

Team Udayavani, Jul 7, 2018, 2:10 AM IST
ಕಬಕ: ಕಬಕ ಜಂಕ್ಷನ್ ಸಮೀಪದ ಖಾಸಗಿ ವಾಣಿಜ್ಯ ಕಟ್ಟಡವೊಂದಕ್ಕೆ ವಿದ್ಯುತ್ ಸರಬರಾಜಿಗಾಗಿ ಸ್ಥಾಪಿಸಿದ ವಿದ್ಯುತ್ ಪರಿವರ್ತಕದ ಬುಡದಲ್ಲಿ ಬೆಳೆದು ತಂತಿಗಳಿಗೆ ವ್ಯಾಪಿಸಿದ್ದ ಗಿಡ ಹಾಗೂ ಬಳ್ಳಿಗಳನ್ನು ಕಟ್ಟಡ ಮಾಲಕರೇ ತೆರವುಗೊಳಿಸಿದ್ದಾರೆ. ಟಿಸಿ ಸುತ್ತ ಆವರಿಸಿರುವ ಬಳ್ಳಿ – ಗಿಡಗಳಿಂದ ಅಪಾಯವಾಗುವ ಸಾಧ್ಯತೆ ಕುರಿತು ಸುದಿನ ಜು.5ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು. ಖಾಸಗಿ ಟಿಸಿಗಳ ನಿರ್ವಹಣೆಯನ್ನು ಕಟ್ಟಡ ಮಾಲಕರೇ ಮಾಡಬೇಕು. ಹೀಗಾಗಿ, ಅವರೇ ಸ್ವಚ್ಛಗೊಳಿಸಿದ್ದಾರೆ ಎಂದು ಸ್ಥಳೀಯ ಲೈನ್ ಮ್ಯಾನ್ ವಾಲ್ಟರ್ ರವಿ ತಿಳಿಸಿದ್ದಾರೆ.
Ad
Rain: ನಿರಂತರ ಮಳೆ; ಬಂಟ್ವಾಳ, ಉಳ್ಳಾಲ ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ
ಗೇರುಕಟ್ಟೆಯ ಮನೆಗೆ ಅರಣ್ಯ ಇಲಾಖೆ ಸಿಬಂದಿ ದಾಳಿ:ಕಾಡುಪ್ರಾಣಿ ಮಾಂಸ, ಕೋವಿ ವಶಕ್ಕೆ
ಅಂಗಡಿ ಕೆಲಸಕ್ಕಿದ್ದ ದಂಪತಿಯಿಂದ ಕಳವು: ಮೂರು ತಿಂಗಳ ಬಳಿಕ ದೂರು
ಬೊಳುವಾರು ಬಳಿ ತಲವಾರು ಪ್ರದರ್ಶನ: ಆರೋಪಿ ವಶಕ್ಕೆ
ಗೇರುಕಟ್ಟೆ: ಅಕ್ರಮ ಮರಳು ಸಾಗಾಟ ಪತ್ತೆ: ಪಿಕಪ್ ಚಾಲಕ ಪರಾರಿ, ಲಾರಿ ಚಾಲಕ ವಶಕ್ಕೆ
You seem to have an Ad Blocker on.
To continue reading, please turn it off or whitelist Udayavani.