶನದ ಸೂಕ್ತ ದಾಖಲೆ ರಚನೆ ಮಾಡಿಕೊಡುವಂತೆ ಗ್ರಾ.ಪಂ.ಗೆ ತಿಳಿಸಲಾಗಿದ್ದು, ಕಡತ ವಿಲೇವಾರಿ ಕೆಲಸಗಳು ನಡೆಯುತ್ತಿವೆ. ದಾಖಲೆ ತಯಾರಾದ ಕೂಡಲೇ ಎಲ್ಲ ಫಲಾನುಭವಿಗಳಿಗೂ ಹಂಚಿಕೆಯಾದ ನಿವೇಶನದ ಗಡಿಗುರುತು ಮಾಡಲಾಗುವುದು ಎಂದು ಸರ್ವೇಯರ್‌ ಶಿವಣ್ಣ ಅವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

kumaraswamy

Chennapattana: ಅಭಿವೃದ್ಧಿ ಒಂದೂವರೆ ವರ್ಷದಿಂದ ಡಿಕೆಶಿಗೆ ನೆನಪಿಲ್ಲವೇಕೆ?: ಎಚ್‌ಡಿಕೆ

Stock Market: ಷೇರುಪೇಟೆ ಸೆನ್ಸೆಕ್ಸ್‌, ನಿಫ್ಟಿ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯ

Stock Market: ಷೇರುಪೇಟೆ ಸೆನ್ಸೆಕ್ಸ್‌, ನಿಫ್ಟಿ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯ

1-aaaewa

Hajj; 98 ಭಾರತೀಯ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ: ವಿದೇಶಾಂಗ ಇಲಾಖೆ

Babaleshwara; ಕೋಕಾಕೋಲಾ ಕಂಪನಿಯಿಂದ ಮಮದಾಪುರ ಕೆರೆ ಪುನಶ್ಚೇತನ: ಎಂ‌.ಬಿ.ಪಾಟೀಲ

Babaleshwara; ಕೋಕಾಕೋಲಾ ಕಂಪನಿಯಿಂದ ಮಮದಾಪುರ ಕೆರೆ ಪುನಶ್ಚೇತನ: ಎಂ‌.ಬಿ.ಪಾಟೀಲ

Hunger Strike: ನೀರಿಗಾಗಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಚಿವೆ ಅತಿಶಿ

Hunger Strike: ನೀರಿಗಾಗಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಚಿವೆ ಅತಿಶಿ

Team India; ರಾಹುಲ್ ಬಳಿಕ ಕೋಚಿಂಗ್ ಜವಾಬ್ದಾರಿ ವಿವಿಎಸ್ ಲಕ್ಷ್ಮಣ್ ಗೆ; ಏನಿದು ಟ್ವಿಸ್ಟ್

Team India; ರಾಹುಲ್ ಬಳಿಕ ಕೋಚಿಂಗ್ ಜವಾಬ್ದಾರಿ ವಿವಿಎಸ್ ಲಕ್ಷ್ಮಣ್ ಗೆ; ಏನಿದು ಟ್ವಿಸ್ಟ್

Naidu

Andhra Pradesh: ಕೊನೆಗೂ 31 ತಿಂಗಳ ಬಳಿಕ ಸಿಎಂ “ಶಪಥ” ಪೂರೈಸಿದ ಚಂದ್ರಬಾಬು ನಾಯ್ದು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳ್ತಂಗಡಿ: ಕುಡುಕರ ವಿಶ್ರಾಂತಿ ತಾಣ ಆಗುತ್ತಿರುವ ಉಜಿರೆ ವೃತ್ತ!

ಬೆಳ್ತಂಗಡಿ: ಕುಡುಕರ ವಿಶ್ರಾಂತಿ ತಾಣ ಆಗುತ್ತಿರುವ ಉಜಿರೆ ವೃತ್ತ!

ಪುತ್ತೂರು: ಕರಾವಳಿಯ ಭರವಸೆಯ ಡೈವರ್‌ ನಂದನ್‌ ನಾಯ್ಕ

ಪುತ್ತೂರು: ಕರಾವಳಿಯ ಭರವಸೆಯ ಡೈವರ್‌ ನಂದನ್‌ ನಾಯ್ಕ

ಬೆಳ್ತಂಗಡಿಯ ಮೂರೂ ಹೋಬಳಿಗಳಿಗೆ ಕೃಷಿ ಅಧಿಕಾರಿಗಳೇ ಇಲ್ಲ!

ಬೆಳ್ತಂಗಡಿಯ ಮೂರೂ ಹೋಬಳಿಗಳಿಗೆ ಕೃಷಿ ಅಧಿಕಾರಿಗಳೇ ಇಲ್ಲ!

2-ujire

Yoga; ಧರ್ಮಸ್ಥಳದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ;ಡಾ.ಡಿ.ವೀರೇಂದ್ರ ಹೆಗ್ಗಡೆ ಭಾಗಿ

Thumbe: ಖಾಸಗಿ ಬಸ್ಸುಗಳ ಪೈಪೋಟಿ

Thumbe: ಖಾಸಗಿ ಬಸ್ಸುಗಳ ಪೈಪೋಟಿ

MUST WATCH

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

udayavani youtube

ತರಂಗ ಯುಗಾದಿ ಧಮಾಕ-2024 | ಅದೃಷ್ಟಶಾಲಿಗಳ ಆಯ್ಕೆ

udayavani youtube

ಹಾಸ್ಟೆಲ್ ಗಳ ಸಮಸ್ಯೆ ಬಗೆಹರಿಸಿ: ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ

udayavani youtube

ಇದು ಭವ್ಯ ಭಾರತದ ಹೆಗ್ಗುರುತು | ನಳಂದ ವಿಶ್ವವಿದ್ಯಾಲಯ

udayavani youtube

ಕಲಬುರಗಿ ಜಿಮ್ಸ್ ಮತ್ತು ಜಯದೇವ ಆಸ್ಪತ್ರೆಗಳಿಗೆ ಆರ್.ಅಶೋಕ ಭೇಟಿ

ಹೊಸ ಸೇರ್ಪಡೆ

kumaraswamy

Chennapattana: ಅಭಿವೃದ್ಧಿ ಒಂದೂವರೆ ವರ್ಷದಿಂದ ಡಿಕೆಶಿಗೆ ನೆನಪಿಲ್ಲವೇಕೆ?: ಎಚ್‌ಡಿಕೆ

ಬಾಗಲಕೋಟೆ: ಏಳು ದಿನಗಳಿಂದ “ಸರ್ವರ್‌ ಸಮಸ್ಯೆ’ ಸಂಕಟ

ಬಾಗಲಕೋಟೆ: ಏಳು ದಿನಗಳಿಂದ “ಸರ್ವರ್‌ ಸಮಸ್ಯೆ’ ಸಂಕಟ

Karnataka-Maharashtra Border; ವಿಜೃಂಭಣೆಯಿಂದ ನಡೆದ ‘ವಟ ಸಾವಿತ್ರಿ ವ್ರತ’ ಆಚರಣೆ

Karnataka-Maharashtra Border; ವಿಜೃಂಭಣೆಯಿಂದ ನಡೆದ ‘ವಟ ಸಾವಿತ್ರಿ ವ್ರತ’ ಆಚರಣೆ

Stock Market: ಷೇರುಪೇಟೆ ಸೆನ್ಸೆಕ್ಸ್‌, ನಿಫ್ಟಿ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯ

Stock Market: ಷೇರುಪೇಟೆ ಸೆನ್ಸೆಕ್ಸ್‌, ನಿಫ್ಟಿ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯ

1-aaaewa

Hajj; 98 ಭಾರತೀಯ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ: ವಿದೇಶಾಂಗ ಇಲಾಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.