3ನೇ ಬಾರಿ ಜೊಕೊ ಚಾಂಪಿಯನ್‌

ಸಿಸಿಪಸ್‌ ವಿರುದ್ಧ ಗೆಲುವು ; ಒಟ್ಟು 33ನೇ ಮಾಸ್ಟರ್ ಕಿರೀಟ

Team Udayavani, May 14, 2019, 6:00 AM IST

novak-djokovic-wins-madrid-open

ಮ್ಯಾಡ್ರಿಡ್‌: ವಿಶ್ವದ ನಂ.1 ಟೆನಿಸಿಗ ನೊವಾಕ್‌ ಜೊಕೊವಿಚ್ 3ನೇ ಬಾರಿಗೆ ಮ್ಯಾಡ್ರಿಡ್‌ ಓಪನ್‌’ ಪ್ರಶಸ್ತಿ ಜಯಿಸಿದ್ದಾರೆ. ಭಾನುವಾರ ರಾತ್ರಿ ನಡೆದ ಫೈನಲ್ ಕಾದಾಟದಲ್ಲಿ ಜೊಕೊ ಗ್ರೀಕ್‌ನ ಯುವ ಟೆನಿಸಿಗ ಸ್ಟಿಫ‌ನಸ್‌ ಸಿಸಿಪಸ್‌ ವಿರುದ್ಧ 6-3, 6-4 ನೇರ ಸೆಟ್‌ಗಳ ಗೆಲುವು ದಾಖಲಿಸಿ ಸಂಭ್ರಮಿಸಿದರು.

ಈ ಜಯದೊಂದಿಗೆ ಜೊಕೋವಿಕ್‌ 33ನೇ ಮಾಸ್ಟರ್ ಪ್ರಶಸ್ತಿಯನ್ನು ಗೆದ್ದ ರಫೆಲ್ ನಡಾಲ್ ಅವರ ದಾಖಲೆಯನ್ನು ಸರಿದೂಗಿಸಿದರು. ಮೇ 26 ರಂದು ಆರಂಭವಾಗಲಿರುವ ಫ್ರೆಂಚ್ ಓಪನ್‌’ ಕೂಟದಲ್ಲಿ ಜೊಕೊವಿಚ್ ಮತ್ತು ನಡಾಲ್ 34ನೇ ಮಾಸ್ಟರ್ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.

90 ನಿಮಿಷದಲ್ಲಿ ಮುಗಿದ ಫೈನಲ್: ಈ ಪಂದ್ಯ ಕೇವಲ 90 ನಿಮಿಷಗಳಲ್ಲಿ ಕೊನೆಗೊಂಡಿತು. ಆರಂಭದಲ್ಲೇ ಜೊಕೊ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಸಿಸಿಪಸ್‌ ಅಂಕ ಗಳಿಕೆಗೆ ಪರದಾಡಬೇಕಾಯಿತು. ಕಳೆದ ವರ್ಷ ಕೆನಡಿಯನ್‌ ಓಪನ್‌’ನಲ್ಲಿ ಜೊಕೊ ಅವರನ್ನು ಪ್ರಿ ಕ್ವಾರ್ಟರ್‌ ಫೈನಲ್ನಲ್ಲಿ ಸೋಲಿಸಿದ್ದ ಸಿಸಿಪಸ್‌ ಇಲ್ಲಿ ಲಯ ಕಂಡುಕೊಳ್ಳಲು ವಿಫ‌ಲರಾದರು. ಸಿಸಿಪಸ್‌ಗೆ ಇದು 2ನೇ ಮಾಸ್ಟರ್ ಫೈನಲ್ಸ್ ಆಗಿದ್ದು, ಅವರು ಎರಡರಲ್ಲೂ ಪರಾಭವಗೊಂಡರು. ಕಳೆದ ವರ್ಷ ಕೆನಡಿಯನ್‌ ಓಪನ್‌’ ಫೈನಲ್ನಲ್ಲಿ ನಡಾಲ್ ವಿರುದ್ದ ಮುಗ್ಗರಿಸಿದ್ದರು.

ಟಾಪ್ ನ್ಯೂಸ್

Modi Interview

J&K; ಉಗ್ರರ ನಿಗ್ರಹ ಸಾಮರ್ಥ್ಯಗಳ ಸಂಪೂರ್ಣ ಶ್ರೇಣಿ ನಿಯೋಜಿಸಲು ಮೋದಿ ಕರೆ

ಅಪ್ಪನ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದವರಿಗೆ ಧನ್ಯವಾದ… ದರ್ಶನ್‌ ಪುತ್ರನ ಪೋಸ್ಟ್ ವೈರಲ್

ಅಪ್ಪನ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದವರಿಗೆ ಧನ್ಯವಾದ… ದರ್ಶನ್‌ ಪುತ್ರನ ಪೋಸ್ಟ್ ವೈರಲ್

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

1-ajit

Security; ಮೂರನೇ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ನೇಮಕ

3

Pradeep K Vijayan: ಮನೆಯಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಟ; ತನಿಖೆ ಆರಂಭ

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup ಹ್ಯಾಟ್ರಿಕ್‌ ಭಾರತ ಸೂಪರ್‌ 8ಕ್ಕೆ ಪ್ರವೇಶ

T20 World Cup ಹ್ಯಾಟ್ರಿಕ್‌ ಭಾರತ ಸೂಪರ್‌ 8ಕ್ಕೆ ಪ್ರವೇಶ

ಸೂಪರ್‌-8ಕ್ಕೆ ಆಸೀಸ್‌ ಸವಾರಿ: 5.4 ಓವರ್‌ಗಳಲ್ಲೇ ಜಯಭೇರಿ

T20 Worldcup: ಸೂಪರ್‌-8ಕ್ಕೆ ಆಸೀಸ್‌ ಸವಾರಿ… 5.4 ಓವರ್‌ಗಳಲ್ಲೇ ಜಯಭೇರಿ

West Indies: ಕಿವೀಸ್‌ಗೆ ಕಾದಿದೆ ವಿಂಡೀಸ್‌ ಟೆಸ್ಟ್‌

West Indies: ಕಿವೀಸ್‌ಗೆ ಕಾದಿದೆ ವಿಂಡೀಸ್‌ ಟೆಸ್ಟ್‌

T. K. Chathunni: ಮಾಜಿ ಫುಟ್ಬಾಲಿಗ ಟಿ.ಕೆ. ಚಾತ್ತುಣ್ಣಿ ನಿಧನ

T. K. Chathunni: ಮಾಜಿ ಫುಟ್ಬಾಲಿಗ ಟಿ.ಕೆ. ಚಾತ್ತುಣ್ಣಿ ನಿಧನ

1-eqwewqe

FIFA World Cup;ಕತಾರ್‌ ವಿರುದ್ಧ ಸೋಲು:ಇತಿಹಾಸ ಬರೆಯುವ ಅವಕಾಶ ಕಳೆದುಕೊಂಡ ಭಾರತ

MUST WATCH

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

udayavani youtube

ಪ್ಯಾಕೇಜ್ಡ್ ಫುಡ್ ಆರೋಗ್ಯಕರವಾದದ್ದೇ ? | ತಜ್ಞರು ಹೇಳುವುದೇನು?

ಹೊಸ ಸೇರ್ಪಡೆ

1-msss

Congress ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

8

ವಿಷ ಸೇವನೆ : ಪದವಿ ವಿದ್ಯಾರ್ಥಿನಿಯ ಸಾವು 

Modi Interview

J&K; ಉಗ್ರರ ನಿಗ್ರಹ ಸಾಮರ್ಥ್ಯಗಳ ಸಂಪೂರ್ಣ ಶ್ರೇಣಿ ನಿಯೋಜಿಸಲು ಮೋದಿ ಕರೆ

Padubidri: ಶೌಚಾಲಯದಲ್ಲಿ ಕುಸಿದು ಬಿದ್ದು ಸಾವು

Padubidri: ಶೌಚಾಲಯದಲ್ಲಿ ಕುಸಿದು ಬಿದ್ದು ಸಾವು

6

Bantwal: ಅಕ್ರಮ ಮರಳು ಸಾಗಾಟ: ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.