![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಸಿರಿಯಾದ ಅಲ್ ಬಾಬ್ ಪಟ್ಟಣದ ಮೇಲೆ ಟರ್ಕಿ ದಾಳಿ: 24 ಮಂದಿ ಸಾವು
Team Udayavani, Feb 16, 2017, 3:23 PM IST
![Turkish Bombardment-700.jpg](https://www.udayavani.com/wp-content/uploads/2017/02/16/Turkish Bombardment-700-620x388.jpg)
ಬೇರೂತ್ : ಇಸ್ಲಾಮಿಕ್ ಐಸಿಸ್ ಉಗ್ರರ ವಶದಲ್ಲಿರುವ ಸಿರಿಯಾದಲ್ಲಿನ ಪಟ್ಟಣವೊಂದರ ಮೇಲೆ ಟರ್ಕಿ ನಡೆಸಿರುವ ಭೀಕರ ಬಾಂಬ್ ದಾಳಿಗೆ 24 ಪೌರರು ಬಲಿಯಾಗಿರುವುದಗಿ ವರದಿಯಾಗಿದೆ
ಆದರೆ ಟರ್ಕಿ ಸೇನೆಯು, ತನ್ನೀ ಕಾರ್ಯಾಚರಣೆಯಲ್ಲಿ ಕೇವಲ ಐಸಿಸ್ ಉಗ್ರರು ಮಾತ್ರವೇ ಸತ್ತಿದ್ದಾರೆ ಎಂದು ಹೇಳಿಕೊಂಡಿದೆ.
ಸಿರಿಯದ ಮಾನವ ಹಕ್ಕುಗಳ ವಿಚಕ್ಷಣಾ ಕೇಂದ್ರ ತಿಳಿಸಿರುವ ಪ್ರಕಾರ ಐಸಿಸ್ ಉಗ್ರರ ವಶದಲ್ಲಿರುವ ಸಿರಿಯ ಅಲ್ ಬಾಬ್ ಪಟ್ಟಣದ ಮೇಲೆ ಟರ್ಕಿ ಸೇನೆ ಕಳೆದ 24 ತಾಸುಗಳಲ್ಲಿ ನಡೆಸಿದ ವಾಯು ದಾಳಿ ಮತ್ತು ಶೆಲ್ ದಾಳಿಯಲ್ಲಿ 11 ಮಕ್ಕಳು ಸೇರಿದಂತೆ 24 ಪೌರರು ಮೃತಪಟ್ಟಿದ್ದಾರೆ.
ಸರಕಾರಿ ಒಡೆತನದ ಅನಾದೋಲು ಸುದ್ದಿ ಸಂಸ್ಥೆಯು “ಟರ್ಕಿ ಸೇನಾ ಕಾರ್ಯಾಚರಣೆಯಲ್ಲಿ 15 ಉಗ್ರರು ಮೃತಪಟ್ಟಿದ್ದಾರೆ’ ಎಂದು ವರದಿ ಮಾಡಿದೆ. ಉತ್ತರ ಸಿರಿಯ ಅಲೆಪ್ಪೋ ಪ್ರಾಂತ್ಯದಲ್ಲಿನ ಅಲ ಬಾಬ್, ಐಸಿಸ್ ಉಗ್ರರ ವಶದಲ್ಲಿರುವ ಕಟ್ಟಕಡೆಯ ಪಟ್ಟಣವಾಗಿದೆ.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.