PF ಹಿಂಪಡೆಯುವ ನಿಯಮ ಬದಲು
Team Udayavani, Apr 18, 2018, 10:05 AM IST
ಹೊಸದಿಲ್ಲಿ: ಭವಿಷ್ಯ ನಿಧಿ ಕ್ಲೇಮ್ ಗಳ ಸಲ್ಲಿಕೆಯನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಬದಲಾವಣೆ ಮಾಡಿದೆ. ಕ್ಲೇಮ್ ಮೊತ್ತ 10 ಲಕ್ಷ ರೂ.ಗಿಂತ ಹೆಚ್ಚಿದ್ದರೆ, ಲಿಖೀತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಈ ನಿಯಮ ಎ.13 ರಿಂದ ಜಾರಿಗೆ ಬಂದಿದೆ. ಈ ಹಿಂದೆ EPFO ಆನ್ಲೈನ್ ಮೂಲಕ ಮಾತ್ರವೇ ಕ್ಲೇಮ್ಗಳನ್ನು ಸ್ವೀಕರಿಸುತ್ತಿತ್ತು. ಕ್ಲೇಮ್ಗಳನ್ನು ಆನ್ ಲೈನ್ ನಲ್ಲಿ ಸಲ್ಲಿಸಿದರೂ, ಕ್ಲೇಮ್ ಪರಿಶೀಲನೆಗಾಗಿ ಉದ್ಯೋಗದಾತರಿಗೆ ವಾಪಸ್ ಕಳುಹಿಸಲಾಗುತ್ತದೆ. ಅನಂತರವೇ ಕ್ಲೇಮ್ ಸೆಟಲ್ ಮಾಡಲಾಗುತ್ತದೆ. ಇಪಿಎಫ್ಒ ಕ್ಲೇಮ್ ನಮೂನೆಗಳನ್ನು ಕಳುಹಿಸಿದ 3 ದಿನಗಳೊಳಗಾಗಿ ಉದ್ಯೋಗದಾತರು ಅದನ್ನು ದೃಢೀಕರಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಾಧನೆ ಆಧರಿಸಿ ಅನುದಾನ; ಕಾರ್ಯಕ್ಷಮತೆ ಆಧಾರದಲ್ಲಿ ರಾಜ್ಯಗಳಿಗೆ “ಆಯುಷ್ಮಾನ್’ ಹಣ ಬಿಡುಗಡೆ
ಭಾರತೀಯ ಸೇನೆಗೆ ಮತ್ತಷ್ಟು “ಸ್ವದೇಶಿ’ ಬಲ
ಹಾಟ್ಸ್ಪಾಟ್ ಬೆಂಗಳೂರು! ಇಲ್ಲೇ ಬಂದು ಸ್ಟಾರ್ಟಪ್ ಆರಂಭಿಸುತ್ತಿರುವ ವಿದೇಶಿಯರು
ದೇಸೀ ಪಠ್ಯಕ್ಕೆ ಸಲಹೆ ನೀಡಿ: ಆನ್ಲೈನ್ ಸಲಹೆ ನೀಡಲು ದೇಶವಾಸಿಗಳಿಗೆ ಕೇಂದ್ರದ ಮನವಿ
ರಾಜಸ್ಥಾನ: ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆ
MUST WATCH
ಹೊಸ ಸೇರ್ಪಡೆ
3 ಅಮೆರಿಕನ್ ರಾಜ್ಯಗಳಲ್ಲಿ ಆ. 15 ಭಾರತೀಯ ದಿನ
ವನಿತಾ ಕ್ರಿಕೆಟ್ ವಾರ್ಷಿಕ ವೇಳಾಪಟ್ಟಿ: ಭಾರತ ಆಯೋಜಿಸಲಿದೆ 4 ಸರಣಿ
ಮತ್ತಷ್ಟು ವಸ್ತುಗಳ ಜಿಎಸ್ಟಿ ಹೆಚ್ಚಳ? ಸಿಎಂ ಬೊಮ್ಮಾಯಿ ನೇತೃತ್ವದ ಸಮಿತಿಯ ಪರಾಮರ್ಶೆ
ಸಾಧನೆ ಆಧರಿಸಿ ಅನುದಾನ; ಕಾರ್ಯಕ್ಷಮತೆ ಆಧಾರದಲ್ಲಿ ರಾಜ್ಯಗಳಿಗೆ “ಆಯುಷ್ಮಾನ್’ ಹಣ ಬಿಡುಗಡೆ
ಮಾಪನ ಇಲಾಖೆಗೆ ಇಲ್ಲ ಕಾನೂನು ಬಲ: ತೂಕ, ಅಳತೆ ವಂಚನೆ; ಕ್ರಮ ದಂಡಕ್ಕಷ್ಟೇ ಸೀಮಿತ