18 ತಿಂಗಳಲ್ಲಿ ಟ್ರಿಪಲ್‌ ತಲಾಕ್‌ ತೆಗೆದುಹಾಕುತ್ತೇವೆ: ಎಐಎಂಪಿಎಲ್‌ಬಿ


Team Udayavani, Apr 11, 2017, 11:37 AM IST

Triple Tarak-700.jpg

ಹೊಸದಿಲ್ಲಿ :  ತ್ರಿವಳಿ ತಲಾಕ್‌ ಪದ್ದತಿಯನ್ನು ಇನ್ನು 18 ತಿಂಗಳ ಒಳಗೆ ಕೊನೆಗೊಳಿಸಲಾಗುವುದು ಎಂದು ಆಲ್‌ ಇಂಡಿಯಾ ಪರ್ಸನಲ್‌ ಲಾ ಬೋರ್ಡ್‌ (ಎಐಎಂಪಿಎಲ್‌ಬಿ) ಇಂದು ಮಂಗಳವಾರ ಹೇಳಿದೆ. 

ಎಐಎಂಪಿಎಲ್‌ಬಿ  ಉಪಾಧ್ಯಕ್ಷ ಡಾ. ಸಯೀದ್‌ ಸಾದಿಕ್‌ ಅವರು ಇಂದು ಈ ಕುರಿತ ಹೇಳಿಕೆಯನ್ನು ನೀಡಿದರು. 

ತ್ರಿವಳಿ ತಲಾಕ್‌ನ ವಿವಾದಿತ ವಿಷಯದ ಬಗ್ಗೆ ಮಾತನಾಡಿದ ಡಾ.ಸಾದಿಕ್‌ ಅವರು ಎಐಎಂಪಿಎಲ್‌ಬಿ ‘ತ್ರಿವಳಿ ತಲಾಕ್‌ ಪದ್ದತಿಯನ್ನು ತಾನೇ ಕೊನೆಗೊಳಿಸಲಿದೆ; ಹಾಗಾಗಿ ಸರಕಾರ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಬೇಡ’ ಎಂದು ಹೇಳಿದರು. 

ಎರಡು ದಿನಗಳ ಹಿಂದಷ್ಟೇ ಎಐಎಂಪಿಎಲ್‌ಬಿ “ದೇಶದಲ್ಲಿನ ಸಮುದಾಯದವದರಲ್ಲಿ ವಿಚ್ಛೇದನವು ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ; ದೇಶದಲ್ಲಿನ ಮುಸ್ಲಿಂ ಮಹಿಳೆಯರಿಂದ 3.50  ಕೋಟಿ ಅರ್ಜಿಗಳು ಬಂದಿದ್ದು ತಾವು ಶರೀಯತ್‌ ಮತ್ತು ತ್ರಿವಳಿ ತಲಾಕ್‌ ಪದ್ಧತಿಗೆ ನಿಷ್ಠರಾಗಿದ್ದೇವೆ ಎಂದು ಹೇಳಿದ್ದಾರೆ’ ಎಂದು ಹೇಳಿಕೆ ನೀಡಿತ್ತು. 

ಈ ನಡುವೆ ದೇಶಾದ್ಯಂತದ ಸುಮಾರು 10 ಲಕ್ಷಕ್ಕೂ ಅಧಿಕ ಮುಸ್ಲಿಮರು  ವಿವಾದಿತ ತ್ರಿವಳಿ ತಲಾಕ್‌ ಕೊನೆಗೊಳಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದ್ದರು.

ತ್ರಿವಳಿ ತಲಾಕ್‌ ಪದ್ಧತಿಯನ್ನು ಕಿತ್ತು ಹಾಕುವಂತೆ ಅನೇಕ ಮುಸ್ಲಿಂ ಮಹಿಳೆಯರು ಸುಪ್ರೀಂ ಕೋರ್ಟನ್ನು ಪ್ರವೇಶಿಸಿದ್ದರು. 

ಟಾಪ್ ನ್ಯೂಸ್

15-subrahmanya

ರಾಜ್ಯ ಸರಕಾರ ಜನಹಿತ ಮರೆತಿದೆ- ಕುಕ್ಕೆಯಲ್ಲಿ ಮಾಜಿ ಸಿಎಂ ಬಿ.ಎಸ್.ವೈ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

14-uv-fusion

UV Fusion: ನೆನಪುಗಳು, ಭಾವನೆಗಳು ಸಮತೋಲನ ಆಗಿರಲಿ

R B Thimmapur reacts to Revanna family case

Revanna Case; ಮಾನಗೇಡಿ ಕೆಲಸ ಮಾಡಿ ಅಂತ ನಾವು ಹೇಳಿದ್ವಾ?: ಸಚಿವ ತಿಮ್ಮಾಪುರ ಪ್ರಶ್ನೆ

13-uv-fusion

Education: ಶಿಕ್ಷಣ ಎಂದರೆ ಕೇವಲ ಅಂಕ ಗಳಿಕೆಯೇ ?

12-uv-fusion

Fusion: Cinema; ಪೋಸ್ಟ್‌ ಮ್ಯಾನ್‌ಇನ್‌ ದಿ ಮೌಂಟೇನ್ಸ್‌, ಡ್ಯುಯಲ್‌

zimb

Zimbabwe Series; ರೋಹಿತ್, ಸೂರ್ಯ, ಹಾರ್ದಿಕ್ ಅನುಪಸ್ಥಿತಿಯಲ್ಲಿ ಹೊಸಬನಿಗೆ ನಾಯಕತ್ವ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arvind Kejriwal not getting relief; The Supreme Court said that the High Court should issue the order first

Arvind Kejriwal ಸಿಗದ ರಿಲೀಫ್; ಮೊದಲು ಹೈಕೋರ್ಟ್ ಆದೇಶ ಪ್ರಕಟಿಸಲಿ ಎಂದ ಸುಪ್ರೀಂ

Snapchat ಡೌನ್‌ಲೋಡ್ ಮಾಡಬೇಡ ಎಂದು ಗದರಿದ ತಂದೆ… ಮನನೊಂದು ನೇಣಿಗೆ ಶರಣಾದ ಮಗಳು

Snapchat ಡೌನ್‌ಲೋಡ್ ಮಾಡಬೇಡ ಎಂದಿದ್ದೇ ತಪ್ಪಾಯ್ತು… ನೇಣಿಗೆ ಶರಣಾದ 16 ವರ್ಷದ ಬಾಲಕಿ

Parliament session; Consensus is important to run the country: Narendra Modi

Parliament session; ದೇಶವನ್ನು ನಡೆಸಲು ಒಮ್ಮತ ಮುಖ್ಯ: ನರೇಂದ್ರ ಮೋದಿ

ಆಕ್ಷೇಪದ ನಡುವೆಯೂ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಮಹತಾಬ್ ಪ್ರಮಾಣ ವಚನ ಸ್ವೀಕಾರ

ಆಕ್ಷೇಪದ ನಡುವೆಯೂ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಮಹತಾಬ್ ಪ್ರಮಾಣ ವಚನ ಸ್ವೀಕಾರ

Jagan mohan

YSRCP; ಜಗನ್‌ ಕಚೇರಿಗೆ 42 ಎಕ್ರೆ ಭೂಮಿ,33 ವರ್ಷದ ಭೋಗ್ಯಕ್ಕೆ ಕೇವಲ 1 ಸಾವಿರ!

MUST WATCH

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

ಹೊಸ ಸೇರ್ಪಡೆ

15-subrahmanya

ರಾಜ್ಯ ಸರಕಾರ ಜನಹಿತ ಮರೆತಿದೆ- ಕುಕ್ಕೆಯಲ್ಲಿ ಮಾಜಿ ಸಿಎಂ ಬಿ.ಎಸ್.ವೈ

praveen tej’s jigar movie

Praveen Tej; ಭೂಗತ ಲೋಕದಲ್ಲಿ ‘ಜಿಗರ್‌’

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

14-uv-fusion

UV Fusion: ನೆನಪುಗಳು, ಭಾವನೆಗಳು ಸಮತೋಲನ ಆಗಿರಲಿ

R B Thimmapur reacts to Revanna family case

Revanna Case; ಮಾನಗೇಡಿ ಕೆಲಸ ಮಾಡಿ ಅಂತ ನಾವು ಹೇಳಿದ್ವಾ?: ಸಚಿವ ತಿಮ್ಮಾಪುರ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.