ಶಾರುಖ್‌ ಬ್ರಾಂಡ್‌ ಮೌಲ್ಯ ಹಿಂದಿಕ್ಕುವತ್ತ ಕೊಹ್ಲಿ ದಾಪುಗಾಲು

Team Udayavani, Feb 18, 2017, 3:45 AM IST

V-kohli.jpg

ನವದೆಹಲಿ: ಇತ್ತೀಚೆಗೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮುಟ್ಟಿದೆಲ್ಲ ಚಿನ್ನವಾಗುತ್ತಿದೆ. ಹಾಗೇ ಕೊಹ್ಲಿ ಬ್ರಾಂಡ್‌ ಮೌಲ್ಯ ಕೂಡ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಅದು ಯಾವ ಪ್ರಮಾಣದಲ್ಲಿ ಅಂದರೆ ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ ಬ್ರಾಂಡ್‌ ಮೌಲ್ಯ ಮೀರುವ ಮಟ್ಟದಲ್ಲಿ!

ಕಳೆದ ವರ್ಷ ಅಕ್ಟೋಬರ್‌ ಅಷ್ಟೊತ್ತಿಗೆ ಶಾರುಖ್‌ ಖಾನ್‌ ಬ್ರಾಂಡ್‌ ಮೌಲ್ಯ 800 ಕೋಟಿ ರೂ. ಇತ್ತು. ಅದೇ ವೇಳೆ ಕೊಹ್ಲಿ ಬ್ರಾಂಡ್‌ ಮೌಲ್ಯ 600 ಕೋಟಿ ರೂ. ಇತ್ತು. ಅದಾದ ನಂತರ ಕೊಹ್ಲಿಯ ಬ್ರಾಂಡ್‌ ಮೌಲ್ಯ ಶೇ.20ರಿಂದ 25ರಷ್ಟು ಏರಿದೆ. ಆದ್ದರಿಂದ ಶಾರುಖ್‌ರನ್ನು ಕೊಹ್ಲಿ ಮೀರುವುದರಲ್ಲಿ ಸಂಶಯವೇ ಇಲ್ಲ ಎಂದು ಜಾಗತಿಕ ಹಣಕಾಸು ಸಲಹೆಗಾರ ನಿಯತಕಾಲಿಕೆ ಡಫ್ ಆ್ಯಂಡ್‌ ಫೆಲ್ಪ್ ಹೇಳಿದೆ.

ಕೊಹ್ಲಿ ಎಲ್ಲಾ ಮಾದರಿಯಲ್ಲಿಯೂ ಭರ್ಜರಿ ಫಾರ್ಮ್ ಪ್ರದರ್ಶಿಸುತ್ತಿದ್ದಾರೆ. ಕಳೆದ ನಾಲ್ಕು ಟೆಸ್ಟ್‌ ಸರಣಿಯಲ್ಲಿ ದ್ವಿಶತಕ ಬಾರಿಸಿದ್ದಾರೆ. ಏ.23ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಲಿದೆ. ಇದು ಕೂಡ ಕೊಹ್ಲಿ ಮೌಲ್ಯದ ಮೇಲೆ ಪರಿಣಾಮ ಬೀರುತ್ತದೆ. ಕೊಹ್ಲಿ ಟೆಸ್ಟ್‌ನಲ್ಲಿ  895 ಅಂಕ ಹೊಂದಿದ್ದು, ವಿಶ್ವ ನಂ.2 ಶ್ರೇಯಾಂಕದಲ್ಲಿದ್ದಾರೆ. ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌ 933 ಅಂಕದೊಂದಿಗೆ ವಿಶ್ವ ನಂ.1 ಶ್ರೇಯಾಂಕದಲ್ಲಿದ್ದಾರೆ. ಒಮ್ಮೆ ಕೊಹ್ಲಿ ಸ್ಥಿರ ಪ್ರದರ್ಶವನ್ನು ಕಾಯ್ದುಕೊಂಡು, ಸ್ಮಿತ್‌ ವೈಫ‌ಲ್ಯ ಎದುರಿಸಿದರೆ ಕೊಹ್ಲಿ ನಂ.1 ಸ್ಥಾನಕ್ಕೇರಲಿದ್ದಾರೆ. ಹೀಗಾದರೆ ಕೊಹ್ಲಿ ಬ್ರಾಂಡ್‌ ಮೌಲ್ಯ ಮತ್ತೂಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಟಾಪ್ ನ್ಯೂಸ್

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

1-ajit

Security; ಮೂರನೇ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ನೇಮಕ

3

Pradeep K Vijayan: ಮನೆಯಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಟ; ತನಿಖೆ ಆರಂಭ

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

‌Bollywood: ಮತ್ತೆ ಸೀಕ್ವೆಲ್‌ ನತ್ತ ಮುಖಮಾಡಿದ ಸನ್ನಿ ಡಿಯೋಲ್‌: ʼಬಾರ್ಡರ್‌ -2ʼ ಅನೌನ್ಸ್

‌Bollywood: ಮತ್ತೆ ಸೀಕ್ವೆಲ್‌ ನತ್ತ ಮುಖಮಾಡಿದ ಸನ್ನಿ ಡಿಯೋಲ್‌: ʼಬಾರ್ಡರ್‌ -2ʼ ಅನೌನ್ಸ್

Hubballi: ಅಮಾನವೀಯವಾಗಿ ವರ್ತಿಸಲು ಕಾನೂನಿನಲ್ಲಿ ಯಾರಿಗೂ ಅವಕಾಶವಿಲ್ಲ: ಬೊಮ್ಮಾಯಿ

Hubballi: ಅಮಾನವೀಯವಾಗಿ ವರ್ತಿಸಲು ಕಾನೂನಿನಲ್ಲಿ ಯಾರಿಗೂ ಅವಕಾಶವಿಲ್ಲ: ಬೊಮ್ಮಾಯಿ

ಆರೋಪ ಸಾಭೀತು ಪಡಿಸಲು ವಿಫಲ… ವಿಚ್ಛೇದನ ಕೋರಿ ದುನಿಯಾ ವಿಜಯ್ ಸಲ್ಲಿಸಿದ ಅರ್ಜಿ ವಜಾ

Court Verdict: ವಿಚ್ಛೇದನ ಕೋರಿ ನಟ ದುನಿಯಾ ವಿಜಯ್ ಸಲ್ಲಿಸಿದ್ದ ಅರ್ಜಿ ವಜಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup ಹ್ಯಾಟ್ರಿಕ್‌ ಭಾರತ ಸೂಪರ್‌ 8ಕ್ಕೆ ಪ್ರವೇಶ

T20 World Cup ಹ್ಯಾಟ್ರಿಕ್‌ ಭಾರತ ಸೂಪರ್‌ 8ಕ್ಕೆ ಪ್ರವೇಶ

ಸೂಪರ್‌-8ಕ್ಕೆ ಆಸೀಸ್‌ ಸವಾರಿ: 5.4 ಓವರ್‌ಗಳಲ್ಲೇ ಜಯಭೇರಿ

T20 Worldcup: ಸೂಪರ್‌-8ಕ್ಕೆ ಆಸೀಸ್‌ ಸವಾರಿ… 5.4 ಓವರ್‌ಗಳಲ್ಲೇ ಜಯಭೇರಿ

West Indies: ಕಿವೀಸ್‌ಗೆ ಕಾದಿದೆ ವಿಂಡೀಸ್‌ ಟೆಸ್ಟ್‌

West Indies: ಕಿವೀಸ್‌ಗೆ ಕಾದಿದೆ ವಿಂಡೀಸ್‌ ಟೆಸ್ಟ್‌

T. K. Chathunni: ಮಾಜಿ ಫುಟ್ಬಾಲಿಗ ಟಿ.ಕೆ. ಚಾತ್ತುಣ್ಣಿ ನಿಧನ

T. K. Chathunni: ಮಾಜಿ ಫುಟ್ಬಾಲಿಗ ಟಿ.ಕೆ. ಚಾತ್ತುಣ್ಣಿ ನಿಧನ

1-eqwewqe

FIFA World Cup;ಕತಾರ್‌ ವಿರುದ್ಧ ಸೋಲು:ಇತಿಹಾಸ ಬರೆಯುವ ಅವಕಾಶ ಕಳೆದುಕೊಂಡ ಭಾರತ

MUST WATCH

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

udayavani youtube

ಪ್ಯಾಕೇಜ್ಡ್ ಫುಡ್ ಆರೋಗ್ಯಕರವಾದದ್ದೇ ? | ತಜ್ಞರು ಹೇಳುವುದೇನು?

udayavani youtube

ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿ ; ಪೇಜಾವರ ಶ್ರೀಗಳ ನುಡಿಗಳು

ಹೊಸ ಸೇರ್ಪಡೆ

ಹುಬ್ಬಳ್ಳಿ: ತಾಪಮಾನ ಹೆಚ್ಚಳ ತಡೆಗೆ ಗಿಡ ನೆಡುವುದೇ ಪರಿಹಾರ

ಹುಬ್ಬಳ್ಳಿ: ತಾಪಮಾನ ಹೆಚ್ಚಳ ತಡೆಗೆ ಗಿಡ ನೆಡುವುದೇ ಪರಿಹಾರ

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

1-aaaa

Mangaluru; ಅತೀ ವೇಗದ ವಾಹನ ಚಾಲನೆ ತಡೆಗೆ ಮೊಬೈಲ್ ಸ್ಪೀಡ್ ರಾಡಾರ್ ಗನ್ ಬಳಕೆ

1—-dsdsad

ಬಸವನಾಡಲ್ಲಿ ಭರ್ಜರಿ ಮುಂಗಾರು ಬಿತ್ತನೆ: ನಿರೀಕ್ಷೆ ಮೀರಿದ ಉತ್ತಮ ಮಳೆ

1-ajit

Security; ಮೂರನೇ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.