46 ಸಾವಿರ ಕೋ. ರೂ. ರಕ್ಷಣಾ ಖರೀದಿಗೆ ಸಮ್ಮತಿ
Team Udayavani, Aug 26, 2018, 6:00 AM IST
ಹೊಸದಿಲ್ಲಿ: ರಕ್ಷಣಾ ವಲಯದಲ್ಲಿ ಮಹತ್ವದ 46 ಸಾವಿರ ಕೋ. ರೂ. ಮೌಲ್ಯದ ಉಪಕರಣಗಳ ಖರೀದಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಈ ಪೈಕಿ 111 ಸಾಮಾನ್ಯ ಹೆಲಿ ಕಾಪ್ಟರುಗಳ ಖರೀದಿಗೆ 21 ಸಾವಿರ ಕೋ. ರೂ. ಮೀಸಲಿಡಲಾಗಿದೆ. ಕೇಂದ್ರದ ವ್ಯೂಹಾತ್ಮಕ ಪಾಲು ದಾರಿಕೆ ಅಡಿಯಲ್ಲಿ ಖರೀದಿಯ ಮಹತ್ವದ ಪ್ರಾಜೆಕ್ಟ್ ಕೂಡ ಇದಾಗಿರಲಿದೆ. ಸಾಮಾನ್ಯ ಹೆಲಿಕಾಪ್ಟರ್ಗಳು ಬಹು ಉದ್ದೇಶಕ್ಕೆ ಬಳಕೆಯಾಗುತ್ತವೆ. ದಾಳಿ ಜತೆಗೆ ಶೋಧ ಮತ್ತು ಸರ್ವೇಕ್ಷಣೆಯಲ್ಲೂ ಬಳಸಲಾಗುತ್ತದೆ.
150 ಸುಧಾರಿತ ತುಪಾಕಿ, 24 ಹೆಲಿಕಾಪ್ಟರ್, 14 ಕ್ಷಿಪಣಿ ಇನ್ನಿತರ ಖರೀದಿಗಳು. ಸಾಮಾನ್ಯ ಮತ್ತು ಬಹು ಬಳಕೆ ಹೆಲಿಕಾಪ್ಟರ್ಗಳನ್ನು ಒದಗಿಸು ವಂತೆ ಸೇನೆ ಹಲವು ವರ್ಷಗಳಿಂದ ಸರಕಾರವನ್ನು ಆಗ್ರಹಿಸುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್
Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ
ಕಳ್ಳರು & ದರೋಡೆಕೋರರ ಗ್ಯಾಂಗ್ ಚುಚ್ಚಿದ್ದ ವಿಷಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಮೃತ್ಯು
Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ
Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್ ಉತ್ಸುಕವಾಗಿದೆ: ಪ್ರಧಾನಿ ಮೋದಿ