ದಿವ್ಯಾಂಗಿಗಳಿಗೂ ಹಜ್ ಯಾತ್ರೆ ಅವಕಾಶ
Team Udayavani, Nov 2, 2018, 2:04 PM IST
ಹೊಸದಿಲ್ಲಿ: ದಿವ್ಯಾಂಗಿಗಳಿಗೂ ಹಜ್ ಯಾತ್ರೆಗೆ ತೆರಳುವಂತೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಜ್ ನಿಯಮದಲ್ಲಿ ತಿದ್ದುಪಡಿ ತರಲಾಗಿದೆ ಎಂದು ದಿಲ್ಲಿ ಹೈಕೋರ್ಟ್ಗೆ ಕೇಂದ್ರ ಸರಕಾರ ತಿಳಿಸಿದೆ.
ದಿವ್ಯಾಂಗಿಗಳು ಇನ್ನು ಮುಂದೆ ತಮ್ಮ ಅಸಹಾಯಕತೆಯಿಂದಾಗಿ ಹಜ್ ಯಾತ್ರೆಯಿಂದ ದೂರವುಳಿಯುವ ಅಗತ್ಯವಿಲ್ಲ ಎಂದೂ ಹೇಳಿದೆ.