ಡೇವಿಸ್ ಕಪ್ ಫೈನಲ್ಸ್: ನಂ.1 ಕಾರ್ಲೋಸ್ ಅಲ್ಕರಾಝ್ ಪರಾಭವ
Team Udayavani, Sep 17, 2022, 11:30 PM IST
ವೆಲೆನ್ಸಿಯಾ: ಯುಎಸ್ ಓಪನ್ ಚಾಂಪಿಯನ್ ಕಾರ್ಲೋಸ್ ಅಲ್ಕರಾಝ್ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನ ಅಲಂಕರಿಸಿದ ಬೆನ್ನಲ್ಲೇ ಸೋಲನುಭವಿಸಿದ್ದಾರೆ.
ಡೇವಿಸ್ ಕಪ್ ಫೈನಲ್ಸ್ ಗ್ರೂಪ್ ಹಂತದ ಪಂದ್ಯದಲ್ಲಿ ಕೆನಡಾದ ಫೆಲಿಕ್ಸ್ ಔಗರ್ ಅಲಿಯಾಸಿಮ್ 6-7 (3), 6-4, 6-2 ಅಂತರದಿಂದ ಅಲ್ಕರಾಝ್ ಅವರನ್ನು ಪರಾಭವಗೊಳಿಸಿದರು.
ಯುಎಸ್ ಓಪನ್ ಚಾಂಪಿಯನ್ ಎನಿಸಿಕೊಂಡ ಬೆನ್ನಲ್ಲೇ ಕಾರ್ಲೋಸ್ ಅಲ್ಕರಾಝ್ ಸ್ಪೇನ್ ಡೇವಿಸ್ ಕಪ್ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಆದರೆ ಸರ್ಬಿಯಾ ಎದುರಿನ ಪಂದ್ಯದಲ್ಲಿ ಆಡಿರಲಿಲ್ಲ. ಅಲ್ಲಿ ಸ್ಪೇನ್ 3-0 ಗೆಲುವು ಸಾಧಿಸಿತ್ತು. ಮೊದಲ ಸಿಂಗಲ್ಸ್ನಲ್ಲಿ ವಸೆಕ್ ಪಾಸ್ಪಿಸಿಲ್ ಅವರನ್ನು ಮಣಿಸಿದ ರಾಬರ್ಟೊ ಬೌಟಿಸ್ಟ ಅಗುಟ್ ಸ್ಪೇನ್ಗೆ 1-0 ಮುನ್ನಡೆ ತಂದಿತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ವಾಂಖೇಡೆಯಲ್ಲಿ ಬೌಲರ್ಗಳ ಮೇಲುಗೈ: ಮುಂಬೈ ವಿರುದ್ಧ ಕೆಕೆಆರ್ ಜಯಭೇರಿ
Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್
ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ
Thomas Cup: ಬ್ಯಾಡ್ಮಿಂಟನ್; ಭಾರತದ ಆಟಕ್ಕೆ ತೆರೆ
Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ