Udayavni Special

ರೆಡ್‌ಕ್ರಾಸ್‌ ಸಂಸ್ಥೆಯಿಂದ ಬಡವರಿಗೆ ದಿನಸಿ ಕಿಟ್‌ ವಿತರಣೆ

Team Udayavani, May 30, 2020, 6:19 AM IST

ರೆಡ್‌ಕ್ರಾಸ್‌ ಸಂಸ್ಥೆಯಿಂದ ಬಡವರಿಗೆ ದಿನಸಿ ಕಿಟ್‌ ವಿತರಣೆ

ಶಿರಹಟ್ಟಿ: ಕೋವಿಡ್ ಭೀತಿಯಿಂದ ಸಾಕಷ್ಟು ತೊಂದರೆಯಲ್ಲಿರುವ ಬಡವರಿಗೆ ಗದಗ ರೆಡ್‌ಕ್ರಾಸ್‌ ಸಂಸ್ಥೆಯಿಂದ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.

ಕಿಟ್‌ ವಿತರಿಸಿ ಮಾತನಾಡಿದ ಯಲ್ಲಪ್ಪ ಗೋಣೆಣ್ಣವರ ಮಾತನಾಡಿ, ಪ್ರತಿ ಗ್ರಾಮ ಹಾಗೂ ಪಟ್ಟಣದಲ್ಲಿ ಕೋವಿಡ್ ದಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುವಂತೆ ಆಗಿದೆ. ಇಂತಹ ಸಂದರ್ಭದಲ್ಲಿ ಬಡವರ ನೆರೆವಿಗೆ ಧಾವಿಸುವುದು ಅತ್ಯಂತ ಮಾನವೀಯತೆಯ ವಿಚಾರವಾಗಿದೆ ಎಂದು ಹೇಳಿದರು.

ರೆಡ್‌ಕ್ರಾಸ್‌ ಸಂಸ್ಥೆಯ ಕಾರ್ಯದರ್ಶಿ ಡಾ| ಸಾಮುದ್ರಿ ಮಾತನಾಡಿ, ರೆಡ್‌ಕ್ರಾಸ್‌ ಸಂಸ್ಥೆಯ ಮೂಲಕ ಶಿರಹಟ್ಟಿ ಪಟ್ಟಣದಲ್ಲಿ 100ಕ್ಕೂ ಅಧಿಕವಾಗಿ ಬಡವರಿಗೆ ದಿನಸಿ ಕಿಟ್‌ ವಿತರಿಸಲಾಗುತ್ತಿದೆ. ಇಂದರಿಂದ ಬಡವರಿಗೆ ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ. ಇದಕ್ಕೆ ಪಟ್ಟಣದ ಎಲ್ಲ ಖಾಸಗಿ ವೈದ್ಯರು ಸಹಕಾರ ನೀಡಿದ್ದು, ಎಲ್ಲರೊಂದಿಗೆ ಬಡವರಿಗಾಗಿ ಈ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಡಾ| ವಿಜಯದತ್ತ ಮಂಗಸೂಳಿ, ಡಾ| ಎ.ಎಂ. ಡಾಲಾಯತ, ಡಾ| ಬಸವರಾಜ ಗೋನಾಳ, ಡಾ| ಪವನ ಮಹೇಂದ್ರಕರ, ಡಾ|ಪ್ರಸಾದ ಮಹೇಂದ್ರಕರ, ಡಾ| ಮಹೇಶಗೌಡ, ಫಕ್ಕಿರೇಶ ಕುಳಗೇರಿ, ರವಿ ಬೇಂದ್ರೆ ಮುಂತಾದವರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕುಖ್ಯಾತ ಪಾತಕಿ ವಿಕಾಸ್‌ ದುಬೆ ಗ್ರಾಮಕ್ಕೆ ಎಸ್‌ಐಟಿ ಭೇಟಿ

ಕುಖ್ಯಾತ ಪಾತಕಿ ವಿಕಾಸ್‌ ದುಬೆ ಗ್ರಾಮಕ್ಕೆ ಎಸ್‌ಐಟಿ ತಂಡ ಭೇಟಿ

ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಸಿಲುಕಿದ ಮೀನುಗಾರಿಕಾ ಬೋಟ್: ರಕ್ಷಣಾ ಕಾರ್ಯ

ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಸಿಲುಕಿದ ಮೀನುಗಾರಿಕಾ ಬೋಟ್: ರಕ್ಷಣಾ ಕಾರ್ಯ

ಮೂರನೇ ಪರೀಕ್ಷೆಯಲ್ಲಿ ಸಚಿವ ಸಿ.ಟಿ.ರವಿಗೆ ಕೋವಿಡ್ ಪಾಸಿಟಿವ್ ದೃಢ

ಮೂರನೇ ಪರೀಕ್ಷೆಯಲ್ಲಿ ಸಚಿವ ಸಿ.ಟಿ.ರವಿಗೆ ಕೋವಿಡ್ ಪಾಸಿಟಿವ್ ದೃಢ

ಗ್ಯಾಬ್ರಿಯಲ್, ಬ್ಲ್ಯಾಕ್ ವುಡ್ ಬೊಂಬಾಟ್ ಆಟ: ಐತಿಹಾಸಿಕ ಗೆಲುವು ದಾಖಲಿಸಿದ ವಿಂಡೀಸ್

ಗ್ಯಾಬ್ರಿಯಲ್, ಬ್ಲ್ಯಾಕ್ ವುಡ್ ಬೊಂಬಾಟ್ ಆಟ: ಐತಿಹಾಸಿಕ ಗೆಲುವು ದಾಖಲಿಸಿದ ವಿಂಡೀಸ್

ಬೆಂಗಳೂರಲ್ಲಿ ಸ್ವಪ್ನಾ ಪತ್ತೆಯಾಗಿದ್ದು ಹೇಗೆ?

ಬೆಂಗಳೂರಲ್ಲಿ ಸ್ವಪ್ನಾ ಪತ್ತೆಯಾಗಿದ್ದು ಹೇಗೆ?

ಉಡುಪಿ ಜಿಲ್ಲೆಯಲ್ಲಿ ಶೇ.7 ಮಂದಿಗಷ್ಟೇ ಸೋಂಕು ಶೇ.15 ಮಂದಿಗೆ ಲಕ್ಷಣ ; ಮರಣ ಪ್ರಮಾಣ ಶೇ. 0.18

ಉಡುಪಿ ಜಿಲ್ಲೆಯಲ್ಲಿ ಶೇ.7 ಮಂದಿಗಷ್ಟೇ ಸೋಂಕು ಶೇ.15 ಮಂದಿಗೆ ಲಕ್ಷಣ ; ಮರಣ ಪ್ರಮಾಣ ಶೇ. 0.18

ದೇಶಸೇವೆಯ ಕಾಯಕದಲ್ಲಿ ಶೂಟರ್‌ ಜಿತು ರಾಯ್‌ ; ಸುಬೇದಾರ್‌ ಮೇಜರ್‌ ಆಗಿ ಭಡ್ತಿ

ದೇಶ ಸೇವೆಯ ಕಾಯಕದಲ್ಲಿ ಶೂಟರ್‌ ಜಿತು ರಾಯ್‌ ; ಸುಬೇದಾರ್‌ ಮೇಜರ್‌ ಆಗಿ ಭಡ್ತಿ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಸ್ಕ್ ಧರಿಸದವರಿಗೆ ದಂಡ

ಮಾಸ್ಕ್ ಧರಿಸದವರಿಗೆ ದಂಡ

ಅವಳಿ ನಗರದಲ್ಲಿ ಒಂದು ಗಂಟೆಗೂ ಅಧಿಕ ಮಳೆ

ಅವಳಿ ನಗರದಲ್ಲಿ ಒಂದು ಗಂಟೆಗೂ ಅಧಿಕ ಮಳೆ

ಬೆಂಗಳೂರು-ದೆಹಲಿಯಿಂದ ಬಂದ ಇಬ್ಬರಿಗೆ ಸೋಂಕು

ಬೆಂಗಳೂರು-ದೆಹಲಿಯಿಂದ ಬಂದ ಇಬ್ಬರಿಗೆ ಸೋಂಕು

ಗಜೇಂದ್ರಗಡದ 2 ಬಡಾವಣೆ ಸೀಲ್‌ಡೌನ್‌

ಗಜೇಂದ್ರಗಡದ 2 ಬಡಾವಣೆ ಸೀಲ್‌ಡೌನ್‌

ಸೋಂಕು ನಿಯಂತ್ರಣಕ್ಕೆ ಅಧಿಕಾರಿಗಳ ಸಮನ್ವಯತೆ ಅಗತ್ಯ

ಸೋಂಕು ನಿಯಂತ್ರಣಕ್ಕೆ ಅಧಿಕಾರಿಗಳ ಸಮನ್ವಯತೆ ಅಗತ್ಯ

MUST WATCH

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk

udayavani youtube

Covid Bus Basin : A new invention by students of SMVIT College Bantakal

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

ಹೊಸ ಸೇರ್ಪಡೆ

ಕುಖ್ಯಾತ ಪಾತಕಿ ವಿಕಾಸ್‌ ದುಬೆ ಗ್ರಾಮಕ್ಕೆ ಎಸ್‌ಐಟಿ ಭೇಟಿ

ಕುಖ್ಯಾತ ಪಾತಕಿ ವಿಕಾಸ್‌ ದುಬೆ ಗ್ರಾಮಕ್ಕೆ ಎಸ್‌ಐಟಿ ತಂಡ ಭೇಟಿ

ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಸಿಲುಕಿದ ಮೀನುಗಾರಿಕಾ ಬೋಟ್: ರಕ್ಷಣಾ ಕಾರ್ಯ

ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಸಿಲುಕಿದ ಮೀನುಗಾರಿಕಾ ಬೋಟ್: ರಕ್ಷಣಾ ಕಾರ್ಯ

ಪಕ್ಷದ ಶಿಸ್ತು ಮೀರಿದರೆ ಕಠಿನ ಕ್ರಮ: ಡಿಕೆಶಿ

ಪಕ್ಷದ ಶಿಸ್ತು ಮೀರಿದರೆ ಕಠಿನ ಕ್ರಮ: ಡಿಕೆಶಿ

ಇಂದಿನಿಂದ ಎಸೆಸೆಲ್ಸಿ ಮೌಲ್ಯಮಾಪನ

ಇಂದಿನಿಂದ ಎಸೆಸೆಲ್ಸಿ ಮೌಲ್ಯಮಾಪನ

ಚುನಾವಣೆ ಅನುಮಾನ; ಸವಾಲಾಗುತ್ತಾ ನಿರ್ವಹಣೆ?

ಚುನಾವಣೆ ಅನುಮಾನ; ಸವಾಲಾಗುತ್ತಾ ನಿರ್ವಹಣೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.