ಮಹಿಳೆಯೊಬ್ಬಳು ತನ್ನ ಭುಜದ ಮೇಲೆ ಕುರಿಯನ್ನು ಹೊತ್ತಳು!
ಆಹಾರಕ್ಕಾಗಿ ಹಪಹಪಿಸುತ್ತಿದ್ದ ಕುರಿ
Team Udayavani, Jan 5, 2022, 7:40 AM IST
ಹೊಸದಿಲ್ಲಿ: ಮನುಷ್ಯ ಮತ್ತು ಇತರ ಪ್ರಾಣಿವರ್ಗದ ನಡುವೆ ಸಾಮರಸ್ಯ ಉಳಿದುಕೊಳ್ಳುವುದು ಪ್ರಕೃತಿಯ ಸಮತೋಲನದ ದೃಷ್ಟಿಯಿಂದ ಅಗತ್ಯ. ಅಂತಹ ಅಪೂರ್ವ ಘಟನೆ ಬ್ರೆಜಿಲ್ನಲ್ಲಿ ಕಂಡುಬಂದಿದೆ.
ಅದು ಯಾವ ಪ್ರದೇಶ, ವ್ಯಕ್ತಿಯ ಹೆಸರೇನು ಎಂಬ ಮಾಹಿತಿ ಲಭ್ಯವಿಲ್ಲ. ಆದರೆ ವೀಡಿಯೋ ಒಂದರಲ್ಲಿ ಆಹಾರ ಕ್ಕಾಗಿ ಹಪಹಪಿಸುತ್ತಿದ್ದ ಕುರಿಯನ್ನು ಮಹಿಳೆಯೊಬ್ಬಳು ತನ್ನ ಭುಜದ ಮೇಲೆ ಹತ್ತಿ ಕೂರಿಸಿಕೊಳ್ಳುತ್ತಾಳೆ. ಪರಿ ಣಾಮ ಕುರಿಗೆ ತನಗೆ ಬೇಕಾಗಿದ್ದ ಎಲೆ ಗಳನ್ನು ತಿನ್ನಲು ಸಾಧ್ಯವಾಗುತ್ತದೆ. ಅದಕ್ಕೂ ಮುನ್ನ ಕುರಿಗೆ ಎಲೆಗಳು ಎಟುಕುತ್ತಿರಲಿಲ್ಲ.
ಅನಂತರ ಮಹಿಳೆಯೇ “ಬಾ ಭುಜದಲ್ಲಿ ಕೂರು’ ಎಂದು ಮಾತಾಡಿಸುತ್ತ ಕುರಿಯನ್ನು ಮೇಲೆತ್ತಿಕೊಳ್ಳುತ್ತಾಳೆ! ಜಾಲ ತಾಣಗಳಲ್ಲಿ ಮಹಿಳೆಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್ ಗೆ ಬಿಜೆಪಿ ತಿರುಗೇಟು
Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ
Lok Sabha Election: ಬೃಜ್ ಭೂಷಣ್ ಸಿಂಗ್ ಬದಲಿಗೆ ಪುತ್ರನಿಗೆ ಟಿಕೆಟ್ ನೀಡಿದ ಬಿಜೆಪಿ
ಕಾಂಗ್ರೆಸ್ನಿಂದ ಮತ ಬ್ಯಾಂಕ್ ರಾಜಕಾರಣ; ನೇಹಾ ಹತ್ಯೆ ಲವ್ ಜೆಹಾದ್:ಅಮಿತ್ ಶಾ ಆರೋಪ
ಮಣಿಪುರ ಹಿಂಸಾಚಾರಕ್ಕೆ ವರ್ಷ; ಕುಕಿ ಪತ್ನಿ, ಮೈತೇಯಿ ಪತಿ ವರ್ಷದಿಂದ ಭೇಟಿ ಇಲ್ಲ!
MUST WATCH
ಹೊಸ ಸೇರ್ಪಡೆ
Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ
Honnavar; ಖಾಸಗಿ ಬಸ್ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
Yellapur: ಟಿಪ್ಪರ್ ಗೆ ಢಿಕ್ಕಿಯಾಗಿ ಬೈಕ್ ಸಹಸವಾರೆ ಬಾಲಕಿ ಮೃತ್ಯು
CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ
Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?