ಕೊಳವೆಯಲ್ಲಿ ಶಿಶು ಶವ
Team Udayavani, Apr 16, 2018, 11:30 AM IST
ಪಾಲಕ್ಕಾಡ್: ಶೌಚಾಲಯ ಶುದ್ಧಗೊಳಿಸಲು ಆಗಮಿಸಿದ್ದ ಪೌರ ಕಾರ್ಮಿಕರಿಗೆ ಕಮೋಡಿನಲ್ಲಿ 2 ದಿನಗಳ ಹೆಣ್ಣು ಶಿಶುವಿನ ಶವ ಸಿಕ್ಕಿದೆ. ಡಾ| ಅಬ್ದುಲ್ ರೆಹಮಾನ್ ಎಂಬ ವೈದ್ಯರ ಈ ಕ್ಲಿನಿಕ್ನಲ್ಲಿ ಕಳೆದೆರಡು ದಿನಗಳಿಂದ ನೀರು ಸರಿಯಾಗಿ ಹೋಗುತ್ತಿಲ್ಲವೆಂದು ಅವರು ಪ್ಲಂಬರ್ಗಳನ್ನು ಕರೆದಿದ್ದರು. ಸ್ವಚ್ಛತೆಗೆ ಇಳಿದಿದ್ದ ಪ್ಲಂಬರ್ ಗಳಿಗೆ ಕಮೋಡಿನಿಂದ ಹೊರಬಂದಿರುವ ಪೈಪಿನಲ್ಲಿ ಶವ ಸಿಕ್ಕಿದೆ. ಶಿಶುವಿನ ಹೊಕ್ಕಳು ಬಳ್ಳಿ ಹಾಗೇ ಇದ್ದು ತಪಾಸಣೆಗೆ ಬಂದಿದ್ದ ಯಾರೋ ಮಗುವನ್ನು ಅಲ್ಲೇ ಹೆತ್ತು, ಬಿಸಾಕಿ ಹೋಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!
CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ
Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ