ವಿದ್ಯಾರ್ಥಿಗಳು, ಪೊಲೀಸರ ನಡುವೆ “ತೆರೆದ ಮನೆ’ ಸಂವಾದ

Team Udayavani, Jul 6, 2018, 6:35 AM IST

0507kpe4.jpg

ಕಾಪು: ಪೊಲಿಪು ಸರಕಾರಿ ಪದವಿ ಪೂರ್ವ ಕಾಲೇಜಿನ ಬೋಧಕ ವೃಂದ ಮತ್ತು ಪಿಯುಸಿ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲ ಎಸ್‌. ಪಂಡರೀನಾಥ ಅವರ ನೇತೃತ್ವದಲ್ಲಿ ಜೊತೆಗೂಡಿ ಕಾಪು ಪೊಲೀಸ್‌ ಠಾಣೆಗೆ ತೆರಳಿ ಪೊಲೀಸರೊಂದಿಗೆ “ತೆರೆದ ಮನೆ” ಸಂವಾದ ಎಂಬ ವಿನೂತನ ಕಾರ್ಯಕ್ರಮವನ್ನು ನಡೆಸಿದರು.

ಕಾಪು ಪೊಲೀಸ್‌ ಠಾಣಾ ಉಪನಿರೀಕ್ಷಕ ನಿತ್ಯಾನಂದ ಗೌಡ ಅವರು ಠಾಣೆಯ ಕರ್ತವ್ಯ ನಿರ್ವಹಣಾ ವಿಧಾನ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ,ಕ್ರೈಂ ವಿಭಾಗ, ಎಸ್‌.ಬಿ. ವಿಭಾಗ, ತನಿಖಾಧಿಕಾರಿ ವಿಭಾಗ, ಕಂಪ್ಯೂಟರ್‌ ವಿಭಾಗ, ಠಾಣಾ ಬರಹಗಾರ ವಿಭಾಗ, ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು.

ಪೊಲೀಸ್‌ ದಿನಚರಿ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ ವಿದ್ಯಾರ್ಥಿಗಳು  ಪೊಲೀಸ್‌ ಠಾಣೆಯಲ್ಲಿ ಠಾಣಾ ದಿನಚರಿ, ಅರ್ಜಿಗಳು, ಪಿ.ಎಸ್‌.ಆರ್‌., ಮುದ್ದೆ ಮಾಲು, ಡ್ನೂಟಿ ರೋಸ್ಟರ್‌, ವಿಲೇಜ್‌ ರೋಟರ್‌, ಅಂಗ ಶೋಧನಾ ಪುಸ್ತಕ , ಸೆಂಟ್ರಿ ಪುಸ್ತಕ, ಖೈದಿ ಬಂದನಾ ಪುಸ್ತಕ, ಸಮನ್ಸ್‌ ನೊಂದಣಿ, ವಾರಂಟ್‌ ನೋಂದಣಿ , ಪೋÅಕ್ಲೆಮೇಷನ್‌ ಎಫ್‌.ಎಲ್‌. ಡಬ್ಲೂ$Â, ಎಂ. ಓ. ಬಿ. ರಿಜಿಸ್ಟರ್‌, ರೌಡಿ ರಿಜಿಸ್ಟರ್‌, ಪೂರ್ವ ಸಜಾ ಅಪರಾಧಿ ನೋಂದಣಿ, ಬಂದೂಕು ನೊಂದಣಿ, ಪಾಸ್‌ಪೋರ್ಟ್‌ ನೋಂದಣಿ, ಪಿ. ಸಿ. ಸಿ. ನೋಂದಣಿ, ನಗದು ಪುಸ್ತಕ, ಅಪರಾಧ ನೋಂದಣಿ, ಎಲ್‌. ಪಿ. ಸಿ. ನೋಂದಣಿ, ಮೋಟಾರು ವಾಹನ ಕಾಯಿದೆ ಪುಸ್ತಕ, ಸಣ್ಣ ಅಪರಾಧ ಪುಸ್ತಕ ಇತ್ಯಾದಿ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳು ಸಮಗ್ರ ಮಾಹಿತಿ ಸಂಗ್ರಹಿಸಿದರು.

ತೆರೆದ ಮನೆ ಕಾರ್ಯಕ್ರಮದ ಉದ್ದೇಶವೇನು ?
ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಪೊಲಿಪು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್‌. ಪಂಡರೀನಾಥ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಪೊಲೀಸ್‌ ಠಾಣೆ ಎಂದರೇನು ?, ಪೊಲೀಸ್‌ ಇಲಾಖೆಯಲ್ಲಿ ಅಧಿಕಾರಿ – ಸಿಬಂದಿಗಳ ಕೆಲಸ ಕಾರ್ಯಗಳೇನು?, ಕರ್ತವ್ಯ ನಿರ್ವಹಣೆಯ ವೇಳೆ ಎದುರಾಗುವ ತೊಂದರೆಗಳೇನು ಎಂಬಿತ್ಯಾದಿ ವಿಚಾರಗಳ ಬಗ್ಗೆ ಚರ್ಚಿಸುವ ಸಲುವಾಗಿ  ತೆರೆದ ಮನೆ – ಪೊಲೀಸರೊಂದಿಗೆ ಸಂವಾದ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜನಸ್ನೇಹಿ ಪೊಲೀಸ್‌ ವ್ಯವಸ್ಥೆಗೆ ವಿದ್ಯಾರ್ಥಿಗಳ ಸಹಕಾರ ಅಗತ್ಯ : ಮಾದಕ ಸೇವೆನೆಯಿಂದ ಆಗುವ ದುಷ್ಪರಿಣಾಮಗಳು ಮತ್ತು ಅವುಗಳನ್ನು ತಡೆಯುವಲ್ಲಿ ವಿದ್ಯಾರ್ಥಿ – ವಿದ್ಯಾರ್ಥಿನಿಯರ ಪಾತ್ರ ಹಾಗೂ ವಿದ್ಯಾರ್ಥಿ – ವಿದ್ಯಾರ್ಥಿನಿಯರೊಡನೆ ಪೊಲೀಸರ ವರ್ತನೆ ಬಗ್ಗೆ ಮಾಹಿತಿ ನೀಡಿದರು. ರಸ್ತೆ ಸಂಚಾರ, ರಸ್ತೆ ಸುರಕ್ಷತೆ ಸಹಿತವಾಗಿ ಜನಸ್ನೇಹಿ ಪೊಲೀಸ್‌ ರೂಪಿಸುವಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ಕಾಪು ಎಸ್‌ಐ ನಿತ್ಯಾನಂದ ಗೌಡ ಹೇಳಿದರು.

ಟಾಪ್ ನ್ಯೂಸ್

Tragedy: ಪತ್ನಿ, ಮಗಳ ದುರಂತ ಸಾವು… ಜೈಲಿಗೆ ಹೋದ ಮಗ, ಖಿನ್ನತೆಯಿಂದ ಪತಿಯೂ ಮೃತ

Tragedy: ಪತ್ನಿ, ಮಗಳ ದುರಂತ ಸಾವು… ಜೈಲಿಗೆ ಹೋದ ಮಗ, ಖಿನ್ನತೆಯಿಂದ ಪತಿಯೂ ಮೃತ

Misspells: ಬೇಟಿ ಬಚಾವೋ, ಬೇಟಿ ಪಡಾವೋ ಬರೆಯಲು ಪರದಾಡಿದ ಕೇಂದ್ರ ಸಚಿವೆ

Misspells: ಬೇಟಿ ಬಚಾವೋ, ಬೇಟಿ ಪಡಾವೋ ಬರೆಯಲು ಪರದಾಡಿದ ಕೇಂದ್ರ ಸಚಿವೆ

Mallikarjuna Kharge: ಗಾಂಧಿ ಸೇರಿ ಪ್ರಮುಖರ ಪ್ರತಿಮೆ ಹಿಂದಿನಂತೆಯೇ ಇರಲಿ: ಖರ್ಗೆ ಆಗ್ರಹ

Mallikarjuna Kharge: ಗಾಂಧಿ ಸೇರಿ ಪ್ರಮುಖರ ಪ್ರತಿಮೆ ಹಿಂದಿನಂತೆಯೇ ಇರಲಿ: ಖರ್ಗೆ ಆಗ್ರಹ

T20 World Cup: England won against West Indies in Super 8 clash

T20 WorldCup: ಸಾಲ್ಟ್-ಬೇರಿಸ್ಟೋ ಅಜೇಯ ಆಟ; ವಿಂಡೀಸ್ ವಿರುದ್ದ ವಿಕ್ರಮ ಸಾಧಿಸಿದ ಇಂಗ್ಲೆಂಡ್

Narendra Modi: ಇಂದು ಕಾಶ್ಮೀರಕ್ಕೆ ಪಿಎಂ ಮೋದಿ… ನಾಳೆ ಯೋಗ ದಿನಾಚರಣೆಯಲ್ಲಿ ಭಾಗಿ

Narendra Modi: ಇಂದು ಕಾಶ್ಮೀರಕ್ಕೆ ಪಿಎಂ ಮೋದಿ… ನಾಳೆ ಯೋಗ ದಿನಾಚರಣೆಯಲ್ಲಿ ಭಾಗಿ

Hajj: ಬಿಸಿಲ ತಾಪಕ್ಕೆ ಹಜ್ ನಲ್ಲಿ ಮೃತಪಟ್ಟ 640 ಮಂದಿಯಲ್ಲಿ ಭಾರತದ 90 ಯಾತ್ರಿಕರು: ವರದಿ

Hajj: ಬಿಸಿಲ ತಾಪಕ್ಕೆ ಹಜ್ ನಲ್ಲಿ ಮೃತಪಟ್ಟ 640 ಮಂದಿಯಲ್ಲಿ ಭಾರತದ 90 ಯಾತ್ರಿಕರು: ವರದಿ

Nalanda University: ನಳಂದಾ ವಿವಿ ಜಗತ್ತಿನ ಜ್ಞಾನಕೇಂದ್ರವಾಗಬೇಕು: ಪ್ರಧಾನಿ ನರೇಂದ್ರ ಮೋದಿ

Nalanda University: ನಳಂದಾ ವಿವಿ ಜಗತ್ತಿನ ಜ್ಞಾನಕೇಂದ್ರವಾಗಬೇಕು: ಪ್ರಧಾನಿ ನರೇಂದ್ರ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri: ತಂಡದಿಂದ ಹಲ್ಲೆ… ದೂರು-ಪ್ರತಿದೂರು

Padubidri: ತಂಡದಿಂದ ಹಲ್ಲೆ… ದೂರು-ಪ್ರತಿದೂರು

ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ

ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ

Manipal Health Card; ಕುಟುಂಬದ ಆರೋಗ್ಯ ಸೇವೆಗೆ ಕಾರ್ಡ್‌ ಪೂರಕ: ಡಾ| ಬಲ್ಲಾಳ್‌

Manipal Health Card; ಕುಟುಂಬದ ಆರೋಗ್ಯ ಸೇವೆಗೆ ಕಾರ್ಡ್‌ ಪೂರಕ: ಡಾ| ಬಲ್ಲಾಳ್‌

Udupi ಜಿಲ್ಲೆಗೆ 413 ಕೋಟಿ ರೂ. ಅನುದಾನ: ಸಂಸದ ಕೋಟ

Udupi ಜಿಲ್ಲೆಗೆ 413 ಕೋಟಿ ರೂ. ಅನುದಾನ: ಸಂಸದ ಕೋಟ

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Tragedy: ಪತ್ನಿ, ಮಗಳ ದುರಂತ ಸಾವು… ಜೈಲಿಗೆ ಹೋದ ಮಗ, ಖಿನ್ನತೆಯಿಂದ ಪತಿಯೂ ಮೃತ

Tragedy: ಪತ್ನಿ, ಮಗಳ ದುರಂತ ಸಾವು… ಜೈಲಿಗೆ ಹೋದ ಮಗ, ಖಿನ್ನತೆಯಿಂದ ಪತಿಯೂ ಮೃತ

Misspells: ಬೇಟಿ ಬಚಾವೋ, ಬೇಟಿ ಪಡಾವೋ ಬರೆಯಲು ಪರದಾಡಿದ ಕೇಂದ್ರ ಸಚಿವೆ

Misspells: ಬೇಟಿ ಬಚಾವೋ, ಬೇಟಿ ಪಡಾವೋ ಬರೆಯಲು ಪರದಾಡಿದ ಕೇಂದ್ರ ಸಚಿವೆ

Mallikarjuna Kharge: ಗಾಂಧಿ ಸೇರಿ ಪ್ರಮುಖರ ಪ್ರತಿಮೆ ಹಿಂದಿನಂತೆಯೇ ಇರಲಿ: ಖರ್ಗೆ ಆಗ್ರಹ

Mallikarjuna Kharge: ಗಾಂಧಿ ಸೇರಿ ಪ್ರಮುಖರ ಪ್ರತಿಮೆ ಹಿಂದಿನಂತೆಯೇ ಇರಲಿ: ಖರ್ಗೆ ಆಗ್ರಹ

T20 World Cup: England won against West Indies in Super 8 clash

T20 WorldCup: ಸಾಲ್ಟ್-ಬೇರಿಸ್ಟೋ ಅಜೇಯ ಆಟ; ವಿಂಡೀಸ್ ವಿರುದ್ದ ವಿಕ್ರಮ ಸಾಧಿಸಿದ ಇಂಗ್ಲೆಂಡ್

Narendra Modi: ಇಂದು ಕಾಶ್ಮೀರಕ್ಕೆ ಪಿಎಂ ಮೋದಿ… ನಾಳೆ ಯೋಗ ದಿನಾಚರಣೆಯಲ್ಲಿ ಭಾಗಿ

Narendra Modi: ಇಂದು ಕಾಶ್ಮೀರಕ್ಕೆ ಪಿಎಂ ಮೋದಿ… ನಾಳೆ ಯೋಗ ದಿನಾಚರಣೆಯಲ್ಲಿ ಭಾಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.