Gangs Of Godavari: ವೇದಿಕೆಯಲ್ಲಿ ನಟಿ ಜತೆಗಿನ ನಟ ಬಾಲಯ್ಯ ನಡವಳಿಕೆಗೆ ಆಕ್ರೋಶ…

ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

Team Udayavani, May 30, 2024, 1:05 PM IST

Gangs Of Godavari: ವೇದಿಕೆಯಲ್ಲಿ ನಟಿ ಜತೆಗಿನ ನಟ ಬಾಲಯ್ಯ ನಡವಳಿಕೆಗೆ ಆಕ್ರೋಶ…

ಹೈದರಾಬಾದ್:‌ ಗ್ಯಾಂಗ್ಸ್‌ ಆಫ್‌ ಗೋದಾವರಿ ಸಿನಿಮಾದ ಪ್ರಿ ರಿಲೀಸ್‌ ಕಾರ್ಯಕ್ರಮದಲ್ಲಿ ತೆಲುಗು ನಟ, ರಾಜಕಾರಣಿ ನಂದಮೂರಿ ಬಾಲಕೃಷ್ಣ ಅಲಿಯಾಸ್‌ ಬಾಲಯ್ಯ  ಅವರು ವೇದಿಕೆಯಲ್ಲಿ ನಟಿ ಅಂಜಲಿಯನ್ನು ಏಕಾಏಕಿ ದೂಡಿರುವ ನಡವಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಹಾವು… ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಗ್ಯಾಂಗ್ಸ್‌ ಆಫ್‌ ಗೋದಾವರಿ ಪ್ರಿ ರಿಲೀಸ್‌ ಕಾರ್ಯಕ್ರಮದ ವೈರಲ್‌ ವಿಡಿಯೋದಲ್ಲಿ, ಬಾಲಕೃಷ್ಣ ಅವರು ನಟಿ ಅಂಜಲಿಯನ್ನು ತಳ್ಳಿರುವ ಘಟನೆ ಸೆರೆಯಾಗಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

ನಟ ವಿಶ್ವಕ್‌ ಸೇನ್‌ ಅವರ ಮುಂಬರುವ ಗ್ಯಾಂಗ್ಸ್‌ ಆಫ್‌ ಗೋದವಾರಿ ಸಿನಿಮಾದ ಪ್ರಮೋಶನ್‌ ಕಾರ್ಯಕ್ರಮಕ್ಕೆ ನಟ ಬಾಲಕೃಷ್ಣ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಚಿತ್ರತಂಡದ ನಟ, ನಟಿಯರು ಗ್ರೂಪ್‌ ಫೋಟೊ ತೆಗೆಯಲು ಸಿದ್ಧತೆ ನಡೆಸುತ್ತಿದ್ದಾಗ, ಬಾಲಕೃಷ್ಣ ಅವರು ಅಂಜಲಿಗೆ ಪಕ್ಕಕ್ಕೆ ಸರಿಯುವಂತೆ ಹೇಳಿದ್ದರು. ಆದರೆ ನಟಿ ಅಂಜಲಿ ಅದಕ್ಕೆ ಸ್ಪಂದಿಸದೇ ಇದ್ದಾಗ, ಬಲವಂತವಾಗಿ ತಳ್ಳಿಬಿಟ್ಟಿದ್ದರು. ಆಗ  ಅಂಜಲಿ ನಕ್ಕು ಬದಿಗೆ ಸರಿದಿರುವುದು ವಿಡಿಯೋದಲ್ಲಿದೆ.

ಆದರೆ ಈ ವಿಡಿಯೋ ವೈರಲ್‌ ಆದ ನಂತರ ನೆಟ್ಟಿಗರು ಬಾಲಯ್ಯ ಅವರ ನಡವಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕೃಷ್ಣ ಅವರ ನಡವಳಿಕೆಗೆ ನಟಿ ನೇಹಾ ಶೆಟ್ಟಿ ಕೂಡಾ ಅಚ್ಚರಿ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

ಟಾಪ್ ನ್ಯೂಸ್

ಲೋಕಸಭಾ ಸ್ಪೀಕರ್‌ ಆಯ್ಕೆಗೆ ಚುನಾವಣೆ? ಇಂದು ಬಿಜೆಪಿ ಅಭ್ಯರ್ಥಿ ಪ್ರಕಟ

ಲೋಕಸಭಾ ಸ್ಪೀಕರ್‌ ಆಯ್ಕೆಗೆ ಚುನಾವಣೆ? ಇಂದು ಬಿಜೆಪಿ ಅಭ್ಯರ್ಥಿ ಪ್ರಕಟ

vidhana soudha

ತಾ.ಪಂ.-ಜಿ.ಪಂ. ಮೀಸಲಾತಿ ನಿಗದಿ ವಿಳಂಬ: ಸರಕಾರಕ್ಕೆ ನ್ಯಾಯಾಂಗ ನಿಂದನೆ ತೂಗುಗತ್ತಿ

Soundarya Jagadish ಅವರಿಂದ ಪವಿತ್ರಾ ಖಾತೆಗೆ 2 ಕೋ.ರೂ. ವರ್ಗ?

Soundarya Jagadish ಅವರಿಂದ ಪವಿತ್ರಾ ಖಾತೆಗೆ 2 ಕೋ.ರೂ. ವರ್ಗ?

Anganwadi ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ: ಸರಕಾರ

Anganwadi ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ: ಸರಕಾರ

ಹಾಸ್ಟೆಲ್‌ ಸಿಗದಿದ್ದರೂ ಛಲ ಬಿಡದ ತಾಯಿ, ಮಗಳು

Mangaluru ಹಾಸ್ಟೆಲ್‌ ಸಿಗದಿದ್ದರೂ ಛಲ ಬಿಡದ ತಾಯಿ, ಮಗಳು

ಐವರನ್ನು ಡಿಸಿಎಂ ಮಾಡಿ: ಡಿಕೆಸು ವ್ಯಂಗ್ಯ

ಐವರನ್ನು ಡಿಸಿಎಂ ಮಾಡಿ: ಡಿಕೆಸು ವ್ಯಂಗ್ಯ

Congress ಹೈಕಮಾಂಡ್‌ನ‌ತ್ತ ಬೆಟ್ಟು ಮಾಡಿದ ಸಿದ್ದು ಬಣ

Congress ಹೈಕಮಾಂಡ್‌ನ‌ತ್ತ ಬೆಟ್ಟು ಮಾಡಿದ ಸಿದ್ದು ಬಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Jr NTR – ಪ್ರಶಾಂತ್‌ ನೀಲ್‌ ಚಿತ್ರದಲ್ಲಿ ಬಾಬಿ ಡಿಯೋಲ್‌ ವಿಲನ್?‌ ನಾಯಕಿಯಾಗಿ ಈ ನಟಿ?

ದಳಪತಿ 50ನೇ ಹುಟ್ಟುಹಬ್ಬಕ್ಕೆ ʼGOAT’ ಆ್ಯಕ್ಷನ್ ಟೀಸರ್‌ ರಿಲೀಸ್; ಫ್ಯಾನ್ಸ್‌ ಥ್ರಿಲ್

ದಳಪತಿ 50ನೇ ಹುಟ್ಟುಹಬ್ಬಕ್ಕೆ ʼGOAT’ ಆ್ಯಕ್ಷನ್ ಟೀಸರ್‌ ರಿಲೀಸ್; ಫ್ಯಾನ್ಸ್‌ ಥ್ರಿಲ್

80‌ ಕೋಟಿ ರೂ. ಸಂಭಾವನೆ ಕೇಳಿ ಅಲ್ಲು ಜೊತೆ ಸಿನಿಮಾ ಮಾಡುವ ಅವಕಾಶ ಕಳೆದುಕೊಂಡ್ರಾ ಅಟ್ಲಿ?

80‌ ಕೋಟಿ ರೂ. ಸಂಭಾವನೆ ಕೇಳಿ ಅಲ್ಲು ಜೊತೆ ಸಿನಿಮಾ ಮಾಡುವ ಅವಕಾಶ ಕಳೆದುಕೊಂಡ್ರಾ ಅಟ್ಲಿ?

13

Tollywood: ಚಿರಂಜೀವಿ ನಾಲ್ಕು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ – ರಾಮ್‌ ಚರಣ್

ʼಪುಷ್ಪ-2ʼ ರಿಲೀಸ್‌ ಮುಂದೂಡಿಕೆ ಬೆನ್ನಲ್ಲೇ ‘Double iSmart’ ರಿಲೀಸ್‌ ಡೇಟ್‌ ಅನೌನ್ಸ್

ʼಪುಷ್ಪ-2ʼ ರಿಲೀಸ್‌ ಮುಂದೂಡಿಕೆ ಬೆನ್ನಲ್ಲೇ ‘Double iSmart’ ರಿಲೀಸ್‌ ಡೇಟ್‌ ಅನೌನ್ಸ್

MUST WATCH

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

ಹೊಸ ಸೇರ್ಪಡೆ

ಲೋಕಸಭಾ ಸ್ಪೀಕರ್‌ ಆಯ್ಕೆಗೆ ಚುನಾವಣೆ? ಇಂದು ಬಿಜೆಪಿ ಅಭ್ಯರ್ಥಿ ಪ್ರಕಟ

ಲೋಕಸಭಾ ಸ್ಪೀಕರ್‌ ಆಯ್ಕೆಗೆ ಚುನಾವಣೆ? ಇಂದು ಬಿಜೆಪಿ ಅಭ್ಯರ್ಥಿ ಪ್ರಕಟ

vidhana soudha

ತಾ.ಪಂ.-ಜಿ.ಪಂ. ಮೀಸಲಾತಿ ನಿಗದಿ ವಿಳಂಬ: ಸರಕಾರಕ್ಕೆ ನ್ಯಾಯಾಂಗ ನಿಂದನೆ ತೂಗುಗತ್ತಿ

Soundarya Jagadish ಅವರಿಂದ ಪವಿತ್ರಾ ಖಾತೆಗೆ 2 ಕೋ.ರೂ. ವರ್ಗ?

Soundarya Jagadish ಅವರಿಂದ ಪವಿತ್ರಾ ಖಾತೆಗೆ 2 ಕೋ.ರೂ. ವರ್ಗ?

Anganwadi ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ: ಸರಕಾರ

Anganwadi ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ: ಸರಕಾರ

ಹಾಸ್ಟೆಲ್‌ ಸಿಗದಿದ್ದರೂ ಛಲ ಬಿಡದ ತಾಯಿ, ಮಗಳು

Mangaluru ಹಾಸ್ಟೆಲ್‌ ಸಿಗದಿದ್ದರೂ ಛಲ ಬಿಡದ ತಾಯಿ, ಮಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.